ಹೊಸಕೋಟೆ

ಹೊಸಕೋಟೆ -ಭಾರತದ ರಾಜ್ಯ ಕರ್ನಾಟಕದಲ್ಲಿನ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪಟ್ಟಣಗಳಲ್ಲೊಂದು.

ಹೊಸಕೋಟೆ ತಾಲೂಕು 548 ಚ.ಕಿ.ಮೀ ವಿಸ್ತೀರ್ಣ ಹೊಂದಿದೆ. ಹೊಸಕೋಟೆ ಎಂದಾಕ್ಷಣ ಎಲ್ಲರಿಗೂ ಕಾಡುವ ಪ್ರೆಶ್ನೆ ಒಂದೇ ಹೊಸಕೋಟೆ ಎಂಬ ಹೆಸರು ಹೇಗೆ ಬಂತು ಹೊಸಕೋಟೆಯ ಇತಿಹಾಸ ಏನು ಎಂಬುದು, ತಿಳಿದುಕೊಳ್ಳೋ ಕುತೂಹಲ ಎಲ್ಲರಿಗೂ ಇರುತ್ತದೆ.

ಹೊಸಕೋಟೆ
ಹೊಸಕೋಟೆ
city
Population
 (೨೦೦೧)
 • Total೩೬,೩೩೩

ಹೊಸಕೋಟೆಯನ್ನು ಆಳ್ವಿಕೆ ಮಾಡಿದ ಮುಖ್ಯವಾದ ವಂಶಸ್ಥರು ಅಂದರೆ ಅವರು ಸುಗಟುರು ಪಾಳೆಗಾರರು ಈ ಪಾಳೇಗಾರರ ವಂಶದ ಮೂಲ ಪುರುಷ ದೇವಪ್ಪ ಗೌಡ ( ಕ್ರಿ ಶ 1377 - 1422) ಸುಗಟುರು ಪಾಳೆಗಾರರು ವಿಜಯನಗರ ಸಾಮ್ರಾಜ್ಯದ ಸಮಂತರಾಗಿದ್ದು ದೇವಪ್ಪ ಗೌಡರ ನಂತರ ಆತನ ಮಗ ಹಾಗೂ ಹೊಸಕೋಟೆಯ ಮೂಲಪುರುಷನು ಅದ ತಮ್ಮೆಗೌಡ (ಕ್ರಿ ಶ 1422-1464) ತನ್ನ ಆಡಳಿತಾವಧಿಯಲ್ಲಿ ಹೊಸಕೋಟೆಯಲ್ಲಿ ಮಣ್ಣಿನ ಕೋಟೆಯನ್ನು ಕಟ್ಟಿಸುತ್ತಾನೆ.

ಹೊಸಕೋಟೆಯು ಸುಗಟುರಿನಿಂದ ದಕ್ಷಿಣಕ್ಕೆ ಸುಮಾರು 16 ಕಿ ಮೀ ದೂರದಲ್ಲಿದ್ದು ರಕ್ಷಣೆಯ ದೃಷ್ಟಿಯಿಂದ ಆಯಕಟ್ಟಿನ (ನಗರದ ಸುತ್ತಲು) ಪ್ರದೇಶದಲ್ಲಿ ಶತ್ರುಗಳ ಸಂಭವನೀಯ ದಾಳಿಯಿಂದ ರಕ್ಷಿಸಿಕೊಳ್ಳಲು ಭದ್ರವಾದ ರಕ್ಷಣಾ ಗೋಡೆಯನ್ನು ನಿರ್ಮಿಸಿ ಕೋಟೆಯ ಸುತ್ತಲೂ ಕಂದಕ ನಿರ್ಮಿಸಿ ಮುಳ್ಳು ಹಾಗು ಕಳ್ಳಿ ಮರಗಳನ್ನು  ಬೆಳೆಸಿ ಶತ್ರುಗಳಿಂದ ರಕ್ಷಣೆ ಪಡೆಯಲಾಗುತ್ತಿತು ರಕ್ಷಣಾ ಗೋಡೆಯನ್ನು ಕೋಟೆ ಎಂದು ಕರೆದು ಅದನ್ನು ಹೊಸಕೋಟೆ ಎಂದು ಕರೆಯಲಾಗುತ್ತದೆ. 

