ಚಂದ್ರಶೇಖರ್

ಚಂದ್ರಶೇಖರ್ (ಜನನ : ಜುಲೈ ೧, ೧೯೨೭ - ಮರಣ:ಜುಲೈ ೮,೨೦೦೭) ಭಾರತದಎಂಟನೆಯ ಪ್ರಧಾನಮಂತ್ರಿಯಾಗಿದ್ದವರು.ಯಂಗ್ ಟರ್ಕ್ ಎಂದೇ ಖ್ಯಾತರಾಗಿದ್ದವರು.ಚಂದ್ರಶೇಖರ್ ಜನಿಸಿದ್ದು ಉತ್ತರಪ್ರದೇಶದ ಇಬ್ರಾಹಿಂಪಟ್ಟಿಯ ರೈತ ಕುಟುಂಬದಲ್ಲಿ.ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮುಗಿಸಿದರು.

ಚಂದ್ರ ಶೇಖರ್
ಚಂದ್ರಶೇಖರ್

ಭಾರತದ ಎಂಟನೆಯ ಪ್ರಧಾನಮಂತ್ರಿ
ಅಧಿಕಾರ ಅವಧಿ
10 November 1990 – 21 June 1991
ರಾಷ್ಟ್ರಪತಿ ವೆಂಕಟರಾಮನ್
ಪ್ರತಿನಿಧಿ ದೇವಿ ಲಾಲ್
ಪೂರ್ವಾಧಿಕಾರಿ ವಿ.ಪಿ.ಸಿಂಗ್
ಉತ್ತರಾಧಿಕಾರಿ ಪಿ.ವಿ.ನರಸಿಂಹ ರಾವ್

Minister of Defence
ಅಧಿಕಾರ ಅವಧಿ
10 November 1990 – 21 June 1991
ಪೂರ್ವಾಧಿಕಾರಿ V. P. Singh
ಉತ್ತರಾಧಿಕಾರಿ Sharad Pawar

Minister of Home Affairs
ಅಧಿಕಾರ ಅವಧಿ
10 November 1990 – 21 June 1991
ಪೂರ್ವಾಧಿಕಾರಿ Mufti Mohammad Sayeed
ಉತ್ತರಾಧಿಕಾರಿ Shankarrao Chavan
ವೈಯಕ್ತಿಕ ಮಾಹಿತಿ
ಜನನ (೧೯೨೭-೦೭-೦೧)೧ ಜುಲೈ ೧೯೨೭
Ibrahimpatti, British Raj
ಮರಣ 8 July 2007(2007-07-08) (aged 80)
New Delhi, India
ರಾಜಕೀಯ ಪಕ್ಷ Samajwadi Janata Party (1990–2007)
ಇತರೆ ರಾಜಕೀಯ
ಸಂಲಗ್ನತೆಗಳು
Congress Socialist Party (Before 1964)
Indian National Congress (1964–75)
Independent (1975–77)
Janata Party (1977–88)
Janata Dal (1988–90) Lok Sabha Lok Sabha Constituency Ballia ಉತ್ತರ ಪ್ರದೇಶ
ಅಭ್ಯಸಿಸಿದ ವಿದ್ಯಾಪೀಠ Allahabad University
ಧರ್ಮ ಹಿಂದೂ ಧರ್ಮ
ಸಹಿ ಚಂದ್ರಶೇಖರ್

೧೯೫೦ರ ದಶಕದಲ್ಲಿ ಸಮಾಜವಾದ ಚಳವಳಿಗೆ ಧುಮುಕಿದರು.೧೯೬೨ರಲ್ಲಿ ಪ್ರಜಾ ಸೋಷಿಯಲಿಸ್ಟ್ ಪಕ್ಷದಿಂದ ರಾಜ್ಯಸಭೆ ಪ್ರವೇಶಿಸಿದರು.೧೯೬೫ರಲ್ಲಿ ಕಾಂಗ್ರೆಸ್ ಸೇರಿದ ಅವರು,ಆ ಪಕ್ಷದ ಸಂಸದೀಯ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದರು.

