ಎಸ್ಕಿಮೋ-ಅಲ್ಯೂಟ್ ಭಾಷೆಗಳು

ಎಸ್ಕಿಮೋ-ಅಲ್ಯೂಟ್' ಗ್ರೀನ್‍ಲ್ಯಾಂಡ್, ಕೆನಡಾದ ಆರ್ಕ್ಟಿಕ್ ಪ್ರದೇಶ, ಅಲಾಸ್ಕಾ ಮತ್ತು ಸೈಬೀರಿಯಾದ ಕೆಲ ಭಾಗಗಳಲ್ಲಿ ಸ್ಥಳೀಯವಾಗಿರುವ ಭಾಷೆಗಳನ್ನು ಒಳಗೊಂಡಿರುವ ಪ್ರಪಂಚದ ಪ್ರಮುಖ ಭಾಷಾ ಕುಟುಂಬಗಳಲ್ಲಿ ಒಂದು.

ಈ ಕುಟುಂಬದೊಳಗೆ ಉತ್ತರ ಅಲಾಸ್ಕಾ, ಕೆನಡಾ ಮತ್ತು ಗ್ರೀನ್‍ಲ್ಯಾಂಡ್ ಪ್ರದೇಶಗಳಲ್ಲಿ ಉಪಯೋಗದಲ್ಲಿರುವ ಇನ್ಯುಇಟ್ ಭಾಷೆಗಳು, ಪಶ್ಚಿಮ ಅಲಾಸ್ಕಾ ಮತ್ತು ಸೈಬೀರಿಯಗಳಲ್ಲಿ ಉಪಯೋಗದಲ್ಲಿರುವ ಯುಪ್ಯಿಕ್ ಭಾಷೆಗಳು ಹಾಗು ಅಲ್ಯೂಷ್ಯನ್ ದ್ವೀಪಗಳಲ್ಲಿ ಉಪಯೋಗದಲ್ಲಿರುವ ಅಲ್ಯೂಟ್ ಭಾಷೆ ಸೇರುತ್ತವೆ.

ಎಸ್ಕಿಮೋ-ಅಲ್ಯೂಟ್
ಭೌಗೋಳಿಕ
ವ್ಯಾಪಕತೆ:
ಗ್ರೀನ್‍ಲ್ಯಾಂಡ್, ಉತ್ತರ ಕೆನಡ, ಅಲಾಸ್ಕಾ ಮತ್ತು ಸೈಬೀರಿಯಾ
ವಂಶವೃಕ್ಷ ಸ್ಥಾನ: ಪ್ರಪಂಚದ ಪ್ರಮುಖ ಭಾಷಾ ಕುಟುಂಬಗಳಲ್ಲಿ ಒಂದು
ವಿಭಾಗಗಳು:
  • ಅಲ್ಯೂಟ್
  • ಯುಪ್'ಇಕ್
  • ಇನ್ಯುಇಟ್

 

ಎಸ್ಕಿಮೋ-ಅಲ್ಯೂಟ್ ಭಾಷೆಗಳು
ಉತ್ತರ ಅಮೇರಿಕದಲ್ಲಿ ಈ ಭಾಷೆಗಳ ವಿಸ್ತಾರ

ವಿಂಗಡಣೆ

ಎಸ್ಕಿಮೋ-ಅಲ್ಯೂಟ್

    ಅಲ್ಯೂಟ್ ಭಾಷೆ
    ಎಸ್ಕಿಮೋ (ಯುಪ್ಯಿಕ್, ಯುಇಟ್ ಮತ್ತು ಇನ್ಯುಇಟ್)
      ಮಧ್ಯ ಅಲಾಸ್ಕಾದ ಯುಪ್ಯಿಕ್ ಭಾಷೆ (10,000 ಜನ)
      ಅಲುಟೀಇಕ್ ಭಾಷೆ (400 ಜನ)
      ಸೈಬೀರಿಯದ ಯುಪ್ಯಿಕ್ ಭಾಷೆ ಅಥವಾ ಯುಇಟ್ (1400 ಜನ)
      ನೌಕನ್ (70 ಜನ)
      ಇನ್ಯುಇಟ್ ಭಾಷೆಗಳು ಅಥವಾ ಇನುಪಿಕ್ (75,000 ಜನ)
    ಸಿರೆನಿಕ್ (ಅಳಿದುಹೋಗಿರುವ ಭಾಷೆ)

Tags:

