ಟಿ. ಯಲ್ಲಪ್ಪ

ತಾಯಪ್ಪ ಯಲ್ಲಪ್ಪ ಇವರು ೨.೧೦.೧೯೭೦ ರಂದು ಜನಿಸಿದರು.

ಜನನ, ಜೀವನ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎ.ನಾರಾಯಣ ಪುರದಲ್ಲಿ ಮುನಿಯಮ್ಮ ಹಾಗು ತಾಯಪ್ಪ ಎಂಬ ಕೃಷಿಕಾರ್ಮಿಕ ದಂಪತಿಗಳ ಮಗನಾಗಿ ದಲಿತ ಕುಟುಂಬದಲ್ಲಿ ಜನಿಸಿದರು. ಶಾಲಾ ದಿನಗಳಿಂದಲೇ ಕವಿತಾ ರಚನೆಯಲ್ಲಿ ಆಸಕ್ತಿ ಬೆಳೆಸಿಕೊಂಡ ಯಲ್ಲಪ್ಪ ಅನೇಕ ಕಾವ್ಯಸ್ಪರ್ಧೆಗಳಲ್ಲಿ ಬಹುಮಾನ ಪಡೆದ ಪ್ರತಿಭಾವಂತರು, ಇವರು ಪ್ರಸ್ತುತ ಬೆಂಗಳೂರಿನ ಕೆ.ಆರ್.ಪುರಂನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಇವರ ಸಾಹಿತ್ಯ ಕೊಡುಗೆಗಳು

ಲಲಿತ ಪ್ರಬ೦ಧ

  • ಇಪ್ಪತ್ತೆರಡರ ಅಳಲು

ಕವಿತಾ ಸ೦ಕಲನಗಳು

  • ಕಡಲಿಗೆ ಕಲಿಸಿದ ದೀಪ ಚಿಟ್ಟೆಮತ್ತು ಜೀವಯಾನ
  • ನವಿಲಿಗೆ ಬಿದ್ದ ಕತ್ತಲ ಕನಸು
  1. ಇವರ ಕಡಲಿಗೆ ಕಳಿಸಿದ ದೀಪ ಕೃತಿಯು ANKLETS ಎಂಬ ಶೀರ್ಷಿಕೆಯಲ್ಲಿ ಇಂಗ್ಲಿಷಿಗೆ ಭಾಷಾಂತರಗೊಂಡಿದೆ.
  2. ಕಣ್ಣ ಪಾಪೆಯ ಬೆಳಕು ಎಂಬ ಕವನ ಸಂಕಲನಕ್ಕೆ ಮುದ್ದಣ ಕಾವ್ಯ ಪ್ರಶಸ್ತಿ ಲಭಿಸಿದೆ.

ಪ್ರಶಸ್ತಿ ಪುರಸ್ಕಾರಗಳು

  1. ಕಡಲಿಗೆ ಕಲಿಸಿದ ದೀಪ ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪುರಸ್ಕಾರ ಪಡೆದಿರುವ ಶ್ರೀಯುತರು
  2. ಜಿ.ಎಸ್.ಶಿವರುದ್ರಪ್ಪ ಕಾವ್ಯ ಪ್ರಶಸ್ತಿ ಹಾಗೂ
  3. ಚೆನ್ನವೀರ ಕಣವಿ ಕಾವ್ಯ ಪ್ರಶಸ್ತಿಗಳನ್ನು ಪಡೆದಿದ್ದಾರೆ.
  4. ಚಿಟ್ಟೆ ಮತ್ತು ಜೀವಯಾನ ಕೃತಿಗೆ ವೀಚೀ ಕಾವ್ಯ ಪುರಸ್ಕಾರ ಮತ್ತು ಹರಿಹರಶ್ರೀ ಕಾವ್ಯ ಪುರಸ್ಕಾರಗಳು ಲಭಿಸಿದೆ.

