ಪ್ರಧಾನ್ ಗುರುದತ್ತ

(೩೦-೦೫೧೯೩೮)

ಡಾ.ಪ್ರಧಾನ್ ಗುರುದತ್ತರು, ಬಹುಮುಖ ಪ್ರತಿಭೆಯ ಒಬ್ಬ ಅಪರೂಪದ ಕನ್ನಡ ಪ್ರಾಧ್ಯಾಪಕರು. ಬಹುಭಾಷಾಪಂಡಿದರು. ಮೈಸೂರು ವಿಶವಿದ್ಯಾಲಯದ ಡಾ ಕುವೆಂಪು ಕನ್ನಡ ಅಧ್ಯಯನಪೀಠದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿ ೧೯೯೮ ರಲ್ಲಿ ವಿವೃತ್ತರಾದರು. ೧೫೦ ಕ್ಕೂ ಮಿಗಿಲಾದ ಪುಸ್ತಕ ಪ್ರಕಟಣೆ. ಸುಮಾರು ೨೫೦ ಸಂಶೋಧನ ಲೇಖನಗಳು ಇಂಗ್ಲೀಷ್ ಮತ್ತು ಭಾರತೀಯ ಭಾಷೆಗಳ ಸಾಹಿತ್ಯವನ್ನು ಕನ್ನಡಕ್ಕೆ ತರುವ ಕೆಲಸದಲ್ಲಿ ಸದಾ ಸಕ್ರಿಯರಾಗಿದ್ದಾರೆ.

ಜನನ

ಪ್ರಧಾನ್, ಜನಿಸಿದ್ದು ಚಿಕ್ಕಬಳ್ಳಾಪುರದಲ್ಲಿ.

ವಿದ್ಯಾಭ್ಯಾಸ

ಮೈಸೂರಿನಲ್ಲಿ ಉಚ್ಚ ಶಿಕ್ಷಣ; ಕನ್ನಡದಲ್ಲಿ ಎಂ.ಎ.ಆನರ್ಸ್; ಎಂ ಎ. ಅನುವಾದದಲ್ಲಿ; ಎಂ.ಫಿಲ್ ಪ್ರೊ.ವೆಂಕಟರಾಮಪ್ಪನವರ ಮಾರ್ಗದರ್ಶನದಲ್ಲಿ ಡಾಕ್ಟರೇಟ್ ಗಳಿಸಿದರು. ಇವರು ಆರಿಸಿಕೊಂಡ ವಿಷಯ : 'ಕೃಷ್ಣ ಕಥೆಯ ಉಗಮ, ಮತ್ತು ವಿಕಾಸ'. ಡಿ.ಲಿಟ್.ಪದವಿ, ತುಮಕೂರು ವಿಶ್ವವಿದ್ಯಾಲಯದಿಂದ. ಗುರುದತ್ತರ ಮಾರ್ಗದರ್ಶನದಲ್ಲಿ ೭ ಪಿ.ಎಚ್.ಡಿ ವಿದ್ಯಾರ್ಥಿಗಳು, ೨೦ ವಿದ್ಯಾರ್ಥಿಗಳು, ಎಂ.ಫಿಲ್ ಕನ್ನಡ ಇಂಗ್ಲಿಷ್ ಸಂಸ್ಕೃತ, ಫ್ರೆಂಚ್ ತಮಳು ತೆಲುಗು ಮರಾಠಿ ಭಾಷೆಗಳಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದಾರೆ.

