Rajakumarkannada

ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.

Joined ೮ ನವೆಂಬರ್ ೨೦೨೦
Rajakumarkannada
ನಮಸ್ಕಾರ Rajakumarkannada

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~


-- ಕನ್ನಡ ವಿಕಿ ಸಮುದಾಯ (ಚರ್ಚೆ) ೦೩:೪೨, ೮ ನವೆಂಬರ್ ೨೦೨೦ (UTC)

Tags:

ವಿಕಿಪೀಡಿಯ:ಸಮುದಾಯ ಪುಟ

🔥 Trending searches on Wiki ಕನ್ನಡ:

ಎರಡನೇ ಮಹಾಯುದ್ಧಶ್ರೀ ರಾಘವೇಂದ್ರ ಸ್ವಾಮಿಗಳುಡಿ.ಎಸ್.ಕರ್ಕಿಸೀತೆರಾಜ್ಯಗಳ ಪುನರ್ ವಿಂಗಡಣಾ ಆಯೋಗಕೋಲಾರಕಂದಮಲ್ಲಿಕಾರ್ಜುನ ಜ್ಯೋತಿರ್ಲಿಂಗವಾಣಿವಿಲಾಸಸಾಗರ ಜಲಾಶಯಅವತಾರಕೆ. ಎಸ್. ನಿಸಾರ್ ಅಹಮದ್ಭಾರತದ ವಿಜ್ಞಾನಿಗಳುಕೂಡಲ ಸಂಗಮಭೂಕಂಪಬಸವರಾಜ ಬೊಮ್ಮಾಯಿಶ್ಯೆಕ್ಷಣಿಕ ತಂತ್ರಜ್ಞಾನಹನುಮಂತಶ್ರುತಿ (ನಟಿ)ಸರ್ವಜ್ಞಭಾರತೀಯ ರಿಸರ್ವ್ ಬ್ಯಾಂಕ್ಭಾರತೀಯ ಭಾಷೆಗಳುಪಶ್ಚಿಮ ಬಂಗಾಳಚದುರಂಗದ ನಿಯಮಗಳುಕೊತ್ತುಂಬರಿಕೆ.ಎಲ್.ರಾಹುಲ್ಜವಾಹರ‌ಲಾಲ್ ನೆಹರುಅಟಲ್ ಬಿಹಾರಿ ವಾಜಪೇಯಿನಾಗಠಾಣ ವಿಧಾನಸಭಾ ಕ್ಷೇತ್ರಕೈಗಾರಿಕೆಗಳುದೇಶಗಳ ವಿಸ್ತೀರ್ಣ ಪಟ್ಟಿಸಂಗೀತಭಾರತದ ಉಪ ರಾಷ್ಟ್ರಪತಿಒಗಟುಮಾನವನ ವಿಕಾಸಮಕ್ಕಳ ಉಚಿತ ಹಾಗು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಸಿದ್ದಲಿಂಗಯ್ಯ (ಕವಿ)ರೈತವಾರಿ ಪದ್ಧತಿಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಎಚ್‌.ಐ.ವಿ.ಕೈಗಾರಿಕಾ ಕ್ರಾಂತಿಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಕವಿರಾಜಮಾರ್ಗವಿಜಯಪುರ ಜಿಲ್ಲೆಯ ವಿಧಾನ ಸಭಾ ಕ್ಷೇತ್ರಗಳುಮುಖ್ಯ ಪುಟಊಳಿಗಮಾನ ಪದ್ಧತಿಕೊಳ್ಳೇಗಾಲಶಿಶುನಾಳ ಶರೀಫರುಗ್ರೀಕ್ ಪುರಾಣ ಕಥೆವಿಮರ್ಶೆಬಸವೇಶ್ವರಶೃಂಗೇರಿವಿ. ಕೃ. ಗೋಕಾಕಮಂಜುಳಕಾರವಾರಭಾರತದ ಚುನಾವಣಾ ಆಯೋಗನೈಸರ್ಗಿಕ ಸಂಪನ್ಮೂಲಭಾರತೀಯ ರೈಲ್ವೆನಾನು ಅವನಲ್ಲ... ಅವಳುಮಹಾತ್ಮ ಗಾಂಧಿಜಗನ್ನಾಥ ದೇವಾಲಯಕೃಷ್ಣಚನ್ನವೀರ ಕಣವಿಭೂಮಿಗಾದೆನಾಡ ಗೀತೆವೇದಾವತಿ ನದಿಶನಿ (ಗ್ರಹ)ಸಾಯಿ ಪಲ್ಲವಿವಿಜಯದಾಸರುಬಿ.ಎಲ್.ರೈಸ್ನಾಲಿಗೆಮೊರಾರ್ಜಿ ದೇಸಾಯಿವಡ್ಡಾರಾಧನೆಸೂಪರ್ (ಚಲನಚಿತ್ರ)ನಗರೀಕರಣವೇದವ್ಯಾಸಕ್ಯುಆರ್ ಕೋಡ್ವಸಿಷ್ಠಧರ್ಮಸ್ಥಳ🡆 More