Tags:

ಟಿ. ಯಲ್ಲಪ್ಪ ಜನನ, ಜೀವನಟಿ. ಯಲ್ಲಪ್ಪ ಇವರ ಸಾಹಿತ್ಯ ಕೊಡುಗೆಗಳುಟಿ. ಯಲ್ಲಪ್ಪ ಪ್ರಶಸ್ತಿ ಪುರಸ್ಕಾರಗಳುಟಿ. ಯಲ್ಲಪ್ಪಬೆಂಗಳೂರು

🔥 Trending searches on Wiki ಕನ್ನಡ:

ರಾಘವಾಂಕಮೊದಲನೇ ಅಮೋಘವರ್ಷಪ್ರಾಣಿಕನ್ನಡ ಗುಣಿತಾಕ್ಷರಗಳುಮಾನವನ ಪಚನ ವ್ಯವಸ್ಥೆಕೈಲಾಸನಾಥಮೆಸೊಪಟ್ಯಾಮಿಯಾ2020 ಬೇಸಿಗೆ ಪ್ಯಾರಾಲಿಂಪಿಕ್ಸ್ಚಂಪೂಜೇನು ಹುಳುಆಮದು ಮತ್ತು ರಫ್ತುಆಹಾರ ಸಂರಕ್ಷಣೆಭಾಷೆಮೈಸೂರು ಸಂಸ್ಥಾನದ ದಿವಾನರುಗಳುಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಧೊಂಡಿಯ ವಾಘ್ಭಾರತದಲ್ಲಿ ತುರ್ತು ಪರಿಸ್ಥಿತಿಭಾರತೀಯ ಅಂಚೆ ಸೇವೆಭಗವದ್ಗೀತೆಆಗಮ ಸಂಧಿಕರ್ನಾಟಕದ ಜಿಲ್ಲೆಗಳುಮಿನ್ನಿಯಾಪೋಲಿಸ್ಬಿಲ್ಹಣಸಾರಾ ಅಬೂಬಕ್ಕರ್ವೃತ್ತಪತ್ರಿಕೆಫ್ರೆಂಚ್ ಕ್ರಾಂತಿಪಾರ್ವತಿಬ್ಯಾಂಕು ಮತ್ತು ಗ್ರಾಹಕ ಸಂಬಂಧಉತ್ತರ ಐರ್ಲೆಂಡ್‌‌ಭಾರತೀಯ ರಿಸರ್ವ್ ಬ್ಯಾಂಕ್ಭಾರತದ ಸ್ವಾತಂತ್ರ್ಯ ಚಳುವಳಿಪಠ್ಯಪುಸ್ತಕಟಿ.ಪಿ.ಕೈಲಾಸಂಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಉಪ್ಪು (ಖಾದ್ಯ)ಕರ್ನಾಟಕಭಾರತೀಯ ಭಾಷೆಗಳುಅರಬ್ಬೀ ಸಮುದ್ರಕನಕದಾಸರುನರ ಅಂಗಾಂಶಕರ್ಮಧಾರಯ ಸಮಾಸಪೌರತ್ವಡಾ ಬ್ರೋಪಂಪದಖ್ಖನ್ ಪೀಠಭೂಮಿಮೊಘಲ್ ಸಾಮ್ರಾಜ್ಯಭಾರತದ ರಾಷ್ಟ್ರಪತಿಗಳ ಪಟ್ಟಿಅರ್ಥಶಾಸ್ತ್ರತರಂಗವೇಗಬಾಹುಬಲಿಆಸ್ಟ್ರೇಲಿಯಅಲೆಕ್ಸಾಂಡರ್ಪಾಲಕ್ಇಸ್ಲಾಂ ಧರ್ಮಹಜ್ಒಡೆಯರ್ರಂಗಭೂಮಿರಾಯಲ್ ಚಾಲೆಂಜರ್ಸ್ ಬೆಂಗಳೂರುವೈದೇಹಿಕರ್ನಾಟಕದ ಶಾಸನಗಳುಅಯಾನುಶರಣಬಸವೇಶ್ವರ ದೇವಸ್ಥಾನ ಕಲಬುರಗಿಸಂಸ್ಕಾರಭಾರತದ ಪ್ರಧಾನ ಮಂತ್ರಿಗಳ ಪಟ್ಟಿಮಹಾಭಾರತಭಾರತದ ರಾಷ್ಟ್ರೀಯ ಚಿಹ್ನೆಅಡಿಕೆಪಾಂಡವರುತೆಂಗಿನಕಾಯಿ ಮರಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಕಾಲಾಯ ತಸ್ಮೈ ನಮಃ (ಚಲನಚಿತ್ರ)ಅಲ್ಲಮ ಪ್ರಭುಜೋಳಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಬೌದ್ಧ ಧರ್ಮಕಲ್ಲಂಗಡಿ🡆 More