ಶೀರ್ಷಿಕಾ ಕಾಸರವಳ್ಳಿ

'ಚಿತ್ರ ಲೇಖ' ಧಾರಾವಾಹಿಯ 'ಜಾನ್ಹವಿ'ಪಾತ್ರಧಾರಿಯಾಗಿರುವ, ಶೀರ್ಷಿಕಾರ ದೊಡ್ಡಪ್ಪ.'ಗಿರೀಶ್ ಕಾಸರವಳ್ಳಿ'ಯವರು.

ಶೀರ್ಷಿಕಾ ಕಾಸರವಳ್ಳಿಯ, ದೊಡ್ಡಮ್ಮ 'ವೈಶಾಲಿ ಕಾಸರವಳ್ಳಿ'ಯವರು. ದೊಡ್ಡಪ್ಪ ಮತ್ತು ದೊಡ್ಡಮ್ಮನವರ ಸಹಾಯದಿಂದ ಶೀರ್ಷಿಕಾಗೆ, ನಟನೆ ಬಹಳ ಸುಲಭವೆನ್ನಿಸಿತು. 'ನಟನೆ ಅಂದರೆ ಏನು' ; 'ಕ್ಯಾಮರಾ ಹೇಗೆ ಎದುರಿಸಬೇಕು', 'ಲೈಟ್ ಗೆ ಹೇಗೆ ಮುಖ ಕೊಡಬೇಕು' ಇತ್ಯಾದಿ.

ಬಾಲ್ಯ,ಮತ್ತು ಪರಿವಾರ

'ಶೀರ್ಷಿಕಾ ಕಾಸರವಳ್ಳಿ'ಯವರ ಹುಟ್ಟೂರು,'ಕಾಸರವಳ್ಳಿ'. ತಂದೆ ನಟೇಶ್ ಶಿವಮೊಗ್ಗದಲ್ಲಿ ಅಡಿಕೆ ಮಂಡಿ ಓನರ್ ಆಗಿದ್ದರು.ಶೀರ್ಷಿಕಾ, ಶಿವಮೊಗ್ಗದಲ್ಲಿ 'ಬಿ.ಕಾಂ'ವರೆಗೆ ಓದಿದರು. ಮುಂದೆ, ಬೆಂಗಳೂರಿಗೆ 'ಎಂ.ಬಿ.ಎ' ಮಾಡಲು ಬಂದರು. ಆಗಲೇ ಧಾರಾವಾಹಿಯಲ್ಲಿ ನಟಿಸಲು ಅವಕಾಶ ಒದಗಿಬಂತು.

  • ಮೊದಲ ಧಾರಾವಾಹಿ 'ಮುಂಬೆಳಕು,
  • 'ಎಲ್ಲರಂತಲ್ಲಮ್ಮ ನಮ್ಮ ರಾಜಿ', ಎನ್ನುವ ಮತ್ತೊಂದು ಧಾರಾವಾಹಿಯಲ್ಲಿ 'ರಾಜಿ' ಪಾತ್ರ ಸಿಕ್ಕಿತು.
  • 'ಸುಪ್ರಭಾತ',
  • 'ಮಾಡು ಸಿಕ್ಕದಲ್ಲ',
  • 'ಮುಂಜಾವು',
  • 'ಚಿತ್ರಲೇಖ'ದಲ್ಲಿ ಒಳ್ಳೆಯ ಪಾತ್ರ ಸಿಕ್ಕಿತು.
  • 'ತರರಂಪಂ' ಹಾಸ್ಯ ಧಾರವಾಹಿಯಲ್ಲಿ ದೊರೆತ ಪಾತ್ರ ಚೆನ್ನಾಗಿತ್ತು.ಆದರೆ ೧೫೦ ಎಪಿಸೋಡ್ ಗೆ, ಅದು ನಿಂತುಹೋಯಿತು.

ಶೀರ್ಷಿಕಾರ ಅನಿಸಿಕೆಗಳು

ಸೌಮ್ಯ ಸ್ವಭಾವದ ಪಾತ್ರಗಳನ್ನೇ ಮಾಡುತ್ತಾ ಬಂದಿರುವ'ಶೀರ್ಷಿಕಾ'ಗೆ ಹಾಸ್ಯ ಪಾತ್ರ ಸವಾಲಾಗಿ ಬಂತು.'ಜಯಂತ್' ವಿಶ್ವಾಸ ತುಂಬಿ, ಪಾತ್ರ ಮಾಡಿಸಿದರು. ಆದರೆ ಆ ಧಾರಾವಾಹಿ ಹೆಚ್ಹು ಸಮಯ ಓಡಲಿಲ್ಲ.'ಮೂಡಲ ಮನೆ',ಮತ್ತು,'ಮುತ್ತಿನ ತೋರಣ'ಧಾರಾವಾಹಿಗಳನ್ನು ವೈಶಾಲಿಯವರು ನಿರ್ದೇಶಿಸಿದ್ದರು. ಆಗ ಅಭಿನಯಿಸಲು ಚಿಕ್ಕವಳು. ಇನ್ನೂ ವಿದ್ಯಾರ್ಥಿನಿಯಾಗಿದ್ದಳು.ಅವಳಿಗೆ ನಟಿಯಾಗುವ ಕಲ್ಪನೆಯೂ ಇರಲಿಲ್ಲ. ನಟಿಯಾಗಲು ಆಶೆ ಪಟ್ಟು ಮುಂದುವರೆದು ಕೇಳಿದಾಗ, ವೈಶಾಲಿಯವರೇ ಖುದ್ದಾಗಿ ಹೇಳಿಕೊಟ್ಟರು.ನಟನೆ ಪ್ರತಿಯೊಬ್ಬರ ಮನದಾಳದಲ್ಲಿ ಸುಪ್ತವಾಗಿರೋ ಪ್ರತಿಭೆ. ಅದನ್ನು ಸರಿಯಾಗಿ ಅಭಿವ್ಯಕ್ತಿಸೋಕೆ ಬರಬೇಕು ಅಷ್ಟೇ. ನಟನೆ ಸುಲಭವಾದರೂ ನಿರಂತರವಾಗಿ ಕಲಿಕೆ ಅಗತ್ಯ. ಕ್ಯಾಮರಾ ಹೇಗೆ ಎದುರಿಸಬೇಕು, ಬೆಳಕು ಬಿಡುವ ಕಡೆ ಹೇಗೆ ನುಂತುಕೊಳ್ಳಬೇಕು, ಮುಂತಾದ ಒಂದು ಮಟ್ಟದ ನೈಪುಣ್ಯತೆಯನ್ನು ಗುರುತಿಸಿಕೊಳ್ಳಬೇಕು. ಭರತನಾಟ್ಯದಲ್ಲಿ ಸೀನಿಯರ್ ಮತ್ತು 'ಕರ್ನಾಟಕ ಸಂಗೀತ ಹಾಡುಗಾರಿಕೆ'ಯಲ್ಲಿ ತರಪೇತಿ ಆಗಿದೆ.

