ಹಟ್ಟಿಅಂಗಡಿ: ಭಾರತ ದೇಶದ ಗ್ರಾಮಗಳು

ಹಟ್ಟಿಅಂಗಡಿ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಒಂದು ಹಳ್ಳಿ.

ಈ ಹಳ್ಳಿಯನ್ನು ಹಟ್ಟಿಯಂಗಡಿ ಎಂದು ಕೂಡ ಕರೆಯುತ್ತಾರೆ. ಇಲ್ಲಿರುವ ಶ್ರೀ ಸಿದ್ದಿ ವಿನಾಯಕ ದೇವಸ್ಥಾನವು ತುಂಬಾ ಪ್ರಸಿದ್ದವಾಗಿರುತ್ತಾದೆ. ಹಟ್ಟಿಅಂಗಡಿಯಲ್ಲಿ ಜೈನ ಬಸದಿ, ಗೋಪಾಲಕೃಷ್ಣ , ಲೋಕನಾಥೇಶ್ವರ, ಮಾರಲದೇವಿ, ಶಂಕರನಾರಾಯಣ, ಶಿವಮುನೀಶ್ವರ, ಏಕನಾಥೇಶ್ವರ ಮತ್ತು ಶ್ಯಕ್ತರ ಬ್ರಹ್ಮ ದೇವಸ್ಥಾನಗಳು ಕೂಡ ನೋಡಲು ಸಿಗುತ್ತವೆ.

ಹಟ್ಟಿಅಂಗಡಿ
ಹಟ್ಟಿಯಂಗಡಿ
ಹಳ್ಳಿ

ಇತಿಹಾಸ

ಹಟ್ಟಿಅಂಗಡಿಯು ಆಳುಪ ರಾಜನ ಆಳ್ವಿಕೆ ಕಾಲದಲ್ಲಿ ತುಳುನಾಡ ರಾಜಧಾನಿಯಾಗಿತ್ತು. ಇಂದು ಇದು ಒಂದು ಹಳ್ಳಿಯಾಗಿ ವರಾಹಿ ನದಿಯ ತೀರದಲ್ಲಿ ತನ್ನ ಆಕರ್ಷಣೆಯನ್ನು ಕಳೆದುಕೊಳ್ಳದೆ ಇದೆ. ವರಾಹಿ ನದಿಯ ತೀರದಲ್ಲಿ ಇರುವ ಅರಮನೆ ಹಾಡಿಯಲ್ಲಿ ಮೊದಲು ಆಳುಪ ರಾಜರ ಅರಮನೆ ಇತ್ತು.

ಇಲ್ಲಿಗೆ ತಲುಪುವುದು ಹೇಗೆ

  1. ರಸ್ತೆ ಮಾರ್ಗ: ಕುಂದಾಪುರದಿಂದ ಇಲ್ಲಿಗೆ ಖಾಸಗಿ ಸಾರಿಗೆ ವ್ಯವಸ್ಥೆ ಇರುತ್ತದೆ. ಕುಂದಾಪುರದಿಂದ ೮ ಕಿ.ಮೀ.
  2. ಹತ್ತಿರದ ರೈಲ್ವೆ ನಿಲ್ದಾಣ: ಕುಂದಾಪುರ (ಕೊಂಕಣ ರೈಲ್ವೆ ).
  3. ಹತ್ತಿರದ ವಿಮಾನ ನಿಲ್ದಾಣ: ಬಜಪೆ ವಿಮಾನ ನಿಲ್ದಾಣ, ಮಂಗಳೂರು

Tags:

ಉಡುಪಿಕುಂದಾಪುರ

🔥 Trending searches on Wiki ಕನ್ನಡ:

