ಹರಿವಂಶ ಸಂಸ್ಕೃತ ಸಾಹಿತ್ಯದ ಒಂದು ಪ್ರಮುಖ ಕೃತಿ, ಮತ್ತು ಬಹುತೇಕ ಅನುಷ್ಟುಭ್ ಛಂದಸ್ಸಿನಲ್ಲಿ ೧೬,೩೭೪ ಶ್ಲೋಕಗಳನ್ನು ಹೊಂದಿದೆ.
ಈ ಪಠ್ಯವನ್ನು ಹರಿವಂಶ ಪುರಾಣವೆಂದೂ ಕರೆಯಲಾಗುತ್ತದೆ. ಈ ಪಠ್ಯವು ಮಹಾಭಾರತಕ್ಕೆ ಖಿಲ (ಅನುಬಂಧ) ಎಂದು ನಂಬಲಾಗಿದೆ ಮತ್ತು ಸಾಂಪ್ರದಾಯಿಕವಾಗಿ ವೇದವ್ಯಾಸರಿಗೆ ಆರೋಪಿಸಲಾಗಿದೆ.
This article uses material from the Wikipedia ಕನ್ನಡ article ಹರಿವಂಶ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.