ಆಪ್ತಮಿತ್ರ: ಕನ್ನಡದ ಒಂದು ಚಲನಚಿತ್ರ

'ಆಪ್ತಮಿತ್ರ' - ಕನ್ನಡ ಚಿತ್ರರಂಗ ಕಂಡ ಪ್ರಮುಖ ಚಿತ್ರಗಳಲ್ಲೊಂದು.

ಸಿನಿಮಾ ವಿಮರ್ಶಕರ ಪ್ರಕಾರ ಇತ್ತೀಚಿನ ಎಲ್ಲಾ ದಾಖಲೆಗಳನ್ನೂ ಮುರಿದು ಒಂದು ವರ್ಷದ ಸತತ ಪ್ರದರ್ಶನ ಪೂರೈಸಿದೆ. ಚಿತ್ರದ ನಿರ್ಮಾಪಕರು 'ಕನ್ನಡ ಚಿತ್ರರಂಗದ ಕುಳ್ಳ' ಎಂದೇ ಪ್ರಖ್ಯಾತರಾಗಿರುವ ದ್ವಾರಕೀಶ್.

ಆಪ್ತಮಿತ್ರ
ಆಪ್ತಮಿತ್ರ: ಕನ್ನಡದ ಒಂದು ಚಲನಚಿತ್ರ
ಆಪ್ತಮಿತ್ರ
ನಿರ್ದೇಶನಪಿ. ವಾಸು
ನಿರ್ಮಾಪಕದ್ವಾರಕೀಶ್
ಪಾತ್ರವರ್ಗವಿಷ್ಣುವರ್ಧನ್, ರಮೇಶ್ ಸೌಂದರ್ಯಾ, ಪ್ರೇಮಾ ಅವಿನಾಶ್, ದ್ವಾರಕೀಶ್, ಶಿವರಾಂ, ಪ್ರಮಿಳಾ ಜೋಷಾಯ್
ಛಾಯಾಗ್ರಹಣಕೃಷ್ಣಕುಮಾರ್
ಬಿಡುಗಡೆಯಾಗಿದ್ದು೨೦೦೪
ಪ್ರಶಸ್ತಿಗಳು'ಅತ್ಯುತ್ತಮ ಚಿತ್ರ' - ಫಿಲ್ಮ್‍ಫೇರ್ ಪ್ರಶಸ್ತಿ
ಚಿತ್ರ ನಿರ್ಮಾಣ ಸಂಸ್ಥೆದ್ವಾರಕೀಶ್ ಚಿತ್ರ
ಸಾಹಿತ್ಯಚಿ. ಉದಯಶಂಕರ್, ವಿ. ಮನೋಹರ್, ಗೋಟೂರಿ, ಕವಿರಾಜ್, ವಿ. ನಾಗೇಂದ್ರಪ್ರಸಾದ್
ಹಿನ್ನೆಲೆ ಗಾಯನಎಸ್.ಪಿ. ಬಾಲಸುಬ್ರಹ್ಮಣ್ಯಂ, ಹರಿಹರನ್, ಗುರುಕಿರಣ್, ಮಧು ಬಾಲಕೃಷ್ಣ, ರಾಜೇಶ್, ಉದಿತ್ ನಾರಾಯಣ್, ನಂದಿತಾ, ಚಿತ್ರ
ಇತರೆ ಮಾಹಿತಿಒಂದು ವರ್ಷ ಸತತವಾಗಿ ತೆರೆಕಂಡ ಹೆಗ್ಗಳಿಕೆ

