ಹಿರೇಮಗಳೂರು ಕಣ್ಣನ್: ಪಂಡಿತ, ಅರ್ಚಕ

ಹಿರೇಮಗಳೂರ್ ಕಣ್ಣನ್, ಕೋದಂಡರಾಮ ದೇವಸ್ಥಾನದ ಅರ್ಚಕರು.

ಹಿರೆಮಗಳೂರಿನಲ್ಲಿರುವ ಕೋದಂಡ ಕಲ್ಯಾಣರಾಮನ ದೇವಾಲಯದಲ್ಲಿ ವರ್ಷದ ಎಲ್ಲಾ ದಿನಗಳಲ್ಲೂ ಕನ್ನಡದಲ್ಲಿ ದೇವತಾರ್ಚನೆ, ಪೂಜೆ ಸೇವೆಗಳನ್ನು ಸಲ್ಲಿಸುತ್ತಾರೆ.

ಹಿರೇಮಗಳೂರು ಕಣ್ಣನ್
Born
ತಮಿಳುನಾಡು
Occupation(s)ಲೇಖಕ, ಪಂಡಿತ, ಅರ್ಚಕ
Known forಕನ್ನಡದಲ್ಲಿ ಮಂತ್ರಾರ್ಚನೆ
Parent(s)ಪಾರ್ಥಸಾರಥಿ
ಶಕುಂತಲಾ ಬಾಯಿ

ಕಣ್ಣನ್ ರವರ ಪರಿವಾರ

ತಂದೆ ಪಾರ್ಥಸಾರಥಿ, ಒಬ್ಬ ಸಂಸ್ಕೃತಬಲ್ಲ ದೇವಸ್ಥಾನದ ಅರ್ಚಕ. ಅವರಿಗೆ ಒಮ್ಮೆ ಈ ಸಂಸ್ಕೃತಮಂತ್ರಗಳ ಅರ್ಥ ಕ್ಲಿಷ್ಟವಾಗಿರುವುದು ಗಮನಕ್ಕೆ ಬಂತು. ಮಂತ್ರಗಳನ್ನು ಕನ್ನಡಕ್ಕೆ ಸರಿಯಾದ ಅರ್ಥದಲ್ಲಿ ಅನುವಾದಮಾಡಿ ಬಳಸುವ ವ್ಯವಸ್ಥೆಮಾಡಲು ಆಶಿಸಿದರು. ನಿತ್ಯವೂ ಹನುಮ ಸಮೇತನಾದ ಶ್ರೀರಾಮ, ಲಕ್ಷಣ, ಸೀತಾಮಾತೆಯರಿಗಿಲ್ಲಿ ಕನ್ನಡದಲ್ಲಿ ಪೂಜೆ ಮಾಡಲು ಪ್ರಾರಂಭಿಸಿದರು. ಕೋದಂಡರಾಮದೇವರಿಗೆ ಅಭಿಷೇಕ, ಅಲಂಕಾರ, ಮಂಗಳಾರತಿ, ಎಲ್ಲಕ್ಕೂಎಲ್ಲ ಸೇವೆಗಳೂ ಕನ್ನಡದಲ್ಲೇ ನಡೆಯುತ್ತವೆ; ಕನ್ನಡದ ಮಂತ್ರಗಳಲ್ಲಿಯೇ ನಡೆಯುತ್ತವೆ.

ಕಣ್ಣನ್ ರವರ ಕೊಡುಗೆಗಳು

  • 'ನಮ್ ರೇಡಿಯೋ' ಎನ್ನುವ ಎಫ಼್.ಎಮ್ ರೇಡಿಯೋಸ್ಟೇಷನ್ ನಲ್ಲಿ 'ಕಾಫಿ ವಿತ್ ಕಣ್ಣನ್' ಎನ್ನುವ ಪ್ರಸ್ತುತಿಯಲ್ಲಿ ಭಾಗವಹಿಸಿದ್ದರು.
  • 'ನುಡಿಪೂಜೆ',
  • 'ಕಣ್ಣನ್ ನೋಟ',

ಉಲ್ಲೇಖಗಳು

ಬಾಹ್ಯಸಂಪರ್ಕಗಳು

Kannan On Air: At 65, this Kannada priest has gone from the temple to RJ-town, and he's a rockstar already, 7 nov, 2017]

Tags:

ಹಿರೇಮಗಳೂರು ಕಣ್ಣನ್ ಕಣ್ಣನ್ ರವರ ಪರಿವಾರಹಿರೇಮಗಳೂರು ಕಣ್ಣನ್ ಕಣ್ಣನ್ ರವರ ಕೊಡುಗೆಗಳುಹಿರೇಮಗಳೂರು ಕಣ್ಣನ್ ಉಲ್ಲೇಖಗಳುಹಿರೇಮಗಳೂರು ಕಣ್ಣನ್ ಬಾಹ್ಯಸಂಪರ್ಕಗಳುಹಿರೇಮಗಳೂರು ಕಣ್ಣನ್

