೨೦೧೨ ಚಲನಚಿತ್ರ ಸಂಗೊಳ್ಳಿ ರಾಯಣ್ಣ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ( English: Legendary warrior Sangolli Rayanna) ನಾಗಣ್ಣ ನಿರ್ದೇಶನದ 2012ರ ಕನ್ನಡ ಭಾಷೆಯ ಐತಿಹಾಸಿಕ ಚಿತ್ರ.

ಈ ಚಿತ್ರವನ್ನು ಆನಂದ್ ಅಪ್ಪುಗೋಳ್ ನಿರ್ಮಿಸಿದ್ದಾರೆ. ಮುಖ್ಯ ಪಾತ್ರಗಳಲ್ಲಿ "ಚಾಲೆಂಜಿಂಗ್ ಸ್ಟಾರ್" ದರ್ಶನ್, ಜಯಪ್ರದಾ ಮತ್ತು ನಿಖಿತಾ ತುಕ್ರಲ್ ನಟಿಸಿದ್ದಾರೆ. ಚಿತ್ರವು ಕರ್ನಾಟಕದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಜೀವನವನ್ನು ಆಧರಿಸಿದೆ .

ಸಂಗೊಳ್ಳಿ ರಾಯಣ್ಣ
Theatrical
ನಿರ್ದೇಶನನಾಗಣ್ಣ
ನಿರ್ಮಾಪಕಆನಂದ್ ಅಪ್ಪುಗೋಲ್
ಲೇಖಕಕೇಶವಾದಿತ್ಯ
ನಾಗಣ್ಣ
ಸಂಭಾಷಣೆಸುದೀಪ್
ಪಾತ್ರವರ್ಗದರ್ಶನ್
ಶಶಿ ಕುಮಾರ್
ನಿಕಿತ ತುಕ್ರಾಲ್
ಸಂಗೀತ
ಯಶೋವರ್ಧನ್
ಛಾಯಾಗ್ರಹಣರಮೇಶ್ ಬಾಬು
ಸಂಕಲನಗೋವರ್ಧನ್
ಬಿಡುಗಡೆಯಾಗಿದ್ದು
  • 1 ನವೆಂಬರ್ 2012 (2012-11-01)
ದೇಶಭಾರತ
ಭಾಷೆಕನ್ನಡ
ಬಂಡವಾಳ೧೮ ಕೋಟಿ (ಯುಎಸ್$೪ ದಶಲಕ್ಷ)

ಪಾತ್ರವರ್ಗ

  • ಸಂಗೊಳ್ಳಿ ರಾಯಣ್ಣನಾಗಿ ದರ್ಶನ್ ತೂಗುದೀಪ
  • ಕಿತ್ತೂರು ರಾಣಿ ಚೆನ್ನಮ್ಮನಾಗಿ ಜಯಪ್ರಾದಾ
  • ಮಲ್ಲಮ್ಮನಾಗಿ ನಿಕಿತಾ ತುಕ್ರಾಲ್
  • ದಿವ್ಯ ಪರಮೇಶ್ವರನ್
  • ಚನ್ನಬಸವನಾಗಿ ಶಶಿಕುಮಾರ್
  • ಶ್ರೀನಿವಾಸ ಮೂರ್ತಿ
  • ಕೆಂಚಮ್ಮನಾಗಿ ಉಮಾಶ್ರೀ
  • ಕರಿಬಾಸವಯ್ಯ
  • ಸೌರವ್
  • ಅವಿನಾಶ್
  • ರಮೇಶ್ ಭಟ್
  • ದೊಡ್ಡಣ್ಣ
  • ಶೋಭರಾಜ್
  • ಬ್ರಹ್ಮಾವರ
  • ಆನಂದ್ ಅಪ್ಪುಗೋಲ್
  • ಸದಾಶಿವ ವಿನಯಸಾರಥಿ

References

Tags:

🔥 Trending searches on Wiki ಕನ್ನಡ:

ದರ್ಶನ್ ತೂಗುದೀಪ್ಕರ್ನಾಟಕ ಜನಪದ ನೃತ್ಯವಿಜಯನಗರ ಜಿಲ್ಲೆಶ್ರೀವಿಜಯಎಚ್ ನರಸಿಂಹಯ್ಯದೆಹಲಿವೈದೇಹಿಭಾರತದ ಸಂಸತ್ತುಪುನೀತ್ ರಾಜ್‍ಕುಮಾರ್ಎಸ್. ಶ್ರೀಕಂಠಶಾಸ್ತ್ರೀಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುವಿಕಿಪೀಡಿಯಗಣಜಿಲೆಹಿಂದಿಭಾರತದ ಸ್ವಾತಂತ್ರ್ಯ ದಿನಾಚರಣೆಕರ್ನಾಟಕ ವಿಧಾನ ಸಭೆವಿದ್ಯುತ್ ವಾಹಕಭಾರತದ ರಾಜಕೀಯ ಪಕ್ಷಗಳುಗಾದೆಕದಂಬ ರಾಜವಂಶಭೀಮಸೇನಕೆ ವಿ ನಾರಾಯಣಮೇರಿ ಕ್ಯೂರಿಸಂಧಿರಂಜಾನ್ರಂಗಭೂಮಿಭಾವನೆಮಯೂರಶರ್ಮಭಾರತೀಯ ಜ್ಞಾನಪೀಠಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಮಗುವಿನ ಬೆಳವಣಿಗೆಯ ಹಂತಗಳುಎಸ್. ಬಂಗಾರಪ್ಪಬುಡಕಟ್ಟುದೇವರ/ಜೇಡರ ದಾಸಿಮಯ್ಯಭಾರತದ ಸಂಯುಕ್ತ ಪದ್ಧತಿಅರ್ಥಶಾಸ್ತ್ರಟೊಮೇಟೊಏಕಲವ್ಯಆಂಧ್ರ ಪ್ರದೇಶಜಾನಪದಮೂಢನಂಬಿಕೆಗಳುಫ್ರಾನ್ಸ್ಕಾನೂನುಭಂಗ ಚಳವಳಿತತ್ಪುರುಷ ಸಮಾಸಧರ್ಮ (ಭಾರತೀಯ ಪರಿಕಲ್ಪನೆ)ಪಂಚಾಂಗಕನ್ನಡಮೈಸೂರು ಪೇಟದಾಸವಾಳಸಾಮವೇದಯೋಗಕನ್ನಡ ಚಂಪು ಸಾಹಿತ್ಯವಿಮೆಶಾಮನೂರು ಶಿವಶಂಕರಪ್ಪಉತ್ತರ (ಮಹಾಭಾರತ)ಬೇಲೂರುಹಲ್ಮಿಡಿ ಶಾಸನಹಳೆಗನ್ನಡಕನಕದಾಸರುಶಿವನ ಸಮುದ್ರ ಜಲಪಾತಹೊಯ್ಸಳ ವಿಷ್ಣುವರ್ಧನದ್ರಾವಿಡ ಭಾಷೆಗಳುಗಣೇಶ ಚತುರ್ಥಿವೃತ್ತೀಯ ಚಲನೆವಿಜ್ಞಾನಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳುಕರ್ನಾಟಕದ ಮುಖ್ಯಮಂತ್ರಿಗಳುಕನ್ನಡ ವ್ಯಾಕರಣಅಂಬರ್ ಕೋಟೆಹಣಕಾಸುರಾಮ್ ಮೋಹನ್ ರಾಯ್ಶರಣಬಸವೇಶ್ವರ ದೇವಸ್ಥಾನ ಕಲಬುರಗಿಭಾರತೀಯ ಸಂವಿಧಾನದ ತಿದ್ದುಪಡಿಕ್ರಿಕೆಟ್ವಿಷ್ಣುಹಿಂದೂ ಧರ್ಮವಿಭಕ್ತಿ ಪ್ರತ್ಯಯಗಳುವಿಜಯಪುರ🡆 More