ಬಂಡಾಯ ಕಾವ್ಯ

  • ಬಂಡಾಯ ಕಾವ್ಯಕ್ಕೆ ಉದಾಹರಣೆ ಯಾಗಿ ಕೆಳಗೆ ಒಂದೆರಡು ಕವನಗಳನ್ನು ಕೊಟ್ಟಿದೆ

೨೦೦೦ ಮೇ ೧೧


  • ಉದಾ:
  • ( ೨೦೦೦ ಮೇ ೧೧ಕ್ಕೆ ಭಾರತದ ಜನಸಂಖ್ಯೆ ೧೦೦ಕೋಟಿತಲುಪಿದೆ )
  • (ವಿಶ್ವದಲ್ಲಿ ಭಾರತಕ್ಕೆ ಭ್ರಷ್ಟತೆಗೆ ಮೊದಲ ಸ್ಥಾನವೆಂದು ಪತ್ರಿಕಾವರದಿ ಬಂದಿದೆ)
  • ರಚನೆ (ಚಂ)
  • ಏಸುವಿಗೆ ಎರಡು ಸಾವಿರ ವರ್ಷ,
  • ಭಾರತ ಮಾತೆಗೋ ನೂರು ಕೋಟಿ ಸಂತಾನ,
  • ಬೇಂದ್ರೆ ಕಣ್ಣೀರಿಟ್ಟು ಬರೆದಾಗ
  • ಕೇವಲ ಮೂವತ್ಮೂರು ಕೋಟಿ
  • ಹೆಳವರೆಷ್ಟೋ, ಕುರುಡರೆಷ್ಟೋ,-ಅವರೆಂದದ್ದು.||೧||
  • ಮತ್ತೆ ಅದೇ ಕಥೆ ; ಇತಿಹಾಸ ಪುನರಾವರ್ತನೆ,
  • ಬರಗಾಲದಲಿ ಬೆಂದವರೆಷ್ಟೋ,
  • ಬಿರುಗಾಳಿಯಲಿ ಸತ್ತವರೆಷ್ಟೋ,
  • ಬಡತನದ ಬೇಗೆಯಲಿ ನೋಯುವವರ-
  • ಲೆಖ್ಖ ತೆಗೆಯ ಬೇಕಷ್ಟೆ !||೨||
  • ಬಿಡುಗಡೆಯ ಭಾಷ್ಪ ಬಿದ್ದು ಐವತ್ತು ವರ್ಷ,
  • ಅಷ್ಟರಲಿ ಬೆಳದದ್ದು ಸರ್ವತೋಮುಖ,
  • ಎದ್ದು ಕಾಣುವುದು -ಸಂತಾನ ಭಾಗ್ಯ.
  • ಅದರೊಳಗೆ ಭ್ರಷ್ಟರದೇ - ಸಾಮ್ರಾಜ್ಯ
  • ಅದಕ್ಕೆ ವಿಶ್ವದಲಿ ನಮಗೇ ಮೊದಲ ಸ್ಥಾನ.||೩||
  • ಧರ್ಮ ಜಾಗ್ರತಿಯ ಚಳವಳಿಯೋ,
  • ಸಂಸ್ಸೃತಿಯ ಮೆರುಗು ಪ್ರವಚನವೊ,
  • ಕೇರಿಕೇರಿಯಲಿ ಗಂಟೆ ಮೊಳಗು - ದೇವರೆಷ್ಟೋ !
  • ಕೂಗಿ ಕರೆವರೆಷ್ಟೋ ,ಮೌನದಲಿ ಮೊರೆಯೆಷ್ಟೋ!
  • ಕೇಳಿಸಿಕೊಂಡಿದ್ದಕ್ಕೆ ಪ್ರಮಾಣವೆಲ್ಲಿ ?||೪||
  • ಕಂದಾಚಾರ, ಬಯಲಾಡಂಬರದ ಪಾದದಡಿ,
  • ಸತ್ಯ , ಪ್ರಾಮಾಣಿಕತೆ, ಶಾಂತಿ ಸೊರಗಿ,
  • ಭ್ರಷ್ಠತೆಯ ಮಸಿ ನುಂಗಿ ಬಣ್ಣಗಳೆಲ್ಲ ಶೂನ್ಯ.
  • ಅಂಧಶ್ರದ್ಧೆ, ಗುಂಡು-ರಕ್ತದೋಕುಳಿಯಲ್ಲಿ
  • ರಾಮ ರಾಜ್ಯದ ಕನಸು ಕನಸಾಗಿಯೇ ಹೋಯ್ತು! ||೫||

