ಶಿವಯೋಗಮಂದಿರ

ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳಿಂದ 1909 ರಲ್ಲಿ ಸ್ಥಾಪನೆಗೊಂಡ ಶಿವಯೋಗಮಂದಿರ ಬದಾಮಿ ಯಿಂದ ಸುಮಾರು ೧೪ ಕಿ.


ಶಿವಯೋಗಮಂದಿರ ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಮೀ .ದೂರದಲ್ಲಿದೆ. ಪ್ರಶಾಂತ ವಾತಾವರಣ ಹಾಗು ಮಲಪ್ರಭಾ ನದಿಯ ತೀರ ದಲ್ಲಿರುವದರಿಂದ ಸುಂದರವಾಗಿಯೂ ಅಲ್ಲದೆ ಆಧ್ಯಾತ್ಮಿಕ ಕೇಂದ್ರವೂ ಆಗಿದೆ.ಶಿವಯೋಗಮಂದಿರ ಧ್ಯಾನಾಸ್ಥ ಕರ ಕೇಂದ್ರ ಬಿಂದು ಕೂಡ. ಕಳೆದ ವರ್ಷ ಶಿವಯೋಗ ಮಂದಿರ ಶತಮಾನೋತ್ಸ್ವವನ್ನು ಆಚರಿಸಿತು. ಶಿವಯೋಗ ಮಂದಿರದಲ್ಲಿ ವೀರಶೈವ ವಿದ್ಯಾರ್ಥಿ ಗಳಿಗೆ ತರಬೇತಿ ಮತ್ತು ವಟುಗಳಿಗೆ ದೀಕ್ಷೆ ಕೊಟ್ಟು ಸನ್ಯಾಸಿ ಜೀವನಕ್ಕೆ ತಯಾರಿ ಮಾಡುತ್ತಾರೆ.ಇಲ್ಲಿ ಸುಮಾರು ೩೦೦ ವಿದ್ಯಾರ್ಥಿಗಳಿಗೆ ಸುಸಜ್ಜಿತ ವಿದ್ಯಾರ್ಥಿನಿಲಯ ಹಾಗು ವಾಚನಾಲಯ ವಿದೆ. ವಿದ್ಯಾರ್ಥಿಗಳಿಗೆ ಕಠಿಣ ವಿದ್ಯಾಭ್ಯಾಸ ಅಂದರೆ ಬೆಳಿಗ್ಗೆ ನಾಲ್ಕು ಘಂಟೆಗೆ ಎದ್ದು ಯೋಗ, ವ್ಯಾಯಾಮ, ಪ್ರಾರ್ಥನೆ. ಸಿದ್ಧ ಸಾಧಕ ಸ್ವಾಮೀಜಿ ಗಳಿಂದ ಪ್ರವಚನ, ಪಾಠ ಗಳು ನಡೆಯುತ್ತವೆ. ಇಲ್ಲಿ ವಿದ್ಯಾಭ್ಯಾಸ ಮುಗಿದ ನಂತರ ಮಠ ಗಳಿಗೆ ಮಠಾಧಿಪತಿಗಳಾಗುತ್ತಾರೆ.

ಇಲ್ಲಿ ಗೋವು ಗಳನ್ನು ಸಾಕಿರುವದರಿಂದ ಗೋವಿನ ಸಗಣಿ ಯಿಂದ ವಿಭೂತಿ ತಯಾರಿಸಲು ವಿಭೂತಿ ತಯಾರಿಕ ಘಟಕವಿದೆ. ಶ್ರಧ್ಧೆ ಯಿಂದ ಹಾಗು ಭಕ್ತಿ ಯಿಂದ ವಿಭೂತಿ ಯನ್ನು ಕೊಳ್ಳುತ್ತಾರೆ. ಇದನ್ನು ಕಂಡಾಗ ಗೋವಿನ ಹಾಡು ನೆನಪಾಗದೆ ಇರಲಾರದು. ಇಟ್ಟರೆ ಸಗಣಿ ಯಾದೆ, ತಟ್ಟಿದರೆ ಕುರುಳಾದೆ. ಸುಟ್ಟರೆ ನೊಸಲಿಗೆ ವಿಭೂತಿಯಾದೆ ತಟ್ಟದೆ ಹಾಕಿದರೆ ಮೇಲು ಗೊಬ್ಬರವಾದೆ, ನೀನಾರಿಗಾದೆಯೊ ಎಲೆ ಮಾನವ, ಹರಿ ಹರಿ ಗೋವು ನಾನು.

