ಒಂದನೆಯ ಪಾಣಿಪತ್ ಯುದ್ಧ

ಒಂದನೆಯ ಪಾಣಿಪತ್ ಯುದ್ಧದೊಂದಿಗೆ ಭಾರತದಲ್ಲಿ ಮೊಘಲ್ ಸಾಮ್ರಾಜ್ಯದ ಬೀಜಾಂಕುರವಾಯಿತು.

ಪಾಣಿಪತ್ ಈಗಿನ ಹರ್ಯಾನಾದಲ್ಲಿರುವ ಒಂದು ಸ್ಥಳ.ಈ ಯುದ್ಧವಾದದ್ದು ಕ್ರಿ.ಶ. ೧೫೨೬ರಲ್ಲಿ

ಏಪ್ರಿಲ್ ೧೨ರಂದು ನಡೆದ ಈ ಯುದ್ಧದಲ್ಲಿ ಕಾಬೂಲಿನ ರಾಜ, ತೈಮೂರನ ವಂಶಜ , ಜಹೀರ್‍ ಅಲ್ ದೀನ ಮುಹಮ್ಮದ್ ಬಾಬರನು ದೆಹಲಿಯ ಸುಲ್ತಾನ ಇಬ್ರಾಹಿಮ್ ಲೋಧಿಯ ದೊಡ್ಡ ಸೈನ್ಯವನ್ನು ಸೋಲಿಸಿದನು.

ಬಾಬರನ ಸೈನ್ಯದಲ್ಲಿ ೧೫,೦೦೦ ಪದಾತಿಗಳೂ, ೧೫ ರಿಂದ ೨೦ ಫಿರಂಗಿಗಳಿದ್ದವೆಂದು ಅಂದಾಜಿದೆ. ಲೋಧಿಯ ಸೈನ್ಯದಲ್ಲಿ ೩೦,೦೦೦ ದಿಂದ ೪೦,೦೦೦ ಸೈನಿಕರೂ, ಕೊನೆಯ ಪಕ್ಷ ೧೦೦ ಆನೆಗಳೂ ಇದ್ದು, ದಂಡಿನ ಸಹಾಯಕರೂ ಸೇರಿದಂತೆ ೧೦೦,೦೦೦ ಜನರಿದ್ದರು. ಲೋಧಿಯ ಸೈನ್ಯದಲ್ಲಿ ಫಿರಂಗಿಗಳಿರದಿದ್ದರಿಂದಲೂ, ಆನೆಗಳು ಫಿರಂಗಿಯ ಶಬ್ದಕ್ಕೆ ಹೆದರುವುದರಿಂದಲೂ, ಈ ಯುದ್ಧದಲ್ಲಿ ಬಾಬರನ ಫಿರಂಗಿಗಳು ನಿರ್ಣಾಯಕವಾದವು. ಆನೆಗಳು ಫಿರಂಗಿಯಿಂದ ಗಾಬರಿಯಾಗಿ ಓಡುವಾಗ, ಅವುಗಳ ಕಾಲಿಗೆ ಸಿಕ್ಕಿ ಲೋಧಿಯ ಸೈನಿಕರು ಮರಣವನ್ನಪಿದರು . ಪ್ರಭಾವೀ ಮುಖಂಡನಾಗಿದ್ದ ಬಾಬರ್‍ ಶಿಸ್ತಿನ ಸೈನ್ಯದ ಮುಂದಾಳುವಾಗಿದ್ದ.

ಯುದ್ಧದಲ್ಲಿ ಲೋಧಿ ಮರಣವನ್ನಪ್ಪಿದ. ಅವನ ಅನೇಕ ಸೈನ್ಯಾಧಿಕಾರಿಗಳು ಹಾಗೂ ಸಾಮಂತರುಗಳು ಯುದ್ಧಾನಂತರ ತಮ್ಮ ನಿಷ್ಠೆಯನ್ನು ದೆಹಲಿಯ ಹೊಸ ನಾಯಕನಿಗೆ ಬದಲಾಯಿಸಿದರು. ಈ ಯುದ್ಧದಿಂದ ಮೊಘಲ್ ಸಾಮ್ರಾಜ್ಯ ಮೊದಲಾಯಿತು. ಮೊಘಲ್ ಶಬ್ದದ ಮೂಲ ಮೊಂಗೋಲ್ ಶಬ್ದದಿಂದ ಬಂದಿದ್ದು , ಅದು ಬಾಬರನ ಹಾಗೂ ಅವನ ಸೈನ್ಯಾಧಿಕಾರಿಗಳ ತುರ್ಕಿ , ಮಂಗೋಲ ಮೂಲವನ್ನು ಸೂಚಿಸುತ್ತದೆ. ಆದರೂ ಅವನ ಸೈನಿಕರಲ್ಲಿ ಬಹತೇಕ ಜನ ಪಠಾಣ, ಭಾರತೀಯ ಅಥವಾ ಮಧ್ಯ ಏಶಿಯಾದ ಮಿಶ್ರ ವಂಶಗಳ ಮೂಲದವರಾಗಿದ್ದರು.

