ಜಾರ್ಜ್ ಡಬ್ಲ್ಯು. ಬುಷ್

ಜಾರ್ಜ್ ವಾಕರ್ ಬುಷ್ (ಜನನ: ಜುಲೈ ೬, ೧೯೪೬) ಅಮೇರಿಕ ಸಂಯುಕ್ತ ಸಂಸ್ಥಾನದ ಪ್ರಸಕ್ತ ಹಾಗೂ ೪೩ನೆಯ ಅಧ್ಯಕ್ಷರು.

ಅವರ ಮೊದಲ ನಾಲ್ಕು ವರ್ಷಗಳ ಅಧ್ಯಕ್ಷತಾ ಅವಧಿ ಪ್ರಾರ೦ಭವಾದದ್ದು ಜನವರಿ ೨೦, ೨೦೦೧ ರಂದು. ತೀವ್ರವಾದ ಚುನಾವಣೆಯ ನಂತರ ಇನ್ನೊಂದು ಅವಧಿಗೆ ಅವರು ನವೆಂಬರ್ ೩, ೨೦೦೪ ರಂದು ಪ್ರಮುಖ ಎದುರಾಳಿ ಜಾನ್ ಕೆರಿ ಅವರನ್ನು ಸೋಲಿಸಿ ಪುನರಾಯ್ಕೆಯಾದರು. ಅವರ ಎರಡನೆಯ ಅಧ್ಯಕ್ಷತಾ ಅವಧಿ ಕೊನೆಗೊಳ್ಳುವುದು ಜನವರಿ ೨೦, ೨೦೦೯ ರಂದು.

ಜಾರ್ಜ್ ಡಬ್ಲ್ಯು. ಬುಷ್
ಜಾರ್ಜ್ ವಾಕರ್ ಬುಷ್

ಅಧ್ಯಕ್ಷತೆ ವಹಿಸಿಕೊಳ್ಳುವ ಮೊದಲು ಅವರು ಉದ್ಯಮಿಯಾಗಿದ್ದರು. ೧೯೯೫ ರಿಂದ ೨೦೦೦ ದ ವರೆಗೆ ಟೆಕ್ಸಸ್ ರಾಜ್ಯದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. ಅವರು ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಹರ್ಬರ್ಟ್ ವಾಕರ್ ಬುಷ್ ಅವರ ಪುತ್ರ ಹಾಗೂ ಫ್ಲಾರಿಡಾ ರಾಜ್ಯದ ರಾಜ್ಯಪಾಲರಾದ ಜೆಬ್ ಬುಷ್ ಅವರ ಅಣ್ಣ.

ವೈಯಕ್ತಿಕ ಜೀವನ

ಲಾರಾ ಲೇನ್ ವೆಲ್ಚ್ ರವರನ್ನು ನವೆಂರಬರ್ ೫ರ ೧೯೭೭ರಂದು ಮದುವೆಯಾದರು.

Tags:

ಅಮೇರಿಕ ಸಂಯುಕ್ತ ಸಂಸ್ಥಾನಅಮೇರಿಕ ಸಂಯುಕ್ತ ಸಂಸ್ಥಾನದ ರಾಷ್ಟ್ರಪತಿಜನವರಿ ೨೦ಜುಲೈ ೬ನವೆಂಬರ್ ೩೧೯೪೬೨೦೦೧೨೦೦೪

🔥 Trending searches on Wiki ಕನ್ನಡ:

ಡಿ.ಕೆ ಶಿವಕುಮಾರ್ಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಭಾವಗೀತೆಕೆ. ಅಣ್ಣಾಮಲೈಕನ್ನಡ ಸಾಹಿತ್ಯ ಸಮ್ಮೇಳನದ.ರಾ.ಬೇಂದ್ರೆಹೊಯ್ಸಳಷಟ್ಪದಿಫೇಸ್‌ಬುಕ್‌ಹರಿಶ್ಚಂದ್ರಕಾರ್ಮಿಕ ಕಾನೂನುಭ್ರಷ್ಟಾಚಾರಪು. ತಿ. ನರಸಿಂಹಾಚಾರ್ರಾಣಿ ಅಬ್ಬಕ್ಕಅಳಲೆ ಕಾಯಿಶೃಂಗೇರಿಅರ್ಥಶಾಸ್ತ್ರಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಪಾಂಡವರುಚಾರ್ಲಿ ಚಾಪ್ಲಿನ್ಮಾಸಕಂದಮರೀಚಿಕೆಪತ್ರಬಾಲಕಾರ್ಮಿಕನಾಲತವಾಡಶಿಕ್ಷಣಚಂದ್ರಶೇಖರ ವೆಂಕಟರಾಮನ್ಕರಗಭಾರತದಲ್ಲಿನ ಶಿಕ್ಷಣಕಬಡ್ಡಿಮಾವುಭಾರತದ ವಿಶ್ವ ಪರಂಪರೆಯ ತಾಣಗಳುಕ್ರಿಯಾಪದಭಾರತದ ಜನಸಂಖ್ಯೆಯ ಬೆಳವಣಿಗೆಜಪಾನ್ಕೃಷ್ಣರಾಜಸಾಗರಅಮೃತಧಾರೆ (ಕನ್ನಡ ಧಾರಾವಾಹಿ)ಸಿದ್ದಲಿಂಗಯ್ಯ (ಕವಿ)ಅವತಾರಅಕ್ಷಾಂಶ ಮತ್ತು ರೇಖಾಂಶಹುಣಸೆಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಉಡಚಾರ್ಲ್ಸ್ ಡಾರ್ವಿನ್ಶೌರ್ಯ (ಚಲನಚಿತ್ರ)ಶ್ರೀ ರಾಘವೇಂದ್ರ ಸ್ವಾಮಿಗಳುಎಚ್ ಎಸ್ ಶಿವಪ್ರಕಾಶ್ಹರಿಯಾಣಶಿವರಾಮ ಕಾರಂತಬೆಂಗಳೂರುಮಂತ್ರಾಲಯಬನ್ನಂಜೆ ಗೋವಿಂದಾಚಾರ್ಯಪುಟ್ಟರಾಜ ಗವಾಯಿಪಂಜೆ ಮಂಗೇಶರಾಯ್ಯಣ್ ಸಂಧಿಲೋಕಸಭೆಭತ್ತಹನುಮಾನ್ ಚಾಲೀಸಲಕ್ಷ್ಮೀಶಕಿರುಧಾನ್ಯಗಳುಶೈಕ್ಷಣಿಕ ಮನೋವಿಜ್ಞಾನಅಂತಾರಾಷ್ಟ್ರೀಯ ಸಂಬಂಧಗಳುಲಸಿಕೆಕರ್ನಾಟಕದ ಮುಖ್ಯಮಂತ್ರಿಗಳುಕೈಗಾರಿಕೆಗಳುಗಾಂಧಿ ಮತ್ತು ಅಹಿಂಸೆಕನ್ನಡ ಕಾವ್ಯಭಾರತದ ಚುನಾವಣಾ ಆಯೋಗಕ್ರಿಕೆಟ್ಕನ್ನಡದಲ್ಲಿ ಕಾದಂಬರಿ ಸಾಹಿತ್ಯಬಿಳಿಗಿರಿರಂಗನ ಬೆಟ್ಟಪರಿಸರ ಕಾನೂನುಕರ್ಕಾಟಕ ರಾಶಿಸೂರ್ಯವಂಶ (ಚಲನಚಿತ್ರ)ಸೂರ್ಯ (ದೇವ)🡆 More