ಹಂಬಲ್ ಪೊಲಿಟಿಷಿಯನ್ ನಾಗರಾಜ್

ಹಂಬಲ್ ಪೊಲಿಟಿಷಿಯನ್ ನಾಗರಾಜ್   ಸಾದ್ ಖಾನ್ ಬರೆದು ನಿರ್ದೇಶಿಸಿರುವ ಕನ್ನಡ ಹಾಸ್ಯ ಚಲನಚಿತ್ರ.

ರಾಜಕಾರಣಿ ನಾಗರಾಜ್ ಪಾತ್ರದಲ್ಲಿ ದಾನಿಶ್ ಸೇಠ್ ನಟಿಸಿದ್ದಾರೆ.ಈ ಪಾತ್ರವನ್ನು ಸ್ವತಃ  ದಾನಿಶ್ ಅವರೇ ತಮ್ಮ ರೇಡಿಯೋ ಕಾರ್ಯಕ್ರಮಗಳಲ್ಲಿ  ಸೃಷ್ಟಿಸಿದ್ದರು. ಪುಷ್ಕರ ಮಲ್ಲಿಕಾರ್ಜುನಯ್ಯ, ಹೇಮಂತ್ ರಾವ್ ಮತ್ತು ರಕ್ಷಿತ್ ಶೆಟ್ಟಿ ಅವರು ಪುಷ್ಕರ್ ಫಿಲ್ಮ್ಸ್, ಲಾಸ್ಟ್ & ಫೌಂಡ್ ಫಿಲ್ಮ್ಸ್ ಮತ್ತು ಪರಂವಾಹ್  ಸ್ಟುಡಿಯೋಸ್  ಮೂಲಕ ಈ ಚಿತ್ರ ನಿರ್ಮಿಸಿದ್ದಾರೆ. 

ಹಂಬಲ್ ಪೊಲಿಟಿಷಿಯನ್ ನಾಗರಾಜ್
ನಿರ್ದೇಶನಸಾದ್ ಖಾನ್
ನಿರ್ಮಾಪಕಪುಷ್ಕರ ಮಲ್ಲಿಖಾರ್ಜುನಯ್ಯ
ಹೆಮಂತ್ ರಾವ್
ರಕ್ಷಿತ್ ಶೆಟ್ಟಿ
ಲೇಖಕದಾನಿಶ್ ಸೇಠ್
ಚಿತ್ರಕಥೆಸಾದ್ ಖಾನ್
ಪಾತ್ರವರ್ಗದಾನಿಶ್ ಸೇಠ್
ವಿಜಯ್ ಚೆಂಡೂರ್
ಸುಮುಖಿ ಸುರೇಶ್
ರೋಜರ್ ನಾರಾಯಣ್
ಶೃತಿ ಹರಿಹರನ್
ಶ್ರೀನಿವಾಸ್ ಪ್ರಭು
ಸಂಗೀತಶ್ರೀಚರಣ್ ಪಕಲ
ಜೀತ್ ಸಿಂಗ್
ಡಿಜೆ ಜಸ್ಮಿತ್
ಪ್ರಜ್ವಲ್ ಪೈ

ಛಾಯಾಗ್ರಹಣಕರ್ಮ್ ಚಾವ್ಲ
ಸಂಕಲನಜಗದೀಶ್
ರಾಮ್ ಸಬಾರೆ
ಚಾಂದ್ನಿ ಅಸ್ನಾನಿ
ಸ್ಟುಡಿಯೋಪುಷ್ಕರ್ ಫಿಲ್ಮ್ಸ್
ಲಾಸ್ಟ್ & ಫೌಂಡ್ ಫಿಲ್ಮ್ಸ್
ಪರಂವಃ ಸ್ಟುಡಿಯೋಸ್
ವಿತರಕರು2h 25m
ಬಿಡುಗಡೆಯಾಗಿದ್ದು
  • ಜನವರಿ 12, 2018 (2018-01-12)
ದೇಶಭಾರತ
ಭಾಷೆಕನ್ನಡ

ಈ ಚಿತ್ರವು ಭಾರತದಲ್ಲಿ 2018 ರ ಜನವರಿ 12 ರಂದು ಬಿಡುಗಡೆಯಾಯಿತು ಮತ್ತು ಯುಎಸ್ಎ, ಜರ್ಮನಿ ಮತ್ತು ಆಸ್ಟ್ರೇಲಿಯಾದಲ್ಲಿ 26 ನೇ ಜನವರಿ ಹೊತ್ತಿಗೆ ಬಿಡುಗಡೆಗೊಳ್ಳಲಿದೆ

