ಕಾಡು ಬೇವು

ಕಾಡು ಬೇವು ಮರವು ಮೇಲಿಯೇಸಿ ಎಂಬ ಕುಟುಂಬಕ್ಕೆ ಸೇರಿದೆ.

ಕಾಡು ಬೇವು
ಕಾಡು ಬೇವು
Leaves, flowers, and fruit
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
Angiosperms
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
Rosids
ಗಣ:
Sapindales
ಕುಟುಂಬ:
Meliaceae
ಕುಲ:
Melia
ಪ್ರಜಾತಿ:
M. azedarach
Binomial name
Melia azedarach
L.

ಇದು ಸಾಮಾನ್ಯವಾಗಿ ಭಾರತದ ಎಲ್ಲ ಪ್ರದೇಶಗಳಲ್ಲಿ ಬೆಳೆಯುತ್ತದೆ. ಈ ಮರವು ಸಾಮಾನ್ಯವಾಗಿ ಹನ್ನೆರಡು ಮೀಟರ್‍ಗಳಷ್ಟು ಎತ್ತರಕ್ಕೆ ಬೆಳೆಯತ್ತದೆ.ಕಾಡು ಮೇವು ಪದ ಗ್ರಿಕ್ ಭಾಷೆಯ ಮೆಲಿಯ ಅಝೆಡರಖ್ ಪದದಿಂದ ಬಂದಿದೆ. ಮೆಲಿಯ ಅಂದರೆ ಬೂದಿ ಅಝೆಡರಖ್ ಎಂದರೆ ಸ್ವತಂತ್ರಮರ ಎಂದರ್ಥ. ಇದರ ಕಾಂಡದ ಮೇಲಿನ ತೊಗಟೆಯು ನುಣ್ಣಗಿದ್ದು ಬೂದು ಮಿಶ್ರಿತ ಕಂದು ಬಣ್ಣದಿಂದ ರಚಿತವಾಗಿದೆ.ಕಾಡು ಬೇವು ಮರವು ಪರ್ಯಾಯ ಜೋಡಣೆಯ ದ್ವಿಗರಿರೂಪಿ ಸಂಯಕ್ತ ಎಲೆಗಳನ್ನು ಹೊಂದಿದೆ.ಕಿರು ಎಲೆಗಳ ಅಂಚು ಗರಗಸದಂತಿದ್ದು ತುದಿ ಚೂಪಾಗಿದೆ. ಕಿರು ಎಲೆಗಳಲ್ಲಿ ಜಾಲದಂತ ನರವಿನ್ಯಾಸವಿದೆ.ಕಿರು ಎಲೆಗಳಲ್ಲಿ ತೈಲ ಚೀಲಗಳಿವೆ. ಇದರ ಎಲೆಗಳು ಸಾಮಾನ್ಯವಾಗಿ ೨೩-೪೫ಸೆ.ಮೀ.ಗಳಷ್ಟು ಉದ್ದವಿರುತ್ತದೆ.೩-೧೧ಸೆ.ಮೀನಷ್ಟು ಅಗಲವಿರುತ್ತದೆ.ಇದರ ಕಿರು ಎಲೆಗಳು ೧.೨-೫ಸೆ.ಮೀನಷ್ಟು ಉದ್ದ ಹಾಗು ೦.೬-೨.೫ಸೆ.ಮೀನಷ್ಟು ಅಗಲವಾಗಿದೆ.ಇದರ ಹೂವು ಸುವಾಸನೆಯುಕ್ತವಾಗಿದೆ ಹಾಗು ತೆಳುವಾಗಿದೆ.ಕಾಡು ಮೇವು ಮರವು ಮಾರ್ಚ್ ಹಾಗು ಮೇತಿಂಗಳಲ್ಲಿ ಹೂ ಬಿಡುತ್ತದೆ.ಈ ಮರವು ಬೀಜದಿಂದ ತನ್ನ ವಂಶವವನ್ನು ವೃದ್ದಿಸಿಕೊಳ್ಳುತ್ತದೆ.