ರಾಜ್ಯದ ಹಲವಾರು ಕಡೆ ಶತ ದಿನೊತ್ಸವ, ರಜತೋತ್ಸವ ಆಚರಿಸಿದ ಈ ಚಿತ್ರ ಒಂದು ವರ್ಷ ತೆರೆಕಂಡ ಸಾಧನೆ ಮಾಡಿದೆ. ಈ ಚಿತ್ರದ "ಪಟ ಪಟ", "ರಾ ರಾ", "ಕಣ ಕಣದೀ ಶಾರದೆ", "ಅಂಕು ಡೊಂಕು" ಹಾಡುಗಳು ಭಾರೀ ಜನಪ್ರಿಯತೆ ಗಳಿಸಿವೆ. ವಿಷ್ಣುವರ್ಧನ್ ರವರ ಮನೋವೈದ್ಯನ ಪಾತ್ರ ಅಮೋಘವೆಂದು ವಿಮರ್ಶಕರ ಅಭಿಪ್ರಾಯ. ನಟಿ ಸೌಂದರ್ಯ ಅವರ ನಾಗವಲ್ಲಿ ಪಾತ್ರ ಪ್ರೇಕ್ಷಕರ ಮನದಲ್ಲಿ ಮನೆಮಾಡುವಂತದ್ದೆಂದು ವಿಮರ್ಶಕರು ಬಣ್ಣಿಸುತ್ತಾರೆ. ಅಮೇರಿಕಾದಲ್ಲೂ ಪ್ರದರ್ಶನ ಕಂಡ ಹೆಗ್ಗಳಿಕೆಗೆ ಪಾತ್ರವಾಗಿದೆ.

ಈ ಚಿತ್ರ ತಮಿಳಿನಲ್ಲಿ "ಚಂದ್ರಮುಖಿ" ಯಾಗಿ ಬಿಡುಗಡೆಯಾಗಿದೆ. ರಜನೀಕಾಂತ್, ಜ್ಯೋತಿಕಾ, ಪ್ರಭು ಚಂದ್ರಮುಖಿ ಚಿತ್ರದ ಪಾತ್ರವರ್ಗದಲ್ಲಿದ್ದಾರೆ."ಚಂದ್ರಮುಖಿ" ಚಿತ್ರವನ್ನೇ ತೆಲುಗು ಭಾಷೆಯಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲಾಗಿತ್ತು.ಹಿಂದಿ ಭಾಷೆಯಲ್ಲಿ "ಭೂಲ್ ಭುಲಯ್ಯಾ" ಎಂದು ಬಿಡುಗಡೆಯಾಯಿತು. ಅಕ್ಷಯ್ ಕುಮಾರ್,ಶೈನಿ ಅಹೂಜಾ,ವಿದ್ಯಾ ಬಾಲನ್,ಅಮೀಷಾ ಪಟೇಲ್, ಚಿತ್ರದ ಪಾತ್ರವರ್ಗದಲ್ಲಿದ್ದರು.ಬೆಂಗಾಲಿ ಭಾಷೆಯಲ್ಲಿ "ರಾಜ್ ಮಹಲ್" ಎಂದು ಚಿತ್ರ ತಯಾರಾಯಿತು. ಪ್ರೋಸೇನ್ ಜಿತ್ ಚಟರ್ಜಿ,ಅಭಿಷೇಕ್ ಚತರ್ಜಿ,ಅನು ಚೌಧರಿ,ರಚನಾ ಬ್ಯಾನರ್ಜಿ ಚಿತ್ರದ ತಾರಾಬಳಗದಲ್ಲಿದ್ದವರು.ಇವೆಲ್ಲವಕ್ಕೂ ಮೂಲ ಚಿತ್ರ ಮಲಯಾಳಂ ಭಾಷೆಯಲ್ಲಿ ಬಂದ "ಮಣಿಚಿತ್ರತಾಳ್", ಮೋಹನ್ ಲಾಲ್,ಸುರೇಶ್ ಗೋಪಿ,ಶೋಭನಾ,ವಿನಯ ಪ್ರಕಾಶ್ ಮುಂತಾದವರು ನಟವರ್ಗದಲ್ಲಿದ್ದವರು.

