ಕರ್ನಾಟಕದ ಲಾಂಛನ

ಕರ್ನಾಟಕದ ಲಾಂಛನವು ಭಾರತದ ಕರ್ನಾಟಕದ ರಾಜ್ಯ ಲಾಂಛನವಾಗಿದೆ .

ಲಾಂಛನವು ಮೈಸೂರು ಸಾಮ್ರಾಜ್ಯ ಮತ್ತು ಯುನೈಟೆಡ್ ಕಿಂಗ್‌ಡಂನ ಕೋಟ್ ಆಫ್ ಆರ್ಮ್ಸ್ ಅನ್ನು ಆಧರಿಸಿದೆ ಮತ್ತು ಇದನ್ನು ಕರ್ನಾಟಕ ಸರ್ಕಾರವು ಮಾಡಿದ ಎಲ್ಲಾ ಅಧಿಕೃತ ಪತ್ರವ್ಯವಹಾರಗಳ ಮೇಲೆ ಉಪಯೋಗಿಸಲಾಗುತ್ತದೆ.

ಕರ್ನಾಟಕದ ಲಾಂಛನ
ಕರ್ನಾಟಕದ ಲಾಂಛನ
Armigerಕರ್ನಾಟಕ ಸರಕಾರ
Crestಸಾರನಾಥದ ಸಿಂಹ ಲಾಂಛನ
Blazonಗಂಡಭೇರುಂಡ
Supporters2 ಸಿಂಹ-ಆನೆ (ದೇಹ ಸಿಂಹದ್ದು, ತಲೆ ಆನೆಯದ್ದು) ಶರಭ
ಧ್ಯೇಯ"सत्यमेव जयते" (ಸತ್ಯಮೇವ ಜಯತೇ - ಸತ್ಯವೇ ಎಂದಿಗೂ ಗೆಲ್ಲುವುದು)

ವಿನ್ಯಾಸ

ಲಾಂಛನವು ಮಧ್ಯದಲ್ಲಿ ಕೆಂಪು ಗುರಾಣಿಯನ್ನು ಹೊಂದಿದ್ದು, ಎರಡು ತಲೆಯ ಬಿಳಿಯ ಹಕ್ಕಿ, ಗಂಡಭೇರುಂಡವು ನೀಲಿ ಬಣ್ಣದ ಸುತ್ತಕಟ್ಟಿನ ಒಳಗಿದೆ. ಇದರ ಮೇಲಿನ ಚಿಹ್ನೆಯು ಅಶೋಕನ ಸಿಂಹ ಲಾಂಛನವನ್ನು ಹೊಂದಿದೆ. (ನಾಲ್ಕು ದಿಕ್ಕಿಗೆ ಮುಖ ಮಾಡಿ ನಾಲ್ಕು ಸಿಂಹ ಇರುವ ಅದನ್ನು ಭಾರತ ಸರ್ಕಾರದ ಲಾಂಛನವಾಗಿಯೂ ಸಹ ಬಳಸಲಾಗುತ್ತದೆ), ನೀಲಿ ವೃತ್ತಾಕಾರದ ವೇದಿಕೆಯಲ್ಲಿ ನೀಲಿ ಬಣ್ಣದ ನೀಲಿ ಅಲಂಕರಣ ಪಟ್ಟಿಯಿದೆ. ಶಿಲ್ಪಗಳಪಟ್ಟಿಗಳ ನಡುವೆ ಎಡ ಮತ್ತು ಬಲಭಾಗದಲ್ಲಿ ಕುದುರೆ ಮತ್ತು ಎತ್ತು ಇವೆ; ಅವುಗಳ ಮಧ್ಯದಲ್ಲಿ ಧರ್ಮಚಕ್ರವಿದೆ. ಧರ್ಮಚಕ್ರದ ವೇದಿಕೆಯ ಮೇಲೆ ಎಡ ಮತ್ತು ಬಲ ಭಾಗವಾಗಿ ಸಾರನಾಥದ ಅಶೋಕ ಸ್ಥಂಬ ಇದೆ. ಗುರಾಣಿಯನ್ನು ಕೆಂಪು ಕೇಸರಕೂದಲಿನ, ಹಳದಿಬಣ್ಣದ ಸಿಂಹ ದೇಹದ ಆನೆತಲೆಯ ಎರಡು ಶರಭಗಳು ಎತ್ತಿಹಿಡಿದಿವೆ. (ಸಿಂಹ ಮತ್ತು ಆನೆಗಳಿಗಿಂತ ಬಲವಾದ ಶರಬವು ಸದಾಚಾರವನ್ನು ಎತ್ತಿಹಿಡಿಯುವುವು ಎಂದು ನಂಬಲಾಗಿದೆ). ಅವು ಹಸಿರು ಎಲೆಗಳ ವಿನ್ಯಾಸದ ಚಿತ್ರದಮೇಲೆ ನಿಂತಿವೆ. ಎಲೆಗಳ ವಿನ್ಯಾಸದ ಚಿತ್ರದ ಕೆಳಗೆ ಭಾರತದ ರಾಷ್ಟ್ರೀಯ ಧ್ಯೇಯವಾಕ್ಯವಾದ ಶೈಲೀಕೃತ ದೇವನಾಗರಿ ಲಿಪಿಯಲ್ಲಿ ಸತ್ಯಮೇವ ಜಯತೆ ಎಂದು ಸಂಸ್ಕೃತದಲ್ಲಿ ಸಮ್ಮಿತೀಯ ವಿನ್ಯಾಸದ ಹಳದಿ ಪಟ್ಟಿಯ ಮೇಲೆ ಬರೆಯಲಾಗಿದೆ. ಅರ್ಥ:"ಸತ್ಯ ಮಾತ್ರ ವಿಜಯಗಳಿಸುವುದು"). .

