ಸಂಗೊಳ್ಳಿ: ಭಾರತ ದೇಶದ ಗ್ರಾಮಗಳು


ಸಂಗೊಳ್ಳಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ (ಆಗಿನ ಸಂಪಗಾವ) ತಾಲೂಕಿನ ಒಂದು ಊರು ಇದು 12ನೇ ಶತಮಾನದಲ್ಲಿ ಕಲ್ಯಣದಿಂದ ಆಗಮಿಸಿದ ಶಿವಶರಣರ ಹಸ್ತಗಳಿಂದ ಸ್ಥಾಪನೆಯಾದ ಸಂಗಮನಹಳ್ಳಿ ಸಂಗವಳ್ಳ ಈಗ 'ಸಂಗೊಳ್ಳಿ'ಯಾಗಿದೆ ಈ ಗ್ರಾಮದಲ್ಲಿ ಜನಿಸಿದ ಸಂಗೊಳ್ಳಿ ರಾಯಣ್ಣ ಮತ್ತು ಅವನ ತಾಯಿ ವೀರಮಾತೆ ಕೆಂಚಮ್ಮ ತಂದೆ ಭರಮಪ್ಪ ನಾಯಕ ಕ್ರಿ ಶ 1829ರಲ್ಲಿ ಕಂದಾಯ ನಿರಾಕರಿಸುವ ಮೂಲಕ ಆಂಗ್ಲರ 'ಇನಾಂಕಾಯ್ದೆ:ಯನ್ನು ವಿರೋಧಿಸಿ ಬಂಡಾಯ ಪ್ರಾರಂಭಿಸಿದ್ದಾರೆ ಮುಂದೆ ಈ ಭೂಮಿಗಳನ್ನು ಆಂಗ್ಲ ಸರ್ಕಾರ ಮುಟ್ಟುಗೊಲು ಹಾಕಿಕೊಂಡಾಗ ತನ್ನ ರಕ್ತಮಾನ್ಯ ಇನಾಂಭೂಮಿಗಳ ಜೋಳ ರಾಶಿ ಮಾಡುವ ಮೂಲಕ ಆಂಗ್ಲರ ಇನಾಂಕಾಯ್ದೆಯನ್ನು ಭಂಗಳಿಗೊಸುವ ಮೂಲಕ ಸಂಗೊಳ್ಳಿ ಎಂಬ ಪುಟ್ಟಗ್ರಾಮದ ಹೆಸರನ್ನು ಭಾರತ ಸ್ವಾತಂತ್ರ್ಯಹೋರಾಟದ ಇತಿಹಾಸದಲ್ಲಿ ದಾಖಲಾಗುವಂತೆ ಮಾಡಿದ್ದಾನೆ ಕಿತ್ತೂರ ಸಂಸ್ಥಾನ ಪುನ ಸ್ಥಾಪಿಸಲು ನಂದಿ ದ್ವಜ ಮತ್ತೊಮ್ಮೆ ಮುಕ್ತವಾಗಿ ಹಾರಾಡಬೇಕೆಂದು ಸಂಗೊಳ್ಳಿಯಿಂದಲೇ ಹೋರಾಟ ಪ್ರಾರಂಭಿಸಿದ್ದಾನೆ ಸಂಗೊಳ್ಳಿ ರಾಯಣ್ಣ ಜನ್ಮಸ್ಥಳ-ಕಾರ್ಯಸ್ಥಳವಾದ ಸಂಗೊಳ್ಳಿಯಲ್ಲಿ ಸರ್ಕಾರ ಪ್ರತಿವರ್ಷ ಜನವರಿ 12 ಮತ್ತು 13 ರಂದು 'ಸಂಗೊಳ್ಳಿ ರಾಯಣ್ಣ ಉತ್ಸವ',ಆಚರಿಸುತ್ತಾ ಬರಲಾಗುತ್ತಿದೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರಾಧಿಕಾರದ ಅಡಿಯಲ್ಲಿ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ಮತ್ತು ಶಿಲ್ಫವನ ನಿರ್ಮಾನ ಮಾಡಲು ಕರ್ನಾಟಕ ಸರ್ಕಾರ 100 ಎಕರೆ ಜಮೀನು ವಶಪಡಿಸಿಕೊಂಡಿದೆ

Tags:

🔥 Trending searches on Wiki ಕನ್ನಡ:

