2014ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾ­ಡೆಮಿ ಪ್ರಶಸ್ತಿ

ಪ್ರಶಸ್ತಿಯು ರೂ.೧ ಲಕ್ಷ ನಗದು, ತಾಮ್ರದ ಫಲಕ, ಶಾಲು ಒಳಗೊಂಡಿದೆ.

ಕೇಂದ್ರ ಸಾಹಿತ್ಯ ಅಕಾ­ಡೆಮಿ ಪ್ರಶಸ್ತಿ

    ಕನ್ನಡದ ಖ್ಯಾತ ಲೇಖಕ, ವಿಮ­ರ್ಶಕ ಡಾ.ಜಿ.ಎಚ್‌. ನಾಯಕ ಅವರು ೨೦೧೪ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾ­ಡೆಮಿ ಪ್ರಶಸ್ತಿ ಗೌರವಕ್ಕೆ ಪಾತ್ರ­ರಾಗಿ­ದ್ದಾರೆ. ಅವರ ‘ಉತ್ತರಾರ್ಧ’ ಪ್ರಬಂಧ ಕೃತಿ ಪ್ರಶಸ್ತಿ ಸಿಕ್ಕಿದೆ.

೨೦೧೫ರ ಮಾರ್ಚ್‌ ೯ ರಂದು ಪ್ರಶಸ್ತಿ ಪ್ರದಾನ ನಡೆಯಲಿದೆ. ಕನ್ನಡ ವಿಭಾಗದ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಡಾ. ಬಿ.ಎ. ವಿವೇಕ ರೈ, ಪ್ರೊ. ಪ್ರಧಾನ ಗುರುದತ್ತ ಹಾಗೂ ವೀರಣ್ಣ ದಂಡೆ ತೀರ್ಪುಗಾರರಾಗಿ­ದ್ದರು.

ಖಗೋಳ ವಿಜ್ಞಾನಿ ಜಯಂತ ನಾರ­ಲೀಕರ್‌ (ಮರಾಠಿ), ರಾಜಪಲೆಂ ಚಂದ್ರ­ಶೇಖರ ರೆಡ್ಡಿ (ತೆಲುಗು), ಮಾಧವಿ ಸರ­ದೇಸಾಯಿ (ಕೊಂಕಣಿ), ಸುಭಾಷ್‌­ಚಂದ್ರನ್‌ (ಮಲಯಾಳಂ), ಪೂಮಣಿ (ತಮಿಳು) ಸೇರಿ ೨೨ಭಾಷೆಗಳ ಲೇಖಕ­ರನ್ನೂ ಪ್ರಶಸ್ತಿಗೆ ಆಯ್ಕೆ ಮಾಡ­ಲಾ­ಗಿದೆ. ಸಂಸ್ಕೃತ ಮತ್ತು ಮಣಿ­ಪುರಿ ಲೇಖಕರನ್ನು 15 ದಿನ­ದೊ­ಳಗೆ ಆಯ್ಕೆ ಮಾಡುವುದಾಗಿ ತಿಳಿದು ಬಂದಿದೆ.

ನೋಡಿ

ಆಧಾರ

Tags:

🔥 Trending searches on Wiki ಕನ್ನಡ:

ಕರ್ನಾಟಕದ ತಾಲೂಕುಗಳುನಾಯಕ (ಜಾತಿ) ವಾಲ್ಮೀಕಿಮಧುಮೇಹಚಂದ್ರಶೇಖರ ಕಂಬಾರಮಾಧ್ಯಮದಲಿತವಾಣಿಜ್ಯ(ವ್ಯಾಪಾರ)ಅಂತಾರಾಷ್ಟ್ರೀಯ ಸಂಬಂಧಗಳುಯಜಮಾನ (ಚಲನಚಿತ್ರ)ಪೌರತ್ವಸಿರಿ ಆರಾಧನೆಗುರುರಾಜ ಕರಜಗಿಧರ್ಮಸ್ಥಳವಿಲಿಯಂ ಷೇಕ್ಸ್‌ಪಿಯರ್ಮತದಾನಜೋಗಆರ್ಥಿಕ ಬೆಳೆವಣಿಗೆರೈತವಾರಿ ಪದ್ಧತಿಅಂಬಿಗರ ಚೌಡಯ್ಯಹೊಯ್ಸಳ ವಾಸ್ತುಶಿಲ್ಪಚುನಾವಣೆಸಿದ್ಧರಾಮಸಹಾಯಧನಭಾರತದ ಸಂವಿಧಾನಗೋವಿಂದ ಪೈಹಸ್ತಪ್ರತಿಬಾಂಗ್ಲಾದೇಶಕರಗಶನಿಆಳಂದ (ಕರ್ನಾಟಕ)ಹಾಗಲಕಾಯಿವೀರಗಾಸೆಗಾದೆಗುರುತ್ವಾಕರ್ಷಣೆಯ ಸಿದ್ಧಾಂತದ ಇತಿಹಾಸಕವಿರಾಜಮಾರ್ಗಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಉತ್ತರ ಕನ್ನಡಸಂಸ್ಕೃತಿಮುಖ್ಯ ಪುಟಕನ್ನಡ ಸಾಹಿತ್ಯ ಸಮ್ಮೇಳನಪಾಲಕ್ತಾಳೀಕೋಟೆಯ ಯುದ್ಧಯಮಅಲ್ಬರ್ಟ್ ಐನ್‍ಸ್ಟೈನ್ಸಾರಾ ಅಬೂಬಕ್ಕರ್ಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನಎ.ಕೆ.ರಾಮಾನುಜನ್ಕ್ರಿಯಾಪದಶಬ್ದಮಣಿದರ್ಪಣ೧೬೦೮ವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುಭಾರತದ ಜನಸಂಖ್ಯೆಯ ಬೆಳವಣಿಗೆಆಸ್ಟ್ರೇಲಿಯಾ ಕ್ರಿಕೆಟ್ ತಂಡಏಡ್ಸ್ ರೋಗಕನ್ನಡ ಛಂದಸ್ಸುಲಕ್ಷ್ಮೀಶಗಿರೀಶ್ ಕಾರ್ನಾಡ್ಯೋನಿಶಬ್ದಕನ್ನಡ ಚಂಪು ಸಾಹಿತ್ಯಬುಡಕಟ್ಟುಸೂರ್ಯ (ದೇವ)ಹಣಭಾರತದ ಪಂಚಾಯತ್ ರಾಜ್ ವ್ಯವಸ್ಥೆಸಾಮ್ರಾಟ್ ಅಶೋಕಸಿದ್ದಲಿಂಗಯ್ಯ (ಕವಿ)ಮಲೆನಾಡುಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುದಿಕ್ಕುಸಾಮಾಜಿಕ ಸಮಸ್ಯೆಗಳುಸೇಂಟ್ ಮಾರ್ಕ್ಸ್ ಕ್ಯಾಥೆಡ್ರಲ್ ಚರ್ಚ್ರಾಘವಾಂಕಚೆನ್ನಕೇಶವ ದೇವಾಲಯ, ಬೇಲೂರುಶಿಕ್ಷಕಎಡ್ವಿನ್ ಮೊಂಟಾಗುಮುಟ್ಟಿದರೆ ಮುನಿ🡆 More