ಶಕುಂತಲದೇವಿ

ಶಕುಂತಲಾ ದೇವಿ ( ಜನನ : ೧೯೩೯ , ಮರಣ ೨೦೧೩) ಸುಪ್ರಸಿದ್ಧ ಗಣಿತಜ್ಞೆ , ಜ್ಯೋತಿಷಿ, ಸಂಖ್ಯಾ ಶಾಸ್ತ್ರಜ್ಞೆ , ಎಲ್ಲಕ್ಕೂ ಮಿಗಿಲಾಗಿ ಅತ್ಯಂತ ಕಠಿಣ ಗಣಿತ ಸಮಸ್ಯೆಗಳನ್ನು ಶರವೇಗವಾಗಿ ಮನಸ್ಸಿನಲ್ಲೇ ಬಿಡಿಸಿ 'ಮಾನವ ಕಂಪ್ಯೂಟರ್' ಎಂದು ಹೆಸರಾದರು.ಇವರು ಬೆಂಗಳೂರಿನಲ್ಲಿ ೧೯೩೯ರ ನವೆಂಬರ್ ೪ರಂದು ಹುಟ್ಟಿದರು.

೨೦೧೩ರ ಏಪ್ರಿಲ್ ೨೧ರಂದು ಬೆಂಗಳೂರಿನ ತಮ್ಮ ಮನೆಯಲ್ಲಿ ತಮ್ಮ ೭೪ ನೇ ವಯಸ್ಸಿನಲ್ಲಿ ತೀರಿಕೊಂಡರು. 'ಅಸ್ಟ್ರಾಲಜಿ ಫರ್ ಯೂ', 'ಜಾಯ್ ಆಫ್ ನಂಬರ್ಸ್‌', 'ಪಜಲ್ಸ್ ಟು ಪಜಲ್ಸ್ ಯು' ಮುಂತಾದ ಪುಸ್ತಕಗಳನ್ನು ಬರೆದಿದ್ದಾರೆ. ೭,೬೮೬,೩೬೯,೭೭೪,೮೭೦ ಹಾಗೂ ೨,೪೬೫,೦೯೯,೭೪೫,೭೭೯ ಈ ಸಂಖ್ಯೆಗಳ ಗುಣಾಕಾರವನ್ನು ಕೇವಲ 28 ಸೆಕೆಂಡುಗಳಲ್ಲಿ ಸರಿಯಾದ ಉತ್ತರ ಹೇಳಿ ಗಿನ್ನೆಸ್ ದಾಖಲೆ ಸ್ಥಾಪಿಸಿದವರು.

Shakuntala Devi
Born(೧೯೨೯-೧೧-೦೪)೪ ನವೆಂಬರ್ ೧೯೨೯
DiedApril 21, 2013(2013-04-21) (aged 83)
ಬೆಂಗಳೂರು, Karnataka, India
Cause of deathRespiratory and cardiac problems
NationalityIndian
Other namesHuman computer

