ಗೂಗಲ್ ಪ್ಲೇ

ಗೂಗಲ್ ಪ್ಲೇ (ಆಂಗ್ಲ:Google Play) ಗೂಗಲ್ ನಿರ್ವಹಿಸುವ ಡಿಜಿಟಲ್ ಡಿಸ್ಟ್ರಿಬ್ಯೂಷನ್ ವೇದಿಕೆಯಾಗಿದೆ.

ಇದು ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್‌ಗಾಗಿ ಅಧಿಕೃತ ಆಪ್ ಸ್ಟೋರ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ತನ್ನ ಆಂಡ್ರಾಯ್ಡ್ ಬಳಕೆದಾರರಿಗೆ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಲು ಅನುಮತಿಸುತ್ತದೆ. ಇದು ಡಿಜಿಟಲ್ ಮೀಡಿಯಾದಂತಹ ಪುಸ್ತಕ, ಚಲನಚಿತ್ರ, ಗೇಮ್ಸ್ ಮತ್ತು ಸಂಗೀತಗಳನ್ನು ಇಲ್ಲಿ ಖರೀದಿ ಮಾಡಬಹುದಾಗಿದೆ.

ಗೂಗಲ್ ಪ್ಲೇ
ಗೂಗಲ್ ಪ್ಲೇ
ಗೂಗಲ್ ಪ್ಲೇ
ಗೂಗಲ್ ಪ್ಲೇಯ ವೆಬ್ ವೀಕ್ಷಣೆ
ಅಭಿವೃದ್ಧಿಪಡಿಸಿದವರುಗೂಗಲ್
ಮೊದಲು ಬಿಡುಗಡೆಅಕ್ಟೋಬರ್ 22, 2008; 5644 ದಿನ ಗಳ ಹಿಂದೆ (2008-೧೦-22) (ಈ ಹಿಂದೆ ಆಂಡ್ರಾಯ್ಡ್ ಮಾರ್ಕೆಟ್)
ಗಣಕಯಂತ್ರದಲ್ಲಿಆಂಡ್ರಾಯ್ಡ್, ಆಂಡ್ರಾಯ್ಡ್ ಟಿವಿ, ವೇರ್ ಓಎಸ್, ಕ್ರೋಮ್ ಒಎಸ್, ವೆಬ್ ಅಪ್ಲಿಕೇಶನ್
ವಿಧಡಿಜಿಟಲ್ ವಿತರಣೆ, ಅಪ್ ಸ್ಟೋರ್
ಅಧೀಕೃತ ಜಾಲತಾಣplay.google.com

ಗೂಗಲ್ ಪ್ಲೇ ಅನ್ನು ೬ ಮಾರ್ಚ್ ೨೦೧೨ ರಂದು ಪ್ರಾರಂಭಿಸಲಾಯಿತು. ಇದು ಆಂಡ್ರಾಯ್ಡ್ ಮಾರುಕಟ್ಟೆ, ಗೂಗಲ್ ಮ್ಯೂಸಿಕ್ ಮತ್ತು ಗೂಗಲ್ ಇಬುಕ್ ಸ್ಟೋರ್ ಅನ್ನು ಒಂದೇ ಬ್ರಾಂಡ್ನ ಅಡಿಯಲ್ಲಿ ತಂದು ಗೂಗಲ್ನ್ ಡಿಜಿಟಲ್ ವಿತರಣಾ ಕಾರ್ಯತಂತ್ರದ ಬದಲಾವಣೆಯನ್ನು ತಂದು, ಗೂಗಲ್ ಪ್ಲೇನಲ್ಲಿ ಸೇರಿಸಲಾದ ಸೇವೆಗಳಾದ ಗೂಗಲ್ ಪ್ಲೇ ಬುಕ್ಸ್, ಗೂಗಲ್ ಪ್ಲೇ ಗೇಮ್ಸ್, ಗೂಗಲ್ ಪ್ಲೇ ಮೂವೀಸ್ & ಟಿವಿ ಮತ್ತು ಗೂಗಲ್ ಪ್ಲೇ ಮ್ಯೂಸಿಕ್ ಇವುಗಳನ್ನು ಅವರ ಮರು-ಬ್ರ್ಯಾಂಡಿಂಗ್ ಮಾಡಿ ನಂತರ ಗೂಗಲ್ ಕ್ರಮೇಣ ಪ್ರತಿಯೊಂದು ಸೇವೆಗಳಿಗೆ ಭೌಗೋಳಿಕ ಬೆಂಬಲವನ್ನು ವಿಸ್ತರಿಸಿತು.