ಪಾತ್ರವರ್ಗ

  • ಹಂಬಲ್ ಪಾಲಿಟಿಶಿಯನ್ ನೋಗ್ರಾಜ್ ಆಗಿ ದಾನಿಶ್ ಸೇಠ್, ಇವರು ಚುನಾವಣೆಯಲ್ಲಿ ಶಾಸಕರಾಗಲು ಶ್ರಮಿಸುತ್ತಿದ್ದಾರೆ
  • ಮಂಜುನಾಥ್ ಆಗಿ ವಿಜಯ್ ಚಂದೂರ್, ನೊಗ್ರಾಜ್ ಅವರ  ಸಹಾಯಕ
  • ಸುಮಖಿ ಸುರೇಶ್  ಲಾವಣ್ಯ ಪಾತ್ರದಲ್ಲಿ, ನೊಗ್ರಾಜ್ ಪತ್ನಿ
  • ಅರುಣ್ ಪಾಟೀಲ್ ಆಗಿ ರೋಜರ್ ನಾರಾಯಣ್ , ಪ್ರಾಮಾಣಿಕ ರಾಜಕಾರಣಿ 
  •  ರಮಾ ಆಗಿ ಶೃತಿ ಹರಿಹರನ್, ಅರುಣ್ ಪಾಟೀಲ್ ಅವರ ಹೆಂಡತಿ
  • ಸೆಖ್ರೆಟರಿ ಭಟ್ ಆಗಿ ರಘು ರಮನ್ಕೊಪ್ಪ ,ನೊಗ್ರಾಜ್ಗೆ ಸಹಾಯ ಮಾಡುವ ಸಲಿಂಗಕಾಮಿ ರಾಜಕಾರಣಿ  
  • ಜಗತ್ಪ್ರಭು ಎಫ್ ಕುಮಾರ್ ಆಗಿ ಹನುಮಂತೆ ಗೌಡ
  • ಶಂಕರ್ ಆಗಿ ಪ್ರಮೊದ್ ಶೆಟ್ಟಿ
  • ಪುನೀತ್ ರಾಜ್ಕುಮಾರ್ , ಒಂದು ಕಿರು ಪಾತ್ರದಲ್ಲಿ ಕಾರ್ಯಕ್ರಮವೊಂದರ ಮುಖ್ಯ ಅತಿಥಿಯಾಗಿ  ನಟಿಸಿದ್ದಾರೆ

ಉಲ್ಲೇಖಗಳು

Tags:

ರಕ್ಷಿತ್ ಶೆಟ್ಟಿ (ನಟ)

🔥 Trending searches on Wiki ಕನ್ನಡ:

ಕ್ರೈಸ್ತ ಧರ್ಮಐಹೊಳೆಪರಿಸರ ವ್ಯವಸ್ಥೆವಿಷುವತ್ ಸಂಕ್ರಾಂತಿಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳುರಾಷ್ಟ್ರೀಯತೆರವಿಚಂದ್ರನ್ಕಪ್ಪೆಸಲಗ (ಚಲನಚಿತ್ರ)ಭಾಷೆಸಸ್ಯಇಮ್ಮಡಿ ಪುಲಕೇಶಿಮೀನುಜಲ ಮಾಲಿನ್ಯವಿತ್ತೀಯ ನೀತಿಜಿ.ಪಿ.ರಾಜರತ್ನಂಅಸಹಕಾರ ಚಳುವಳಿನಾಗಮಂಡಲ (ಚಲನಚಿತ್ರ)ತೆಂಗಿನಕಾಯಿ ಮರಮಹಾತ್ಮ ಗಾಂಧಿಪ್ರೇಮಾಭೌಗೋಳಿಕ ಲಕ್ಷಣಗಳುಟಿ.ಪಿ.ಕೈಲಾಸಂಡೊಳ್ಳು ಕುಣಿತವಿದ್ಯುಲ್ಲೇಪಿಸುವಿಕೆಕರ್ಣಾಟ ಭಾರತ ಕಥಾಮಂಜರಿಸೌರಮಂಡಲದರ್ಶನ್ ತೂಗುದೀಪ್ಕರ್ನಾಟಕ ಲೋಕಸೇವಾ ಆಯೋಗಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಪಂಪಮಾನ್ಸೂನ್ಅಂಬಿಗರ ಚೌಡಯ್ಯಸಂಚಿ ಹೊನ್ನಮ್ಮಭಾರತೀಯ ಸ್ಟೇಟ್ ಬ್ಯಾಂಕ್ನಿರ್ವಹಣೆ ಪರಿಚಯದಲಿತಕ್ರೀಡೆಗಳುಹದಿಹರೆಯವಿನಾಯಕ ಕೃಷ್ಣ ಗೋಕಾಕಜಾನಪದಪ್ರತಿಫಲನನೀರಿನ ಸಂರಕ್ಷಣೆಗ್ರಾಮಗಳುರಾಗಿಕುಕ್ಕೆ ಸುಬ್ರಹ್ಮಣ್ಯ ದೇವಾಲಯಸ್ವಾತಂತ್ರ್ಯವೇಗವಿಮರ್ಶೆಉತ್ತರ ಕರ್ನಾಟಕತ್ರಿಪದಿಸಾವಿತ್ರಿಬಾಯಿ ಫುಲೆಕಿತ್ತಳೆಜೇನು ಹುಳುಭಾರತೀಯ ನದಿಗಳ ಪಟ್ಟಿಚಿತ್ರದುರ್ಗ ಕೋಟೆಶಬರಿಲಾರ್ಡ್ ಕಾರ್ನ್‍ವಾಲಿಸ್ಪ್ರಜಾಪ್ರಭುತ್ವವರ್ಲ್ಡ್ ವೈಡ್ ವೆಬ್ಹೃದಯಪರೀಕ್ಷೆವಾಣಿಜ್ಯೋದ್ಯಮಭಾರತದ ನದಿಗಳುನೀನಾದೆ ನಾ (ಕನ್ನಡ ಧಾರಾವಾಹಿ)ಅಕ್ಷಾಂಶ ಮತ್ತು ರೇಖಾಂಶದಶಾವತಾರಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯಕೆ. ಎಸ್. ನರಸಿಂಹಸ್ವಾಮಿದುಗ್ಧರಸ ಗ್ರಂಥಿ (Lymph Node)ಚದುರಂಗ (ಆಟ)ಕರ್ಣಟೊಮೇಟೊಉತ್ತರ ಐರ್ಲೆಂಡ್‌‌ತಾಳೀಕೋಟೆಯ ಯುದ್ಧಕನ್ನಡಭಾರತೀಯ ಸಂಸ್ಕೃತಿ🡆 More