ಕರ್ನಾಟಕ ಜನಪದ ನೃತ್ಯಕರ್ನಾಟಕದ ಮುಖ್ಯಮಂತ್ರಿಗಳುಕಿರುಧಾನ್ಯಗಳುವಿರಾಟ್ ಕೊಹ್ಲಿಮೌರ್ಯ ಸಾಮ್ರಾಜ್ಯಕರ್ನಾಟಕದ ಜಿಲ್ಲೆಗಳುತಂತ್ರಜ್ಞಾನಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಪರಿಣಾಮಹಿಪಪಾಟಮಸ್ಜಯಮಾಲಾಆದಿ ಕರ್ನಾಟಕತೆಂಗಿನಕಾಯಿ ಮರಕನಕದಾಸರುಪುನೀತ್ ರಾಜ್‍ಕುಮಾರ್ಬಿಜು ಜನತಾ ದಳಶಿವನ ಸಮುದ್ರ ಜಲಪಾತದ್ರೌಪದಿ ಮುರ್ಮುಶ್ರೀ ರಾಘವೇಂದ್ರ ಸ್ವಾಮಿಗಳುಗೌತಮ ಬುದ್ಧಭೂಮಿ ದಿನಕಿತ್ತೂರುವರ್ಗೀಯ ವ್ಯಂಜನಬಳ್ಳಾರಿರವೀಂದ್ರನಾಥ ಠಾಗೋರ್ಉಪನಯನಲಕ್ಷ್ಮಿಭಾರತದ ಉಪ ರಾಷ್ಟ್ರಪತಿರಾಷ್ಟ್ರೀಯ ಶಿಕ್ಷಣ ನೀತಿಹನುಮ ಜಯಂತಿನವೋದಯದ್ರೌಪದಿಮಾರುತಿ ಸುಜುಕಿಚುನಾವಣೆಪಠ್ಯಪುಸ್ತಕರಾಧಿಕಾ ಗುಪ್ತಾಭಾರತೀಯ ಮೂಲಭೂತ ಹಕ್ಕುಗಳುಕೇಂದ್ರ ಲೋಕ ಸೇವಾ ಆಯೋಗಕನ್ನಡ ರಾಜ್ಯೋತ್ಸವಸಾರಜನಕರಾಷ್ಟ್ರಕೂಟಭಾರತದಲ್ಲಿನ ಶಿಕ್ಷಣಸೆಸ್ (ಮೇಲ್ತೆರಿಗೆ)ಶ್ಚುತ್ವ ಸಂಧಿಭಾರತೀಯ ಸಂವಿಧಾನದ ತಿದ್ದುಪಡಿವ್ಯಂಜನಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಬಿ.ಎಫ್. ಸ್ಕಿನ್ನರ್ಜೂಲಿಯಸ್ ಸೀಜರ್ಸರ್ಕಾರೇತರ ಸಂಸ್ಥೆಪಂಡಿತಾ ರಮಾಬಾಯಿಕೃಷ್ಣದೇವರಾಯಏಕರೂಪ ನಾಗರಿಕ ನೀತಿಸಂಹಿತೆಬಿ. ಆರ್. ಅಂಬೇಡ್ಕರ್ಪ್ಲಾಸ್ಟಿಕ್ವಿಧಾನ ಪರಿಷತ್ತುಕಾಲಾಯ ತಸ್ಮೈ ನಮಃ (ಚಲನಚಿತ್ರ)ಮಾನವ ಸಂಪನ್ಮೂಲ ನಿರ್ವಹಣೆಜೇನು ಹುಳುಕನ್ನಡ ಸಾಹಿತ್ಯ ಪರಿಷತ್ತುಕಂಸಾಳೆಮಳೆನೀರು ಕೊಯ್ಲುಮಾಧ್ಯಮಬಾಲ್ಯ ವಿವಾಹಸುಭಾಷ್ ಚಂದ್ರ ಬೋಸ್ವಿಲಿಯಂ ಷೇಕ್ಸ್‌ಪಿಯರ್ಭಾರತೀಯ ನೌಕಾಪಡೆಕನ್ನಡ ರಂಗಭೂಮಿಆವಕಾಡೊತಾಳೀಕೋಟೆಯ ಯುದ್ಧಕುವೆಂಪುಬಾದಾಮಿ ಶಾಸನಚಾಮುಂಡರಾಯಶಬ್ದಮಣಿದರ್ಪಣಜವಾಹರ‌ಲಾಲ್ ನೆಹರುಕರ್ನಾಟಕ ವಿಶ್ವವಿದ್ಯಾಲಯಕಳಿಂಗ ಯುದ್ದ ಕ್ರಿ.ಪೂ.261ಬಿ.ಜಯಶ್ರೀ🡆 More