ಬೆಂಗಳೂರು ವಿಜಯನಗರ

ವಿಜಯನಗರ ಬೆಂಗಳೂರಿನ ಪಶ್ಚಿಮ ಭಾಗದಲ್ಲಿರುವ ಒಂದು ಬಡಾವಣೆ.ಮೊದಲು ಹೊಸಹಳ್ಳಿ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ಈ ಬಡಾವಣೆ, ನಂತರದಲ್ಲಿ ದಕ್ಷಿಣ ಭಾರತದ ಪ್ರಸಿದ್ಧ ವಿಜಯನಗರ ಸಾಮ್ರಾಜ್ಯದಿಂದ ತನ್ನ ಹೆಸರನ್ನು ಪಡೆದುಕೊಂಡು ವಿಜಯನಗರವಾಗಿದೆ.

ಈ ಪ್ರದೇಶವು ಮೈಸೂರು ರಸ್ತೆ ಮತ್ತು ಮಾಗಡಿ ರಸ್ತೆಗಳಿಂದ ಸುತ್ತುವರೆದಿದೆ. ಹೆಚ್ಚಾಗಿ ಮಧ್ಯಮ ವರ್ಗದ ಜನರಿರುವ ಈ ಪ್ರದೇಶದಲ್ಲಿ ೧೯೭೦ರ ದಶಕದಲ್ಲಿ ಮೊದಲು ಜನರು ವಾಸಿಸಲು ಪ್ರಾರಂಭಿಸಿದರು. ಮಾರುತಿ ಮಂದಿರ, ಶನಿ ಮಹಾತ್ಮ ದೇವಸ್ಥಾನ, ಕೋದಂಡರಾಮಸ್ವಾಮಿ ದೇವಸ್ಥಾನ, ಶಿವ ಗಣಪತಿ ದೇವಾಲಯ ಮತ್ತು ಆದಿಚುಂಚುನಗಿರಿ ದೇವಾಲಯ ಇಲ್ಲಿನ ಪ್ರಮುಖ ದೇವಾಲಯಗಳು.

Vijayanagar
neighbourhood
Coordinates: 12°58′N 77°32′E / 12.96°N 77.54°E / 12.96; 77.54
Countryಭಾರತ
Stateಕರ್ನಾಟಕ
Metroಬೆಂಗಳೂರು
Languages
 • OfficialKannada
Time zoneUTC+5:30 (IST)
Vehicle registrationKA-02

ಸ್ಥಳ

ಉಲ್ಲೇಖಗಳು

Tags:

ಬಡಾವಣೆಬೆಂಗಳೂರುವಿಜಯನಗರ ಸಾಮ್ರಾಜ್ಯ

🔥 Trending searches on Wiki ಕನ್ನಡ:

ಮಡಿಲಗಣಕ ಅಥವಾ ಲ್ಯಾಪ್‌ಟಾಪ್ಶಕ್ತಿಹ್ಯಾರಿ ಪಾಟರ್ ಅಂಡ್ ದಿ ಹಾಫ್-ಬ್ಲಡ್ ಪ್ರಿನ್ಸ್ಕೃಷಿ ಸಸ್ಯಶಾಸ್ತ್ರಸಿದ್ಧಯ್ಯ ಪುರಾಣಿಕ2020 ಬೇಸಿಗೆ ಪ್ಯಾರಾಲಿಂಪಿಕ್ಸ್ಮೀನಾ (ನಟಿ)ದುಂಡು ಮೇಜಿನ ಸಭೆ(ಭಾರತ)ಪೂರ್ಣಚಂದ್ರ ತೇಜಸ್ವಿಮಾಲಿನ್ಯಪಾರ್ವತಿಹಸಿರುಮನೆ ಪರಿಣಾಮಸಸ್ಯಹನುಮಂತಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಪ್ರತಿಧ್ವನಿಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಕರ್ನಾಟಕದ ಮಹಾನಗರಪಾಲಿಕೆಗಳುಎನ್ ಆರ್ ನಾರಾಯಣಮೂರ್ತಿಸುಧಾ ಮೂರ್ತಿರೇಣುಕಗುರುರಾಜ ಕರಜಗಿಮಾರಿಕಾಂಬಾ ದೇವಸ್ಥಾನ (ಸಾಗರ)ರಾಷ್ಟ್ರೀಯ ಸೇವಾ ಯೋಜನೆಬಿದಿರುಕೆ. ಎಸ್. ನರಸಿಂಹಸ್ವಾಮಿಪಪ್ಪಾಯಿಪ್ಯಾರಾಸಿಟಮಾಲ್ಮಣ್ಣುಪಶ್ಚಿಮಬಂಗಾ ಬಾಂಗ್ಲಾ ಅಕಾಡೆಮಿಮೇರಿ ಕೋಮ್ಅಮೃತಬಳ್ಳಿರಾಷ್ಟ್ರೀಯ ಶಿಕ್ಷಣ ನೀತಿಯುರೇನಿಯಮ್ಶಾತವಾಹನರುಗೋತ್ರ ಮತ್ತು ಪ್ರವರಶಬರಿಟಿಪ್ಪು ಸುಲ್ತಾನ್ಡಿಎನ್ಎ -(DNA)ಶ್ರೀಶೈಲಕರ್ಣಕುರುಬಪಂಚ ವಾರ್ಷಿಕ ಯೋಜನೆಗಳುಒಂದನೆಯ ಮಹಾಯುದ್ಧರೇಯಾನ್ದ್ರಾವಿಡ ಭಾಷೆಗಳುಪಂಜಾಬಿನ ಇತಿಹಾಸಕಿತ್ತಳೆಮಹೇಂದ್ರ ಸಿಂಗ್ ಧೋನಿಉಪ್ಪು (ಖಾದ್ಯ)ಸಂಸ್ಕಾರಸವದತ್ತಿಜಾಗತೀಕರಣಕನ್ನಡದಲ್ಲಿ ಕಾದಂಬರಿ ಸಾಹಿತ್ಯಆರ್ಯಭಟ (ಗಣಿತಜ್ಞ)ಕೆ. ಎಸ್. ನಿಸಾರ್ ಅಹಮದ್ವಿಕಿಪೀಡಿಯವಾಯುಗುಣ ಬದಲಾವಣೆಗೊರೂರು ರಾಮಸ್ವಾಮಿ ಅಯ್ಯಂಗಾರ್ಹುರುಳಿಉಪ್ಪಿನ ಸತ್ಯಾಗ್ರಹನಾಮಪದಆರ್.ಟಿ.ಐಕಲ್ಲಂಗಡಿಹೈಡ್ರೊಜನ್ ಕ್ಲೋರೈಡ್ಹಾಗಲಕಾಯಿನೈಟ್ರೋಜನ್ ಚಕ್ರಭಾರತದಲ್ಲಿನ ಚುನಾವಣೆಗಳುಆಯ್ಕಕ್ಕಿ ಮಾರಯ್ಯವರ್ಲ್ಡ್ ವೈಡ್ ವೆಬ್ಯು.ಆರ್.ಅನಂತಮೂರ್ತಿಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳುದಿಯಾ (ಚಲನಚಿತ್ರ)ರಾಷ್ಟ್ರಕೂಟಸಾರ್ವಜನಿಕ ಹಣಕಾಸುಕರ್ನಾಟಕದ ಹಬ್ಬಗಳು🡆 More