ಸಂಯುಕ್ತ ರಾಷ್ಟ್ರ ಸಚಿವಾಲಯ

ಸಂಯುಕ್ತ ರಾಷ್ಟ್ರ ಸಚಿವಾಲಯವು ವಿಶ್ವಸಂಸ್ಥೆಯ ಐದು ಪ್ರಧಾನ ಅಂಗಗಳ ಪೈಕಿ ಒಂದು ಮತ್ತು ಇದರ ನಾಯಕತ್ವವನ್ನು ವಿಶ್ವಾದ್ಯಂತ ಅಂತರರಾಷ್ಟ್ರೀಯ ಸರ್ಕಾರಿ ಅಧಿಕಾರಿಗಳ ಸಹಾಯದಿಂದ ಸಂಯುಕ್ತ ರಾಷ್ಟ್ರ ಸಂಸ್ಥೆಯ ಮಹಾಕಾರ್ಯದರ್ಶಿಯವರು ವಹಿಸುತ್ತಾರೆ.

ಇದು, ವಿಶ್ವಸಂಸ್ಥೆಯ ಅಂಗಗಳಿಗೆ ಅವುಗಳ ಸಭೆಗಳಿಗೆ ಅಗತ್ಯವಾದ ವಿಷಯಗಳ ಬಗ್ಗೆ ಅಧ್ಯಯನಗಳು, ಮಾಹಿತಿ, ಮತ್ತು ಸೌಕರ್ಯಗಳನ್ನು ಒದಗಿಸುತ್ತದೆ. ಅದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ, ವಿಶ್ವಸಂಸ್ಥೆಯ ಮಹಾಸಭೆ, ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿ, ಮತ್ತು ವಿಶ್ವಸಂಸ್ಥೆಯ ಇತರ ಸಂಘಗಳ ನಿರ್ದೇಶದಂತೆ ವಹಿಸಲ್ಪಟ್ಟ ಕಾರ್ಯಗಳನ್ನೂ ನೆರವೇರಿಸುತ್ತದೆ.

ಗುಟೆರಸ್‌ ಮಹಾಕಾರ್ಯದರ್ಶಿ

  • ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಪೋರ್ಚುಗೀಸ್‌ನ ಮಾಜಿ ಪ್ರಧಾನಿ ಅಂಟೊನಿಯೊ ಗುಟೆರಸ್‌ ೧೨-೧೨-೨೦೧೬ ಸೋಮವಾರ ಪ್ರಮಾಣವಚನ ಸ್ವೀಕರಿಸಿದರು. 67 ವರ್ಷದ ಗುಟೆರಸ್‌ ಅವರು ವಿಶ್ವಸಂಸ್ಥೆಯ 9ನೇ ಮಹಾ ಪ್ರಧಾನ ಕಾರ್ಯದರ್ಶಿ.

ಉಲ್ಲೇಖಗಳು


ಸಂಯುಕ್ತ ರಾಷ್ಟ್ರ ಸಂಸ್ಥೆಗಳು(ವಿಶ್ವಸಂಸ್ಥೆ) ಸಂಯುಕ್ತ ರಾಷ್ಟ್ರ ಸಚಿವಾಲಯ 

ಸಂಯುಕ್ತ ರಾಷ್ಟ್ರ ಸಂಸ್ಥೆಯ ವ್ಯವಸ್ಥೆ
ಸಾರ್ವತ್ರಿಕ ಸಭೆ | ರಕ್ಷಣಾ ಪರಿಷತ್ತು | ಆರ್ಥಿಕ ಮತ್ತು ಸಾಮಾಜಿಕ ಪರಿಷತ್ತು | ವಿಶ್ವಸ್ತ ಮಂಡಳಿ | ಸಚಿವಾಲಯ | ಅಂತರರಾಷ್ಟ್ರೀಯ ನ್ಯಾಯಸ್ಥಾನ

ಸಂಯುಕ್ತ ರಾಷ್ಟ್ರ ಸಂಕಲ್ಪಗಳು
ಸಾರ್ವತ್ರಿಕ ಸಭೆಯ ಸಂಕಲ್ಪಗಳು | ರಕ್ಷಣಾ ಪರಿಷತ್ತಿನ ಸಂಕಲ್ಪಗಳು

ಬದಲಾಯಿಸಿ

Tags:

ವಿಶ್ವಸಂಸ್ಥೆಸಂಯುಕ್ತ ರಾಷ್ಟ್ರ ಸಂಸ್ಥೆಯ ಮಹಾಕಾರ್ಯದರ್ಶಿ

🔥 Trending searches on Wiki ಕನ್ನಡ:

ಜೈನ ಧರ್ಮಕರ್ಣಕರ್ನಾಟಕ ಸಂಗೀತಭಾರತದಲ್ಲಿನ ಚುನಾವಣೆಗಳುರೋಸ್‌ಮರಿಋತುತಂತ್ರಜ್ಞಾನಮದಕರಿ ನಾಯಕಸಸ್ಯ ಜೀವಕೋಶಪ್ರತಿಧ್ವನಿಎಚ್ ನರಸಿಂಹಯ್ಯಸಂಸ್ಕೃತ ಸಂಧಿಸಾರಜನಕಎ.ಪಿ.ಜೆ.ಅಬ್ದುಲ್ ಕಲಾಂರೇಣುಕಹ್ಯಾರಿ ಪಾಟರ್ ಅಂಡ್ ದಿ ಹಾಫ್-ಬ್ಲಡ್ ಪ್ರಿನ್ಸ್ಕರಗಭತ್ತಎರಡನೇ ಮಹಾಯುದ್ಧಪ್ರೀತಿರವಿಚಂದ್ರನ್ಕರ್ನಾಟಕ ಯುದ್ಧಗಳುಹೈಡ್ರೊಕ್ಲೋರಿಕ್ ಆಮ್ಲಸಂಕರಣಯೇಸು ಕ್ರಿಸ್ತಹರಿಹರ (ಕವಿ)ಹ್ಯಾಲಿ ಕಾಮೆಟ್ಮೂಲಧಾತುಗಳ ಪಟ್ಟಿವೇಗಅಮೇರಿಕ ಸಂಯುಕ್ತ ಸಂಸ್ಥಾನಗುರುರಾಜ ಕರಜಗಿರತನ್ ನಾವಲ್ ಟಾಟಾಭಾರತೀಯ ರಿಸರ್ವ್ ಬ್ಯಾಂಕ್ಮಹಾಕಾವ್ಯಸಂಚಿ ಹೊನ್ನಮ್ಮಅಶೋಕನ ಶಾಸನಗಳುಭಾರತದ ಸಂವಿಧಾನರಾಷ್ಟ್ರೀಯತೆಜಶ್ತ್ವ ಸಂಧಿವಿಜಯದಾಸರುಸಿಂಧನೂರುಮಹಾತ್ಮ ಗಾಂಧಿನೀರುಗರ್ಭಧಾರಣೆವಲ್ಲಭ್‌ಭಾಯಿ ಪಟೇಲ್ಆದಿ ಕರ್ನಾಟಕಅಮ್ಮಯುರೇನಿಯಮ್ಭಾರತ ಬಿಟ್ಟು ತೊಲಗಿ ಚಳುವಳಿಬ್ರಿಟೀಷ್ ಸಾಮ್ರಾಜ್ಯವಿಭಕ್ತಿ ಪ್ರತ್ಯಯಗಳುಬಿಳಿ ರಕ್ತ ಕಣಗಳುಕಬಡ್ಡಿಶಾಸನಗಳುರಜನೀಕಾಂತ್ಕನಕದಾಸರುರಾಗಿಕನ್ನಡ ಛಂದಸ್ಸುವ್ಯಾಸರಾಯರುಹಾಲುಕರ್ನಾಟಕದ ಮುಖ್ಯಮಂತ್ರಿಗಳುವ್ಯಕ್ತಿತ್ವರಾಮಶನಿಶಾಂತರಸ ಹೆಂಬೆರಳುಕನ್ನಡ ರಾಜ್ಯೋತ್ಸವಪ್ಲೇಟೊಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಪ್ರಾಚೀನ ಈಜಿಪ್ಟ್‌ಭಾರತದ ರಾಷ್ಟ್ರಗೀತೆಡಿಜಿಲಾಕರ್ದಕ್ಷಿಣ ಭಾರತಮೈಗ್ರೇನ್‌ (ಅರೆತಲೆ ನೋವು)ಮಯೂರವರ್ಮಭಾರತೀಯ ಅಂಚೆ ಸೇವೆಹೈನುಗಾರಿಕೆ🡆 More