ಅಫಜಲ್ಪುರ: ಅಫಜಲಪುರ

ಅಫಜಲಪುರ ಕರ್ನಾಟಕ ರಾಜ್ಯದ ಕಲಬುರಗಿ ಜಿಲ್ಲೆಯ ಪಟ್ಟಣ ಪಂಚಾಯತಿ ಮತ್ತು ತಾಲೂಕು ಕೇಂದ್ರ.

ಭೌಗೋಳಿಕ ವಿವರಗಳು

ಭೀಮಾ ಮತ್ತು ಅಮರ್ಜಾ ನದಿಗಳು ಈ ತಾಲೂಕಿನಲ್ಲಿ ಹರಿಯುತ್ತವೆ.

  • ಪ್ರಮುಖ ಬೆಳೆಗಳು: ಕಬ್ಬು, ತೊಗರಿ, ಜೋಳ, ಸೂರ್ಯಕಾಂತಿ, ಕುಸುಬೆ, ಕಡಲೆ, ಶೇಂಗಾ, ಹೆಸರು.

ಪ್ರಮುಖ ಕಾರ್ಖಾನೆಗಳು

  • ಶ್ರೀ ರೇಣುಕಾ ಶುಗರ್ಸ್, ಹಾವಳಗಾ. ಅಫಜಲಪುರ.

ಜನಸಂಖ್ಯಾ ಅಂಕಿ ಅಂಶ

೨೦೦೧ರ ಜನಗಣತಿ ಯ ಪ್ರಕಾರ ಅಫಜಲ್ಪುರದ ಜನಸಂಖ್ಯೆ ೧೯,೧೧೪. ಇದರಲ್ಲಿ ೫೨% ಶೇಕಡಾ ಪುರುಷರು ಮತ್ತು ಬಾಕಿ ೪೮% ಸ್ತ್ರೀಯರು. ಇಲ್ಲಿಯ ೫೪% ಸರಾಸರಿ ಸಾಕ್ಷರತೆ ಭಾರತದ ಸಾಕ್ಷರತಾ ಪ್ರಮಾಣಕ್ಕಿಂತ (೫೯.೫%) ಕಡಿಮೆಯಿದೆ. ೬೦% ಪುರುಷರು ಮತ್ತು ೪೦% ಸ್ತ್ರೀಯರು ಅದರಲ್ಲಿದ್ದಾರೆ. ಒಟ್ಟು ಜನಸಂಖ್ಯೆಯಲ್ಲಿ ೬ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ೧೫%ರಷ್ಟಿದ್ದಾರೆ.

