ಊರುಕೇರಿ

ಕನ್ನಡದ ಹೆಸರಾಂತ ದಲಿತ ಕವಿ ಡಾ.ಸಿದ್ಧಲಿಂಗಯ್ಯನವರ ಆತ್ಮಚರಿತ್ರೆ ಊರುಕೇರಿ.

ಊರುಕೇರಿ ಆತ್ಮಕಥನ ಶುರುವಾಗುವುದು ಬಾಲ್ಯದಿಂದಲ್ಲ. ಅವರಿಗೆ ನೆನಪಿನಲ್ಲಿರುವ ಮುಖ್ಯವೆನಿಸಿದ ಘಟನೆಗಳನ್ನು ಬಿಡಿ ಬಿಡಿಯಾಗಿ ಹೇಳುತ್ತ ಹೋಗಿದ್ದಾರೆ. ದಲಿತ ಸಾಹಿತ್ಯದಲ್ಲಿ ಸಾಮಾನ್ಯವಾಗಿ ನೋವು ಕಾಣುತ್ತದೆ.ಆದರೆ ‘ಊರುಕೇರಿಯಲ್ಲಿ’ ತನ್ನ ನೋವಿನ, ಅವಮಾನಗಳ ವಿರುದ್ಧ ಪ್ರತಿಕಾರವನ್ನು ಎಲ್ಲಿಯೂ ವ್ಯಕ್ತ ಪಡಿಸಿಲ್ಲ. ಇಂತಹ ಎಲ್ಲಾ ಕಷ್ಟ ಕೋಟಲೆಗಳ ನಡುವೆ ಸಿದ್ದಲಿಂಗಯ್ಯ ಗೆದ್ದಿದ್ದಾರೆ. ಬಡತನ ಹೋರಾಟಗಳ ಬದುಕು ಈ ಕಥಾನಕದಲ್ಲಿ ತುಂಟತನ, ವ್ಯಂಗ್ಯದಲ್ಲಿ ನಿರೂಪಿತವಾಗಿದೆ; ಆ ಮೂಲಕ ಪ್ರತಿಭೆಯು ಬಡತನವನ್ನು ಗೆಲ್ಲುವ ಹೊಸ ಆತ್ಮವಿಶ್ವಾಸವೊಂದನ್ನು ಆವಿಷ್ಕರಿಸುವ ಅಪರೂಪದ ಬರವಣಿಗೆ ಇದು. ಸಿದ್ಧಲಿಂಗಯ್ಯ ನವರ ಕಲ್ಲು ಮುಳ್ಳಿನಿಂದ ಕೂಡಿದ ಬದುಕನ್ನು ಊರುಕೇರಿಯಲ್ಲಿ ಚಿತ್ರಿಸಿದ್ದಾರೆ. ಇದನ್ನು ಓದುತ್ತಾ ಕುಳಿತರೆ ಓದುಗನ ಜೀವನದಲ್ಲಿ ನಡೆದ ಘಟನೆಯಂತೆ ಕಾಣುತ್ತದೆ. ಅಷ್ಟರ ಮಟ್ಟಿಗೆ ಕೃತಿ ಓದುಗನಲ್ಲಿ ಪ್ರಭಾವ ಬೀರುತ್ತದೆ.

Tags:

ಸಿದ್ಧಲಿಂಗಯ್ಯ

🔥 Trending searches on Wiki ಕನ್ನಡ:

ರಾಶಿಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಮಲ್ಲಿಕಾರ್ಜುನ ಜ್ಯೋತಿರ್ಲಿಂಗಜೆಕ್ ಗಣರಾಜ್ಯಬಂಗಾರದ ಮನುಷ್ಯ (ಚಲನಚಿತ್ರ)ಕುಷಾಣ ರಾಜವಂಶಜಾತ್ರೆಭಾರತದ ತ್ರಿವರ್ಣ ಧ್ವಜಅಶ್ವತ್ಥಮರಕೊಳ್ಳೇಗಾಲನೀತಿ ಆಯೋಗರಾಮಾನುಜಭಾರತದ ಭೌಗೋಳಿಕತೆಇತಿಹಾಸಕರ್ನಾಟಕ ಲೋಕಸೇವಾ ಆಯೋಗಪರಮಾತ್ಮ(ಚಲನಚಿತ್ರ)ಬೆರಳ್ಗೆ ಕೊರಳ್ಟಿಪ್ಪು ಸುಲ್ತಾನ್ವಾಣಿ ಹರಿಕೃಷ್ಣದಾಳಿಂಬೆಕನ್ನಡ ಅಕ್ಷರಮಾಲೆಮದ್ಯದ ಗೀಳುಹೊಯ್ಸಳ ವಿಷ್ಣುವರ್ಧನರಾಜ್ಯಸಭೆಆರೋಗ್ಯಪಂಪಇಮ್ಮಡಿ ಪುಲಿಕೇಶಿಮಂತ್ರಾಲಯಹಿಂದುಸ್ತಾನಿ ಶಾಸ್ತ್ರೀಯ ಸಂಗೀತಕೊತ್ತುಂಬರಿಹಂಸಲೇಖಕೋಲಾಟನರೇಂದ್ರ ಮೋದಿರಾಮ್ ಮೋಹನ್ ರಾಯ್ಬುದ್ಧಭಾವಗೀತೆಮಂಗಳೂರುಬ್ರಾಹ್ಮಣಮಲ್ಲಿಗೆಒಗಟುದೇವನೂರು ಮಹಾದೇವಸಂಗೀತಕರ್ನಾಟಕ ಹೈ ಕೋರ್ಟ್ಪೂನಾ ಒಪ್ಪಂದಅಲಾವುದ್ದೀನ್ ಖಿಲ್ಜಿವಿಜಯಪುರ ಜಿಲ್ಲೆಯ ವಿಧಾನ ಸಭಾ ಕ್ಷೇತ್ರಗಳುಆಯುಷ್ಮಾನ್ ಭಾರತ್ ಯೋಜನೆಜಾಗತಿಕ ತಾಪಮಾನಭಾರತೀಯ ಕಾವ್ಯ ಮೀಮಾಂಸೆತುಂಬೆಗಿಡಕೊಡಗುಸ್ವಚ್ಛ ಭಾರತ ಅಭಿಯಾನಆಭರಣಗಳುಅತ್ತಿಮಬ್ಬೆಭಾರತದ ರಾಜಕೀಯ ಪಕ್ಷಗಳುಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಸಾರಜನಕಕೈಗಾರಿಕೆಗಳುಸಮಾಜ ವಿಜ್ಞಾನತಿಪಟೂರುಕನ್ನಡ ವ್ಯಾಕರಣಶ್ರೀ ರಾಮಾಯಣ ದರ್ಶನಂಲಡಾಖ್ಹೈದರಾಲಿಪದಬಂಧ2ನೇ ದೇವ ರಾಯಹಿಂದೂ ಧರ್ಮದಾಸವಾಳಭೂಮಿಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಮೂಲಧಾತುಗಳ ಪಟ್ಟಿಮೈಸೂರು ಸಂಸ್ಥಾನಭಾರತದ ಚುನಾವಣಾ ಆಯೋಗದೆಹಲಿಯ ಇತಿಹಾಸದೇಶಗಳ ವಿಸ್ತೀರ್ಣ ಪಟ್ಟಿಸಂಚಿ ಹೊನ್ನಮ್ಮಕನ್ನಡ ಪತ್ರಿಕೆಗಳು🡆 More