ನೋಡಿ

ಕನ್ನಡ ಸಾಹಿತ್ಯ ಪ್ರಕಾರಗಳು | ಕನ್ನಡ ಕಾವ್ಯ ಪ್ರಕಾರಗಳು | ಆಧುನಿಕ ಕನ್ನಡ ಕಾವ್ಯದ ಬೆಳವಣಿಗೆ

ಆಧಾರ

Tags:

🔥 Trending searches on Wiki ಕನ್ನಡ:

ಸುಧಾ ಮೂರ್ತಿಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಯು.ಆರ್.ಅನಂತಮೂರ್ತಿಜವಹರ್ ನವೋದಯ ವಿದ್ಯಾಲಯನಾನು ಅವನಲ್ಲ... ಅವಳುಭಾರತದಲ್ಲಿನ ಚುನಾವಣೆಗಳುಪಾಂಡವರುಜಾಗತೀಕರಣ1935ರ ಭಾರತ ಸರ್ಕಾರ ಕಾಯಿದೆಜನಪದ ಆಭರಣಗಳುಶ್ರುತಿ (ನಟಿ)ಕುಟುಂಬಪ್ರಶಸ್ತಿಗಳುಭೀಮಾ ತೀರದಲ್ಲಿ (ಚಲನಚಿತ್ರ)ಕರ್ನಾಟಕದ ಜಿಲ್ಲೆಗಳುಜ್ವಾಲಾಮುಖಿಶಬ್ದಮಲ್ಲಿಕಾರ್ಜುನ ಜ್ಯೋತಿರ್ಲಿಂಗಕುವೆಂಪುಗ್ರಾಮ ಪಂಚಾಯತಿಕುಷಾಣ ರಾಜವಂಶಅಳಿಲುಪ್ರವಾಸೋದ್ಯಮಶ್ರೀ ಕೃಷ್ಣ ಪಾರಿಜಾತನಾಗಚಂದ್ರಭಗೀರಥಮಂಡಲ ಹಾವುಭಾರತೀಯ ಜನತಾ ಪಕ್ಷಸಾರಾ ಅಬೂಬಕ್ಕರ್ಭಾರತೀಯ ಭಾಷೆಗಳುಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುನವಿಲುವಾಣಿವಿಲಾಸಸಾಗರ ಜಲಾಶಯಎಚ್. ತಿಪ್ಪೇರುದ್ರಸ್ವಾಮಿಹುಲಿವಿಜ್ಞಾನರೌಲತ್ ಕಾಯ್ದೆಬುಡಕಟ್ಟುಭಾರತದ ಸಂವಿಧಾನದ ಏಳನೇ ಅನುಸೂಚಿಶಬರಿಬಿದಿರುಕಾರವಾರಮದಕರಿ ನಾಯಕಅಲಂಕಾರಮೈಸೂರುಭಾರತದ ಸಂವಿಧಾನಕರ್ನಾಟಕ ಲೋಕಸೇವಾ ಆಯೋಗಭಾರತೀಯ ಧರ್ಮಗಳುಬಸವರಾಜ ಬೊಮ್ಮಾಯಿಪಠ್ಯಪುಸ್ತಕಕರ್ನಾಟಕ ಸರ್ಕಾರಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಕೂಡಲ ಸಂಗಮಯಶ್(ನಟ)ರಮ್ಯಾವಿಶ್ವ ಕಾರ್ಮಿಕರ ದಿನಾಚರಣೆಬಿರಿಯಾನಿವರದಕ್ಷಿಣೆಧನಂಜಯ್ (ನಟ)ಹಂಸಲೇಖಆಲಿವ್ನೀರುಕೈಲಾಸನಾಥಋಗ್ವೇದಚೋಮನ ದುಡಿಕರ್ನಾಟಕ ಜನಪದ ನೃತ್ಯನಾಥೂರಾಮ್ ಗೋಡ್ಸೆಕನ್ನಡ ಸಾಹಿತ್ಯದೇವನೂರು ಮಹಾದೇವಚಿನ್ನಜ್ಯೋತಿಬಾ ಫುಲೆಆರ್ಯ ವೈಶ್ಯ ಗೋತ್ರಗಳು ಮತ್ತು ಸಂಕೇತನಾಮಗಳುವೀಳ್ಯದೆಲೆತೆಂಗಿನಕಾಯಿ ಮರಮದುವೆಗಂಗಾರಾಷ್ಟ್ರೀಯ ಉತ್ಪನ್ನಕೃಷ್ಣ🡆 More