🔥 Trending searches on Wiki ಕನ್ನಡ:

ಪರೀಕ್ಷೆಯುಗಾದಿಬಯಲಾಟಜಯಂತ ಕಾಯ್ಕಿಣಿದ್ವಂದ್ವ ಸಮಾಸಮಾದರ ಚೆನ್ನಯ್ಯಸೂಫಿಪಂಥಪೂರ್ಣಚಂದ್ರ ತೇಜಸ್ವಿದಿವ್ಯಾಂಕಾ ತ್ರಿಪಾಠಿಕರ್ನಾಟಕದಲ್ಲಿ ಪಂಚಾಯತ್ ರಾಜ್ನಗರೀಕರಣಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಖ್ಯಾತ ಕರ್ನಾಟಕ ವೃತ್ತಶನಿನೀತಿ ಆಯೋಗಏಡ್ಸ್ ರೋಗಆದಿ ಶಂಕರದಯಾನಂದ ಸರಸ್ವತಿಹೈದರಾಲಿಸೂರ್ಯವ್ಯೂಹದ ಗ್ರಹಗಳುವಿಕಿಪೀಡಿಯಕರ್ನಾಟಕದ ಇತಿಹಾಸಮಲೇರಿಯಾಗೀತಾ (ನಟಿ)ವಾಯು ಮಾಲಿನ್ಯಮಹಮದ್ ಬಿನ್ ತುಘಲಕ್ಫಿರೋಝ್ ಗಾಂಧಿಹಸ್ತ ಮೈಥುನವ್ಯಾಪಾರಪೌರತ್ವಮುಪ್ಪಿನ ಷಡಕ್ಷರಿಮಲ್ಲಿಕಾರ್ಜುನ್ ಖರ್ಗೆಕರಗಉಚ್ಛಾರಣೆಕ್ರಿಕೆಟ್ಭಾರತದ ಭೌಗೋಳಿಕತೆಮಿಲಿಟರಿ ಪ್ರಶಸ್ತಿಗಳು ಮತ್ತು ಬಿರುದುಗಳುಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಶಿರ್ಡಿ ಸಾಯಿ ಬಾಬಾರಾಜಧಾನಿಗಳ ಪಟ್ಟಿಸವರ್ಣದೀರ್ಘ ಸಂಧಿದ.ರಾ.ಬೇಂದ್ರೆಸೌರಮಂಡಲಅಳತೆ, ತೂಕ, ಎಣಿಕೆಧರ್ಮರಾಯ ಸ್ವಾಮಿ ದೇವಸ್ಥಾನಭಾರತೀಯ ಅಂಚೆ ಸೇವೆಡ್ರಾಮಾ (ಚಲನಚಿತ್ರ)ಜೋಗಕವಿಗುಡಿಸಲು ಕೈಗಾರಿಕೆಗಳುಭಾರತದ ಜನಸಂಖ್ಯೆಯ ಬೆಳವಣಿಗೆಚಿಂತಾಮಣಿತ್ಯಾಜ್ಯ ನಿರ್ವಹಣೆಅಷ್ಟ ಮಠಗಳುಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಮೌರ್ಯ ಸಾಮ್ರಾಜ್ಯರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಕೈವಾರ ತಾತಯ್ಯ ಯೋಗಿನಾರೇಯಣರುಕೊಪ್ಪಳಆರತಿಸಿದ್ದಲಿಂಗಯ್ಯ (ಕವಿ)ಕಾವೇರಿ ನದಿಹಳೇಬೀಡುಪರಿಸರ ವ್ಯವಸ್ಥೆರತನ್ ನಾವಲ್ ಟಾಟಾನಾಟಕಯೂಟ್ಯೂಬ್‌ಭಾರತದ ಮುಖ್ಯಮಂತ್ರಿಗಳುರಾಮಾಚಾರಿ (ಕನ್ನಡ ಧಾರಾವಾಹಿ)ಕನ್ನಡದಲ್ಲಿ ವಚನ ಸಾಹಿತ್ಯಗುರು (ಗ್ರಹ)ಕನ್ನಡ ಗುಣಿತಾಕ್ಷರಗಳುಚೆನ್ನಕೇಶವ ದೇವಾಲಯ, ಬೇಲೂರುಕೃಷ್ಣರಾಜಸಾಗರಶಿಶುಪಾಲಭಾರತದ ರೂಪಾಯಿಶಾಂತಲಾ ದೇವಿ🡆 More