ಮೈಥಿಲಿ

ಮೈಥಿಲಿ ಇಂಡೋ-ಆರ್ಯನ್ ಭಾಷಾ ಕುಟುಂಬದ ಒಂದು ಭಾಷೆ.

ಮೈಥಿಲಿ (मैथिली maithilī)
ಬಳಕೆ: ನೇಪಾಲ್, ಭಾರತ
ಪ್ರದೇಶ: ಬಿಹಾರ್ ರಾಜ್ಯ
ಬಳಸುವ ಜನಸ೦ಖ್ಯೆ: ೨೪ ಮಿಲಿಯನ್
Genetic classification: {{{family}}}
ಅಧಿಕೃತ ಸ್ಥಾನಮಾನ
ಅಧಿಕೃತ ಭಾಷೆ: ಬಿಹಾರ್ ರಾಜ್ಯ
ಮೇಲ್ವಿಚಾರ ನಡೆಸುವ ಸಂಸ್ಥೆ: {{{agency}}}
ಭಾಷಾ ಕೋಡ್
ISO 639-1 bh (ಬಿಹಾರಿ)
ISO 639-2 mai
SIL {{{sil}}}
ಇವನ್ನೂ ನೋಡಿ: ಭಾಷೆಗಳು

ಭಾರತದ ಬಿಹಾರ್ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಮತ್ತು ನೇಪಾಳದ ತೆರಾಯ್ ಪ್ರದೇಶದಲ್ಲಿ ಈ ಭಾಷೆ ಬಳಕೆಯಲ್ಲಿದೆ. 6,121,922 (1991) ಜನರ ತಾಯ್ನುಡಿ. ದೇಸಿಲ್ ಬಅನ, ತಿರುಹುತಿಯ ಪರ್ಯಾಯ ಪದಗಳು. ಇದನ್ನು ದೇವನಾಗರಿ ಲಿಪಿಯಲ್ಲಿ ಬರೆಯಲಾಗುತ್ತದೆ.

ಮೂಲ ಮತ್ತು ವಿಕಾಸ

ಮಾಗಧಿ ಅಪಭ್ರಂಶದಿಂದ ವಿಕಾಸಗೊಂಡಿದೆ. ಮೈಥಿಲೀ ಎಂಬುದು ಮಂಥ್ ಎಂಬ ಧಾತುವಿನಿಂದ ನಿಷ್ಪನ್ನವಾಗಿದೆ. ಪ್ರಾಚೀನ ಸಂಸ್ಕ್ರತ ಮಹಾಕಾವ್ಯಗಳಲ್ಲಿ ಮಿಥಿಲ ಎಂಬ ಪ್ರಯೋಗವಾಗಿರುವುದರಿಂದ ನಿಥಿಲಿ ಎಂಬುದೇ ಮೈಥಿಲೀಯ ಮೂಲರೂಪವೆಂದು ಹೇಳುವವರೂ ಉಂಟು.

ವ್ಯಾಕರಣ ಮತ್ತು ಲಿಪಿ

ಈ ಭಾಷೆಯ ದ್ವನಿಗಳು ಹಿಂದೀ ಭಾಷೆಯನ್ನೇ ಹೋಲುತ್ತವೆ. ಎರಡು ಬಗೆಯ ಲಿಂಗವ್ಯವಸ್ಥೆ, ಎರಡು ಬಗೆಯ ವಚನ ವ್ಯವಸ್ಥೆ ಇದೆ. ನಾಮಪದ, ಕ್ರಿಯಾಪದಗಳನ್ನು ಸೂಚಿಸುವ ವಿಭಕ್ತಿ-ಪ್ರತ್ಯಯಗಳು ಮತ್ತು ಕಾಲಸೂಚಕ ಪ್ರತ್ಯಯಗಳಿವೆ. ಪದರಚನೆ ವಾಕ್ಯರಚನೆ ಹಿಂದಿ ಭಾಷೆಯಲ್ಲಿರುವಂತೆಯೇ ಇದೆ. ಸಂಸ್ಕೃತ, ಪ್ರಾಕೃತ, ಅಫಭ್ರಂಶ, ಮಘಹಿ, ಭೋಜಪುರಿ ಮುಂತಾದ ಭಾಷೆಗಳ ಅನೇಕ ಶಬ್ದಗಳಿವೆ. ಮೈಥಿಲೀಯ ಮೇಲೆ ಹಿಂದೀ ಮತ್ತು ಬಂಗಾಲೀ ಭಾಷೆಗಳ ಪ್ರಭಾವ ಹೆಚ್ಚು.

ಮೈಥಿಲೀಯನ್ನು ಬರೆಯಲು ನಾಗರಿ, ಕೈಥಿ, ಮೈಥಿಲೀ ಲಿಪಿಗಳುಂಟು. ಈ ಪೈಕಿ ನಾಗರಿ ಲಿಪಿಯೇ ಹೆಚ್ಚು ಬಳಕೆಯಲ್ಲಿದೆ. ಈ ಭಾಷೆಯ ಸಾಹಿತ್ಯ ಖಡಿಬೋಲಿ-ಹಿಂದೀ ಭಾಷಾ ರೂಪದಲ್ಲೂ ಮೈಥಿಲೀ ಭಾಷಾರೂಪದಲ್ಲೂ ಇದೆ.