ಪರಿವಾರ

ಪ್ರದಾನ್ ಗುರುದತ್ತರ ಪರಿವಾರದಲ್ಲಿ, ಪತ್ನಿ ಸೀತಾಲಕ್ಷ್ಮಿ ಹಾಗೂ ಮಕ್ಕಳು : ಶ್ರೀಕಾಂತ, ಆರತಿ, ಅಶ್ವಿನಿ,

ಕೃತಿಗಳು

  1. ಅನುಶೀಲನಾ ವಿಮರ್ಶಾ ಗ್ರಂಥ.
  2. ದಾಟು ಕಾದಂಬರಿ ಇಂಗ್ಲಿಷಿಗೆ.
  3. ಸಾಕ್ಷಿ ಸಾರ್ಥ ಆವರಣ, ಕಾವಲು ಯಾನ ಉತ್ತರಾಖಂಡ ಮಂದ್ರ ಕಾದಂಬರಿ ಹಿಂದಿಗೆ ಒಟ್ಟು ೧೫೦ ಗ್ರಂಥಗಳ ರಚನೆ,ಭೈರಪ್ಪನವರ ಆತ್ಮ ವೃತ್ತಾಂತ, ಭಿತ್ತಿ ಗ್ರಂಥಗಳನ್ನು ಹಿಂದಿಗೆ ಭಾಶಹಾಂತರಿಸಿದರು.
  4. ತಮಿಳ್ ಕ್ಲಾಸಿಕಕಲ್ ತಿರುಕ್ಕೊರಳ್ ಕನ್ನಡಕ್ಕೆ ಅನುವಾದಿಸಿದರು.
  5. ಶ್ರೀಪಾದ ಜೋಶಿಯವರ ಮರಾಠಿಕೃತಿ, 'ಮೀ ಪಾಹಿಲೆಲ್ ಗಾಂಧಿ' ಕೃತಿಯನ್ನು ಕನ್ನಡಕ್ಕೆ 'ಗಾಂಧೀಜಿ ನಾನು ಕಂಡಂತೆ'
  6. 'ನವ ಕರ್ನಾಟಕ ಸಾಹಿತ್ಯ ಸಂಪದ' ಎಂಬ ಪುಸ್ತಕ ಮಾಲಿಕೆಯನ್ನು ಡಾ. ಹಾಮನಾಯಕ ಹಾಗೂ ಡಾ.ಪ್ರಧಾನ್ ಗುರುದತ್ತರು ನಿರ್ವಹಿಸುತ್ತಿದ್ದರು.

ಪ್ರಶಸ್ತಿ ಪುರಸ್ಕಾರಗಳು

  1. ೧೯೯೪ ರಲ್ಲಿ ಕೇಂದ್ರ ಸಾಹಿತ್ಯ ಅಕೇಡಮಿ ಪ್ರಶಸ್ತಿ,
  2. ೨೦೦೫ ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ,
  3. ಆರ್ಯಭಟ್ಟ ಹಾಗೂ ದೇಜಗೌ ಪ್ರಶಸ್ತಿಗಳು, ಮತ್ತು ಹಲವಾರು ಪ್ರಶಸ್ತಿಗಳು ಬಂದಿವೆ.

ಉಲ್ಲೇಖಗಳು

Tags:

ಪ್ರಧಾನ್ ಗುರುದತ್ತ ಜನನಪ್ರಧಾನ್ ಗುರುದತ್ತ ವಿದ್ಯಾಭ್ಯಾಸಪ್ರಧಾನ್ ಗುರುದತ್ತ ಪರಿವಾರಪ್ರಧಾನ್ ಗುರುದತ್ತ ಕೃತಿಗಳುಪ್ರಧಾನ್ ಗುರುದತ್ತ ಪ್ರಶಸ್ತಿ ಪುರಸ್ಕಾರಗಳುಪ್ರಧಾನ್ ಗುರುದತ್ತ ಉಲ್ಲೇಖಗಳುಪ್ರಧಾನ್ ಗುರುದತ್ತ

🔥 Trending searches on Wiki ಕನ್ನಡ:

ದೇವತಾರ್ಚನ ವಿಧಿಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಭಾರತದ ಸ್ವಾತಂತ್ರ್ಯ ದಿನಾಚರಣೆಗೋತ್ರ ಮತ್ತು ಪ್ರವರತುಮಕೂರುವಾಟ್ಸ್ ಆಪ್ ಮೆಸ್ಸೆಂಜರ್ಮೈಸೂರು ಸಂಸ್ಥಾನಕಾರ್ಮಿಕರ ದಿನಾಚರಣೆನಾಲ್ವಡಿ ಕೃಷ್ಣರಾಜ ಒಡೆಯರುನಿರುದ್ಯೋಗಪ್ರವಾಹಜಾಗತೀಕರಣವಿನಾಯಕ ಕೃಷ್ಣ ಗೋಕಾಕಸಂಸ್ಕೃತ ಸಂಧಿದೂರದರ್ಶನರಗಳೆಕರ್ನಾಟಕದಲ್ಲಿ ಪಂಚಾಯತ್ ರಾಜ್ಭಾರತದಲ್ಲಿನ ಜಾತಿ ಪದ್ದತಿಭಾರತಬಾಲ್ಯ ವಿವಾಹಮುರುಡೇಶ್ವರವಿವಾಹಡಾ ಬ್ರೋವಿಷ್ಣುವರ್ಧನ್ (ನಟ)ಗರ್ಭಧಾರಣೆಕಲಬುರಗಿಎಲೆಕ್ಟ್ರಾನಿಕ್ ಮತದಾನಗಂಗ (ರಾಜಮನೆತನ)ಧಾರವಾಡಬೇಲೂರುಆಯ್ದಕ್ಕಿ ಲಕ್ಕಮ್ಮವಿಶ್ವವಿದ್ಯಾಲಯ ಧನಸಹಾಯ ಆಯೋಗಕಮಲದಹೂಯಣ್ ಸಂಧಿಭಾರತೀಯ ಭೂಸೇನೆರಾಯಲ್ ಚಾಲೆಂಜರ್ಸ್ ಬೆಂಗಳೂರುಕಿತ್ತೂರು ಚೆನ್ನಮ್ಮಅಖ್ರೋಟ್ರಾಷ್ಟ್ರೀಯ ಶಿಕ್ಷಣ ನೀತಿರಜಪೂತನಾಥೂರಾಮ್ ಗೋಡ್ಸೆರಚಿತಾ ರಾಮ್ಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಬಾದಾಮಿ ಗುಹಾಲಯಗಳುಮಂತ್ರಾಲಯಭಾರತದ ರೂಪಾಯಿಸಹಕಾರಿ ಸಂಘಗಳುಭಾರತೀಯ ನದಿಗಳ ಪಟ್ಟಿಸರ್ಕಾರೇತರ ಸಂಸ್ಥೆಭರತನಾಟ್ಯಸಂಕಲ್ಪಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಅರಣ್ಯನಾಶಯೇಸು ಕ್ರಿಸ್ತಮನುಸ್ಮೃತಿಭಾರತೀಯ ಸಂವಿಧಾನದ ತಿದ್ದುಪಡಿಹಲ್ಮಿಡಿ ಶಾಸನಕರ್ನಾಟಕ ಸ್ವಾತಂತ್ರ್ಯ ಚಳವಳಿಪೊನ್ನಭಾರತೀಯ ರೈಲ್ವೆಮೆಕ್ಕೆ ಜೋಳಭಾರತದಲ್ಲಿನ ಶಿಕ್ಷಣಭಾರತದ ಇತಿಹಾಸಚುನಾವಣೆಹೆಚ್.ಡಿ.ದೇವೇಗೌಡಶ್ರವಣಬೆಳಗೊಳಬೆಳಗಾವಿಕರ್ನಾಟಕದ ಜಿಲ್ಲೆಗಳುದಾವಣಗೆರೆಉಪನಯನಹಲಸಿನ ಹಣ್ಣುಶಬರಿಯೂಕ್ಲಿಡ್ಮಂಕುತಿಮ್ಮನ ಕಗ್ಗಗುರು (ಗ್ರಹ)ಪರಿಸರ ಶಿಕ್ಷಣಪಪ್ಪಾಯಿ🡆 More