ಹೊಸಕೋಟೆಯ ಕೋಟೆ ನಿರ್ಮಾಣ 1422-1464 ರ ಮಧ್ಯ ಕಟ್ಟಿಸಲಾಗಿದ್ದು , ಬೆಂಗಳೂರಿನಲ್ಲಿ ಯಲಹಂಕ ನಾಡ ಪ್ರಭುಗಳ ವಂಶಕ್ಕೆ ಸೇರಿದ ಒಂದನೆಯ ಕೆಂಪೇಗೌಡರು ಬೆಂಗಳೂರು ಕೋಟೆಯನ್ನು 1535 ರಲ್ಲಿ ಕಟ್ಟಿಸಿದ್ದು ಅದಕ್ಕೂ ಮುಂಚೆ ಅಂದರೆ 75 ವರ್ಷಗಳ ಮುಂಚೆಯೇ ಹೊಸಕೋಟೆಯ ಕೋಟೆಯನ್ನು ತಮ್ಮೆಗೌಡ ಕಟ್ಟಿಸಿರುತ್ತಾರೆ.

"ನಮ್ಮ ಹೊಸಕೋಟೆ" ಯ ಸಮಗ್ರ ಇತಿಹಾಸದ ಬಗ್ಗೆ ಯಾವುದೇ ಹಿರಿಯರಿಗೆ ಕೇಳಿದರು ಅವರು ಹೇಳುವ ಹೆಸರು ಹೊಸಕೋಟೆಯ ಮೂಲ ಪುರುಷ ಹಾಗೂ ಹೊಸಕೋಟೆಯ ನಿರ್ಮಾಣ ಮಾಡಿದ ತಮ್ಮೆಗೌಡರ ಹೆಸರು ಮಾತ್ರ ಕೇಳಿಬರುತ್ತೆ 3 ಶತಮಾನಗಳ ಆಳ್ವಿಕೆ ನಡೆಸಿರುವ ಸುಗಟುರು ಪಾಳೇಗಾರರು ಯಾರು ಎಂಬುದು ಎಷ್ಟೋ ಜನರಿಗೆ ತಿಳಿದಿಲ್ಲ ಹೊಸಕೋಟೆಯನ್ನು ಹಲವು ಪಾಳೆಗಾರರು ಆಳ್ವಿಕೆ ನಡೆಸಿದ್ದು ಎಲ್ಲಾ ಪಾಳೆಗಾರರು ಹೊಸಕೋಟೆಗೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದು ಅವರ ಪಟ್ಟಿ ಕೆಳಗಿನಂತಿದೆ.

  • ತಮ್ಮೆಗೌಡ (1422-1464)
  • ಚಿಕ್ಕರಾಯ ತಮ್ಮೆಗೌಡ (1೪೬೯-1542)
  • ಇಮ್ಮಡಿ ತಮ್ಮೆಗೌಡ (1542-1608)
  • ಮುಮ್ಮಡಿ ತಮ್ಮೆಗೌಡ (1608-1642)
  • ಮುಮ್ಮಡಿ ಚಿಕ್ಕರಾಯ ತಮ್ಮೆಗೌಡ (1642-1670)

ಮು ಚಿ ತಮ್ಮೆಗೌಡರ ಕಾಲದಲ್ಲಿ ವಿಜಯನಗರ ಸಾಮ್ರಾಜ್ಯದ ಪತನದ ನಂತರ ಹೊಸಕೋಟೆಯು ಬಿಜಾಪುರದ ಆದಿಲ್ ಷಾಹಿಗಳ ವಶವಾಗುತ್ತದೆ ಅವರ ಪರವಾಗಿ ಶಿವಾಜಿ ಮಹಾರಾಜರ ತಂದೆ ಶಹಾಜಿ ರಾಜೆ ಭೋಸ್ಲೆ ರವರ ಆಳ್ವಿಕೆಯಲ್ಲಿ ಇರುತ್ತದೆ 1664 ಶಹಾಜಿ ಮರಣದ ನಂತರ ಅವರ ಮಗ ವೆಂಕೋಜಿ ರವರ ಆಳ್ವಿಕೆಗೆ ಒಳಪಡುತ್ತದೆ.