ಅಲಾಸ್ಕಾಕೆನಡಾಗ್ರೀನ್‍ಲ್ಯಾಂಡ್ಭಾಷಾ ವಂಶವೃಕ್ಷಭಾಷೆಸೈಬೀರಿಯಾ

🔥 Trending searches on Wiki ಕನ್ನಡ:

ಚೋಮನ ದುಡಿ (ಸಿನೆಮಾ)ಪ್ರಜಾಪ್ರಭುತ್ವತುಮಕೂರುದಿವ್ಯಾಂಕಾ ತ್ರಿಪಾಠಿಬಾದಾಮಿಸಾರಾ ಅಬೂಬಕ್ಕರ್ಮ್ಯಾಕ್ಸ್ ವೆಬರ್ದ.ರಾ.ಬೇಂದ್ರೆಜನತಾ ದಳ (ಜಾತ್ಯಾತೀತ)ಮೂಕಜ್ಜಿಯ ಕನಸುಗಳು (ಕಾದಂಬರಿ)ಜಯಪ್ರಕಾಶ್ ಹೆಗ್ಡೆವಿನಾಯಕ ಕೃಷ್ಣ ಗೋಕಾಕಕೃಷ್ಣದೇವರಾಯಇಸ್ಲಾಂ ಧರ್ಮಮಂಕುತಿಮ್ಮನ ಕಗ್ಗಎಕರೆನಿಯತಕಾಲಿಕಆದಿ ಶಂಕರರು ಮತ್ತು ಅದ್ವೈತಆಮ್ಲ ಮಳೆಮೈಸೂರು ದಸರಾವೆಂಕಟೇಶ್ವರಪ್ರಜ್ವಲ್ ರೇವಣ್ಣಸುಭಾಷ್ ಚಂದ್ರ ಬೋಸ್ಊಳಿಗಮಾನ ಪದ್ಧತಿಸುದೀಪ್ಭತ್ತಕೊಲ್ಲೂರು ಮೂಕಾಂಬಿಕಾ ದೇವಸ್ಥಾನಸಂವತ್ಸರಗಳುಜನಪದ ಕರಕುಶಲ ಕಲೆಗಳುಕರ್ನಾಟಕ ಸಂಘಗಳುಅಖ್ರೋಟ್ಹದಿಬದೆಯ ಧರ್ಮಗೊರೂರು ರಾಮಸ್ವಾಮಿ ಅಯ್ಯಂಗಾರ್ಒಕ್ಕಲಿಗಚಕ್ರವ್ಯೂಹಪೆಟ್ರೋಮ್ಯಾಕ್ಸ್ (ಚಲನಚಿತ್ರ)ಆವಕಾಡೊ೧೮೬೨ಗೋಕರ್ಣವಿರಾಮ ಚಿಹ್ನೆತಂತ್ರಜ್ಞಾನದ ಉಪಯೋಗಗಳುವಿಕಿಪೀಡಿಯಮಹಾಭಾರತಕರ್ನಾಟಕ ಹೈ ಕೋರ್ಟ್ತಾಳೆಮರಯೂಕ್ಲಿಡ್ಕರ್ನಾಟಕದ ಮುಖ್ಯಮಂತ್ರಿಗಳುತಂತಿವಾದ್ಯಚಿತ್ರದುರ್ಗತಿರುಪತಿಕೊರೋನಾವೈರಸ್ಜಲ ಮಾಲಿನ್ಯಶ್ರೀಸಮುದ್ರಗುಪ್ತಕಲಬುರಗಿಉಡಕರ್ನಾಟಕಮಹಾಕಾವ್ಯಶೈಕ್ಷಣಿಕ ಮನೋವಿಜ್ಞಾನಅರವಿಂದ ಘೋಷ್ಶನಿಕೆ.ಗೋವಿಂದರಾಜುಶಿವಅಶ್ವತ್ಥಾಮರಾಸಾಯನಿಕ ಗೊಬ್ಬರಭಾಷೆಜಯಪ್ರಕಾಶ ನಾರಾಯಣಕೃಷಿಭಾರತೀಯ ಮೂಲಭೂತ ಹಕ್ಕುಗಳುಶ್ರೀ ಸಿದ್ದೇಶ್ವರ ಸ್ವಾಮಿಜಿಗಳುರಾಶಿಮತದಾನ ಯಂತ್ರಬಾಲ್ಯಧರ್ಮಸ್ಥಳಅರಿಸ್ಟಾಟಲ್‌🡆 More