ಆಧಾರ

  1. www.youtube.com/watch?v=-PHZllOyCUg‎
  2. www.hindu.com/2010/04/08/stories/2010040852350300.htm‎

Tags:

ಬದಾಮಿ

🔥 Trending searches on Wiki ಕನ್ನಡ:

ಬಾಲ್ಯ ವಿವಾಹಶಬ್ದಹಾಗಲಕಾಯಿಭಾರತದ ಸ್ವಾತಂತ್ರ್ಯ ದಿನಾಚರಣೆಮಂಗಳ (ಗ್ರಹ)ಹರಿಹರ (ಕವಿ)ಜೈನ ಧರ್ಮರಾಶಿಕರ್ನಾಟಕದಲ್ಲಿ ಪಂಚಾಯತ್ ರಾಜ್ಝಾನ್ಸಿ ರಾಣಿ ಲಕ್ಷ್ಮೀಬಾಯಿಸಿದ್ಧಾಂತಸಾರಾ ಅಬೂಬಕ್ಕರ್ಬಿ. ಎಂ. ಶ್ರೀಕಂಠಯ್ಯಖಾಸಗೀಕರಣರಾಯಲ್ ಚಾಲೆಂಜರ್ಸ್ ಬೆಂಗಳೂರುಗೊರೂರು ರಾಮಸ್ವಾಮಿ ಅಯ್ಯಂಗಾರ್ನೀನಾದೆ ನಾ (ಕನ್ನಡ ಧಾರಾವಾಹಿ)ಗೊಮ್ಮಟೇಶ್ವರ ಪ್ರತಿಮೆಜೋಗಿ (ಚಲನಚಿತ್ರ)ಸಂಪ್ರದಾಯಹಳೇಬೀಡುಪೊನ್ನಸಾಕ್ರಟೀಸ್ನೀರುನದಿಪಂಚ ವಾರ್ಷಿಕ ಯೋಜನೆಗಳುಜ್ಯೋತಿಬಾ ಫುಲೆಭಾರತದ ವಿಶ್ವ ಪರಂಪರೆಯ ತಾಣಗಳುವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನಭಾಷೆಎಸ್.ಎಲ್. ಭೈರಪ್ಪಜೀವನಆಸ್ಟ್ರೇಲಿಯಾ ಕ್ರಿಕೆಟ್ ತಂಡಪ್ಲೇಟೊಲೋಲಿತಾ ರಾಯ್ರಾಗಿಗೋಲ ಗುಮ್ಮಟಬನವಾಸಿಮೌರ್ಯ ಸಾಮ್ರಾಜ್ಯಸಮುದ್ರಶಾಸ್ತ್ರಕನಕದಾಸರುಅಶ್ವತ್ಥಾಮಯುಗಾದಿಥಿಯೊಸೊಫಿಕಲ್ ಸೊಸೈಟಿಮೂಢನಂಬಿಕೆಗಳುಚನ್ನವೀರ ಕಣವಿಅಜಯ್ ಜಡೇಜಾದ್ರಾವಿಡ ಭಾಷೆಗಳುನುಡಿಗಟ್ಟುಬೆಂಡೆಮಯೂರವರ್ಮಅಕ್ಷಾಂಶ ಮತ್ತು ರೇಖಾಂಶಪರಿಸರ ಕಾನೂನುಅಚ್ಯುತ ಸಮಂಥಾರಾಮನಗರಸ.ಉಷಾಇಂಗ್ಲೆಂಡ್ ಕ್ರಿಕೆಟ್ ತಂಡಕೂಡಲ ಸಂಗಮಬುಧಪಾಲಕ್ಮಂಗಳೂರುಭಾರತೀಯ ಸ್ಟೇಟ್ ಬ್ಯಾಂಕ್ವಾರ್ಧಕ ಷಟ್ಪದಿಕರ್ನಾಟಕದ ನದಿಗಳುವೀಳ್ಯದೆಲೆಗುರು (ಗ್ರಹ)ಮಂಡ್ಯಲಡಾಖ್ರಾಷ್ಟ್ರೀಯ ಸ್ವಯಂಸೇವಕ ಸಂಘಸತೀಶ್ ನಂಬಿಯಾರ್ಅದ್ವೈತ🡆 More