Indian Grey Hornbill (Ocyceros birostris) eating Bakain (Melia Azadirachta) berries at Roorkee, Uttarakhand W IMG 9016
Indian Grey Hornbill (Ocyceros birostris) eating Bakain (Melia Azadirachta) berries at Roorkee, Uttarakhand W IMG 9016

ಇತರ ಹೆಸರುಗಳು

ಕಾಡು ಬೇವನ್ನು ಇಂಗ್ಲೀಷಿನಲ್ಲಿ ಪರ್ಷಿಯನ್ ಲೈಲಾಕ್ ಟ್ರೀ, ದಿ ಬೀಡ್ ಟ್ರೀ ಎಂಬ ಹೆಸರಿನಿಂದ ಕರೆಯತ್ತಾರೆ. ಕನ್ನಡದಲ್ಲಿ ಹುಚ್ಚುಬೇವು,ಅರೆಬೇವು,ತುರುಕು ಬೇವು,ಗರುಡಬೇವು ಎಂಬ ಹೆಸರಿನಿಂದ ಕರೆಯುತ್ತಾರೆ.ಹಿಂದಿಯಲ್ಲಿ ಬಕೇನ್,ತೆಲುಗಿನಲ್ಲಿತರಕವೇಪ,ಮಲಯಾಳಂನಲ್ಲಿ ವೆಂಬು,ತಮಿಳಿನಲ್ಲಿ ಮಲ್ಲೆವೆಂಬು,ಮರಾಠಿಯಲ್ಲಿ ಪೆಜ್ರಿ,ಸಂಸ್ಕ್ರತದಲ್ಲಿ ಅಕ್ಷದ್ರು,ಗಿರಿಪತ್ರ ಎಂಬ ಹೆಸರಿನಿಂದ ಕರೆಯುತ್ತಾರೆ

ಕಾಡು ಬೇವು 
Melia azedarach Dharamsala

ಉಪಯೋಗಗಳು

ಕಾಡು ಬೇವು ಮರವನ್ನು ರಸ್ತೆಬದಿಯಲ್ಲಿ ನೆರಳಿಗಾಗಿ ಬೆಳೆಸುತ್ತಾರೆ.ಈ ವೃಕ್ಷವನ್ನು ಔಷಧೀಯವಾಗಿ ಬಳಸಲಾಗುತ್ತದೆ. ಇದರ ಬೀಜದಿಂದ ತೆಗೆದ ಎಣ್ಣೆಯನ್ನು ಔಷಧಿಗೆ ಬಳಸುತ್ತಾರೆ.ಬೇರನ್ನು ಜಂತು ನಾಶಕವಾಗಿ ಉಪಯೋಗಿಸುತ್ತಾರೆ.ತೊಗಟೆಯ ರಸ ಹಲ್ಲುಗಳನ್ನು ಗಟ್ಟಿಮಾಡುತ್ತದೆ.ಬೀಜದಿಂದ ತೆಗೆದ ಎಣ್ಣೆಯನ್ನು ಮೆದುಳಿಗೆ ಟಾನಿಕ್‍ನಂತೆ ಉಪಯೋಗಿಸುತ್ತಾರೆ.ಅಲ್ಲದೆ ಇದು ರಕ್ತವನ್ನು ಶುದ್ದಿಗೊಳಿಸುತ್ತದೆ.ಇದರ ಬೀಜವನ್ನು ಸಂದುನೋವು ನಿವಾರಣೆಗೆ ಬಳಸುತ್ತಾರೆ.ಎಲೆಗಳು ಕೀಟಗಳನ್ನು ದೂರ ಇಡುತ್ತವೆ.ಇದನ್ನು ಔಷಧಿಗೆ ಮಾತ್ರವಲ್ಲದೆ ಆರ್ಥಿಕ ಅನುಕೂಲಕ್ಕೆ ಉಪಯೋಗಿಸುತ್ತಾರೆ.ಇದರ ಮರದಿಂದ ಪೆಟ್ಟಿಗೆಗಳನ್ನು ತಯರಿಸುತ್ತಾರೆ.ಇದರ ಒಣಗಿದ ಕಾಯಿಗಳನ್ನು ರುದ್ರಾಕ್ಷಿಮಾಲೆಯಂತೆ ಮಾಡಿ ಉಪಯೋಗಿಸುತ್ತಾರೆ.