Tags:

ಗಿರೀಶ್ ಕಾಸರವಳ್ಳಿವೈಶಾಲಿ ಕಾಸರವಳ್ಳಿ

🔥 Trending searches on Wiki ಕನ್ನಡ:

ಕಾಳಿದಾಸಸಂಗೊಳ್ಳಿ ರಾಯಣ್ಣಜ್ಯೋತಿಷ ಶಾಸ್ತ್ರಕನ್ನಡದಲ್ಲಿ ಗಾದೆಗಳುಕರ್ನಾಟಕ ಪೊಲೀಸ್ರತ್ನಾಕರ ವರ್ಣಿಚಿತ್ರದುರ್ಗಕುಟುಂಬಋತುಚಕ್ರಸಹಕಾರಿ ಸಂಘಗಳುಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಶಂಕರ್ ನಾಗ್ಕೈಗಾರಿಕಾ ನೀತಿಯಣ್ ಸಂಧಿಆವಕಾಡೊಎಳ್ಳೆಣ್ಣೆವಿಜಯನಗರ ಜಿಲ್ಲೆವಿಜಯನಗರಮಡಿಕೇರಿಶಿವದಾವಣಗೆರೆಸಂವತ್ಸರಗಳುಪರಿಸರ ರಕ್ಷಣೆಕಾಲಾಯ ತಸ್ಮೈ ನಮಃ (ಚಲನಚಿತ್ರ)ಜೈಪುರಮೂಲಧಾತುವಿದ್ಯಾರಣ್ಯಭಾರತದ ರಾಜಕೀಯ ಪಕ್ಷಗಳುಕರ್ನಾಟಕ ಲೋಕಸಭಾ ಚುನಾವಣೆ, 2019ಭಾರತ ರತ್ನವಿಚ್ಛೇದನಜಾತ್ಯತೀತತೆನರೇಂದ್ರ ಮೋದಿತ್ಯಾಜ್ಯ ನಿರ್ವಹಣೆಶಿಕ್ಷಣ ಮಾಧ್ಯಮಮಾರ್ಕ್ಸ್‌ವಾದತಾಳೀಕೋಟೆಯ ಯುದ್ಧಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಚಂದ್ರಯಾನ-೩ಕಲಿಯುಗನಾಥೂರಾಮ್ ಗೋಡ್ಸೆಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮತಾಜ್ ಮಹಲ್ಖಾತೆ ಪುಸ್ತಕಹಿಂದೂ ಮಾಸಗಳುಭಾರತದ ಮುಖ್ಯಮಂತ್ರಿಗಳುಭಾರತದ ಇತಿಹಾಸಸಂಶೋಧನೆಕೊಳಲುಪ್ರಜಾಪ್ರಭುತ್ವಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಉತ್ತರ ಕರ್ನಾಟಕಭಾರತಿ (ನಟಿ)ಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಗ್ರಾಮ ಪಂಚಾಯತಿಭಾರತದ ಚುನಾವಣಾ ಆಯೋಗಚಿಪ್ಕೊ ಚಳುವಳಿಭಾರತೀಯ ಕಾವ್ಯ ಮೀಮಾಂಸೆಅಶ್ವತ್ಥಾಮಪಶ್ಚಿಮ ಘಟ್ಟಗಳುಧರ್ಮಸ್ಥಳಭಾರತಕ್ಯಾರಿಕೇಚರುಗಳು, ಕಾರ್ಟೂನುಗಳುಹುರುಳಿಸುಭಾಷ್ ಚಂದ್ರ ಬೋಸ್ಮುಖ್ಯ ಪುಟಗುಪ್ತ ಸಾಮ್ರಾಜ್ಯಮಾಟ - ಮಂತ್ರಭಾರತದ ರಾಷ್ಟ್ರಗೀತೆಅರಬ್ಬೀ ಸಾಹಿತ್ಯಉಪ್ಪಿನ ಸತ್ಯಾಗ್ರಹಡಿ.ವಿ.ಗುಂಡಪ್ಪಕರ್ನಾಟಕದ ಕಲೆ ಮತ್ತು ಸಂಸ್ಕೃತಿನೇಮಿಚಂದ್ರ (ಲೇಖಕಿ)ಹೆಚ್.ಡಿ.ಕುಮಾರಸ್ವಾಮಿಸಾರಾ ಅಬೂಬಕ್ಕರ್ಭಾರತದಲ್ಲಿ ಕೃಷಿಬಿಳಿ ರಕ್ತ ಕಣಗಳು🡆 More