ಪ್ರೇಕ್ಷಣೀಯ ಸ್ಥಳಗಳು

  • ಘತ್ತರ್ಗಾ- ಶ್ರೀ ಭಾಗ್ಯವ೦ತಿ,ದೇವಾಲಯ
  • ರೇವೂರ..ಶ್ರೀಬಮ್ಮಲಿಂಗೇಶ್ವರ - ಶ್ರೀರೇವಣಸಿದ್ದೇಶ್ವರ ದೇವಾಲಯ,
  • ಚಿನ್ನಮಳ್ಳಿಯ -ಶ್ರೀ ಮಲ್ಲಿಕಾರ್ಜುನ,ದೇವಾಲಯ,
  • ಅಫಜಲಪುರ: ಶ್ರೀ ಸಿದ್ಫರಾಮೇಶ್ವರ ಜಾತ್ರೆ ,ಶ್ರೀ ಸೋಂದೇಸಾಹೇಬ್ ದರ್ಗಾ, ಶ್ರೀ ಕಾಳಿಕಾದೇವಿ ಜಾತ್ರೆ, ಶ್ರೀ ಅಂಬಾಭವಾನಿ ಜಾತ್ರೆ, ಶ್ರೀ ಲಕ್ಷ್ಮಿದೇವಾಲಯ,
  • ಸಂಗಾಪುರದ: ಶ್ರೀ ಸಂಗಮೇಶ್ವರ ದೇವಾಲಯ,
  • ಮಣ್ಣೂರದ-ಶ್ರೀ ಯಲ್ಲಮ್ಮಾದೇವಾಲಯ,
  • ಅತನೂರ,ಗೂಬುರ,ಇಲ್ಲಿ ಪ್ರಾಚೀನ ಗೂಡೇಗಳಿವೆ ಅವಶೇಷಗಳಿವೆ.
  • ಮರ್ಜಿ ಪೀರ್‍ ದರ್ಗಾ (ಭೀಮಾ ಮತ್ತು ಅಮರ್ಜಾ ನದಿಗಳ ಸಂಗಮದಲ್ಲಿದೆ
  • ಉಡಚಣ, ಗೌರ(ಬಿ), ಅಳ್ಳಗಿ (ಬಿ),ಗಳ ಪವಾಡ ಪುರು‌ಷ :ಶ್ರೀ ಹುಚ್ಚಲಿಂಗೇಶ್ವರರ ಜಾತ್ರೆ.
  • ಮಲ್ಲಾಬಾದ: ಶ್ರೀ ಲಕ್ಷ್ಮಿ ದೇವಾಲಯ,
  • ಬಳೂರ್ಗಿ: ಶ್ರೀ ಬಸವೇಶ್ವರ ದೇವಾಲಯ,
  • ಬಡದಾಳ:ಚನ್ನಮಲ್ಲೇಶ್ವರ ಮಠ
  • ಬಂದರವಾಡ: ಶ್ರೀ ಲಲಿತಾದೇವಿ ದೇವಾಲಯ
  • ದೇವಲ ಗಾಣಗಾಪೂರ: ತ್ರಿಮೂರ್ತಿ ಶ್ರೀ ದತ್ತಾತ್ರೇಯ
  • ಗುಡ್ಡೆವಾಡಿ:- ಭೀಮಾ ತೀರದ ಉದ್ಭವಲಿಂಗ ಶ್ರೀ ಬ್ರಹ್ಮಲಿಂಗಶ್ವರ ದೇವಾಲಯ ತಾಲ್ಲೂಕಿನ ಹೆಮ್ಮೆಯ ಅತ್ಯಂತ ಪವಿತ್ರವಾದ ಸ್ಥಳವಾಗಿದೆ ಈ ಸ್ಥಳವು ಗಾಣಗಾಪುರ & ಘತ್ತರಗಿ ಹಾದು ಹೋಗುವ ರಸ್ತೆಯಲ್ಲಿ ಬರುತ್ತದೆ
  • ಹೈದ್ರಾ: ಶ್ರೀ ಖಾಜಾ ಬಂದೇನವಾಜ ದರ್ಗಾ
  • ನಂದರ್ಗಾ: ಶ್ರೀ ರೇವಣಸಿದ್ದೇಶ್ವರ.
  • ಗೌಡಗಾಂವ:ಶ್ರೀ ಮಲ್ಲಿಕಾರ್ಜುನ ದೇವಸ್ಥಾನ
  • ಹೊಸೂರು: ಅಂಭಾಭವಾನಿ ದೇವಿ, ಭೀರಲಿಂಗೇಶ್ವರ ದೇವಸ್ಥಾನ

ಅಂಕಲಗಾ: ಮಲ್ಲಿಕಾರ್ಜುನ ದೇವಸ್ಥಾನ, ಭಾಗ್ಯವಂತಿ ದೇವಸ್ಥಾನ, ಹಜರತ್ ಜಿಂದಾಶಾ ಮಾದರಸಾಹೇಬ ದರ್ಗಾ


ಅಫಜಲ ಖಾನ

ಅಫಜಲ ಖಾನ ಎನ್ನುವವರು ಔರಂಗಜೇಬನನ್ನು ಕೊಂದನು.ಇದರ ಸವಿ ನೆನಪಿಗಾಗಿ ಅಫಜಲಪುರ ಎಂದು ನಾಮಕರಣ ಮಾಡಲಾಗಿದೆ. ಅಫಜಲ ಖಾನ ಒಬ್ಬ ವೀರ.