  • 1756 ರಲ್ಲಿ ಹೊಸಕೋಟೆ ಮೈಸೂರು ಸಂಸ್ಥಾನಕ್ಕೆ ಸೇರುತ್ತದೆ
  • 1831-1881 ರ ವರಗೆ ಮೈಸೂರು ಸಂಸ್ಥಾನ ಬ್ರಿಟಿಷ್ ಆಳ್ವಿಕೆಗೆ ಒಳಪಟ್ಟಿರುತ್ತದೆ.
  • 1947 ಆಗಸ್ಟ್ 15 ರಂದು ಭಾರತಕ್ಕೆ ಸ್ವಾತಂತ್ರ್ಯ ಗೊಂಡ ನಂತರ ಶ್ರೀ ಜಯಚಾಮರಾಜ ಒಡೆಯರ್ ಮೈಸೂರು ರಾಜ್ಯದ ಆಡಳಿತ kc ರೆಡ್ಡಿ ರವರಿಗೆ ಅಧಿಕಾರ ಹಸ್ತಾಂತರಿಸಿದರು ಅದರೊಂದಿಗೆ ಹೊಸಕೋಟೆಯು ಮೈಸೂರು ಸಂಸ್ಥಾನದೊಂದಿಗೆ ಕರ್ನಾಟಕಕ್ಕೆ ಸೇರಿತು.

ಈ ಮಾಹಿತಿಯನ್ನು ಡಾ ರವಿಕುಮಾರ್ ರವರ ಶಾಸನಗಳ ಆಧಾರದಲ್ಲಿ ಹೊಸಕೋಟೆ ಎನ್ನುವ ಲೇಖನದ ಮೂಲಕ ನೀಡಲಾಗಿದೆ

ನಿಮ್ಮ ಪುರುಷೋತ್ತಮ್ 9886842756

  1. ನಮ್ಮಹೊಸಕೋಟೆ
  2. ಹೊಸಕೋಟೆಸಮಗ್ರಇತಿಹಾಸ

ಭೌಗೋಳಿಕ

ಹೊಸಕೋಟೆಯು ೧೩.೦೭ ಉತ್ತರ ಅಕ್ಷಾಂಶ ಮತ್ತು ೭೭.೮ ಪೂರ್ವ ರೇಖಾಂಶ ( 13.07° N 77.8° E )ದಲ್ಲಿದೆ. ಅದರ ಸರಾಸರಿ ಎತ್ತರವು ಸಮುದ್ರಮಟ್ಟದಿಂದ ೮೭೫  ಮೀಟರ್ಗಳು ಅಥವಾ ೨೮೭೦  ಅಡಿಗಳು.

ಸಂಪರ್ಕ

ಹೊಸಕೋಟೆಯು ಎನ್‌ಹೆಚ್ ೪ ರಲ್ಲಿ ಇದ್ದು ಬೆಂಗಳೂರು ನಗರದಿಂದ ಸುಮಾರು ೨೨.೩ ಕಿ.ಮೀ. ದೂರದಲ್ಲಿದ್ದು , ಅಲ್ಲಿಗೆ ಬೆಂಗಳೂರಿನಿಂದ ಬಿ.ಎಂ.ಟಿ.ಸಿ ಮತ್ತು ಕ.ರಾ.ರ.ಸಾ.ಸಂ ಗಳ ಬಹಳಷ್ಟು ಬಸ್ಸುಗಳ ಸೌಲಭ್ಯ ಇದೆ. ಬೆಂಗಳೂರಿನಿಂದ ತಮಿಳುನಾಡಿನ ರಾಜಧಾನಿ ಚೆನ್ನೈಗೆ ರಾಷ್ಟ್ರೀಯ ಹೆದ್ದಾರಿ ೪ (ಹಳೆ ಮದ್ರಾಸ್ ರಸ್ತೆ) ಸಂಪರ್ಕವನ್ನು ಕಲ್ಪಿಸುತ್ತದೆ ಹಾಗೆ ಬೆಂಗಳೂರಿನಿಂದ ಆಂಧ್ರಪ್ರದೇಶದ ಹೊಸ ರಾಜಧಾನಿ ಅಮರಾವತಿಗೆ ಮುಖ್ಯ ಸಂಪರ್ಕವನ್ನು ಕಲ್ಪಿಸುತ್ತದೆ ಕೃಷ್ಣರಾಜಪುರ ಮತ್ತು ವೈಟ್‌ಫೀಲ್ಡ್ ನಿಲ್ದಾಣಗಳು ಹತ್ತಿರದ ರೇಲ್ವೆ ನಿಲ್ದಾಣಗಳು.

