ಎಡಮುರಿ

ಎಡಮುರಿ ಎಂಬ ಪುಟ್ಟ ಸಸಿ ಹಸಿರಾಗಿದ್ದು ಅಗಲವಾಗಿರುತ್ತದೆ.

ವರ್ಣನೆ

ನರಗಳು ಸ್ಪಷ್ಟವಾಗಿ ಕಾಣುತ್ತದೆ. ಎಲೆಗಳು ಅಂಚು ಚಿತ್ರಾಕಾರವಾಗಿ ಕಲಾಛ್ಚೇದವಾಗಿರುತ್ತದೆ. ಹೂವು ಎಲೆ ಮತ್ತು ಕಾಂಡದ ಮದ್ಯದಿಂದ ಹೊರಡುತ್ತದೆ. ಪುಷ್ಪ ಪಾತ್ರೆ ದೊಡ್ಡದಾಗಿ ನಾಲ್ಕು ಅಥವಾ ಐದು ದಳಗಳಿಂದ ಕೂಡಿರುತ್ತದೆ. ಹೂವಿನ ದಳಗಳು ಕೆಳಗೆ ಬಾಗಿ ಮಧ್ಯೆ ಕೇಸರಿಗಳಿದ್ದು ಸುಂದರವಾಗಿರುತ್ತದೆ. ದೊಡ್ದ ಪುಷ್ಪಪಾತ್ರೆಯಿಂದ ಸ್ವಲ್ಪ ಉದ್ದವಾದ ತೊಟ್ಟಿನಿಂದ ಕಾಯಿ ಇಳಿಬಿದ್ದಿರುವುದು. ಇದು ಹಗ್ಗವನ್ನುಎಡಗಡೆಯಿಂದ ತಿರುವಿದಂತೆ ಕಾಣುವುತ್ತದೆ. ಆದ್ದರಿಂದ ಇದನ್ನು ಎಡಮುರಿ ಎಂದು ಕರೆಯುತ್ತಾರೆ. ಇದರ ಕಾಯಿ ಮತ್ತು ಎಲೆಗಳನ್ನು ಔಷಧೋಪಚಾರಕ್ಕೆ ಉಪಯೋಗಿಸುತ್ತಾರೆ.

ಸರಳ ಚಿಕಿತ್ಸೆಗಳು

ಗಜಚರ್ಮ, ಕುಷ್ಟ ಮತ್ತು ಸಮಸ್ತ ಚರ್ಮ ವ್ಯಾಧಿಗಳ ನಿವಾರಣೆಗೆ

ಎಡಮುರಿಯಬೇರು, ತೆಂಗಿನ ಬೇರು, ಬೇವಿನ ತೊಗಟೆಯ ಒಳನಾರು, ಹುಣಸೆನಾರು, ಬ್ಯಾಲದನಾರು ಇವುಗಳನ್ನೆಲ್ಲ ಚೆನ್ನಾಗಿ ಜಜ್ಜಿ, ಎಳ್ಳೆಣ್ಣೆ ಹಾಕಿ ಒಣಗಿಸಿ ಶುದ್ಧಮಡಕೆಯಲ್ಲಿ ಹಾಕಿ ತೈಲವನ್ನು ಮಾಡುತ್ತಾರೆ. ಇದನ್ನು ಚರ್ಮವ್ಯಾಧಿಗೆ ಹಚ್ಚುತ್ತಾರೆ.

ಕುಷ್ಟ, ಅಸಾಧ್ಯವಾದ ಕಜ್ಜಿ ತುರಿ ನಿವಾರಣೆಗೆ

ಎಡಮುರಿ ಗಿಡದ ಬೇರನ್ನು ಚೆನ್ನಾಗಿ ಒಣಗಿಸಿ ನಯವಾಗಿ ಚೂರ್ಣ ಎಳ್ಳೆಣ್ಣೆಯಲ್ಲಿ ಕಲಸಿ ನಾಲ್ಕು ವಾರ ಹಚ್ಚುತ್ತಾರೆ. ಎಲ್ಲಾ ವಿಧವಾದ ಚರ್ಮವ್ಯಾಧಿಗಳು ಗುಣಮುಖವಾಗುವುದು.

ಕಠಿಣವಾದ ಶೋಭೆಯ ನಿವಾರಣೆಗೆ

ಅಳಲೆಕಾಯಿ ಸಿಪ್ಪೆ, ದೇವದಾರು, ಶುಂಠಿ, ನೆಗ್ಗಿಲು, ಕೊಮ್ಮೆಬೇರು ಮತ್ತು ಎಡಮುರಿ ಇವೆಲ್ಲವನ್ನು ಸಮತೂಕದಲ್ಲಿ ತೆಗೆದುಕೊಂಡು ನುಣ್ಣಗೆ ಚೂರ್ಣಿಸಿಕೊಳ್ಳಬೇಕು. ೨ಗ್ರಾಂ ನಷ್ಟು ಚೂರ್ಣವನ್ನು ಒಂದುಬಟ್ಟಲು ನೀರಿಗೆ ಹಾಕಿ ಕಷಾಯಮಾಡಿ ಆರಿದ ಮೇಲೆ ದಿನಕ್ಕೊಮ್ಮೆಯಂತೆ ೭ ದಿವಸ ಕುಡಿಯುವುದು.

