ಯಲಹಂಕ ವೇಣುಗೋಪಾಲಸ್ವಾಮಿ ದೇವಸ್ಥಾನ

ಯಲಹಂಕ ವೇಣುಗೋಪಾಲಸ್ವಾಮಿ ದೇವಸ್ಥಾನ ಶಿಲಾಶಾಸನವು ಬೆಂಗಳೂರಿನ ಯಲಹಂಕ ವೇಣುಗೋಪಾಲಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿದೆ.

ಈ ಶಾಸನ ಸುಮಾರು ಕ್ರಿ.ಶ ೧೪೧೦ರಲ್ಲಿ ಸ್ಥಾಪನೆಯಾಗಿದೆ. ಇದರ ಗಾತ್ರ ತಿಳಿದಿಲ್ಲ. ಇದು ಕನ್ನಡ ಲಿಪಿಯಲ್ಲಿ ಇದೆ.

ಯಲಹಂಕ ವೇಣುಗೋಪಾಲಸ್ವಾಮಿ ದೇವಸ್ಥಾನ ಶಿಲಾಸನ
ಯಲಹಂಕ ವೇಣುಗೋಪಾಲಸ್ವಾಮಿ ದೇವಸ್ಥಾನ
ಯಲಹಂಕ ವೇಣುಗೋಪಾಲಸ್ವಾಮಿ ದೇವಸ್ಥಾನ ಶಿಲಾಶಾಸನದ ಸಮೀಪದ ಚಿತ್ರ
ಸ್ಥಳಯಲಹಂಕ ವೇಣುಗೋಪಾಲಸ್ವಾಮಿ ದೇವಸ್ಥಾನ
ನಿರ್ಮಾಣCE1410
ಯಲಹಂಕ ವೇಣುಗೋಪಾಲಸ್ವಾಮಿ ದೇವಸ್ಥಾನ
ಯಲಹಂಕ ವೇಣುಗೋಪಾಲಸ್ವಾಮಿ ದೇವಸ್ಥಾನ
ಶಿಲಾಶಾಸನ ಸ್ಥಳದ ದೃಶ್ಯ

ಶಾಸನ ಪಠ್ಯ

ಎಪಿಗ್ರಾಫಿಯ ಕರ್ನಾಟಿಕದ ಒಂಭತ್ತನೇ ಸಂಪುಟದಲ್ಲಿ ಈ ಶಾಸನವು BN16 ಸಂಖ್ಯೆಯಡಿ ದಾಖಲಾಗಿರುವ ಪಠ್ಯ ಈ ರೀತಿ ಇದೆ.

ಯಲಹಂಕದ ಹೋಬಳಿ ಯಲಹಂಕದ ಕೋಟೆಯಲ್ಲಿ ಗೋಪಲಕೃಷ್ಣ ದೇವಸ್ಥಾನದ ಮುಮದೆಗರುಡ ಕಂಬದ ಬುಡದಲ್ಲಿ.

1. ಸ್ವಸ್ತಿಶ್ರೀಶಕವರ್ಷಸಾವಿರದಮೂನೂ__ಮೂವತ್ತ ಮೂ__ನೆ
2. ವಿಕ್ರುತಿಸಂವತ್ಸರದಭಾದ್ರಪದಶುದ್ಧತ್ರಯೋದಶೆಯೂಗು
3. ರುವಾರದಲುರಾಜಾಧಿರಾಜಪರಮೇಶ್ವರಶ್ರೀ
4. ವೀರದೇವರಾಯೊಡೆಯರುಸಕಲಸಾಂಬ್ರಾಜ್ಯವ
5. ನಾಳುವಕಾಲದಲುಬೊಂಮಂಣಯ್ಯಗಳ
6. ಧಂಮ್ರ್ಮದಶಸಾಣದಂಬಮಂಣ್ನಸೆಟ್ಟಯಮಗಮಾಚೆರೂ
7. ಶಸೆಟ್ಟಯರುಮಾಡಿಸಿದದೀಪಮಾಲೆಯಕಂಭಕ್ಕೆ ಮಂಗಳಮಹಾಶ್ರೀ"

ಅರ್ಥ

Be it well. (On the date specified), at the time when the rajadhiraja raja-paramesvara vira-Deva-Raya-Odeyar was ruling the whole empire;- Bommasanna-Setti’s son Machirusa-Setti had this depamale pillar made.

