ನೇಮಕಾತಿ

ಈ ಲೇಖನ ಅಥವಾ ವಿಭಾಗವನ್ನು ಮಾರ್ಗದರ್ಶಿ ವಿನ್ಯಾಸ ಮತ್ತು ಕೈಪಿಡಿಯ ಶೈಲಿ ಪುಟಗಳಲ್ಲಿ ಸೂಚಿಸಿರುವಂತೆ ವಿಕೀಕರಣ (format) ಮಾಡಬೇಕಿದೆ.

ಪೀಠಿಕೆ

ನೇಮಕಾತಿಯು, ಉದ್ಯೋಗ ಬಯಸುವವರನ್ನು ಮತ್ತು ಉದ್ಯೋಗ ನೀಡುವವರನ್ನು ಒಂದು ಗೂಡಿಸುವ ಪ್ರಕ್ರಿಯೆಯಾಗಿದೆ.ಇದು ಮಾನವ ಶಕ್ತಿಯ ಮೂಲವನ್ನು ಗುರುತಿಸಿ,ಸಂಸ್ಠೆಯ ಪ್ರಸ್ತುತ ಹಾಗೂ ಭಾವಿ ಹುದ್ದೆಗಳಿಗಾಗಿ ಸಮರ್ಥ ಅಭ್ಯರ್ಥಿಗಳನ್ನು ಕಂಡುಹಿಡಿಯುತ್ತದೆ.ಇದು ಒಂದು ಸಕಾರಾತ್ಮಕ ಪ್ರಕ್ರಿಯೆಯಾಗಿದ್ದು ಸೂಕ್ತ ಜನರನ್ನು ಸೂಕ್ತ ಪ್ರಮಾಣದಲ್ಲಿ ಸಂಸ್ಥೆಯ ವಿವಿಧ ಹುದ್ದೆಗಳಿಗೆ ಆಯ್ಕೆ ಮಾಡಲು ಸಹಕಾರಿಯಾಗಿದೆ.

ಅರ್ಥ

ಸಂಸ್ಥೆಯಲ್ಲಿ ಪ್ರಸ್ತುತ ಖಾಲಿಯಿರುವ ಮತ್ತು ಮುಂದಿನ ದಿನಗಳಲ್ಲಿ ಸೃಷ್ಠಿಯಾಗಲಿರುವ ಹುದ್ದೆಗಳನ್ನು ಭರ್ತಿ ಮಾಡಲು, ಹೊಸ ಅಭ್ಯರ್ಥಿಗಳನ್ನು ಶೋಧಿಸುವ ಹಾಗೂ ಅವರಿಂದ ಅರ್ಜಿ ಸಲ್ಲಿಸುವಂತೆ ಆಮಂತ್ರಿಸುವ ಪ್ರಕ್ರಿಯೆಯನ್ನು ನೇಮಕಾತಿ ಎನ್ನುವರು.

ವ್ಯಾಖ್ಯೆ

ಡೇಲ್ ಯೋಡರ್ರವರ ಪ್ರಕಾರ,"ಸಿಬ್ಬಂದಿ ನೇಮಕಾತಿ ಕಾರ್ಯಕ್ರಮ ಪಟ್ಟಿಯ ಅಗತ್ಯತೆಗಳನ್ನು ಪೂರೈಸಲು, ಮಾನವ ಶಕ್ತಿಯು ದೊರೆಯುವ ಮೂಲಗಳನ್ನು ಶೋಧಿಸಿ,ದಕ್ಷವಾದ ಕಾರ್ಯಪಡೆಯನ್ನು ಆಯ್ಕೆ ಮಾಡಲು ಸಹಾಯವಾಗುವಂತೆ, ಸಾಕಷ್ಟು ಸಂಖ್ಯೆಯ ಮಾನವ ಶಕ್ತಿಯನ್ನು ಸೆಳೆಯುವ, ಪರಿಣಾಮಕಾರಿ ಕ್ರಮಗಳನ್ನೊಳಗೊಂಡ ಪ್ರಕ್ರಿಯೆಯೇ ನೇಮಕಾತಿ"

ನೇಮಕಾತಿಯ ಮೂಲಗಳು

ನೇಮಕಾತಿಯ ಮೂಲಗಳನ್ನು ಕೆಳಕಂಡಂತೆ ಎರಡು ವಿಭಾಗಗಳನ್ನಾಗಿ ವಿಂಗಡಿಸಬಹುದು.

