ಕಾನೂನು ಪಕ್ಷ

ಕಾನೂನಿನಲ್ಲಿ, ಪಕ್ಷ ಎಂದರೆ ನ್ಯಾಯದ ಉದ್ದೇಶಗಳಿಗಾಗಿ ಒಬ್ಬನೆಂದು ಗುರುತಿಸಬಹುದಾದ ಒಂದು ಘಟಕವನ್ನು ರಚಿಸುವ ಒಬ್ಬ ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪು.

ಪಕ್ಷಗಳಲ್ಲಿ ವಾದಿ (ವ್ಯಾಜ್ಯವನ್ನು ದಾಖಲಿಸುವ ವ್ಯಕ್ತಿ), ಪ್ರತಿವಾದಿ (ಯಾರ ಮೇಲೆ ದಾವೆ ಹೂಡಲ್ಪಟ್ಟಿರುತ್ತದೋ ಅಥವಾ ಅಪರಾಧವನ್ನು ಹೊರಿಸಲಾಗಿರುತ್ತದೆಯೊ ಆ ವ್ಯಕ್ತಿ), ಮನವಿಗಾರ (ನ್ಯಾಯಾಲಯದ ತೀರ್ಪನ್ನು ಕೇಳಿ ಅರ್ಜಿಯನ್ನು ದಾಖಲಿಸುವವನು), ಸ್ವಪಕ್ಷ ಸಮರ್ಥಕ (ಸಾಮಾನ್ಯವಾಗಿ ಅರ್ಜಿ ಅಥವಾ ಅಪೀಲಿಗೆ ವಿರೋಧದಲ್ಲಿರುವವನು), ಅಡ್ಡ ಫಿರ್ಯಾದಿ (ಅದೇ ಮೊಕದ್ದಮೆಯಲ್ಲಿ ಬೇರೆ ಯಾರ ಮೇಲೋ ದಾವೆ ಹೂಡುವ ಪ್ರತಿವಾದಿ), ಅಥವಾ ಅಡ್ಡ ಪ್ರತಿವಾದಿ (ಅಡ್ಡ ಫಿರ್ಯಾದಿಯಿಂದ ದಾವೆ ಹೂಡಲ್ಪಟ್ಟ ವ್ಯಕ್ತಿ) ಸೇರಿರುತ್ತಾರೆ. ಒಂದು ವ್ಯಾಜ್ಯದಲ್ಲಿ ಕೇವಲ ಸಾಕ್ಷಿಯಾಗಿ ಕಾಣಿಸಿಕೊಳ್ಳುವ ವ್ಯಕ್ತಿಯನ್ನು ಪಕ್ಷ ಎಂದು ಪರಿಗಣಿಸಲಾಗುವುದಿಲ್ಲ.

ಸಿವಿಲ್ ಮೊಕದ್ದಮೆಯಲ್ಲಿ ಒಬ್ಬ ನಿರ್ದಿಷ್ಟ ಪಕ್ಷದ ಪಾತ್ರವನ್ನು ಗುರುತಿಸಲು ನ್ಯಾಯಾಲಯಗಳು ವಿವಿಧ ಪದಗಳನ್ನು ಬಳಸುತ್ತವೆ. ಸಾಮಾನ್ಯವಾಗಿ ವ್ಯಾಜ್ಯವನ್ನು ತರುವ ಪಕ್ಷವನ್ನು ವಾದಿ ಎಂದು, ಅಥವಾ, ಹಳೆಯ ಅಮೇರಿಕನ್ ವ್ಯಾಜ್ಯಗಳಲ್ಲಿ ಮೊದಲ ಭಾಗದ ಪಕ್ಷ; ಮತ್ತು ಯಾವ ಪಕ್ಷದ ವಿರುದ್ಧ ವ್ಯಾಜ್ಯವನ್ನು ತರಲಾಗುತ್ತದೋ ಅದನ್ನು ಪ್ರತಿವಾದಿ ಎಂದು, ಅಥವಾ, ಹಳೆಯ ಅಮೇರಿಕನ್ ವ್ಯಾಜ್ಯಗಳಲ್ಲಿ, ಎರಡನೇ ಭಾಗದ ಪಕ್ಷವೆಂದು ಗುರುತಿಸಲಾಗುತ್ತದೆ.

