ಮಸಾಲೆ

ಮಸಾಲೆಗಳು ಮಿಶ್ರಣಮಾಡಿದ ಸಂಬಾರ ಪದಾರ್ಥಗಳು ಅಥವಾ ಮೂಲಿಕೆಗಳು.

ಅನೇಕ ವಿಭಿನ್ನ ಪಾಕಗಳಲ್ಲಿ ಮೂಲಿಕೆಗಳು ಅಥವಾ ಸಂಬಾರ ಪದಾರ್ಥಗಳ ನಿರ್ದಿಷ್ಟ ಸಂಯೋಜನೆಯು ಬೇಕಾದಾಗ, ಈ ಪದಾರ್ಥಗಳನ್ನು ಮೊದಲೇ ಮಿಶ್ರಣ ಮಾಡಿಟ್ಟುಕೊಂಡಿರುವುದು ಅನುಕೂಲಕರವಾಗಿರುತ್ತದೆ. ಉದಾಹರಣೆಗೆ ಖಾರದ ಪುಡಿ, ಕರಿ ಪೌಡರ್ ಇತ್ಯಾದಿ.

ಮಸಾಲೆ ಪದವು ಭಾರತೀಯ ಉಪಖಂಡದಲ್ಲಿ ಮೂಲ ಹೊಂದಿದೆ. ಇದರಲ್ಲಿ ಸಂಬಾರ ಪದಾರ್ಥಗಳನ್ನು ನಿರ್ದಿಷ್ಟ ಪ್ರಮಾಣದಲ್ಲಿ ಮಿಶ್ರಣ ಮಾಡಲಾಗಿರುತ್ತದೆ. ಮಸಾಲೆಯು ಒಣ (ಸಾಮಾನ್ಯವಾಗಿ ಒಣವಾಗಿ ಹುರಿದಿರುವ) ಸಂಬಾರ ಪದಾರ್ಥಗಳ ಸಂಯೋಜನೆಯಾಗಿರಬಹುದು ಅಥವಾ ಸಂಬಾರ ಪದಾರ್ಥಗಳು ಹಾಗೂ ಇತರ ಪದಾರ್ಥಗಳಿಂದ (ಹಲವುವೇಳೆ ಬೆಳ್ಳುಳ್ಳಿ, ಈರುಳ್ಳಿ, ಮೆಣಸಿನಕಾಯಿ ಹಾಗೂ ಟೊಮೇಟೊ) ತಯಾರಿಸಿದ ಪೇಸ್ಟ್ ಆಗಿರಬಹುದು. ಭಾರತೀಯ ಪಾಕಶೈಲಿಯಲ್ಲಿ ಆಹಾರಗಳಿಗೆ ರುಚಿ ಹಾಗೂ ಸುವಾಸನೆಗಳನ್ನು ನೀಡಲು ಮಸಾಲೆಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ.

ಉಲ್ಲೇಖಗಳು

Tags:

ಮೂಲಿಕೆಸಂಬಾರ ಪದಾರ್ಥ

🔥 Trending searches on Wiki ಕನ್ನಡ:

ಮತದಾನಗೌತಮ ಬುದ್ಧಸೆಸ್ (ಮೇಲ್ತೆರಿಗೆ)ಶಿಕ್ಷಣಕ್ರೀಡೆಗಳುಗ್ರಾಮ ಪಂಚಾಯತಿವ್ಯವಸಾಯಸಂವಹನಮೂಲಧಾತುಲಕ್ಷ್ಮಿಝಾನ್ಸಿ ರಾಣಿ ಲಕ್ಷ್ಮೀಬಾಯಿಋಗ್ವೇದವಿಮರ್ಶೆವ್ಯಕ್ತಿತ್ವವೀರಗಾಸೆಅನುರಾಧಾ ಧಾರೇಶ್ವರಜೀವನಫುಟ್ ಬಾಲ್ಡಾ ಬ್ರೋಬಾದಾಮಿಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಭಾರತ ಸಂವಿಧಾನದ ಪೀಠಿಕೆಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆಸುಭಾಷ್ ಚಂದ್ರ ಬೋಸ್ಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಜಾಗತಿಕ ತಾಪಮಾನಕರ್ನಾಟಕದ ಮುಖ್ಯಮಂತ್ರಿಗಳುಭೂತಕೋಲಓಂ ನಮಃ ಶಿವಾಯಭಗತ್ ಸಿಂಗ್ಅಕ್ಷಾಂಶ ಮತ್ತು ರೇಖಾಂಶಚುನಾವಣೆಯುಗಾದಿಕೆ. ಎಸ್. ನರಸಿಂಹಸ್ವಾಮಿವಿರೂಪಾಕ್ಷ ದೇವಾಲಯಭತ್ತನಾಗರೀಕತೆಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ರಾಷ್ತ್ರೀಯ ಐಕ್ಯತೆಕಲ್ಯಾಣಿಮುಖ್ಯ ಪುಟಕರ್ನಾಟಕಜಿಡ್ಡು ಕೃಷ್ಣಮೂರ್ತಿಚೋಮನ ದುಡಿಶ್ರವಣಬೆಳಗೊಳಮಂಗಳ (ಗ್ರಹ)ದಶಾವತಾರದೆಹಲಿ ಸುಲ್ತಾನರುಹಕ್ಕ-ಬುಕ್ಕಅರಬ್ಬೀ ಸಾಹಿತ್ಯಹರಪ್ಪಹಾಸನಮೈಸೂರು ಅರಮನೆರವಿಕೆರಂಗಭೂಮಿಕಲ್ಯಾಣ ಕರ್ನಾಟಕಕೇಂದ್ರಾಡಳಿತ ಪ್ರದೇಶಗಳುಬಾದಾಮಿ ಶಾಸನಉಪೇಂದ್ರ (ಚಲನಚಿತ್ರ)ಕರ್ಣಮಾನವ ಅಭಿವೃದ್ಧಿ ಸೂಚ್ಯಂಕಭಾರತದ ಭೌಗೋಳಿಕತೆಭಾರತೀಯ ರಿಸರ್ವ್ ಬ್ಯಾಂಕ್ಕೆ. ಅಣ್ಣಾಮಲೈಮೊಘಲ್ ಸಾಮ್ರಾಜ್ಯಭಾರತದ ರಾಷ್ಟ್ರಪತಿಪ್ರಪಂಚದ ದೊಡ್ಡ ನದಿಗಳುಸಿದ್ದಪ್ಪ ಕಂಬಳಿಆರತಿಮಣ್ಣುಗರ್ಭಧಾರಣೆಜ್ಯೋತಿಷ ಶಾಸ್ತ್ರಭಾರತೀಯ ಸಂಸ್ಕೃತಿಚಾಮರಾಜನಗರವಾಲಿಬಾಲ್ಮಳೆಕರ್ನಾಟಕ ವಿಧಾನ ಪರಿಷತ್🡆 More