ಆಂತರಿಕ ಮೂಲಗಳು

ಯಾವುದಾದರು ಹುದ್ದೆ ಖಾಲಿಯಾದಾಗ, ಈಗಾಗಲೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ನೌಕರರ ಮೂಲಕ, ಹುದ್ದೆಗಳನ್ನು ಭರ್ತಿ ಮಾಡುವುದನ್ನು 'ಆಂತರಿಕ ಮೂಲ ನೇಮಕಾತಿ' ಎನ್ನುವರು.ಇದರ ಎರಡು ವಿಧಗಳೆಂದರೆ,

೧. ಬಡ್ತಿ

೨. ವರ್ಗಾವಣೆ

ಬಾಹ್ಯ ಮೂಲಗಳು

ಸಂಸ್ಥೆಗಳಿಗೆ ಅಂತರಿಕ ಮೂಲಗಳಿಂದ ಸೂಕ್ತ ಅಭ್ಯರ್ಥಿಗಳು ಸಿಗದೇ ಇರುವಾಗ, ಬಾಹ್ಯಮೂಲಗಳಿಂದ, ನೇಮಕಾತಿ ಮಾಡುವುದು ಅನಿವಾರ್ಯವಾಗುತ್ತದೆ.ಬಾಹ್ಯ ಮೂಲಗಳಿಂದ ವ್ಯಾಪಕ ಆಯ್ಕೆ ದೊರೆಯುವುದಲ್ಲದೆ, ಹೆಚ್ಚು ಪ್ರತಿಭಾವಂತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯ.ಬಾಹ್ಯ ಮೂಲದ ಅನೇಕ ವಿಧಗಳು ಈ ಕೆಳಗಿನಂತಿವೆ,

೧. ನೇರ ನೇಮಕಾತಿ

೨. ನೇರ ಸ್ವೀಕೃತ ಅರ್ಜಿಗಳು

೩. ಜಾಹೀರಾತು

೪. ಉದ್ಯೋಗ ವಿನಿಮಯ ಕೇಂದ್ರಗಳು

೫. ಖಾಸಗಿ ಉದ್ಯೋಗ ನೇಮಕಾತಿ ಸಂಸ್ಥೆಗಳು

೬. ಶಿಕ್ಷಣ ಸಂಸ್ಥೆಗಳು (ಕ್ಯಾಂಪಸ್ ಸಂದರ್ಶನಗಳು)

೭. ಕಾರ್ಮಿಕ ಗುತ್ತಿಗೆದಾರರು

೮. ಟಿ.ವಿ.ಜಾಹಿರಾತು

೯. ಅಂತರಜಾಲ ವ್ಯವಸ್ಥೆ

Tags:

ನೇಮಕಾತಿ ಪೀಠಿಕೆನೇಮಕಾತಿ ಅರ್ಥನೇಮಕಾತಿ ವ್ಯಾಖ್ಯೆನೇಮಕಾತಿ ಯ ಮೂಲಗಳುನೇಮಕಾತಿen:Wikipedia:Glossaryen:Wikipedia:Guide to layouten:Wikipedia:Manual of Style

🔥 Trending searches on Wiki ಕನ್ನಡ:

ಸಂಗೊಳ್ಳಿ ರಾಯಣ್ಣಭಗತ್ ಸಿಂಗ್ವಿಧಾನ ಪರಿಷತ್ತುಇಂಕಾಭಾರತೀಯ ರಿಸರ್ವ್ ಬ್ಯಾಂಕ್ಶ್ರೀ ಸಿದ್ದೇಶ್ವರ ಸ್ವಾಮಿಜಿಗಳುತಾಲ್ಲೂಕುಪರಿಸರ ವ್ಯವಸ್ಥೆನದಿಬಾಹುಬಲಿಮಕರ ಸಂಕ್ರಾಂತಿಋತುಭಾರತದಲ್ಲಿ ಕಪ್ಪುಹಣವ್ಯವಹಾರನಿಜಗುಣ ಶಿವಯೋಗಿಕನ್ನಡ ವ್ಯಾಕರಣಗಾದೆಚುನಾವಣೆನಾಟಕಕೀರ್ತನೆಭಾರತದ ಕೇಂದ್ರ ಮಂತ್ರಿ ಮಂಡಲ ೨೦೧೪ಓಂ (ಚಲನಚಿತ್ರ)ಮೊಘಲ್ ಸಾಮ್ರಾಜ್ಯಟಿ. ವಿ. ವೆಂಕಟಾಚಲ ಶಾಸ್ತ್ರೀಸೋನು ಗೌಡವಿವರಣೆಕಾಡ್ಗಿಚ್ಚುಅಕ್ಬರ್ಒಟ್ಟೊ ವಾನ್ ಬಿಸ್ಮಾರ್ಕ್ತತ್ಸಮಆದಿಪುರಾಣವಿಶ್ವ ಮಹಿಳೆಯರ ದಿನಸಾಮ್ರಾಟ್ ಅಶೋಕಯಕ್ಷಗಾನರಾಮಾಚಾರಿ (ಚಲನಚಿತ್ರ)ಆರ್ಥಿಕ ಬೆಳೆವಣಿಗೆಬ್ಯಾಡ್ಮಿಂಟನ್‌ಕಲ್ಯಾಣ ಕರ್ನಾಟಕಬಾದಾಮಿನಡುಕಟ್ಟುವಚನಕಾರರ ಅಂಕಿತ ನಾಮಗಳುವಿಕಿಪೀಡಿಯವಾಲ್ಮೀಕಿಹಿಮಾಲಯರೇಡಿಯೋಮಹಾತ್ಮ ಗಾಂಧಿಟಾಮ್ ಹ್ಯಾಂಕ್ಸ್ಸಾಮಾಜಿಕ ಸಮಸ್ಯೆಗಳುಶಿವಕೋಟ್ಯಾಚಾರ್ಯಕರ್ನಾಟಕ ವಿಧಾನಸಭೆ ಚುನಾವಣೆ, ೨೦೧೮ಓಂ ನಮಃ ಶಿವಾಯಭಾರತದ ಇತಿಹಾಸಬೆಂಗಳೂರು ಕೋಟೆಕಲೆಕರ್ನಾಟಕ ಹೈ ಕೋರ್ಟ್ದ್ವಿಗು ಸಮಾಸವೃತ್ತೀಯ ಚಲನೆಕಬಡ್ಡಿರುಮಾಲುವಾಸ್ಕೋ ಡ ಗಾಮಗುಣ ಸಂಧಿಭಾರತದಲ್ಲಿ ಪರಮಾಣು ವಿದ್ಯುತ್ಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಅಲಂಕಾರಸಂಸ್ಕೃತಉಡ್ಡಯನ (ಪ್ರಾಣಿಗಳಲ್ಲಿ)ಚಂದ್ರನಾಗಲಿಂಗ ಪುಷ್ಪ ಮರಮೈಸೂರು ದಸರಾಪರಶುರಾಮನಾಮಪದಕೆರೆಗೆ ಹಾರ ಕಥನಗೀತೆಮುಟ್ಟುವೀರಪ್ಪ ಮೊಯ್ಲಿಗಣಜಿಲೆನಂಜನಗೂಡುಯೋನಿಮುಮ್ಮಡಿ ಕೃಷ್ಣರಾಜ ಒಡೆಯರುಶ್ರೀರಂಗಪಟ್ಟಣ🡆 More