ಅಜೀರ್ಣ, ಅಗ್ನಿಮಾಂಧ್ಯ ಶಮನಕ್ಕೆ

ಎಡಮುರಿಯ ಬೇರನ್ನು ಚೆನ್ನಾಗಿ ಒಣಗಿಸಿ ನಯವಾದ ಚೂರ್ಣ ಮಾಡಿ, ಅಜೀರ್ಣದ ಸಮಯದಲ್ಲಿ ಚೂರ್ಣ ಸೇವಿಸುವುದು.

ಕಿವಿ ನೋವು ಮತ್ತು ಹುಣ್ಣಿನ ನಿವಾರಣೆಗೆ

ಎಡಮುರಿಯ ಕಾಯಿಯನ್ನು ನುಣ್ಣಗೆ ಅರೆದು ಹರಳೆಣ್ಣೆಯಲ್ಲಿ ಬಿಸಿ ಮಾಡಿ ಒಂದೆರಡು ತೊಟ್ಟು ಕಿವಿಗೆ ಬಿಡಬೇಕು.

ಉಲ್ಲೇಖ

Tags:

ಎಡಮುರಿ ವರ್ಣನೆಎಡಮುರಿ ಸರಳ ಚಿಕಿತ್ಸೆಗಳುಎಡಮುರಿ ಉಲ್ಲೇಖಎಡಮುರಿ

🔥 Trending searches on Wiki ಕನ್ನಡ:

ರಾಷ್ಟ್ರೀಯ ಸ್ವಯಂಸೇವಕ ಸಂಘಎಮ್.ಎ. ಚಿದಂಬರಂ ಕ್ರೀಡಾಂಗಣಕಾವೇರಿ ನದಿಪ್ರಿಯಾಂಕ ಗಾಂಧಿರೇಣುಕತ್ರಿಶಾಜಿಪುಣಶಿರ್ಡಿ ಸಾಯಿ ಬಾಬಾಭಾವನಾ(ನಟಿ-ಭಾವನಾ ರಾಮಣ್ಣ)ಪಂಚ ವಾರ್ಷಿಕ ಯೋಜನೆಗಳುಮಧ್ವಾಚಾರ್ಯಕೈಗಾರಿಕೆಗಳುಪೂರ್ಣಚಂದ್ರ ತೇಜಸ್ವಿಅರಣ್ಯನಾಶಸಂಗೊಳ್ಳಿ ರಾಯಣ್ಣತ. ರಾ. ಸುಬ್ಬರಾಯಮೆಕ್ಕೆ ಜೋಳಶಾತವಾಹನರುಗೋಲಗೇರಿಬಿ. ಎಂ. ಶ್ರೀಕಂಠಯ್ಯಕಾರ್ಮಿಕರ ದಿನಾಚರಣೆಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಗುಲಾಬಿದ್ರೌಪದಿ ಮುರ್ಮುಉಗ್ರಾಣನುಗ್ಗೆಕಾಯಿಶಿವಆದಿ ಕರ್ನಾಟಕಕಾನೂನುವಲ್ಲಭ್‌ಭಾಯಿ ಪಟೇಲ್ಕಾಲಾಯ ತಸ್ಮೈ ನಮಃ (ಚಲನಚಿತ್ರ)ಶಿವರಾಜ್‍ಕುಮಾರ್ (ನಟ)ಚಂದ್ರಶೇಖರ ಪಾಟೀಲ೧೬೦೮ಬೆಂಗಳೂರುಮಂಕುತಿಮ್ಮನ ಕಗ್ಗದಾಳಿಂಬೆಕರ್ಕಾಟಕ ರಾಶಿಸಿದ್ದಲಿಂಗಯ್ಯ (ಕವಿ)ಬಾಬರ್ಭಾರತದ ರಾಷ್ಟ್ರೀಯ ಉದ್ಯಾನಗಳುಭೂಮಿ ದಿನತೆಲುಗುರಾಷ್ಟ್ರೀಯತೆಬುಡಕಟ್ಟುಐಹೊಳೆಗವಿಸಿದ್ದೇಶ್ವರ ಮಠಮೈಸೂರು ದಸರಾಆದಿವಾಸಿಗಳುಕರ್ನಾಟಕದ ಇತಿಹಾಸಬಾಲಕೃಷ್ಣಜಿ.ಪಿ.ರಾಜರತ್ನಂಹೊಯ್ಸಳ ವಿಷ್ಣುವರ್ಧನಡೊಳ್ಳು ಕುಣಿತಮಳೆಕರ್ನಾಟಕದ ಸಂಸ್ಕೃತಿಭೂತಾರಾಧನೆಕೇಂದ್ರಾಡಳಿತ ಪ್ರದೇಶಗಳುಚಂದ್ರಯಾನ-೩ಭಾರತೀಯ ಸಂಸ್ಕೃತಿಆಂಧ್ರ ಪ್ರದೇಶಬೇಸಿಗೆಭಾರತದ ಬ್ಯಾಂಕುಗಳ ಪಟ್ಟಿಕಿತ್ತಳೆವಿಲಿಯಂ ಷೇಕ್ಸ್‌ಪಿಯರ್ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳುವಿಭಕ್ತಿ ಪ್ರತ್ಯಯಗಳುಹುಚ್ಚೆಳ್ಳು ಎಣ್ಣೆಮೂಢನಂಬಿಕೆಗಳುತೆಂಗಿನಕಾಯಿ ಮರಸೋಮನಾಥಪುರಹೊಸ ಆರ್ಥಿಕ ನೀತಿ ೧೯೯೧ರಾಜ್‌ಕುಮಾರ್ಸುದೀಪ್ಭಾರತದ ಪ್ರಧಾನ ಮಂತ್ರಿಗಳ ಪಟ್ಟಿ🡆 More