ಪ್ರಬೇಧಗಳು

ಈ ಭಾಷೆಯಲ್ಲಿ ಪೂರ್ವ, ಪಶ್ಚಿಮ, ಮಧ್ಯ, ಉತ್ತರ, ದಕ್ಷಿಣ ಮೈಥಿಲೀ ಎಂಬ ಪ್ರಾದೇಶಿಕ ಪ್ರಬೇಧಗಳಿವೆ. ಇವುಗಳ ಜೊತೆಗೆ ಸಾಮಾಜಿಕ ಪ್ರಭೇದಗಳೂ ಉಂಟು. ಉತ್ತರ ದರ್ಭಾಂಗದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾತನಾಡುವ ಮೈಥಿಲೀ ಭಾಷಾರೂಪವನ್ನು ಶಿಷ್ಟರೂಪವೆಂದು ಪರಿಗಣಿಸಲಾಗಿದೆ.

ಇದನ್ನೂ ನೋಡಿ

ಮೈಥಿಲಿ 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

Tags:

ಮೈಥಿಲಿ ಮೂಲ ಮತ್ತು ವಿಕಾಸಮೈಥಿಲಿ ವ್ಯಾಕರಣ ಮತ್ತು ಲಿಪಿಮೈಥಿಲಿ ಪ್ರಬೇಧಗಳುಮೈಥಿಲಿ ಇದನ್ನೂ ನೋಡಿಮೈಥಿಲಿಇಂಡೋ - ಆರ್ಯನ್ ಭಾಷೆಗಳುದೇವನಾಗರಿನೇಪಾಳಬಿಹಾರ್ಭಾರತಭಾಷೆಮಧ್ಯಪ್ರದೇಶ

🔥 Trending searches on Wiki ಕನ್ನಡ:

ನಾಮಪದಜಯಚಾಮರಾಜ ಒಡೆಯರ್ವಿಜಯನಗರ ಸಾಮ್ರಾಜ್ಯಕನ್ನಡ ಕಾವ್ಯಭಾರತದ ವಿಜ್ಞಾನಿಗಳುನಾಗಚಂದ್ರಭಾರತೀಯ ಅಂಚೆ ಸೇವೆಋತುಗಾಂಧಿ ಜಯಂತಿಮಾನವ ಸಂಪನ್ಮೂಲ ನಿರ್ವಹಣೆಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಭಾರತ ಸರ್ಕಾರಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಆಲೂರು ವೆಂಕಟರಾಯರುಪಿತ್ತಕೋಶಉಪ್ಪಾರಕರ್ನಾಟಕದ ಜಿಲ್ಲೆಗಳುಭಾರತದ ರಾಜಕೀಯ ಪಕ್ಷಗಳುಆದಿವಾಸಿಗಳುಜಯಮಾಲಾಪ್ರಾಚೀನ ಈಜಿಪ್ಟ್‌ಸ್ಟಾರ್‌ಬಕ್ಸ್‌‌ಮದುವೆಕಾಳಿದಾಸಬೆಳ್ಳುಳ್ಳಿಸಂಚಿ ಹೊನ್ನಮ್ಮಕರ್ನಾಟಕದ ವಾಸ್ತುಶಿಲ್ಪಕೇಸರಿ (ಬಣ್ಣ)ತಿಂಗಳುಈರುಳ್ಳಿಭದ್ರಾವತಿಲೋಕಸಭೆಮುಪ್ಪಿನ ಷಡಕ್ಷರಿಬಾಗಲಕೋಟೆಕೇರಳಬಾದಾಮಿ ಗುಹಾಲಯಗಳುಆಗಮ ಸಂಧಿಪ್ಯಾರಾಸಿಟಮಾಲ್ಅಂತರರಾಷ್ಟ್ರೀಯ ಸಂಘಟನೆಗಳುಜಾತ್ಯತೀತತೆರಾಷ್ಟ್ರೀಯ ಜನತಾ ದಳವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪರಕ್ತಜೈನ ಧರ್ಮಮಹಮದ್ ಬಿನ್ ತುಘಲಕ್ಪಠ್ಯಪುಸ್ತಕಋಷಿಹಲ್ಮಿಡಿಶ್ರೀ ರಾಘವೇಂದ್ರ ಸ್ವಾಮಿಗಳುಕಾಲಾಯ ತಸ್ಮೈ ನಮಃ (ಚಲನಚಿತ್ರ)ವಿಷ್ಣುವರ್ಧನ್ (ನಟ)ದೇವನೂರು ಮಹಾದೇವಕಾರ್ಮಿಕರ ದಿನಾಚರಣೆಕನ್ನಡದಲ್ಲಿ ಕಾದಂಬರಿ ಸಾಹಿತ್ಯಶನಿ (ಗ್ರಹ)ಶಿಕ್ಷಕಸಿದ್ದರಾಮಯ್ಯರಾಗಿಗಣರಾಜ್ಯೋತ್ಸವ (ಭಾರತ)ಚ.ಸರ್ವಮಂಗಳಟಿಪ್ಪು ಸುಲ್ತಾನ್ತ್ರಿಪದಿಯಕೃತ್ತುಧಾರವಾಡನೈಸರ್ಗಿಕ ಸಂಪನ್ಮೂಲಯು.ಆರ್.ಅನಂತಮೂರ್ತಿಕವಿಗಳ ಕಾವ್ಯನಾಮಸವರ್ಣದೀರ್ಘ ಸಂಧಿಐಹೊಳೆಬಾಹುಬಲಿಸ್ವಚ್ಛ ಭಾರತ ಅಭಿಯಾನಭಾರತದ ಬಂದರುಗಳುಶಾತವಾಹನರು🡆 More