ಜೀವನ ವೃತ್ತಾಂತ

ಶಕುಂತಲಾ ದೇವಿ ಸಂಪ್ರದಾಯ ಅರ್ಚಕ ಕುಟುಂಬದಲ್ಲಿ, ಬೆಂಗಳೂರಿನಲ್ಲಿ ಹುಟ್ಟಿದ್ದಾರೆ. ತಂದೆ ಅರ್ಚಕ ಕೆಲಸವನ್ನು ಮಾಡುವುದ್ದಕ್ಕೆ ನಿರಾಕರಿಸಿ,ಒಂದು ಸರ್ಕಸ್ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದರು. ವೊದಲು ಸರ್ಕಸ್ನಲ್ಲಿ ಹಗ್ಗದ ಮೇಲೆ ನಡೆಯುವ ಕೆಲಸ(tight rope walk). ಆಮೇಲೆ ರಿಂಗ್ ಮಾಸ್ಟರ್ ಆಗಿದ್ದವರು. ಶಂಕುತಲಾ ದೇವಿ ಮೂರು ವರ್ಷ ವಯಸ್ಸಿನಲ್ಲೆ ತಂದೆಯ 'ಕಾರ್ಡ್ ಟ್ರಿಕ್ಕು ' ಕೆಲಸದಲ್ಲಿ ಸಹಾಯ ಮಾಡುವುದನ್ನು ಪ್ರಾರಂಭಿಸಿದರು. ಅವರ ತಂದೆ ಸರ್ಕಸನ್ನು ಬಿಟ್ಟು,ಶಕುಂತಲಾ ಅವರ ಜೊತೆ ರೋಡ್ ಷೋ (road show) ಪ್ರಾರಂಭಿಸಿದರು. ಚಿಕ್ಕ ವಯಸ್ಸಿನಲ್ಲೆ ಶಂಕುತಲಾ ಮಾಡುವ ಸಂಖ್ಯಾಮಾನ ಎಲ್ಲರಿಗೂ ಆಶ್ಚರ್ಯ ತರಿಸಿತು. ಶಂಕುತಲದೇವಿ ವಿದ್ಯೆ ಓದಿಲ್ಲದಿದ್ದರೂ,ಅವರ ಜ್ಞಾಪಕಶಕ್ತಿ ಅಪಾರವಾಗಿತ್ತು. .ಶಂಕುತಲಾ ದೇವಿ ೬ವರ್ಷ ವಯಸ್ಸಿನಲ್ಲಿ, ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ಪ್ರದರ್ಶನ ನೀಡಿದರು.. ಆಮೇಲೆ ೮ ವರ್ಷದ ವಯಸ್ಸಿನಲ್ಲಿ ,ಅಣ್ಣಾಮಲೈ ಯೂನಿವರ್ಷಿಟಿಯಲ್ಲಿಯೂ ಪ್ರದರ್ಶನ ನೀಡಿದ್ದರು. ೨೦೦೬ನಲ್ಲಿ 'ದಿ ವಂಡರ್ ಲಾಂಡ್ ಆಫ್ ನಂಬರ್ಸುಪುಸ್ತಕವನ್ನು ಬರೆದು, ಪ್ರಚಾರ ಮಾಡಿದ್ದಾರೆ. ಶಕುಂತಲಾ ದೇವಿ ೧೯೬೦ರ ದಲ್ಲಿ ವಿದೇಶದಿಂದ ಭಾರತ ದೇಶಕ್ಕೆ ಬಂದು, ಕಲ್ಕತ್ತಾದ, ಸೀನಿಯರು ಐ.ಎ,ಎಸ್, ಆಫೀಸರ್ ಪರಿತೋಶ್ ಬ್ಯಾನರ್ಜಿ ಅವರನ್ನು ಮದುವೆ ಮಾಡಿ ಕೊಂಡಿದ್ದಾರೆ. ಅವರಿಗೆ ಅನುಪಮ ಬ್ಯಾನರ್ಜಿ ಎಂಬ ಒಬ್ಬ ಮಗಳಿದ್ದಾಳೆ. ೧೯೮೦ರಲ್ಲಿ ಶಕುಂತಲಾ ದೇವಿ ಬೆಂಗಳೂರಿಗೆ ಬಂದು ಅಲ್ಲೆ ವಾಸಿಸಿದರು.