ಐತಿಹಾಸಿಕ ಲಾಂಛನಗಳು

ಸರ್ಕಾರಿ ಬ್ಯಾನರ್

ಕರ್ನಾಟಕ ಸರ್ಕಾರವನ್ನು ರಾಜ್ಯದ ಲಾಂಛನವನ್ನು ಬಿಳಿ ಹಿನ್ನೆಲೆಯಲ್ಲಿ ಚಿತ್ರಿಸುವ ಬ್ಯಾನರ್ ಮೂಲಕ ಪ್ರತಿನಿಧಿಸಬಹುದು.

ಉಲ್ಲೇಖಗಳು

Tags:

ಕರ್ನಾಟಕದ ಲಾಂಛನ ವಿನ್ಯಾಸಕರ್ನಾಟಕದ ಲಾಂಛನ ಐತಿಹಾಸಿಕ ಲಾಂಛನಗಳುಕರ್ನಾಟಕದ ಲಾಂಛನ ಸರ್ಕಾರಿ ಬ್ಯಾನರ್ಕರ್ನಾಟಕದ ಲಾಂಛನ ಉಲ್ಲೇಖಗಳುಕರ್ನಾಟಕದ ಲಾಂಛನಕರ್ನಾಟಕಕರ್ನಾಟಕ ಸರ್ಕಾರಭಾರತಮೈಸೂರು ಸಂಸ್ಥಾನ

🔥 Trending searches on Wiki ಕನ್ನಡ:

ಎನ್ ಆರ್ ನಾರಾಯಣಮೂರ್ತಿಪೆರಿಯಾರ್ ರಾಮಸ್ವಾಮಿಶ್ರೀಶೈಲಯಕೃತ್ತುಭಾರತದ ಸ್ವಾತಂತ್ರ್ಯ ಚಳುವಳಿಸಿದ್ಧಯ್ಯ ಪುರಾಣಿಕನ್ಯೂಟನ್‍ನ ಚಲನೆಯ ನಿಯಮಗಳುಕದಂಬ ಮನೆತನನೈಸರ್ಗಿಕ ವಿಕೋಪಸಾರ್ವಜನಿಕ ಹಣಕಾಸುಮೀನುವಿಜ್ಞಾನಜೇನು ಹುಳುಕಾಗೋಡು ಸತ್ಯಾಗ್ರಹಲಾರ್ಡ್ ಡಾಲ್ಹೌಸಿಕೈಗಾರಿಕೆಗಳ ಸ್ಥಾನೀಕರಣಚಂದ್ರಗುಪ್ತ ಮೌರ್ಯಸರ್ಪ ಸುತ್ತುಮಾವಂಜಿದಖ್ಖನ್ ಪೀಠಭೂಮಿಸಮಾಜಶಾಸ್ತ್ರನಾಗರಹೊಳೆ ರಾಷ್ಟ್ರೀಯ ಉದ್ಯಾನವನತೆರಿಗೆಪರಮಾಣು ಸಂಖ್ಯೆಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯಮುದ್ದಣಭಾರತದಲ್ಲಿ ಮೀಸಲಾತಿಬ್ರಿಟಿಷ್ ಆಡಳಿತದ ಇತಿಹಾಸಇಂಡೋನೇಷ್ಯಾಮೈಸೂರುಭಾರತದ ತ್ರಿವರ್ಣ ಧ್ವಜಪಠ್ಯಪುಸ್ತಕಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಬ್ಯಾಸ್ಕೆಟ್‌ಬಾಲ್‌ಶಾತವಾಹನರುಫ್ರೆಂಚ್ ಕ್ರಾಂತಿಹಲ್ಮಿಡಿ ಶಾಸನಸಿಂಧೂತಟದ ನಾಗರೀಕತೆಪಂಜಾಬ್ಧೀರೂಭಾಯಿ ಅಂಬಾನಿಬುಡಕಟ್ಟುವಾದಿರಾಜರುಕೃತಕ ಬುದ್ಧಿಮತ್ತೆಗ್ರಾಮಗಳುಯಕ್ಷಗಾನಆಂಗ್‌ಕರ್ ವಾಟ್ಟಿಪ್ಪು ಸುಲ್ತಾನ್ಮಯೂರಶರ್ಮಧರ್ಮಸ್ಥಳಜೈನ ಧರ್ಮದುರ್ವಿನೀತವಿದ್ಯುತ್ ಪ್ರವಾಹಮಡಿವಾಳ ಮಾಚಿದೇವಕುಡಿಯುವ ನೀರುಬಾಲ್ಯಪ್ರಜಾಪ್ರಭುತ್ವದಲ್ಲಿ ರಾಜರ ರಾಜ್ಯಗಳ ವಿಲೀನಕೈವಾರ ತಾತಯ್ಯ ಯೋಗಿನಾರೇಯಣರುಹವಾಮಾನಆರ್ಯಭಟ (ಗಣಿತಜ್ಞ)ಷಟ್ಪದಿಚೀನಾದ ಇತಿಹಾಸಚಲನಶಕ್ತಿದರ್ಶನ್ ತೂಗುದೀಪ್ಲಿಂಗಾಯತ ಧರ್ಮಬಲಕೃಷ್ಣದೇವರಾಯವಸ್ತುಸಂಗ್ರಹಾಲಯಹ್ಯಾಲಿ ಕಾಮೆಟ್ಮಂತ್ರಾಲಯಭಾರತದಲ್ಲಿ ಬಡತನಅಮೃತಧಾರೆ (ಕನ್ನಡ ಧಾರಾವಾಹಿ)ಒಡೆಯರ್ದ್ರೌಪದಿರಾವಣನೇಮಿಚಂದ್ರ (ಲೇಖಕಿ)ಭೂಮಿಭಾರತದ ಸಂವಿಧಾನ ರಚನಾ ಸಭೆ🡆 More