ಶೀಲಾ ದಿಕ್ಷಿತ್

ಅವರು ೨೦ ಜುಲೈ ೨೦೧೯ ರಂದು ಹೃದಯಾಘಾತದಿಂದ ನಿಧನರಾದರು.

ಶೈಲಾ ದೀಕ್ಷಿತ್‌
ಶೀಲಾ ದಿಕ್ಷಿತ್

ಮಾಜಿ ಅಧ್ಯಕ್ಷರು : ದೆಹಲಿ ಪ್ರದೇಶ ಕಾಂಗ್ರೆಸ್ ಕಮಿಟಿ
ಅಧಿಕಾರ ಅವಧಿ
೧೧ ಜನವರಿ ೨೦೧೯ – ೨೦ ಜುಲೈ ೨೦೧೯
ವೈಯಕ್ತಿಕ ಮಾಹಿತಿ
ಜನನ (೧೯೩೮-೦೩-೩೧)೩೧ ಮಾರ್ಚ್ ೧೯೩೮
ಕಪುರ್ತಲ, ಪಂಜಾಬ್‌, ಬ್ರಿಟಿಷ್‌ ಇಂಡಿಯಾ
ಮರಣ 20 July 2019(2019-07-20) (aged 81)
ಹೊಸ ದೆಹಲಿ, ಭಾರತ ಒಕ್ಕೂಟ
ಸಂಗಾತಿ(ಗಳು) ವಿನೋದ್‌ ದೀಕ್ಷಿತ್‌
ಮಕ್ಕಳು ಸಂದೀಪ್‌ ದೀಕ್ಷಿತ್‌
ಲತಿಕಾ ದೀಕ್ಷಿತ್‌ ಸೈಯೀದ್‌
ಶೀಲಾ ದಿಕ್ಷಿತ್
Sheila Dikshit giving a speech in the Vivekanand slum colony of New Delhi
    ಶೀಲಾ ದಿಕ್ಷಿತ್ ( ೩೧ ಮಾರ್ಚ್‌ ೧೯೩೮ - ೨೦ ಜುಲೈ ೨೦೧೯ ) ಪಂಜಾಬ್‌ನ ಕಪುರ್ತಲದಲ್ಲಿ ೧೯೩೮ ಮಾರ್ಚ್‌ ೩೧ ರಂದು ಜನಿಸಿದ್ದರು ಮತ್ತು ಎಂ.ಎ(ಇತಿಹಾಸ)ಪದವಿ ಹೊಂದಿದ್ದರು. ಇವರು ದೆಹಲಿಯ ಮೂರು ಅವಧಿಗೆ ಮುಖ್ಯಮಂತ್ರಿಗಳಾಗಿದ್ದರು. ಇವರು ೧೯೯೮ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸದಸ್ಯರಾಗಿರುವ ಇವರು ೨೦೦೩ರಲ್ಲಿ ಪಕ್ಷವನ್ನು ಗೆಲ್ಲಿಸಿ ಎರಡನೇಯ ಬಾರಿಗೆ ಮುಖ್ಯಮಂತ್ರಿ ಪದವಿಯನ್ನು ಅಲಂಕರಿಸಿದರು. ೨೦೦೮ರಲ್ಲಿ ನಡೆದ ರಾಜ್ಯ ವಿಧಾನಸಭೆಯಲ್ಲಿ ಮತ್ತೊಮ್ಮೆ ಗೆಲುವು ಸಾಧಿಸಿದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನಾಯಕಿಯಾದ ಇವರು ಮೂರನೇಯ ಬಾರಿಗೆ ಮುಖ್ಯಮಂತ್ರಿ ಪದವಿಯನ್ನು ಅಲಂಕರಿಸಿ ದಾಖಲೆ ಸೃಷ್ಟಿಸಿದರು.

ಶೀಲಾ ದಿಕ್ಷಿತ್

ಅವರು ೨೦ ಜುಲೈ ೨೦೧೯ ರಂದು ಹೃದಯಾಘಾತದಿಂದ ನಿಧನರಾದರು.

ಶೀಲಾ ದಿಕ್ಷಿತ್

ಅವರು ೨೦ ಜುಲೈ ೨೦೧೯ ರಂದು ಹೃದಯಾಘಾತದಿಂದ ನಿಧನರಾದರು.

ಶೀಲಾ ದಿಕ್ಷಿತ್

ಅವರು ೨೦ ಜುಲೈ ೨೦೧೯ ರಂದು ಹೃದಯಾಘಾತದಿಂದ ನಿಧನರಾದರು.

