ಆಯ್ಂಗ್ ಸ್ಟ್ರಾಮ್ (ಚಿನ್ಹೆ Å)ಎಂದರೆ ಬೆಳಕಿನ ಅಲೆಯ ಉದ್ದವನ್ನು ಅಳೆಯಲು ಬಳಸುವ ಮಾನ.
ಇದು ೦.೧ ನ್ಯಾನೋ ಮೀಟರ್ ಅಥವಾ ೧×೧೦−೧೦ಮೀಟರ್. ಬೆಳಕಿನ ಬಗ್ಗೆ ವಿಶೇಷ ಅಧ್ಯಯನವನ್ನು ಮಾಡಿದ ಸ್ವೀಡನ್‌ನ ಆಂಡರ್ಸ್ ಜೋನಾಸ್ ಆಯ್ಂಗ್‌ಸ್ಟ್ರಾಮ್ ರವರ ಗೌರವಾರ್ಥ ಈ ಹೆಸರಿನಿಂದ ಕರೆಯುತ್ತಾರೆ.
This article uses material from the Wikipedia ಕನ್ನಡ article ಆಯ್ಂಗ್ ಸ್ಟ್ರಾಮ್, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.