ಇವನ್ನು ನೋಡಿ

ಉಲ್ಲೇಖಗಳು

Tags:

ಆಂಗ್ಲ ಭಾಷೆಗೂಗಲ್

🔥 Trending searches on Wiki ಕನ್ನಡ:

ಶಬ್ದಚಾರ್ಮಾಡಿ ಘಾಟಿಕರ್ನಾಟಕ ವಿಧಾನಸಭೆ ಚುನಾವಣೆ, ೨೦೧೮ವಾಯು ಮಾಲಿನ್ಯಪಂಚ ವಾರ್ಷಿಕ ಯೋಜನೆಗಳುಆಲಿಯಾ ಭಟ್ವ್ಯಕ್ತಿತ್ವ ವಿಕಸನಗ್ರಾಮ ಪಂಚಾಯತಿಜಲ ಮಾಲಿನ್ಯಬ್ರೂಕ್ಲಿನ್ ಸೇತುವೆಚಿದಂಬರ ರಹಸ್ಯತ. ರಾ. ಸುಬ್ಬರಾಯಪ್ರಾಥಮಿಕ ಶಿಕ್ಷಣವೆಂಕಟೇಶ್ವರ ದೇವಸ್ಥಾನಪೂನಾ ಒಪ್ಪಂದಚಿನ್ನಹಸಿರುಮನೆ ಪರಿಣಾಮದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರದೆಹಲಿ ಸುಲ್ತಾನರುಆಟಿಸಂನಾಕುತಂತಿಮಯಾಂಕ್ ಅಗರ್ವಾಲ್ಭಾರತದ ಪ್ರಧಾನ ಮಂತ್ರಿಗಳ ಪಟ್ಟಿಲಡಾಖ್ಸೇಡಿಗೆ ಸೇಡುಕೊಬ್ಬಿನ ಆಮ್ಲಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಭಾರತದಲ್ಲಿನ ಶಿಕ್ಷಣಬನವಾಸಿದ್ರಾವಿಡ ಭಾಷೆಗಳುರನ್ನಒಂದೆಲಗಗಣರಾಜ್ಯೋತ್ಸವ (ಭಾರತ)ಸಿದ್ದಲಿಂಗಯ್ಯ (ಕವಿ)ಮಾನವ ಹಕ್ಕುಗಳುಅರಿಸ್ಟಾಟಲ್‌೨೦೧೬ದರ್ಶನ್ ತೂಗುದೀಪ್ಅಕಿರಾ ಕುರೋಸಾವಾಶಿಶುನಾಳ ಶರೀಫರುಹಳೇಬೀಡುಶ್ರವಣಬೆಳಗೊಳಸಂಕ್ಷಿಪ್ತ ಪೂಜಾಕ್ರಮಗೌಪ್ಯವಚನಕಾರ್ತಿಯರುದೇವತಾರ್ಚನ ವಿಧಿಗೊಂಬೆಚರ್ಚೆಪುನೀತ್ ರಾಜ್‍ಕುಮಾರ್ಶಿವರಾಜ್‍ಕುಮಾರ್ (ನಟ)ಅರ್ಜುನಉಪೇಂದ್ರಕಿರುಧಾನ್ಯಗಳುಪದೋನ್ನತಿಶ್ರೀಗಂಧದ ಮರಬಾಗಲಕೋಟೆರಾಜ್ಯಸಭೆಶ್ರೀ ರಾಮಾಯಣ ದರ್ಶನಂಬಿ.ಎಲ್.ರೈಸ್ಸಂವಹನಕೃಷ್ಣಲವ್ 360 (ಚಲನಚಿತ್ರ)ಕಾರವಾರಅಕ್ಷಾಂಶ ಮತ್ತು ರೇಖಾಂಶರೇಷ್ಮೆಖರ್ಜೂರದ ಮರಭಾರತೀಯ ನೌಕಾಪಡೆನಾಗರಹಾವುಕಾಟ್ಸುಕೋ ಸರುಹಾಶಿಧರ್ಮಪ್ರೇಮಾಧರ್ಮಸ್ಥಳಭಾರತೀಯ ಕಾವ್ಯ ಮೀಮಾಂಸೆಮಹಾಶರಣೆ ಶ್ರೀ ದಾನಮ್ಮ ದೇವಿವಾಲ್ಮೀಕಿಭೋವಿಜೋಗಛಂದಸ್ಸು🡆 More