ಕಾರ್ಯ ಸಾಧನೆಗಳು

  • ಕ್ರಿ.ಶ.೧೯೭೭ ರಲ್ಲಿ, ಅಮೆರಿಕಾ ದಲ್ಲಿ ಅವರಿಗಾಗಿ ಕಂಪ್ಯೂಟರ್ ಸ್ಪರ್ಧೆ ನಡೆಸಲಾಯಿತು. ೧೮೮೧೩೮೧೭ ದ ಘನ ಮೂಲ ಎಷ್ಟು ಎಂದು ಕೇಳಲಾಗಿ ಅವರು ಕಂಪ್ಯೂಟರ್ ಗಿಂತ ವೊದಲೆ ಉತ್ತರ ಕೊಟ್ಟು,ಅದನ್ನು ಸೋಲಿಸಿದ್ದಾರೆ. ಸದರನ್ ಮೆಥೊಡಿಸ್ಟ್ ಯೂನಿವರ್ಸಿಟಿ (southern Methodist university)ಯಲ್ಲಿ ೨೦೧ ಅಂಕಗಳಿದ್ದ ಸಂಖ್ಯೆಗೆ ೨೩ ವರ್ಗಮೂಲವನ್ನು ಕಳೆದಾಗ ೫೦ ಸೆಕಂಡುಗಳೊಳಗೆ ಅವರು ಉತ್ತರ ಕೊಟ್ಟಿದಾರೆ . ಅವರು ಹೇಳಿದ ಸಮಾಧಾನ ೫೪೬,೩೭೨,೮೯೧. ಸಮಾಧಾನ ಸರಿ(right)ಯಾಗಿದೆ ಎಂದು, ಯು.ಎಸ್.ಬ್ಯೂರು ಆಫ್ ಸ್ಟಾಂಡರ್ಡ್(U.S.Bureau os Standards)ನಲ್ಲಿದ್ದ ಯೂನಿವಕ್ ೧೧೦೧(univac 1101)ಕಂಪ್ಯೂಟರ್ಗೆ ಪ್ರತ್ಯೇಕವಾದ ಪ್ರೋಗ್ರಾಮ್ ಕೊಟ್ಟು ರೂಢಿ ಮಾಡಲಾಗಿದೇ.
  • ೧೮,ಜೂನ್,೧೯೮೦ ರಲ್ಲಿ, ಕಂಪ್ಯೂಟರ್ ಡಿಪಾರ್ಟ್ಮೆಂಟ್, ಇಂಫಿರಿಯಲ್ ಕಾಲೇಜ್, ಲಂಡನ್ನನಲ್ಲಿ ೧೩ ಅಂಕೆಗಳಿದ್ದ ಎರಡು ಸಂಖ್ಯೆಗಳಾದ ೭,೬೮೬,೩೬೯,೭೭೪,೮೭೦X೨,೪೬೫,೦೯೯,೭೪೫,೭೭೯ ರ ಗುಣಕಾರವನ್ನು ಕೇಳಲಾಗಿದೆ. ೨೮ ಸೆಕಂಡುಗಳಲ್ಲಿ ಅದರ ಸರಿಯಾದ ಉತ್ತರ ೧೮,೯೪೭,೬೬೮,೧೭೭,೯೯೫,೪೨೬,೪೬೨,೭೭೩,೭೩೦ ವನ್ನು ಹೇಳಿದ್ದಾರೆ .ಇದನ್ನು ಗಿನ್ನೀಸ್ ಆಫ್ ವರ್ಡ್ಲ ರೆಕಾರ್ಡ್ಎಂದು ನಮೂದು ಮಾಡಲಾಗಿದೆ.

ನಿಧನ

ಏಪ್ರಿಲ್ ೧೮,೧೯೮೦, ಉದಯಕಾಲ ೮:೧೫ಕ್ಕೆ ಬೆಂಗಳೂರಿನ ಆಸ್ಪತ್ರೆಯಲ್ಲಿ ದೈವಾಧೀನರಾದರು. ಮೂತ್ರಪಿಂಡ ತೊಂದರೆ ಮತ್ತು ಶ್ವಾಸೋಚ್ಛ್ವಾಸ ಕಾಯಿಲೆಯ ಕಾರಣದಿಂದಾಗಿ ನರಳುತ್ತಿದ್ದ ಅವರನ್ನು ಏಪ್ರಿಲ್ ೩ರಂದು ಆಸ್ಪತ್ರೆಗೆ ಸೇರಿಸಲಾಗಿತ್ತು. .mw-parser-output cite.citation{font-style:inherit;word-wrap:break-word}.mw-parser-output .citation q{quotes:"\"""\"""'""'"}.mw-parser-output .citation:target{background-color:rgba(0,127,255,0.133)}.mw-parser-output .id-lock-free a,.mw-parser-output .citation .cs1-lock-free a{background:url("//upload.wikimedia.org/wikipedia/commons/6/65/Lock-green.svg")right 0.1em center/9px no-repeat}.mw-parser-output .id-lock-limited a,.mw-parser-output .id-lock-registration a,.mw-parser-output .citation .cs1-lock-limited a,.mw-parser-output .citation .cs1-lock-registration a{background:url("//upload.wikimedia.org/wikipedia/commons/d/d6/Lock-gray-alt-2.svg")right 0.1em center/9px no-repeat}.mw-parser-output .id-lock-subscription a,.mw-parser-output .citation .cs1-lock-subscription a{background:url("//upload.wikimedia.org/wikipedia/commons/a/aa/Lock-red-alt-2.svg")right 0.1em center/9px no-repeat}.mw-parser-output .cs1-ws-icon a{background:url("//upload.wikimedia.org/wikipedia/commons/4/4c/Wikisource-logo.svg")right 0.1em center/12px no-repeat}.mw-parser-output .cs1-code{color:inherit;background:inherit;border:none;padding:inherit}.mw-parser-output .cs1-hidden-error{display:none;color:#d33}.mw-parser-output .cs1-visible-error{color:#d33}.mw-parser-output .cs1-maint{display:none;color:#3a3;margin-left:0.3em}.mw-parser-output .cs1-format{font-size:95%}.mw-parser-output .cs1-kern-left{padding-left:0.2em}.mw-parser-output .cs1-kern-right{padding-right:0.2em}.mw-parser-output .citation .mw-selflink{font-weight:inherit}"Shakuntala Devi strove to simplify maths for students". The Hindu. April 21, 2013..