ಆಪ್ತಮಿತ್ರ: ಕನ್ನಡದ ಒಂದು ಚಲನಚಿತ್ರ

Cast



Tags:

ಕನ್ನಡ ಚಿತ್ರರಂಗದ್ವಾರಕೀಶ್

🔥 Trending searches on Wiki ಕನ್ನಡ:

ಕೊಪ್ಪಳಆತ್ಮಚರಿತ್ರೆಉಡುಪಿ ಜಿಲ್ಲೆಶಿವರಾಮ ಕಾರಂತಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಭಾರತದ ಸಂಸತ್ತುರವಿಚಂದ್ರನ್ಕನ್ನಡಿಗಯೋಗಬಂಗಾಳ ಕೊಲ್ಲಿ ಬಹು-ವಲಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರಭಾರತದ ಸಂವಿಧಾನ ರಚನಾ ಸಭೆಬಿಳಿಗಿರಿರಂಗನ ಬೆಟ್ಟದಿ ಪೆಂಟಗನ್ಯಕ್ಷಗಾನರಾಮ ಮಂದಿರ, ಅಯೋಧ್ಯೆಅಕ್ಷಾಂಶ ಮತ್ತು ರೇಖಾಂಶಹಯಗ್ರೀವಪ್ರಜಾಪ್ರಭುತ್ವಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಅಳಿಲುಭಾರತೀಯ ಸಂವಿಧಾನದ ತಿದ್ದುಪಡಿಮಳೆಗಾಲಸಿಂಧನೂರುಮಾನವನಲ್ಲಿ ರಕ್ತ ಪರಿಚಲನೆಭಾರತದ ನಿರ್ದಿಷ್ಟ ಕಾಲಮಾನಅಗ್ನಿ(ಹಿಂದೂ ದೇವತೆ)ಭೂತಾರಾಧನೆಅಮೇರಿಕ ಸಂಯುಕ್ತ ಸಂಸ್ಥಾನನುಗ್ಗೆಕಾಯಿಸಂಚಿ ಹೊನ್ನಮ್ಮಮಹಾತ್ಮ ಗಾಂಧಿಹಣಕಾಸುಗಾದೆಅಂತರ್ಜಲಶಿರ್ಡಿ ಸಾಯಿ ಬಾಬಾಪೊನ್ನನವಶಿಲಾಯುಗಪಠ್ಯಪುಸ್ತಕವಿರಾಮ ಚಿಹ್ನೆಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಸವದತ್ತಿಅದ್ವೈತಶ್ರೀ. ನಾರಾಯಣ ಗುರುಕೋವಿಡ್-೧೯ಅಕ್ಕಮಹಾದೇವಿದಿಕ್ಸೂಚಿಜಾಯಿಕಾಯಿದಶಾವತಾರಗಣೇಶ್ (ನಟ)ಟೊಮೇಟೊಗ್ರಾಹಕರ ಸಂರಕ್ಷಣೆಕರ್ನಾಟಕದ ಜಿಲ್ಲೆಗಳುಎರಡನೇ ಮಹಾಯುದ್ಧಸರ್ ಐಸಾಕ್ ನ್ಯೂಟನ್ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಅರ ರಾಬರ್ಟ್ (ಚಲನಚಿತ್ರ)ಉದ್ಯಮಿಭೂಕಂಪಭಾರತದಲ್ಲಿನ ಜಾತಿ ಪದ್ದತಿಶಿರಸಿ ಶ್ರೀ ಮಾರಿಕಾಂಬಾ ದೇವಸ್ಥಾನಚಂಪೂಕರ್ನಾಟಕ ಹೈ ಕೋರ್ಟ್ಭಾರತೀಯ ಶಾಸ್ತ್ರೀಯ ನೃತ್ಯಧರ್ಮಅಬೂ ಬಕರ್ಶ್ರೀನಿವಾಸ ರಾಮಾನುಜನ್ಅಂಬಿಗರ ಚೌಡಯ್ಯಚಿಪ್ಕೊ ಚಳುವಳಿಸ್ತನ್ಯಪಾನಮಯೂರ (ಚಲನಚಿತ್ರ)ಆಯ್ದಕ್ಕಿ ಲಕ್ಕಮ್ಮಯೂಟ್ಯೂಬ್‌ಪ್ರಕಾಶ್ ರೈಮುದ್ದಣಆಧುನಿಕ ವಿಜ್ಞಾನವರ್ಣಾಶ್ರಮ ಪದ್ಧತಿ🡆 More