ಶಾಸ್ತ್ರ

ಶಾಸ್ತ್ರ ಎನ್ನುವುದು ಸಂಸ್ಕೃತ ಶಬ್ದವಾಗಿದ್ದು ಇದರ ಸಾಮಾನ್ಯ ಅರ್ಥ ಮಾರ್ಗದರ್ಶಕ ಸೂತ್ರ, ನಿಯಮಗಳು, ಕೈಪಿಡಿ, ಸಾರಸಂಗ್ರಹ, ಪುಸ್ತಕ ಅಥವಾ ಗ್ರಂಥ ಎಂದಾಗಿದೆ.

ಭಾರತೀಯ ಸಾಹಿತ್ಯದ ವಿಷಯದಲ್ಲಿ ಈ ಶಬ್ದವನ್ನು ಸಾಮಾನ್ಯವಾಗಿ ಅಭ್ಯಾಸದ ಒಂದು ಸುನಿಶ್ಚಿತ ಕ್ಷೇತ್ರದಲ್ಲಿನ ತಾಂತ್ರಿಕ ಅಥವಾ ವಿಶೇಷ ಜ್ಞಾನಕ್ಕೆ ಪ್ರತ್ಯಯ ಶಬ್ದವಾಗಿ ಬಳಸಲಾಗುತ್ತದೆ.

ಶಾಸ್ತ್ರ ಶಬ್ದದ ಅರ್ಥದ ಒಂದು ನಿರ್ದಿಷ್ಟ ವಿಷಯದ ಬಗ್ಗೆ ವೈಜ್ಞಾನಿಕ ಮತ್ತು ಮೂಲಭೂತ ತಿಳಿವಳಿಕೆ. ಆಧುನಿಕ ನವಪದ ಪ್ರಯೋಗದ ವಿಷಯದಲ್ಲಿನ ಉದಾಹರಣೆಗಳಲ್ಲಿ ಭೌತಿಕಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ವಾಸ್ತುಶಾಸ್ತ್ರ, ಶಿಲ್ಪಶಾಸ್ತ್ರ, ಅರ್ಥಶಾಸ್ತ್ರ, ನೀತಿಶಾಸ್ತ್ರ ಸೇರಿವೆ.

ಕೆಲವು ಇತರ ಉದಾಹರಣೆಗಳೆಂದರೆ ಯೋಗಶಾಸ್ತ್ರ, ನ್ಯಾಯಶಾಸ್ತ್ರ, ಧರ್ಮಶಾಸ್ತ್ರ, ಕಾಮಶಾಸ್ತ್ರ, ಮೋಕ್ಷಶಾಸ್ತ್ರ, ಅಲಂಕಾರಶಾಸ್ತ್ರ, ಕಾವ್ಯಶಾಸ್ತ್ರ, ಸಂಗೀತ ಶಾಸ್ತ್ರ, ನಾಟ್ಯಶಾಸ್ತ್ರ ಇತ್ಯಾದಿ.

ಉಲ್ಲೇಖಗಳು

Tags:

🔥 Trending searches on Wiki ಕನ್ನಡ:

ತುಳಸಿಕ್ಯಾನ್ಸರ್ಕರ್ನಾಟಕದ ವಾಸ್ತುಶಿಲ್ಪಹನುಮಂತಹಣವಿಭಕ್ತಿ ಪ್ರತ್ಯಯಗಳುಛತ್ರಪತಿ ಶಿವಾಜಿಡಿ. ದೇವರಾಜ ಅರಸ್ಕೇಂದ್ರಾಡಳಿತ ಪ್ರದೇಶಗಳುಕಾಗೋಡು ಸತ್ಯಾಗ್ರಹಅಮೃತಬಳ್ಳಿವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕರ್ನಾಟಕ ಐತಿಹಾಸಿಕ ಸ್ಥಳಗಳುಜಗನ್ಮೋಹನ್ ಅರಮನೆಹಂಪೆಕೈಗಾರಿಕೆಗಳುಫಿರೋಝ್ ಗಾಂಧಿಆದಿ ಕರ್ನಾಟಕಕರ್ಣಾಟ ಭಾರತ ಕಥಾಮಂಜರಿಹಾಗಲಕಾಯಿಹನುಮ ಜಯಂತಿಪ್ರಬಂಧ ರಚನೆಶಾಂತಲಾ ದೇವಿಮೈಸೂರುಡಿಸ್ಲೆಕ್ಸಿಯಾಕಿರುಧಾನ್ಯಗಳುಕನ್ನಡದಲ್ಲಿ ಗದ್ಯ ಸಾಹಿತ್ಯಹೈನುಗಾರಿಕೆಬಾಬರ್ಮೈಗ್ರೇನ್‌ (ಅರೆತಲೆ ನೋವು)ತುಮಕೂರುನುಡಿಗಟ್ಟುಹೊಯ್ಸಳ ವಿಷ್ಣುವರ್ಧನಭಾರತ ಬಿಟ್ಟು ತೊಲಗಿ ಚಳುವಳಿಕನಕದಾಸರುಕನ್ನಡ ಚಿತ್ರರಂಗಹೊಯ್ಸಳೇಶ್ವರ ದೇವಸ್ಥಾನಕನ್ನಡ ಗಣಕ ಪರಿಷತ್ತುಪಶ್ಚಿಮ ಘಟ್ಟಗಳುಸಾಮ್ರಾಟ್ ಅಶೋಕನಗರೀಕರಣಕಪ್ಪೆ ಅರಭಟ್ಟಕುತುಬ್ ಮಿನಾರ್ಕನ್ನಡ ಸಾಹಿತ್ಯ ಪರಿಷತ್ತುಕನ್ನಡ ರಾಜ್ಯೋತ್ಸವಮಹಾಭಾರತಕನ್ನಡ ಗುಣಿತಾಕ್ಷರಗಳುಕಾಲಾಯ ತಸ್ಮೈ ನಮಃ (ಚಲನಚಿತ್ರ)ಕನ್ನಡದಲ್ಲಿ ಸಣ್ಣ ಕಥೆಗಳುಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಛಂದಸ್ಸುಕಾನೂನುಸಿಂಧೂತಟದ ನಾಗರೀಕತೆಚಂದ್ರಗುಪ್ತ ಮೌರ್ಯಗರ್ಭಧಾರಣೆವಾಣಿವಿಲಾಸಸಾಗರ ಜಲಾಶಯಶ್ರೀ ರಾಮ ನವಮಿಮಳೆಕರ್ನಾಟಕದ ಇತಿಹಾಸಕನ್ನಡದಲ್ಲಿ ಕಾದಂಬರಿ ಸಾಹಿತ್ಯಅಲೆಕ್ಸಾಂಡರ್ವಚನ ಸಾಹಿತ್ಯಕೇಂದ್ರ ಲೋಕ ಸೇವಾ ಆಯೋಗಹೆಳವನಕಟ್ಟೆ ಗಿರಿಯಮ್ಮಆರ್ಯಭಟ (ಗಣಿತಜ್ಞ)ಅರಳಿಮರಭಾರತದ ರಾಷ್ಟ್ರಪತಿಗಳ ಪಟ್ಟಿನಾಗಚಂದ್ರವಸ್ತುಸಂಗ್ರಹಾಲಯಎಮ್.ಎ. ಚಿದಂಬರಂ ಕ್ರೀಡಾಂಗಣಹಾವುವ್ಯಕ್ತಿತ್ವಕ್ರೈಸ್ತ ಧರ್ಮಮಯೂರಶರ್ಮಮಾವುಗೂಗಲ್ಕುರುಬ🡆 More