ಜನಸಂಖ್ಯಾ ಮಾಹಿತಿ

೨೦೦೧ರ ಭಾರತೀಯ ಜನಗಣತಿGRIndiaಯ ಪ್ರಕಾರ , ಹೊಸಕೋಟೆಯ ಜನಸಂಖ್ಯೆ ೩೬,೩೩೩ ಇತ್ತು . ಗಂಡಸರು ಜನಸಂಖ್ಯೆಯ ೫೨% ರಷ್ಟೂ ಹೆಂಗಸರು ೪೮% ರಷ್ಟೂ ಇದ್ದರು. ಹೊಸಕೋಟೆಯ ಸರಾಸರಿ ಸಾಕ್ಷರತೆ ೭೦% ಇದ್ದು ಇದು ದೇಶದ ಸರಾಸರಿಯಾದ ೫೯.೫% ಕ್ಕಿಂದ ಹೆಚ್ಚಾಗಿದೆ. ಗಂಡಸರ ಸಾಕ್ಷರತೆ ೭೪% ಮತ್ತು ಹೆಂಗಸರದು ೬೫%. ಹೊಸಕೋಟೆಯ ಜನಸಂಖ್ಯೆಯ ೧೨% ಭಾಗವು ೬ ವರ್ಷಕ್ಕಿಂತ ಕಡಿಮೆಯವರದು.

ಶಿಕ್ಷಣ ಸಂಸ್ಥೆಗಳು

ಅನೇಕ ಖಾಸಗಿ ಮತ್ತು ಸರಕಾರೀ ಶಿಕ್ಷಣ ಸಂಸ್ಥೆಗಳು ಹೊಸಕೋಟೆಯಲ್ಲಿ ಇವೆ. ಇಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನಾ ಸಂಸ್ಥೆ (CREST) ಮತ್ತು ಭಾರತೀಯ ಖಭೌತಶಾಸ್ತ್ರ ಸಂಸ್ಥೆಗಳೂ ಇವೆ.

  • ಪದವಿಪೂರ್ವ ಶಿಕ್ಷಣ (11 and 12)
    • ಸರಕಾರಿ ಕಾಲೇಜು, ಹೊಸಕೋಟೆ

  • D.Ed College (Diploma)
    • R.C.N.C Education trust

    • ಚ್, Hoskote

  • Primary Schools (KG-7)
    • Government Primary School,Kolathur
    • Government Girls midle School
    • Bright School
    • Citizen
    • Fathima
    • Sri Vivekananda Vidya Kendra
    • Government Primary School
    • Om Shree Public school

    • Government Primary School Doddagattiganabbe
    • Government High School Doddagattiganabbe

ಪ್ರಮುಖ ವ್ಯಕ್ತಿಗಳು

ಸಾಹಿತ್ಯ

ಬ್ಯಾಂಕುಗಳು

ಉಲ್ಲೇಖಗಳು

Tags:

ಹೊಸಕೋಟೆ ಭೌಗೋಳಿಕಹೊಸಕೋಟೆ ಸಂಪರ್ಕಹೊಸಕೋಟೆ ಜನಸಂಖ್ಯಾ ಮಾಹಿತಿಹೊಸಕೋಟೆ ಶಿಕ್ಷಣ ಸಂಸ್ಥೆಗಳುಹೊಸಕೋಟೆ ಪ್ರಮುಖ ವ್ಯಕ್ತಿಗಳುಹೊಸಕೋಟೆ ಉಲ್ಲೇಖಗಳುಹೊಸಕೋಟೆಕರ್ನಾಟಕಬೆಂಗಳೂರು ಗ್ರಾಮಾಂತರ ಜಿಲ್ಲೆಭಾರತ

🔥 Trending searches on Wiki ಕನ್ನಡ:

ಭರತ-ಬಾಹುಬಲಿದ್ವಿರುಕ್ತಿಮೊಘಲ್ ಸಾಮ್ರಾಜ್ಯಸಮರ ಕಲೆಗಳುಕರ್ನಾಟಕ ವಿಶ್ವವಿದ್ಯಾಲಯಭಾರತೀಯ ಜನತಾ ಪಕ್ಷಕದಂಬ ಮನೆತನಗಿಡಮೂಲಿಕೆಗಳ ಔಷಧಿವಾಣಿವಿಲಾಸಸಾಗರ ಜಲಾಶಯಸಾಮಾಜಿಕ ಸಮಸ್ಯೆಗಳುರಾಮ್ ಮೋಹನ್ ರಾಯ್ಗೌತಮ ಬುದ್ಧಹಲ್ಮಿಡಿಏಡ್ಸ್ ರೋಗಜ್ಯೋತಿಷ ಶಾಸ್ತ್ರರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಕೊಬ್ಬರಿ ಎಣ್ಣೆಮಲ್ಲಿಕಾರ್ಜುನ್ ಖರ್ಗೆಇತಿಹಾಸಕರ್ನಾಟಕದ ಸಂಸ್ಕೃತಿರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತುಕಾರಡಗಿಬಿದಿರುಮಿಂಚುಹೊಯ್ಸಳೇಶ್ವರ ದೇವಸ್ಥಾನಕಲ್ಯಾಣಿಕಾಂಕ್ರೀಟ್ಡಿ. ದೇವರಾಜ ಅರಸ್ವಾಲ್ಮೀಕಿಭಾರತೀಯ ಮೂಲಭೂತ ಹಕ್ಕುಗಳುಕನ್ನಡಪ್ರಭಕರ್ನಾಟಕದ ಇತಿಹಾಸವಿವಾಹಭಾರತದ ಸ್ವಾತಂತ್ರ್ಯ ಚಳುವಳಿಮೂಲಭೂತ ಕರ್ತವ್ಯಗಳುಅನುಭವ ಮಂಟಪವಿಧಾನ ಪರಿಷತ್ತುಜನ್ನಸುಭಾಷ್ ಚಂದ್ರ ಬೋಸ್ಒಂದನೆಯ ಮಹಾಯುದ್ಧಮಧುಮೇಹಮಾನವ ಸಂಪನ್ಮೂಲ ನಿರ್ವಹಣೆಭಾರತದಲ್ಲಿನ ಶಿಕ್ಷಣಶೈಕ್ಷಣಿಕ ಮನೋವಿಜ್ಞಾನರಚಿತಾ ರಾಮ್ಭಾರತೀಯ ಕಾವ್ಯ ಮೀಮಾಂಸೆಮಾರುತಿ ಸುಜುಕಿವೀರಗಾಸೆನಾಗಚಂದ್ರಡಾ ಬ್ರೋಅರ್ಥಶಾಸ್ತ್ರಪ್ಯಾರಾಸಿಟಮಾಲ್ಬ್ರಹ್ಮಚರ್ಯಪರಶುರಾಮಕನ್ನಡ ಅಭಿವೃದ್ಧಿ ಪ್ರಾಧಿಕಾರಕೇಂದ್ರಾಡಳಿತ ಪ್ರದೇಶಗಳುಶಿಶುನಾಳ ಶರೀಫರುಮೈಸೂರುದೆಹಲಿ ಸುಲ್ತಾನರುರಾಜ್‌ಕುಮಾರ್ಲೋಕಸಭೆಶ್ರೀ ರಾಘವೇಂದ್ರ ಸ್ವಾಮಿಗಳುವಡ್ಡಾರಾಧನೆದರ್ಶನ್ ತೂಗುದೀಪ್ನೇಮಿಚಂದ್ರ (ಲೇಖಕಿ)ಸೂಫಿಪಂಥಕನ್ನಡ ಜಾನಪದದ್ವಂದ್ವ ಸಮಾಸಸಮಾಜ ವಿಜ್ಞಾನಮಂಜುಳಹಣರಾಧಿಕಾ ಗುಪ್ತಾಅನುಪಮಾ ನಿರಂಜನಹೊಯ್ಸಳ ವಾಸ್ತುಶಿಲ್ಪಪ್ಲಾಸಿ ಕದನ🡆 More