ಸ್ಪೈಸ್ ಟ್ರೇಡ್

ಮಸಾಲೆ ಪದಾರ್ಥ ವ್ಯಾಪಾರ ಮಾರ್ಗ(English:spice trade) ಏಷ್ಯಾ, ಈಶಾನ್ಯ ಆಫ್ರಿಕಾ ಮತ್ತು ಯುರೋಪ್ನಲ್ಲಿನ ನಾಗರಿಕತೆಗಳ ನಡುವೆ ಇದ್ದ ವ್ಯಾಪಾರ ಮಾರ್ಗ.   ದಾಲ್ಚಿನ್ನಿ, ಕ್ಯಾಸಿಯ, ಏಲಕ್ಕಿ, ಶುಂಠಿ, ಮೆಣಸು, ಮತ್ತು ಅರಿಶಿನದಂತಹ ಮಸಾಲೆಗಳಿಗೆ ಹಿ೦ದಿನ ಕಾಲದಲ್ಲಿ  ಬಹಳ ಬೇಡಿಕೆಯಿತ್ತು  .   ಕೆಲ ನೂರು ವರ್ಷಗಳ ಹಿಂದೆ ಶ್ರೀಮಂತ ಜನರು ಮಸಾಲೆ ಪದಾರ್ಥಗಳನ್ನು ಬಯಸುತ್ತಿದ್ದರು.  ಯುರೋಪ್ನಲ್ಲಿ ಮಸಾಲೆಗಳು ಬೆಳೆಯುತ್ತಿರಲಿಲ್ಲ, ಆದ್ದರಿಂದ ಅವರು ಏಷ್ಯಾದಿಂದ ತರಬೇಕಾಗಿತ್ತಿತ್ತು. ಮಸಾಲೆಗಳನ್ನು ಖರೀದಿಸಲು ಯೂರೋಪ್ನಿಂದ ಏಷ್ಯಾಕ್ಕೆ  ಜನರು ಮಾರ್ಗವನ್ನು ಮಾಡಿದರು .ಈ ಮಾರ್ಗವು ತುಂಬಾ ಕಷ್ಟಕರವಾಗಿದ್ದ ಕಾರಣದಿಂದ  ಮಸಾಲೆಗಳು ಬಹಳ ದುಬಾರಿಯಾಗಿದ್ದವು. ಮಸಾಲೆ ಮಾರ್ಗಕ್ಕಿಂತ ಅಗ್ಗವಾದ ಮಾರ್ತ  ಕಂಡುಕೊಳ್ಳಲು ಜನರು ಪ್ರಯತ್ನಿಸಿದರು.    ಕ್ರಿ.ಪೂ.

3000 ರಷ್ಟು ಹಿಂದೆಯೇ ಕೇರಳವು  ಮಸಾಲೆ ವ್ಯಾಪಾರ ಕೇಂದ್ರವಾಗಿ ಹೆಸರುವಾಸಿಯಾಗಿತ್ತು. ಇದೆ ಕಾರಣದಿ೦ದಾಗಿ ಕ್ರಿಸ್ಟೋಫರ್ ಕೊಲಂಬಸ್, ವಾಸ್ಕೋ ಡಾ ಗಾಮಾ ರ೦ತಹ ಯುರೋಪಿಯನ್ನರು ಭಾರತಕ್ಕೆ ಕಡಲಮಾರ್ಗ ಕಂಡುಹಿಡಿಯಲು ಬಯಸಿದರು.   

ಸ್ಪೈಸ್ ಟ್ರೇಡ್
ಆರ್ಥಿಕವಾಗಿ ಪ್ರಮುಖವಾಗಿದ್ದ ರೇಶ್ಮೆ ಮಾರ್ಗ (ಕೆಂಪು) ಮಸಾಲೆಪದಾರ್ಥ ವ್ಯಾಪಾರ ಮಾರ್ಗ (ನೀಲಿ). 
ಮಸಾಲೆ ವ್ಯಾಪಾರ ಮಾರ್ಗ, 1 ನೇ ಶತಮಾನ CE
ಮಸಾಲೆ ವ್ಯಾಪಾರ ಮಾರ್ಗ, 1 ನೇ ಶತಮಾನ CE
ಸ್ಪೈಸ್ ಟ್ರೇಡ್
ಭಾರತದ ಮಸಾಲೆ ವ್ಯಾಪರವು ಪ್ಟೋಲೆಮಿಕ್ ಸಾಮ್ರಾಜ್ಯ ಮತ್ತು ರೋಮನ್ ಸಾಮ್ರಾಜ್ಯಗಳನ್ನು ಆಕರ್ಶಿಸಿತು
ಸ್ಪೈಸ್ ಟ್ರೇಡ್
ರೋಮನರೊಂದಿಗೆ ಭಾರತದ ವ್ಯಾಪಾರ,1 ನೇ ಶತಮಾನ  
ಸ್ಪೈಸ್ ಟ್ರೇಡ್
ಕೆಂಪು ಸಮುದ್ರದಲ್ಲಿನ ವಾಣಿಜ್ಯ ಮಾರ್ಗವು ನೈಋತ್ಯ ಭಾರತಕ್ಕೆ ಇಟಲಿಯನ್ನು ಸಂಪರ್ಕಿಸುತ್ತದೆ

