ಜಿ. ವಿ. ಅತ್ರಿ: ಭಾರತೀಯ ಗಾಯಕ

ಜಿ.

ವಿ. ಅತ್ರಿ (ಮೇ ೨೧, ೧೯೬೪ - ಏಪ್ರಿಲ್ ೩೦, ೨೦೦೦) ಸುಗಮ ಸಂಗೀತ ಗಾಯಕರಾಗಿ ಕನ್ನಡ ನಾಡಿನಲ್ಲಿ ಪ್ರಸಿದ್ಧರಾಗಿದ್ದಾರೆ.

ಜಿ. ವಿ. ಅತ್ರಿ
(ಚಿತ್ರದ ಗಾತ್ರ - default is 200px)
Bornಮೇ ೨೧, ೧೯೬೪
Diedಏಪ್ರಿಲ್ ೩೦, ೨೦೦೦
Occupationಸುಗಮ ಸಂಗೀತ ಗಾಯಕರು

ಸುಗಮ ಸಂಗೀತ ಕ್ಷೇತ್ರದಲ್ಲಿ ಪ್ರಸಿದ್ಧಿ

ಕನ್ನಡ ಸುಗಮ ಸಂಗೀತ ಕ್ಷೇತ್ರದಲ್ಲಿ ಅಪಾರ ಹೆಸರು ಮಾಡಿ ಪ್ರಖ್ಯಾತಿಯಲ್ಲಿದ್ದಾಗಲೇ ನದೀ ಪ್ರವಾಹದಲ್ಲಿ ಮತ್ತೊಬ್ಬರ ಪ್ರಾಣ ಉಳಿಸ ಹೋಗಿ ತಮ್ಮ ಪ್ರಾಣ ಕಳೆದುಕೊಂಡ ಜಿ.ವಿ. ಅತ್ರಿ ಅವರು ಜನಿಸಿದ್ದು ಮೇ ೨೧, ೧೯೬೪ರಲ್ಲಿ.


ಸಂಗೀತ ಕಾರ್ಯಕ್ರಮಗಳು, ಚಲನಚಿತ್ರ, ದೂರದರ್ಶನ, ಧ್ವನಿಸುರುಳಿಗಳು ಹೀಗೆ ಎಲ್ಲೆಡೆಗಳಲ್ಲಿಯೂ ತಮ್ಮ ಛಾಪನ್ನು ಮೂಡಿಸಿ ಮಂಜುಳಾ ಗುರುರಾಜ್ ನಿರ್ಮಿಸಿದ ಸಾಧನಾ ಸಂಗೀತ ಶಾಲೆಯ ಪ್ರಾರಂಭಿಕ ನೇತೃತ್ವ ವಹಿಸಿ, ನಂತರದಲ್ಲಿ ತಮ್ಮದೇ ಆದ 'ಸಂಗೀತ ಗಂಗಾ' ಸಂಸ್ಥೆಯನ್ನೂ ಸಹಾ ಹುಟ್ಟು ಹಾಕಿ ಅನೇಕ ಯುವ ಪ್ರತಿಭೆಗಳನ್ನು ತಯಾರು ಮಾಡಿ ಕನ್ನಡದಲ್ಲಿ ಸುಗಮ ಸಂಗೀತ ಪ್ರತಿಭೆಗಳು ನಿರಂತರವಾಗಿ ಮುಂದುವರೆಯುವಲ್ಲಿ ಅತ್ರಿಯವರು ನೀಡಿದ ಕೊಡುಗೆ ಮಹತ್ತರವಾದುದು.

ಪಿ. ಬಿ. ಶ್ರೀನಿವಾಸರ ಧ್ವನಿಯನ್ನು ಅತ್ಯಂತ ಸಮೀಪಕ್ಕೆ ಅವರ ಧ್ವನಿ ಹೋಲುತ್ತಿದ್ದುದು ಎಲ್ಲೆಡೆ ಜನಮನ್ನಣೆಗಳಿಸಿತ್ತು.

ಸಣ್ಣ ವಯಸ್ಸಿನಲ್ಲೇ ಕಳೆದುಹೋದ ಪ್ರತಿಭೆ

ಅತೀ ಚಿಕ್ಕವಯಸ್ಸಿನಲ್ಲೇ ಮಹತ್ತರವಾದ ಸಾಧನೆ ಮಾಡಿ, ಕನ್ನಡಕ್ಕೆ ಒಬ್ಬ ಮಹತ್ವದ ಗಾಯಕ ಇದ್ದಾನೆ ಎಂದು ಜನಸ್ತೋಮ ಸಂಭ್ರಮಿಸುವಷ್ಟರಲ್ಲಿಯೇ ಆತ (೩೦.೦೪.೨೦೦೦ದ ದಿನದಂದು) ಈ ಲೋಕದಿಂದ ಅಸ್ತಮಿಸಿದ್ದು ವಿಧಿಯ ವಿಪರ್ಯಾಸ.

