ಶಂಕರ ಟೆಲಿವಿಶನ್

ಶ್ರೀ ಶಂಕರ ಆಧ್ಯಾತ್ಮಿಕ ಕನ್ನಡ,ತಮಿಳು ಮೂಲದ ಖಾಸಗಿ ವಲಯದ ಕಿರುತೆರೆ ವಾಹಿನಿ(Sankara Television), ರಾಷ್ಟ್ರೀಯ ಪ್ರಸಾರ ಅಧ್ಯಾತ್ಮಿಕ ವಿಷಯಗಳನ್ನು ಭಾರತದ ಹಲವಾರು ಭಾಷೆಗಳ ಮೂಲಕ ಸತತವಾಗಿ ೮ ವರ್ಷಗಳಿಂದ ಪ್ರಸಾರಮಾಡಿಕೊಂಡು ಬರುತ್ತಿದೆ.

ದೇವರನಾಮಗಳು, ಭಜನೆ, ಭಕ್ತಿಗೀತೆಗಳು, ಶಾಸ್ತ್ರೀಯ ಸಂಗೀತ, ಸಂದರ್ಶನ, ವಿಚಾರ ಸಂಕಿರಣಗಳ ಪ್ರಸಾರಗಳಲ್ಲದೆ, ಧಾರ್ಮಿಕ ಸ್ಥಾನಗಳಲ್ಲಿ ಜರುಗುವ ರಥೋತ್ಸವ, ದೇವತಾಕಾರ್ಯಗಳು, ಮೊದಲಾದವುಗಳ ನೇರಪ್ರಸಾರದ ವ್ಯವಸ್ಥೆಗಳನ್ನೂ ಸಮರ್ಪಕವಾಗಿ ಮಾಡಲಾಗುತ್ತಿದೆ. ಈಗ ಕನ್ನಡ ಹಾಗೂ ತಮಿಳು ಭಾಷೆಗಳಲ್ಲಿ ಪ್ರಸಾರಕಾರ್ಯ ಭರದಿಂದ ಮುಂದುವರೆಯುತ್ತಿದೆ. ೨೧ ಡಿಸಂಬರ್ ೨೦೦೮ ರಂದು ಈ ವಾಹಿನಿಯು ಪ್ರಾರಂಭವಾಯಿತು.

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

Tags:

🔥 Trending searches on Wiki ಕನ್ನಡ:

ಚಿಪ್ಕೊ ಚಳುವಳಿಪ್ಯಾರಾಸಿಟಮಾಲ್ಮದರ್‌ ತೆರೇಸಾಮುದ್ದಣಕನ್ನಡ ಸಾಹಿತ್ಯ ಪರಿಷತ್ತುದಸರಾಮಸೂರ ಅವರೆಪಂಪ ಪ್ರಶಸ್ತಿಸಂಸ್ಕೃತಹಲಸಿನ ಹಣ್ಣುಭಾರತದ ಬುಡಕಟ್ಟು ಜನಾಂಗಗಳುಕರ್ನಾಟಕದ ಏಕೀಕರಣಕರ್ಮಧಾರಯ ಸಮಾಸಚಿನ್ನಕೂಡಲ ಸಂಗಮಬಿ.ಜಯಶ್ರೀಪೂರ್ಣಚಂದ್ರ ತೇಜಸ್ವಿಅರಳಿಮರಕರ್ನಾಟಕದ ಇತಿಹಾಸಹೆಳವನಕಟ್ಟೆ ಗಿರಿಯಮ್ಮಪಠ್ಯಪುಸ್ತಕಎಕರೆಕುವೆಂಪುಹೆಸರುಶಬ್ದವೇಧಿ (ಚಲನಚಿತ್ರ)ವಲ್ಲಭ್‌ಭಾಯಿ ಪಟೇಲ್ಮಂಟೇಸ್ವಾಮಿಕಂದಶಾಸನಗಳುಸಂಸ್ಕೃತಿಪಶ್ಚಿಮ ಘಟ್ಟಗಳುಸಮಾಜ ವಿಜ್ಞಾನಕುಮಾರವ್ಯಾಸಎಳ್ಳೆಣ್ಣೆಕಂಬಳಸಹಾಯಧನಸಂಯುಕ್ತ ಕರ್ನಾಟಕಹಂಪೆಮಧ್ವಾಚಾರ್ಯಕೆಂಪು ಕೋಟೆಹಣಸೂರ್ಯ (ದೇವ)ಮಲೈ ಮಹದೇಶ್ವರ ಬೆಟ್ಟಅವರ್ಗೀಯ ವ್ಯಂಜನಗೋಕರ್ಣಸ್ವರಶೈಕ್ಷಣಿಕ ಮನೋವಿಜ್ಞಾನಮೊದಲನೇ ಅಮೋಘವರ್ಷಪೆಟ್ರೋಮ್ಯಾಕ್ಸ್ (ಚಲನಚಿತ್ರ)ಹದಿಹರೆಯಕೈಗಾರಿಕೆಗಳುಸಂಘಟನೆಇಂದಿರಾ ಗಾಂಧಿಜನ್ನವಿಜಯ ಕರ್ನಾಟಕಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಉಪ್ಪಿನ ಸತ್ಯಾಗ್ರಹಹಡಪದ ಅಪ್ಪಣ್ಣಗೋವಿನ ಹಾಡುಕ್ರಿಕೆಟ್ಬಾಲಕಾರ್ಮಿಕಕರ್ನಾಟಕದಲ್ಲಿ ಪಂಚಾಯತ್ ರಾಜ್ಹೃದಯನಂಜನಗೂಡುಮಧುಮೇಹಹರಿಹರ (ಕವಿ)ಓಂ ನಮಃ ಶಿವಾಯಕರ್ನಾಟಕದ ಮಹಾನಗರಪಾಲಿಕೆಗಳುಶಿವಮೊಗ್ಗತಾಪಮಾನವ್ಯವಹಾರಗರ್ಭಪಾತವಾಲ್ಮೀಕಿಗುಜರಾತ್ತಂತ್ರಜ್ಞಾನಚಂದ್ರಶೇಖರ ವೆಂಕಟರಾಮನ್🡆 More