ಇದನ್ನು ಸಹ ನೋಡಿ

ಉಲ್ಲೇಖಗಳು

Tags:

ಅರಿಸಿನಆಫ್ರಿಕಾಏಲಕ್ಕಿಏಷ್ಯಾ ಖಂಡಕೇರಳಕ್ರಿಸ್ಟೊಫರ್ ಕೊಲಂಬಸ್ದಾಲ್ಚಿನ್ನಿಭಾರತಯುರೋಪ್ವಾಸ್ಕೋ ಡ ಗಾಮಶುಂಠಿ

🔥 Trending searches on Wiki ಕನ್ನಡ:

ಕನ್ನಡ ರಂಗಭೂಮಿಮಣ್ಣುಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಕಲ್ಪನಾಮಂಡಲ ಹಾವುಫುಟ್ ಬಾಲ್ವಿದ್ಯಾರಣ್ಯನೀರುವಿಭಕ್ತಿ ಪ್ರತ್ಯಯಗಳುಕರ್ಮಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಸಾರ್ವಜನಿಕ ಆಡಳಿತಸೀಮೆ ಹುಣಸೆಸೈಯ್ಯದ್ ಅಹಮದ್ ಖಾನ್ಮತದಾನ ಯಂತ್ರವಿಜಯಪುರ ಜಿಲ್ಲೆಯ ವಿಧಾನ ಸಭಾ ಕ್ಷೇತ್ರಗಳುಹಣಮಳೆಶಿವರಾಜ್‍ಕುಮಾರ್ (ನಟ)ಬಳ್ಳಾರಿಒಗಟುಭೂತಕೋಲರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಬೆಂಗಳೂರು ಗ್ರಾಮಾಂತರ ಜಿಲ್ಲೆಕೃತಕ ಬುದ್ಧಿಮತ್ತೆಖಗೋಳಶಾಸ್ತ್ರಎಲೆಕ್ಟ್ರಾನಿಕ್ ಮತದಾನಸಂಸ್ಕೃತ ಸಂಧಿಆನೆಸಾಲ್ಮನ್‌ಉದಯವಾಣಿನಾಟಕಉಪ್ಪಿನ ಸತ್ಯಾಗ್ರಹಗುಡಿಸಲು ಕೈಗಾರಿಕೆಗಳುವಿಜಯನಗರಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಕರ್ನಾಟಕ ಹೈ ಕೋರ್ಟ್ಕನ್ನಡ ರಾಜ್ಯೋತ್ಸವವಿವಾಹಮೈಸೂರು ಸಂಸ್ಥಾನಜಗನ್ನಾಥದಾಸರುಭಾರತದ ಚುನಾವಣಾ ಆಯೋಗಆದಿಚುಂಚನಗಿರಿಭಾರತೀಯ ಮೂಲಭೂತ ಹಕ್ಕುಗಳುಪ್ರಿನ್ಸ್ (ಚಲನಚಿತ್ರ)ಎಳ್ಳೆಣ್ಣೆಬಂಗಾರದ ಮನುಷ್ಯ (ಚಲನಚಿತ್ರ)ತುಂಗಭದ್ರ ನದಿಭಾರತದಲ್ಲಿ ತುರ್ತು ಪರಿಸ್ಥಿತಿತೆನಾಲಿ ರಾಮ (ಟಿವಿ ಸರಣಿ)ವಿಜಯಪುರಮೊದಲನೆಯ ಕೆಂಪೇಗೌಡಭಾರತ ಸಂವಿಧಾನದ ಪೀಠಿಕೆವಿರಾಟ್ ಕೊಹ್ಲಿಮುರುಡೇಶ್ವರವಸ್ತುಸಂಗ್ರಹಾಲಯಬಡತನರಕ್ತದೊತ್ತಡಶ್ಯೆಕ್ಷಣಿಕ ತಂತ್ರಜ್ಞಾನವ್ಯಾಪಾರ ಸಂಸ್ಥೆದಿಕ್ಸೂಚಿನೈಸರ್ಗಿಕ ಸಂಪನ್ಮೂಲರೋಸ್‌ಮರಿರಾಹುಲ್ ಗಾಂಧಿಗ್ರಹಕುಂಡಲಿಭಾರತೀಯ ಭಾಷೆಗಳುಚಿನ್ನಆಟಿಸಂಜಾಪತ್ರೆಕಿತ್ತೂರು ಚೆನ್ನಮ್ಮತತ್ಸಮ-ತದ್ಭವಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಮೊದಲನೇ ಅಮೋಘವರ್ಷಕಳಸವಿಜಯ ಕರ್ನಾಟಕಮಳೆಗಾಲವಿಕಿಪೀಡಿಯಕರ್ನಾಟಕದ ಏಕೀಕರಣ🡆 More