ಹ್ಯಾಪಿ ನ್ಯೂ ಇಯರ್ (English: Happy new year) 2017ರ ಪನ್ನಗ ಭರಣ ನಿರ್ದೇಶಿಸಿ, ವನಜಾ ಪಾಟೀಲ್ ನಿರ್ಮಿಸಿರುವ ಕನ್ನಡ ಭಾಷೆಯ ಚಿತ್ರ.
ತಾರಾಗಣದಲ್ಲಿ ಬಿ.ಸಿ. ಪಾಟೀಲ್, ಸಾಯಿ ಕುಮಾರ್, ವಿಜಯ್ ರಾಘವೇಂದ್ರ, ದಿಗಂತ್, ಧನಂಜಯ್, ಸುಧಾರಾಣಿ, ಶೃತಿ ಹರಿಹರನ್, ಸೋನು ಗೌಡ ಮುಂತಾದವರು ಇದ್ದಾರೆ. ರಘು ದೀಕ್ಷಿತ್ ಸಂಗೀತ ನೀಡಿದ್ದಾರೆ ಮತ್ತು ತ್ರಿಲರ್ ಮಂಜು ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಿದ್ದಾರೆ.
ಹ್ಯಾಪಿ ನ್ಯೂ ಇಯರ್ | |
---|---|
ನಿರ್ದೇಶನ | ಪನ್ನಗ ಭರಣ |
ನಿರ್ಮಾಪಕ | ವನಜಾ ಪಾಟೀಲ್ |
ಚಿತ್ರಕಥೆ | ಪನ್ನಗ ಭರಣ ಅಥಿ ಶಂಕರ್ ಅವಿನಾಶ್ ಬಾಲೇಕಲ್ |
ಕಥೆ |
|
ಪಾತ್ರವರ್ಗ | ಬಿ. ಸಿ. ಪಾಟೀಲ್ ಸಾಯಿ ಕುಮಾರ್ ವಿಜಯ ರಾಘವೇಂದ್ರ ಡಿಗಂತ್ ಧನಂಜಯ್ ಸುಧಾರಾಣಿ |
ಸಂಗೀತ | ರಘು ದೀಕ್ಷಿತ್ |
ಛಾಯಾಗ್ರಹಣ | ಶ್ರೀಶ ಕುಡುವಳ್ಳಿ |
ಸಂಕಲನ | ದೀಪು ಎಸ್ ಕುಮಾರ್ |
ಸ್ಟುಡಿಯೋ | ಸೌಮ್ಯ ಫಿಲ್ಮ್ಸ್ |
ಬಿಡುಗಡೆಯಾಗಿದ್ದು |
|
ದೇಶ | ಭಾರತ |
ಭಾಷೆ | ಕನ್ನಡ |
This article uses material from the Wikipedia ಕನ್ನಡ article ಹ್ಯಾಪಿ ನ್ಯೂ ಇಯರ್ (ಚಲನಚಿತ್ರ), which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.