ಕಾಡು ಬೇವು 
Bakain (Melia Azadirachta) leaves & green fruit at Kolkata W IMG 8039

ಉಲ್ಲೇಖ

Tags:

ಎಲೆಕಾಡುಭಾರತಮರ

🔥 Trending searches on Wiki ಕನ್ನಡ:

ಅನುಶ್ರೀಆಲದ ಮರದಿಕ್ಸೂಚಿವ್ಯಂಜನಅರವಿಂದ ಘೋಷ್ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಪಂಡಿತಕಾವೇರಿ ನದಿಲೋಕಸಭೆಅನಂತ್ ನಾಗ್ಪ್ರಜಾವಾಣಿಜಯಂತ ಕಾಯ್ಕಿಣಿವಿನಾಯಕ ಕೃಷ್ಣ ಗೋಕಾಕಮೆಕ್ಕೆ ಜೋಳಮಾಧ್ಯಮಹಂಪೆವಿಕಿಪೀಡಿಯಬೆಂಗಳೂರು ಗ್ರಾಮಾಂತರ ಜಿಲ್ಲೆಪ್ರಬಂಧ ರಚನೆಇತಿಹಾಸಹಸ್ತ ಮೈಥುನಕ್ಯಾರಿಕೇಚರುಗಳು, ಕಾರ್ಟೂನುಗಳುಆಗುಂಬೆಕುಟುಂಬಕನ್ನಡ ಗುಣಿತಾಕ್ಷರಗಳುಮನರಂಜನೆಓಝೋನ್ ಪದರು ಸವಕಳಿ(ಸಾಮರ್ಥ್ಯ ಕುಂದು)ನದಿಫುಟ್ ಬಾಲ್ನಾಗವರ್ಮ-೨ಆಮೆತಾಜ್ ಮಹಲ್ಚಕ್ರವ್ಯೂಹದಯಾನಂದ ಸರಸ್ವತಿಹೃದಯಾಘಾತವಚನಕಾರರ ಅಂಕಿತ ನಾಮಗಳುಅರಬ್ಬೀ ಸಾಹಿತ್ಯಷಟ್ಪದಿಹನುಮಾನ್ ಚಾಲೀಸಚೋಮನ ದುಡಿಹುಣಸೆಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಭಾರತದ ರಾಷ್ಟ್ರಗೀತೆಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಭಾರತದ ರೂಪಾಯಿಕನ್ನಡ ಛಂದಸ್ಸುಯಲಹಂಕದ ಪಾಳೆಯಗಾರರುಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಂತಿದುರ್ಗಜ್ವರಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಕೊಲ್ಲೂರು ಮೂಕಾಂಬಿಕಾ ದೇವಸ್ಥಾನಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಭರತನಾಟ್ಯಬಾದಾಮಿ ಚಾಲುಕ್ಯರ ವಾಸ್ತುಶಿಲ್ಪವಿವಾಹಕ್ರೀಡೆಗಳುಹೆಚ್.ಡಿ.ದೇವೇಗೌಡಗೋಕರ್ಣಕರ್ನಾಟಕದ ವಾಸ್ತುಶಿಲ್ಪಕರ್ನಾಟಕಚಂಡಮಾರುತಪಪ್ಪಾಯಿಟೊಮೇಟೊಒಗಟುಚಾರ್ಲಿ ಚಾಪ್ಲಿನ್ಸಿಂಧನೂರುಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಪುಟ್ಟರಾಜ ಗವಾಯಿತಾಳೆಮರಜನತಾ ದಳ (ಜಾತ್ಯಾತೀತ)ವಿರಾಟ್ ಕೊಹ್ಲಿದೇಶಸರ್ಕಾರೇತರ ಸಂಸ್ಥೆಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡು🡆 More