ರಾಜ್‌ಕುಮಾರ್ಖಂಡಕಾವ್ಯವರ್ಲ್ಡ್ ವೈಡ್ ವೆಬ್ಸಮಾಸಕಿರಗೂರಿನ ಗಯ್ಯಾಳಿಗಳು (ಪುಸ್ತಕ)ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕನ್ನಡ ಗುಣಿತಾಕ್ಷರಗಳುಎಸ್.ಜಿ.ಸಿದ್ದರಾಮಯ್ಯಮಂತ್ರಾಲಯಕುಟುಂಬಭಾರತೀಯ ಭೂಸೇನೆವೃತ್ತಪತ್ರಿಕೆರೇಣುಕಮಧ್ವಾಚಾರ್ಯಕೆ. ಎಸ್. ನರಸಿಂಹಸ್ವಾಮಿಮದುವೆಮೆಕ್ಕೆ ಜೋಳನೀನಾದೆ ನಾ (ಕನ್ನಡ ಧಾರಾವಾಹಿ)೨೦೧೬ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಭಾರತಪುನೀತ್ ರಾಜ್‍ಕುಮಾರ್ಜೈನ ಧರ್ಮವಸಾಹತುರಮ್ಯಾಆಮದು ಮತ್ತು ರಫ್ತುರತನ್ ನಾವಲ್ ಟಾಟಾನಾಗಮಂಡಲ (ಚಲನಚಿತ್ರ)ಸಂಧಿಅಶೋಕನ ಶಾಸನಗಳುಜೀವವೈವಿಧ್ಯಹಾಗಲಕಾಯಿರಾಷ್ಟ್ರೀಯ ಶಿಕ್ಷಣ ನೀತಿಭಾರತದ ಮಾನವ ಹಕ್ಕುಗಳುಆಯ್ಕಕ್ಕಿ ಮಾರಯ್ಯಕರ್ನಾಟಕ ಲೋಕಸೇವಾ ಆಯೋಗನಿರ್ವಹಣೆ ಪರಿಚಯಜಲ ಮಾಲಿನ್ಯಹನುಮಂತಕಾಂತಾರ (ಚಲನಚಿತ್ರ)ತ್ರಿಪದಿಭಾಷೆಪ್ರೇಮಾಪಾಲಕ್ರಾಮಾಯಣಹ್ಯಾಲಿ ಕಾಮೆಟ್ವಚನ ಸಾಹಿತ್ಯದ್ರವ್ಯ ಸ್ಥಿತಿಕೊರೋನಾವೈರಸ್ಅ.ನ.ಕೃಷ್ಣರಾಯಸಾವಯವ ಬೇಸಾಯಬ್ಯಾಂಕು ಮತ್ತು ಗ್ರಾಹಕ ಸಂಬಂಧಅಕ್ಬರ್ವಿರಾಟ್ ಕೊಹ್ಲಿಭಾರತೀಯ ಧರ್ಮಗಳುಭಾರತದ ಸಂವಿಧಾನಹೈಡ್ರೊಕ್ಲೋರಿಕ್ ಆಮ್ಲದಖ್ಖನ್ ಪೀಠಭೂಮಿವಸಾಹತು ಭಾರತRX ಸೂರಿ (ಚಲನಚಿತ್ರ)ನೀರಾವರಿಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯಕುವೆಂಪುಸಂಗೀತ ವಾದ್ಯಭಾರತದ ರಾಷ್ಟ್ರಪತಿಗಳ ಪಟ್ಟಿಪಂಪಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಸಜ್ಜೆಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ನಿರುದ್ಯೋಗಕನ್ನಡ ಕಾಗುಣಿತರಾಜ್ಯಗಳ ಪುನರ್ ವಿಂಗಡಣಾ ಆಯೋಗಮಧುಮೇಹಡಿಜಿಲಾಕರ್ಭಾರತೀಯ ನೌಕಾಪಡೆವರ್ಣತಂತು (ಕ್ರೋಮೋಸೋಮ್)ಹದಿಬದೆಯ ಧರ್ಮವಿಕಿಪೀಡಿಯಅರಿಸ್ಟಾಟಲ್‌🡆 More