Tags:

ಏಪ್ರಿಲ್ ೩೦ಮೇ ೨೧೧೯೬೪೨೦೦೦

🔥 Trending searches on Wiki ಕನ್ನಡ:

ಕನ್ನಡ ಸಾಹಿತ್ಯ ಸಮ್ಮೇಳನಯು.ಆರ್.ಅನಂತಮೂರ್ತಿಗಿಡಮೂಲಿಕೆಗಳ ಔಷಧಿಸಮಾಜ ವಿಜ್ಞಾನಬಿ.ಎಸ್. ಯಡಿಯೂರಪ್ಪಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಕರ್ನಾಟಕದ ಶಾಸನಗಳುಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಕಮಲ1935ರ ಭಾರತ ಸರ್ಕಾರ ಕಾಯಿದೆಉಪೇಂದ್ರ (ಚಲನಚಿತ್ರ)ನವಿಲುಇಂದಿರಾ ಗಾಂಧಿಓಂ (ಚಲನಚಿತ್ರ)ರಾಷ್ಟ್ರೀಯತೆಸುದೀಪ್ಗ್ರಹಕುಂಡಲಿಪಂಪ ಪ್ರಶಸ್ತಿಕರ್ನಾಟಕದ ಮುಖ್ಯಮಂತ್ರಿಗಳುಭಾರತೀಯ ರೈಲ್ವೆಕಾಲಾಯ ತಸ್ಮೈ ನಮಃ (ಚಲನಚಿತ್ರ)ಮಾನವ ಅಭಿವೃದ್ಧಿ ಸೂಚ್ಯಂಕ೧೬೦೮ಸುಬ್ರಹ್ಮಣ್ಯ ಧಾರೇಶ್ವರಸೀಮೆ ಹುಣಸೆನೀತಿ ಆಯೋಗದಿಕ್ಸೂಚಿಉಪನಯನಕಾಗೋಡು ಸತ್ಯಾಗ್ರಹಜ್ಞಾನಪೀಠ ಪ್ರಶಸ್ತಿಬೇಲೂರುದಶಾವತಾರಮಾನವ ಅಸ್ಥಿಪಂಜರಭಾರತದ ಆರ್ಥಿಕ ವ್ಯವಸ್ಥೆಕನ್ನಡ ಕಾವ್ಯಕರ್ನಾಟಕದ ಏಕೀಕರಣಕಾಂತಾರ (ಚಲನಚಿತ್ರ)ಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಕರ್ನಾಟಕದ ಜಾನಪದ ಕಲೆಗಳುಸಾಲ್ಮನ್‌ಸೂರ್ಯವ್ಯೂಹದ ಗ್ರಹಗಳುಹಾರೆಕನ್ನಡ ಸಾಹಿತ್ಯಶಾಂತರಸ ಹೆಂಬೆರಳುರಾಹುಲ್ ಗಾಂಧಿಸಿದ್ದಲಿಂಗಯ್ಯ (ಕವಿ)ಮೂಕಜ್ಜಿಯ ಕನಸುಗಳು (ಕಾದಂಬರಿ)ಹೆಚ್.ಡಿ.ದೇವೇಗೌಡಬಾಲಕಾರ್ಮಿಕಚಿಂತಾಮಣಿಫುಟ್ ಬಾಲ್ಇಮ್ಮಡಿ ಪುಲಕೇಶಿಗೊಮ್ಮಟೇಶ್ವರ ಪ್ರತಿಮೆಹನುಮಾನ್ ಚಾಲೀಸಶಾತವಾಹನರುಕಪ್ಪೆ ಅರಭಟ್ಟಹರಪ್ಪಕರ್ಮಧಾರಯ ಸಮಾಸಶಿರ್ಡಿ ಸಾಯಿ ಬಾಬಾಕಲಬುರಗಿಕರ್ನಾಟಕದ ಕಲೆ ಮತ್ತು ಸಂಸ್ಕೃತಿಕುತುಬ್ ಮಿನಾರ್ಗೂಬೆವಿಜಯ್ ಮಲ್ಯಮಲೈ ಮಹದೇಶ್ವರ ಬೆಟ್ಟಕಲಿಯುಗಅರವಿಂದ ಘೋಷ್ರನ್ನಉಡುಪಿ ಜಿಲ್ಲೆಬಡ್ಡಿ ದರಎಕರೆಬಾಹುಬಲಿಶ್ರುತಿ (ನಟಿ)ಅಂಚೆ ವ್ಯವಸ್ಥೆರಾಘವಾಂಕ🡆 More