Tags:

🔥 Trending searches on Wiki ಕನ್ನಡ:

ತಂತ್ರಜ್ಞಾನದ ಉಪಯೋಗಗಳುಸರಸ್ವತಿಕಾಗೋಡು ಸತ್ಯಾಗ್ರಹಕರ್ನಾಟಕದ ಹಬ್ಬಗಳುಓಝೋನ್ ಪದರು ಸವಕಳಿ(ಸಾಮರ್ಥ್ಯ ಕುಂದು)ಕಾವೇರಿ ನದಿಚಂದ್ರಯಾನ-೩ರಾಜಕುಮಾರ (ಚಲನಚಿತ್ರ)ಸಂವಹನದ್ರವೀಕೃತ ಪೆಟ್ರೋಲಿಯಮ್‌ ಅನಿಲ(ಎಲ್‌ಪಿಜಿ),ಅರಬ್ಬೀ ಸಾಹಿತ್ಯಕರ್ನಾಟಕದ ತಾಲೂಕುಗಳುರೈತನೀರುದ್ಯುತಿಸಂಶ್ಲೇಷಣೆಅಂತರಜಾಲಗೂಬೆಕಾದಂಬರಿವಿಧಾನ ಸಭೆಏಡ್ಸ್ ರೋಗಉಚ್ಛಾರಣೆಸಂಚಿ ಹೊನ್ನಮ್ಮರಾಮ ಮಂದಿರ, ಅಯೋಧ್ಯೆಜಯಪ್ರಕಾಶ ನಾರಾಯಣಗೋವಿಂದ ಪೈಭಾರತೀಯ ಸ್ಟೇಟ್ ಬ್ಯಾಂಕ್ಸಂಗೊಳ್ಳಿ ರಾಯಣ್ಣಭಾರತದ ಮುಖ್ಯಮಂತ್ರಿಗಳುಭಾರತದ ಸ್ವಾತಂತ್ರ್ಯ ಚಳುವಳಿಸಿದ್ದಲಿಂಗಯ್ಯ (ಕವಿ)ಭೂತಾರಾಧನೆಕನ್ನಡ ರಂಗಭೂಮಿಕೃಷ್ಣದೇವರಾಯದ್ರೌಪದಿ ಮುರ್ಮುಯಣ್ ಸಂಧಿರೋಮನ್ ಸಾಮ್ರಾಜ್ಯ೨೦೨೪ ಐಸಿಸಿ ಪುರುಷರ ಟಿ೨೦ ವಿಶ್ವಕಪ್ಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಕೊಡಗಿನ ಗೌರಮ್ಮಭಾರತದ ರಾಷ್ಟ್ರೀಯ ಉದ್ಯಾನಗಳುಬಿಳಿಗಿರಿರಂಗನ ಬೆಟ್ಟಚಿತ್ರಲೇಖಕನ್ನಡ ಸಾಹಿತ್ಯ ಪರಿಷತ್ತುಎರಡನೇ ಮಹಾಯುದ್ಧಭಾರತದ ಪ್ರಧಾನ ಮಂತ್ರಿಗಳ ಪಟ್ಟಿಕನ್ನಡ ಗುಣಿತಾಕ್ಷರಗಳುಶನಿಮಂತ್ರಾಲಯಉಡುಪಿ ಜಿಲ್ಲೆಆನೆಮನೆಮಂಗಳ (ಗ್ರಹ)ಪ್ರಿನ್ಸ್ (ಚಲನಚಿತ್ರ)ವಿಜಯದಾಸರುಕುಕ್ಕೆ ಸುಬ್ರಹ್ಮಣ್ಯ ದೇವಾಲಯಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಕೇಂದ್ರಾಡಳಿತ ಪ್ರದೇಶಗಳುಸೂರ್ಯವ್ಯೂಹದ ಗ್ರಹಗಳುಪಾಂಡವರುವ್ಯಂಜನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಹೊಯ್ಸಳೇಶ್ವರ ದೇವಸ್ಥಾನಸಂಯುಕ್ತ ಕರ್ನಾಟಕನವೋದಯಭಾರತದಲ್ಲಿ ಪಂಚಾಯತ್ ರಾಜ್ವಿಶ್ವದ ಅದ್ಭುತಗಳುಕರ್ನಾಟಕದ ಜಿಲ್ಲೆಗಳುದ್ವಿಗು ಸಮಾಸಕುತುಬ್ ಮಿನಾರ್ತಾಪಮಾನಛತ್ರಪತಿ ಶಿವಾಜಿಪಂಚಾಂಗಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿ🡆 More