ಉಲ್ಲೇಖಗಳು

ಹೊರಕೊಂಡಿಗಳು

Tags:

ಯಲಹಂಕ ವೇಣುಗೋಪಾಲಸ್ವಾಮಿ ದೇವಸ್ಥಾನ ಶಾಸನ ಪಠ್ಯಯಲಹಂಕ ವೇಣುಗೋಪಾಲಸ್ವಾಮಿ ದೇವಸ್ಥಾನ ಅರ್ಥಯಲಹಂಕ ವೇಣುಗೋಪಾಲಸ್ವಾಮಿ ದೇವಸ್ಥಾನ ಉಲ್ಲೇಖಗಳುಯಲಹಂಕ ವೇಣುಗೋಪಾಲಸ್ವಾಮಿ ದೇವಸ್ಥಾನ ಹೊರಕೊಂಡಿಗಳುಯಲಹಂಕ ವೇಣುಗೋಪಾಲಸ್ವಾಮಿ ದೇವಸ್ಥಾನಬೆಂಗಳೂರು

🔥 Trending searches on Wiki ಕನ್ನಡ:

ರಾಣೇಬೆನ್ನೂರುತಾಳಮದ್ದಳೆಉಡಬಾಹುಬಲಿಹರಿಹರ (ಕವಿ)ನಾಗರಹಾವು (ಚಲನಚಿತ್ರ ೧೯೭೨)ಭಗವದ್ಗೀತೆನೇಮಿಚಂದ್ರ (ಲೇಖಕಿ)ಕಿರುಧಾನ್ಯಗಳುಹಸಿರು ಕ್ರಾಂತಿಸಂವತ್ಸರಗಳುಗ್ರಾಹಕರ ಸಂರಕ್ಷಣೆಪ್ರವಾಹಮಾರ್ಟಿನ್ ಲೂಥರ್ ಕಿಂಗ್ಭಾರತದ ಮುಖ್ಯಮಂತ್ರಿಗಳುತಾಳಗುಂದ ಶಾಸನಸಹಕಾರಿ ಸಂಘಗಳುಪಂಚತಂತ್ರಪರಿಪೂರ್ಣ ಪೈಪೋಟಿಭಾರತದ ಸ್ವಾತಂತ್ರ್ಯ ಚಳುವಳಿಭಾರತದಲ್ಲಿ ತುರ್ತು ಪರಿಸ್ಥಿತಿರಾಹುಲ್ ಗಾಂಧಿವಿಧಾನ ಪರಿಷತ್ತುಟಾಮ್ ಹ್ಯಾಂಕ್ಸ್ಶ್ರವಣಬೆಳಗೊಳಕಬಡ್ಡಿಪೊನ್ನತಂತ್ರಜ್ಞಾನಭ್ರಷ್ಟಾಚಾರಬೆಸಗರಹಳ್ಳಿ ರಾಮಣ್ಣಶಾಂತಕವಿಮೂಲಭೂತ ಕರ್ತವ್ಯಗಳುಸಂಪತ್ತಿನ ಸೋರಿಕೆಯ ಸಿದ್ಧಾಂತವಿಧಾನ ಸಭೆವಿಜಯದಾಸರುವಾಣಿವಿಲಾಸಸಾಗರ ಜಲಾಶಯವೀರೇಂದ್ರ ಹೆಗ್ಗಡೆನೀರಿನ ಸಂರಕ್ಷಣೆಕನ್ನಡದಲ್ಲಿ ಪ್ರವಾಸ ಸಾಹಿತ್ಯರಾವಣನಮ್ಮ ಮೆಟ್ರೊಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಕರ್ಮಧಾರಯ ಸಮಾಸತಿಪಟೂರುಕೀರ್ತನೆಕಾರ್ಯಾಂಗಗೋವಮೌರ್ಯ ಸಾಮ್ರಾಜ್ಯಏಕಲವ್ಯಧನಂಜಯ್ (ನಟ)ರತ್ನಾಕರ ವರ್ಣಿಕನ್ಯಾಕುಮಾರಿಬಂಡಾಯ ಸಾಹಿತ್ಯಉತ್ತರ (ಮಹಾಭಾರತ)ಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಋಗ್ವೇದಬೇಲೂರುಬೆಟ್ಟದಾವರೆಶ್ರೀ ಭಾರತಿ ತೀರ್ಥ ಸ್ವಾಮಿಗಳುಟಾವೊ ತತ್ತ್ವಬಾಗಲಕೋಟೆಪ್ರೀತಿಗೋಪಾಲಕೃಷ್ಣ ಅಡಿಗಕರ್ನಾಟಕದ ಜಿಲ್ಲೆಗಳುಎಂ. ಎಂ. ಕಲಬುರ್ಗಿಸುಭಾಷ್ ಚಂದ್ರ ಬೋಸ್ಅಮೇರಿಕದ ಫುಟ್‌ಬಾಲ್ನರಿಕರ್ನಾಟಕ ಯುದ್ಧಗಳುಮಂಜಮ್ಮ ಜೋಗತಿಮೊದಲನೆಯ ಕೆಂಪೇಗೌಡಕರಾವಳಿ ಚರಿತ್ರೆಇರುವುದೊಂದೇ ಭೂಮಿಭಾರತದಲ್ಲಿನ ಚುನಾವಣೆಗಳುಬಾನು ಮುಷ್ತಾಕ್ಜಲಿಯನ್‍ವಾಲಾ ಬಾಗ್ ಹತ್ಯಾಕಾಂಡಸಂಧಿ🡆 More