Tags:

ಪಾಣಿಪತ್ಭಾರತ

🔥 Trending searches on Wiki ಕನ್ನಡ:

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮರಾಜ್ಯಸಭೆಡಾ ಬ್ರೋಕ್ರೀಡೆಗಳುಚಿತ್ರದುರ್ಗಚೋಮನ ದುಡಿ (ಸಿನೆಮಾ)ಹೊಯ್ಸಳಚೋಮನ ದುಡಿರವಿಚಂದ್ರನ್ರಾಧಿಕಾ ಗುಪ್ತಾಕೊಡಗು ಜಿಲ್ಲೆಮಹಾಕಾವ್ಯವಿಜ್ಞಾನಬೆಂಗಳೂರು ಕೇಂದ್ರ (ಲೋಕ ಸಭೆ ಚುನಾವಣಾ ಕ್ಷೇತ್ರ)ಉಪ್ಪಿನ ಸತ್ಯಾಗ್ರಹತತ್ಸಮ-ತದ್ಭವನಾಥೂರಾಮ್ ಗೋಡ್ಸೆಭತ್ತಭೂಕಂಪಮತದಾನ (ಕಾದಂಬರಿ)ಕರ್ನಾಟಕದ ಜಿಲ್ಲೆಗಳುಮಹಮ್ಮದ್ ಘಜ್ನಿಶ್ರೀಧರ ಸ್ವಾಮಿಗಳುರಾಹುಲ್ ಗಾಂಧಿದಂತಿದುರ್ಗನಿರುದ್ಯೋಗಮೂಲಧಾತುಯುಗಾದಿಶಿಶುನಾಳ ಶರೀಫರುಕಪ್ಪೆ ಅರಭಟ್ಟಕಲ್ಯಾಣ ಕರ್ನಾಟಕಕರ್ನಾಟಕ ವಿಧಾನ ಸಭೆಪ್ರವಾಸಿಗರ ತಾಣವಾದ ಕರ್ನಾಟಕದಾಳಕಲ್ಯಾಣಿಬೆಟ್ಟದ ನೆಲ್ಲಿಕಾಯಿಕರ್ನಾಟಕದ ಇತಿಹಾಸಭಾರತದ ಪ್ರಧಾನ ಮಂತ್ರಿಗಳ ಪಟ್ಟಿದೂರದರ್ಶನಶಂಕರ್ ನಾಗ್ಜಯಮಾಲಾಭಾರತದ ಪಂಚಾಯತ್ ರಾಜ್ ವ್ಯವಸ್ಥೆವೆಂಕಟೇಶ್ವರ ದೇವಸ್ಥಾನಭಾರತದ ರಾಷ್ಟ್ರಪತಿಫುಟ್ ಬಾಲ್ಕನ್ನಡ ಜಾನಪದಅಂತಿಮ ಸಂಸ್ಕಾರಪರಮಾತ್ಮ(ಚಲನಚಿತ್ರ)ಆದೇಶ ಸಂಧಿಕನ್ನಡ ಬರಹಗಾರ್ತಿಯರುಮಹಾಲಕ್ಷ್ಮಿ (ನಟಿ)ಅಶ್ವತ್ಥಮರಮಂಗಳೂರುಹನುಮಾನ್ ಚಾಲೀಸತಂತ್ರಜ್ಞಾನದ ಉಪಯೋಗಗಳುಡಿ.ವಿ.ಗುಂಡಪ್ಪಪ್ರಜ್ವಲ್ ರೇವಣ್ಣಸಾರಾ ಅಬೂಬಕ್ಕರ್ಮಣ್ಣುಸಿದ್ದಲಿಂಗಯ್ಯ (ಕವಿ)ಸುಭಾಷ್ ಚಂದ್ರ ಬೋಸ್ಕೃಷ್ಣರಾಜಸಾಗರಕನ್ನಡದಲ್ಲಿ ಮಹಿಳಾ ಸಾಹಿತ್ಯಈರುಳ್ಳಿಭಾರತದ ಪ್ರಧಾನ ಮಂತ್ರಿಕರ್ನಾಟಕದ ಜಾನಪದ ಕಲೆಗಳುಕೃಷ್ಣಾ ನದಿಕನ್ನಡ ಗುಣಿತಾಕ್ಷರಗಳುಸಣ್ಣ ಕೊಕ್ಕರೆಆಂಧ್ರ ಪ್ರದೇಶಕಾಮಾಲೆಜಾಲತಾಣಭಾರತದ ಸಂಸತ್ತುಮಾಧ್ಯಮಕವಿರಾಜಮಾರ್ಗಗುಬ್ಬಚ್ಚಿ🡆 More