ಉಲ್ಲೇಖಗಳು



Tags:

ಅಲಹಾಬಾದ್ಉತ್ತರಪ್ರದೇಶಜುಲೈ ೧ಜುಲೈ ೮ಭಾರತ೧೯೨೭೨೦೦೭

🔥 Trending searches on Wiki ಕನ್ನಡ:

ಭಾರತೀಯ ಮಾಹಿತಿ ಹಕ್ಕು ಕಾಯಿದೆ, ೨೦೦೫ಭಾರತದ ಗವರ್ನರ್ ಜನರಲ್ಇಂದಿರಾ ಗಾಂಧಿಚಾಲುಕ್ಯಊಳಿಗಮಾನ ಪದ್ಧತಿವ್ಯಂಜನಸರ್ಪ ಸುತ್ತುಚದುರಂಗ (ಆಟ)ಕಪ್ಪೆ ಅರಭಟ್ಟಆದೇಶ ಸಂಧಿತತ್ಪುರುಷ ಸಮಾಸಕದಂಬ ರಾಜವಂಶರವಿಚಂದ್ರನ್ಭಾರತೀಯ ನೌಕಾಪಡೆಭಾರತದ ಸಂಸತ್ತುರುಮಾಲುಬಾಲ್ಯಎನ್ ಆರ್ ನಾರಾಯಣಮೂರ್ತಿಆಹಾರ ಸಂರಕ್ಷಣೆಗುರು (ಗ್ರಹ)ಬ್ರಿಟಿಷ್ ಆಡಳಿತದ ಇತಿಹಾಸಮಹಾವೀರಜೋಡು ನುಡಿಗಟ್ಟುಕಬೀರ್ಮೇರಿ ಕೋಮ್ಕೇಂದ್ರಾಡಳಿತ ಪ್ರದೇಶಗಳುನರ ಅಂಗಾಂಶಗೊರೂರು ರಾಮಸ್ವಾಮಿ ಅಯ್ಯಂಗಾರ್ಮಂಗಳಮುಖಿನೆಟ್‍ಫ್ಲಿಕ್ಸ್ಕರ್ನಾಟಕದ ಮುಖ್ಯಮಂತ್ರಿಗಳುತಾಮ್ರಇಂಡಿಯಾನಾಮಂಕುತಿಮ್ಮನ ಕಗ್ಗಮುದ್ದಣರಾಜ್ಯಸಭೆಶಿಶುನಾಳ ಶರೀಫರುಭಾರತದಲ್ಲಿ ಬಡತನಕೈಲಾಸನಾಥಮೋಂಬತ್ತಿವಿಜಯ ಕರ್ನಾಟಕಚಂದ್ರಶೇಖರ ಕಂಬಾರಮದುವೆಜ್ಯೋತಿಷ ಶಾಸ್ತ್ರಮದಕರಿ ನಾಯಕಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಗೌತಮಿಪುತ್ರ ಶಾತಕರ್ಣಿಮಹಾಭಾರತಧರ್ಮರಾಷ್ಟ್ರೀಯ ಸೇವಾ ಯೋಜನೆಆಹಾರ ಸಂಸ್ಕರಣೆವಿಕ್ರಮಾದಿತ್ಯ ೬ಎಚ್ ನರಸಿಂಹಯ್ಯಕರಗಪೂರ್ಣಚಂದ್ರ ತೇಜಸ್ವಿಥಿಯೊಸೊಫಿಕಲ್ ಸೊಸೈಟಿಅಸ್ಪೃಶ್ಯತೆಆರೋಗ್ಯಬಂಡೀಪುರ ರಾಷ್ಟ್ರೀಯ ಉದ್ಯಾನವನವಿಶ್ವ ಮಹಿಳೆಯರ ದಿನಎರಡನೇ ಮಹಾಯುದ್ಧಯಮ೨೦೧೬ ಬೇಸಿಗೆ ಒಲಿಂಪಿಕ್ಸ್ರಾಧಿಕಾ ಪಂಡಿತ್ಮಹಾತ್ಮ ಗಾಂಧಿಛತ್ರಪತಿ ಶಿವಾಜಿರತನ್ ನಾವಲ್ ಟಾಟಾಲೆಕ್ಕ ಪರಿಶೋಧನೆಪ್ಲಾಸಿ ಕದನಲೋಕಸಭೆವಿದ್ಯುಲ್ಲೇಪಿಸುವಿಕೆಮಡಿವಾಳ ಮಾಚಿದೇವಯೇಸು ಕ್ರಿಸ್ತಅರಬ್ಬೀ ಸಮುದ್ರಹಸ್ತ ಮೈಥುನದೇವರ/ಜೇಡರ ದಾಸಿಮಯ್ಯಭಾರತದಲ್ಲಿ ಬ್ಯಾಂಕಿಂಗ್ ವ್ಯವಸ್ಥೆ🡆 More