ಸಂತ ಮಾರ್ಕ್ ಕೆಥೆಡ್ರಲ್

ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ಸಿಎಸ್‌ಐ ಧರ್ಮಮಂಡಲಿಗೆ ಸೇರಿದ ಸಂತ ಮಾರ್ಕನ ಕೆಥೆಡ್ರಲ್ ೧೮೧೨ರಲ್ಲಿ ಅಸ್ತಿತ್ವಕ್ಕೆ ಬಂತು.

ಯೇಸುಕ್ರಿಸ್ತನ ಹನ್ನೆರಡು ಶಿಷ್ಯರಲ್ಲಿ ಒಬ್ಬನಾದ ಮಾರ್ಕನ ಹೆಸರಿನ ಈ ಚರ್ಚು ಇಂಗ್ಲಿಷ್ ವಾಸ್ತುವಿನಂತಿದ್ದು ದೊಡ್ಡದಾದ ಗುಮ್ಮಟ ಹೊಂದಿದೆ. ಪ್ರಶಾಂತ ಒಳಾವರಣದ ಗೋಡೆಗಳ ಮೇಲಿನ ಬಿಲ್ಗಾರ ಪ್ರತಿಮೆಗಳು ಚರ್ಚಿನ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ. ಮಧುರ ದನಿಯ ಗಂಟೆಗಳಿಂದ ಸಜ್ಜುಗೊಂಡ ಈ ಗುಡಿಯು ೧೭ನೇ ಶತಮಾನದ ಪೌಲನ ಕೆಥೆಡ್ರಲ್ಅನ್ನು ಹೋಲುತ್ತದೆ. ೧೯೦೧ರಲ್ಲಿ ವಿಸ್ತೃತಗೊಂಡು ೧೯೨೭ರಲ್ಲಿ ಮರುನಿರ್ಮಾಣವಾದ ಈ ಚರ್ಚು ವಿಶಿಷ್ಟ ಕೆತ್ತನೆಯ ಮುಂಬಾಗಿಲು ಹಾಗೂ ಬಣ್ಣದ ಗಾಜಿನ ಅಳವಡಿಕೆಯಿಂದ ಮತ್ತಷ್ಟು ಸುಂದರವಾಗಿದೆ.

ಸಂತ ಮಾರ್ಕ್ ಕೆಥೆಡ್ರಲ್
ದೇವಾಲಯ

ಹೊರಗಿನ ಕೊಂಡಿಗಳು

http://www.saintmarks.in/

Tags:

ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರುಯೇಸುಕ್ರಿಸ್ತ

🔥 Trending searches on Wiki ಕನ್ನಡ:

ಆಂಗ್‌ಕರ್ ವಾಟ್ವಲ್ಲಭ್‌ಭಾಯಿ ಪಟೇಲ್ತೆಲುಗುಬಾರ್ಲಿಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಬ್ರಿಟಿಷ್ ಆಡಳಿತದ ಇತಿಹಾಸಶಬ್ದಮಣಿದರ್ಪಣರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಪ್ರಾಚೀನ ಈಜಿಪ್ಟ್‌ಪ್ಯಾರಿಸ್ಷಟ್ಪದಿಭಾರತದ ಮುಖ್ಯಮಂತ್ರಿಗಳುಪುಷ್ಕರ್ ಜಾತ್ರೆಗ್ರಾಹಕರ ಸಂರಕ್ಷಣೆಕರ್ನಾಟಕದಲ್ಲಿ ಕನ್ನಡೇತರ ಭಾಷೆಗಳು ಮತ್ತು ಸಾಹಿತ್ಯವೇದ (2022 ಚಲನಚಿತ್ರ)ಇಮ್ಮಡಿ ಪುಲಕೇಶಿಖೊ ಖೋ ಆಟಉಮಾಶ್ರೀಅಸಹಕಾರ ಚಳುವಳಿಕರ್ನಾಟಕ ಸ್ವಾತಂತ್ರ್ಯ ಚಳವಳಿಯೂಟ್ಯೂಬ್‌ರಾಜಧಾನಿಗಳ ಪಟ್ಟಿಚೀನಾದ ಇತಿಹಾಸಟಿಪ್ಪು ಸುಲ್ತಾನ್ಕನ್ನಡ ಚಂಪು ಸಾಹಿತ್ಯಅವಾಹಕಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಭಾರತದಲ್ಲಿ ಮೀಸಲಾತಿಜನಪದ ಕ್ರೀಡೆಗಳುಭಾರತದಲ್ಲಿ ಕಪ್ಪುಹಣಸಂಧಿಚಾಮುಂಡರಾಯಸುಬ್ಬರಾಯ ಶಾಸ್ತ್ರಿಮಹಿಳೆ ಮತ್ತು ಭಾರತಸರಸ್ವತಿಏಣಗಿ ಬಾಳಪ್ಪಕೈಗಾರಿಕಾ ನೀತಿಅಂಕಿತನಾಮಭಾರತದ ಸಂವಿಧಾನ ರಚನಾ ಸಭೆಪಕ್ಷಿಚಂದ್ರಗುಪ್ತ ಮೌರ್ಯಉಡ್ಡಯನ (ಪ್ರಾಣಿಗಳಲ್ಲಿ)ತಾಜ್ ಮಹಲ್ಕಾಳ್ಗಿಚ್ಚುಶ್ರವಣಬೆಳಗೊಳಕಾರ್ಖಾನೆ ವ್ಯವಸ್ಥೆಚಾಲುಕ್ಯಬಿ. ಆರ್. ಅಂಬೇಡ್ಕರ್ಕ್ಯಾನ್ಸರ್ಪುಟ್ಟರಾಜ ಗವಾಯಿಗುಪ್ತ ಸಾಮ್ರಾಜ್ಯಕನ್ನಡದಲ್ಲಿ ಅಂಕಣ ಸಾಹಿತ್ಯಧನಂಜಯ್ (ನಟ)ಭಾರತದ ಸರ್ವೋಚ್ಛ ನ್ಯಾಯಾಲಯಜೋಗಭಾರತದ ಸ್ವಾತಂತ್ರ್ಯ ಚಳುವಳಿಕನ್ನಡ ಸಾಹಿತ್ಯ ಪ್ರಕಾರಗಳುಬ್ಯಾಡ್ಮಿಂಟನ್‌ಎರೆಹುಳುಗಣರಾಜ್ಯೋತ್ಸವ (ಭಾರತ)ಶ್ರೀ ಭಾರತಿ ತೀರ್ಥ ಸ್ವಾಮಿಗಳುಅಕ್ಬರ್ಶ್ರೀಪಾದರಾಜರುಗುಬ್ಬಚ್ಚಿಲೆಕ್ಕ ಪರಿಶೋಧನೆಮೇರಿ ಕ್ಯೂರಿವೈದೇಹಿಪುರಂದರದಾಸಕಿರುಧಾನ್ಯಗಳುಕಾವ್ಯಮೀಮಾಂಸೆಆವಕಾಡೊಹೊಸಗನ್ನಡಮಂತ್ರಾಲಯಬಾರ್ಬಿಹುಯಿಲಗೋಳ ನಾರಾಯಣರಾಯಧ್ವನಿಶಾಸ್ತ್ರಕೈಗಾರಿಕಾ ಕ್ರಾಂತಿ🡆 More