ಉಲ್ಲೇಖಗಳು

Tags:

🔥 Trending searches on Wiki ಕನ್ನಡ:

ದ್ವಿರುಕ್ತಿಗುಡಿಸಲು ಕೈಗಾರಿಕೆಗಳುಕಾಮಸೂತ್ರಶಕ್ತಿರೈತಚಂದ್ರಶೇಖರ ಕಂಬಾರಸಂಖ್ಯಾಶಾಸ್ತ್ರಲೆಕ್ಕ ಬರಹ (ಬುಕ್ ಕೀಪಿಂಗ್)ಭಾರತದಲ್ಲಿ ಮೀಸಲಾತಿಸಂವಹನತಾಳೀಕೋಟೆಯ ಯುದ್ಧಭಾರತದ ಭೌಗೋಳಿಕತೆಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಪಟ್ಟದಕಲ್ಲುಸಾದರ ಲಿಂಗಾಯತಬಾಹುಬಲಿಅರ್ಥಶಾಸ್ತ್ರಸರ್ವೆಪಲ್ಲಿ ರಾಧಾಕೃಷ್ಣನ್ಎಳ್ಳೆಣ್ಣೆಬ್ರಹ್ಮಪ್ರಜಾಪ್ರಭುತ್ವಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆಗ್ರಹಕುಂಡಲಿತುಳಸಿಹರಿಹರ (ಕವಿ)ಅನುರಾಧಾ ಧಾರೇಶ್ವರಚಂದ್ರಯಾನ-೩ಜಿಡ್ಡು ಕೃಷ್ಣಮೂರ್ತಿಭಾರತದ ಇತಿಹಾಸಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಮುದ್ದಣಪಠ್ಯಪುಸ್ತಕಗಂಗ (ರಾಜಮನೆತನ)ಅರಿಸ್ಟಾಟಲ್‌ರಾಘವಾಂಕರಾಜ್ಯಸಭೆಕರ್ನಾಟಕದ ಮಹಾನಗರಪಾಲಿಕೆಗಳುಯೋಗ ಮತ್ತು ಅಧ್ಯಾತ್ಮಕಾಲಾಯ ತಸ್ಮೈ ನಮಃ (ಚಲನಚಿತ್ರ)ಶಿರ್ಡಿ ಸಾಯಿ ಬಾಬಾಕುತುಬ್ ಮಿನಾರ್ಶ್ರೀಕೃಷ್ಣದೇವರಾಯಕರ್ಣಕವಿಶಬ್ದಮಣಿದರ್ಪಣಕನ್ನಡ ಸಾಹಿತ್ಯಶ್ಯೆಕ್ಷಣಿಕ ತಂತ್ರಜ್ಞಾನಆಮ್ಲಗಳು ಮತ್ತು ಪ್ರತ್ಯಾಮ್ಲಗಳುಕನ್ನಡ ರಂಗಭೂಮಿಭಾರತೀಯ ರಿಸರ್ವ್ ಬ್ಯಾಂಕ್ಕನ್ನಡ ಚಿತ್ರರಂಗಶಿವರಾಜ್‍ಕುಮಾರ್ (ನಟ)ಸಂಜಯ್ ಚೌಹಾಣ್ (ಸೈನಿಕ)ಕರ್ನಾಟಕದ ತಾಲೂಕುಗಳುಕರ್ನಾಟಕದ ಜಿಲ್ಲೆಗಳುಡೊಳ್ಳು ಕುಣಿತನಗರೀಕರಣನೀರಿನ ಸಂರಕ್ಷಣೆಬಿಳಿ ರಕ್ತ ಕಣಗಳುನಾಯಕ (ಜಾತಿ) ವಾಲ್ಮೀಕಿಕರ್ನಾಟಕ ಹೈ ಕೋರ್ಟ್ಕನ್ನಡ ಗುಣಿತಾಕ್ಷರಗಳುವ್ಯವಸಾಯಗೋಕಾಕ್ ಚಳುವಳಿವಿರಾಮ ಚಿಹ್ನೆಮಹಮದ್ ಬಿನ್ ತುಘಲಕ್ಎ.ಪಿ.ಜೆ.ಅಬ್ದುಲ್ ಕಲಾಂಧರ್ಮರಾಯ ಸ್ವಾಮಿ ದೇವಸ್ಥಾನಮುರುಡೇಶ್ವರಚಿನ್ನಮತದಾನ ಯಂತ್ರಮಲ್ಲಿಗೆಊಟರಾಹುಲ್ ಗಾಂಧಿನರೇಂದ್ರ ಮೋದಿಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಭಾರತದಲ್ಲಿನ ಜಾತಿ ಪದ್ದತಿಪ್ರಬಂಧ🡆 More