Tags:

ಅಫಜಲ್ಪುರ ಭೌಗೋಳಿಕ ವಿವರಗಳುಅಫಜಲ್ಪುರ ಪ್ರಮುಖ ಕಾರ್ಖಾನೆಗಳುಅಫಜಲ್ಪುರ ಜನಸಂಖ್ಯಾ ಅಂಕಿ ಅಂಶಅಫಜಲ್ಪುರಕರ್ನಾಟಕಕಲಬುರಗಿ

🔥 Trending searches on Wiki ಕನ್ನಡ:

ಹಿಂದೂ ಧರ್ಮಮಾನವ ಅಭಿವೃದ್ಧಿ ಸೂಚ್ಯಂಕವಸ್ತುಸಂಗ್ರಹಾಲಯಡಿ.ಕೆ ಶಿವಕುಮಾರ್ಮೈಸೂರು ಸಂಸ್ಥಾನಭಾರತದ ಸಂವಿಧಾನ ರಚನಾ ಸಭೆಕರಗಕನ್ನಡ ಕಾಗುಣಿತತೆಂಗಿನಕಾಯಿ ಮರಚಿತ್ರದುರ್ಗ ಜಿಲ್ಲೆಚನ್ನಬಸವೇಶ್ವರಶಾಂತಲಾ ದೇವಿರತನ್ ನಾವಲ್ ಟಾಟಾಬೌದ್ಧ ಧರ್ಮಬಡತನಗೀತಾ (ನಟಿ)ಜನಪದ ಕಲೆಗಳುಅಂಬಿಗರ ಚೌಡಯ್ಯಕರ್ಮಹವಾಮಾನಕಂಸಾಳೆಕೃಷ್ಣರಾಜನಗರಗಿಡಮೂಲಿಕೆಗಳ ಔಷಧಿಉಡುಪಿ ಚಿಕ್ಕಮಗಳೂರು (ಲೋಕಸಭಾ ಕ್ಷೇತ್ರ)ಭಾರತೀಯ ಭಾಷೆಗಳುರಾಷ್ತ್ರೀಯ ಐಕ್ಯತೆಕೆ.ಎಲ್.ರಾಹುಲ್ಮತದಾನ ಯಂತ್ರಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಭಾರತ ರತ್ನಕೃಷ್ಣಾ ನದಿಗುರು (ಗ್ರಹ)ಮುರುಡೇಶ್ವರಜಿ.ಎಸ್.ಶಿವರುದ್ರಪ್ಪಜ್ವರವೀರಗಾಸೆಮಿಲಿಟರಿ ಪ್ರಶಸ್ತಿಗಳು ಮತ್ತು ಬಿರುದುಗಳುಸಂಶೋಧನೆಶಿಶುನಾಳ ಶರೀಫರುಕೇಂದ್ರಾಡಳಿತ ಪ್ರದೇಶಗಳುರಾಮಾಯಣಸರಾಸರಿವಿಜಯ್ ಮಲ್ಯಪರೀಕ್ಷೆಪಂಚತಂತ್ರಚಾಮರಾಜನಗರಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಅತ್ತಿಮಬ್ಬೆಮಡಿಕೇರಿಮಾನವ ಸಂಪನ್ಮೂಲ ನಿರ್ವಹಣೆಗ್ರಹವಿಜಯನಗರಚಂದ್ರಯಾನ-೩ಮಂಕುತಿಮ್ಮನ ಕಗ್ಗಉತ್ತರ ಕರ್ನಾಟಕಕಾವೇರಿ ನದಿಕೊರೋನಾವೈರಸ್ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತುಕಾಳಿದಾಸಎಕರೆಸಾವಯವ ಬೇಸಾಯನೀರಾವರಿವಿಮರ್ಶೆದೇವತಾರ್ಚನ ವಿಧಿರಾಷ್ಟ್ರೀಯ ಶಿಕ್ಷಣ ನೀತಿಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳುಜರಾಸಂಧಸುಬ್ರಹ್ಮಣ್ಯ ಧಾರೇಶ್ವರಅಂತರ್ಜಲಆರೋಗ್ಯಖೊಖೊಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಶಬ್ದ ಮಾಲಿನ್ಯಜವಾಹರ‌ಲಾಲ್ ನೆಹರುಹಣಜಾಗತಿಕ ತಾಪಮಾನ ಏರಿಕೆಚುನಾವಣೆ🡆 More