ಬರೆದ ಪುಸ್ತಕಗಳು

some of her books include:

ನೋಡಿ

ಶಕುಂತಲಾ ದೇವಿ ಫೋಟೋಗಾಗಿ ಮತ್ತು ಹೆಚ್ಚಿನ ವಿವರಕ್ಕಾಗಿ

ಉಲ್ಲೇಖನಗಳು

Tags:

ಶಕುಂತಲದೇವಿ ಜೀವನ ವೃತ್ತಾಂತಶಕುಂತಲದೇವಿ ಕಾರ್ಯ ಸಾಧನೆಗಳುಶಕುಂತಲದೇವಿ ನಿಧನಶಕುಂತಲದೇವಿ ಬರೆದ ಪುಸ್ತಕಗಳುಶಕುಂತಲದೇವಿ ನೋಡಿಶಕುಂತಲದೇವಿ ಉಲ್ಲೇಖನಗಳುಶಕುಂತಲದೇವಿ

🔥 Trending searches on Wiki ಕನ್ನಡ:

ವಿಷ್ಣುವರ್ಧನ್ (ನಟ)ತೆಲುಗುನಿರ್ಮಲಾ ಸೀತಾರಾಮನ್ಕಪ್ಪೆ ಅರಭಟ್ಟಅಭಿಮನ್ಯುಪುತ್ತೂರುಗೋಕಾಕ ಜಲಪಾತಸುಭಾಷ್ ಚಂದ್ರ ಬೋಸ್ಗೋಳಸಂಗನಕಲ್ಲುಪುರಂದರದಾಸಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಜವಾಹರ‌ಲಾಲ್ ನೆಹರುಪ್ರಜಾಪ್ರಭುತ್ವಇಮ್ಮಡಿ ಪುಲಕೇಶಿಸ್ವಾಮಿ ವಿವೇಕಾನಂದಊಳಿಗಮಾನ ಪದ್ಧತಿಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಝೆನಾನ್ಕ್ರೈಸ್ತ ಧರ್ಮಆದಿ ಶಂಕರಮೀರಾಬಾಯಿಭಾರತೀಯ ಜನತಾ ಪಕ್ಷಆಲಮಟ್ಟಿ ಆಣೆಕಟ್ಟುಕಾನೂನುಕೆಮ್ಮುಶೈಕ್ಷಣಿಕ ಮನೋವಿಜ್ಞಾನಸೀತೆಭಾರತದ ಮಾನವ ಹಕ್ಕುಗಳುಶಂಕರ್ ನಾಗ್ನಾಗಚಂದ್ರಜಾಗತೀಕರಣಆನಂದಕಂದ (ಬೆಟಗೇರಿ ಕೃಷ್ಣಶರ್ಮ)ಸತಿ ಪದ್ಧತಿವಿಜಯ ಕರ್ನಾಟಕಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಹಲ್ಮಿಡಿ ಶಾಸನದಾಳಿಂಬೆಭತ್ತಭಾರತದ ಪ್ರಧಾನ ಮಂತ್ರಿಪಾಂಡವರುಕನ್ನಡ ಛಂದಸ್ಸುರಗಳೆಸರ್ಪ ಸುತ್ತುಮಣ್ಣುಚಾಣಕ್ಯಕರ್ನಾಟಕದಲ್ಲಿ ಕೃಷಿಆಯುರ್ವೇದಜೋಗಿ (ಚಲನಚಿತ್ರ)ಲೆಕ್ಕ ಪರಿಶೋಧನೆಕರ್ನಾಟಕದ ಹಬ್ಬಗಳುಸಿಂಗಾಪುರಮಹಾತ್ಮ ಗಾಂಧಿಕಲಬುರಗಿಸಂಯುಕ್ತ ಕರ್ನಾಟಕಗದ್ದಕಟ್ಟುಆರ್ಯ ಸಮಾಜಜಾತಿಗೋತ್ರ ಮತ್ತು ಪ್ರವರಹದ್ದುಹಲ್ಮಿಡಿಜೀವಸತ್ವಗಳುಮೊದಲನೇ ಅಮೋಘವರ್ಷಪಾಲಕ್ಕಿಸ್ (ಚಲನಚಿತ್ರ)ಕರ್ನಾಟಕದ ತಾಲೂಕುಗಳುಭಾರತೀಯ ಸಂವಿಧಾನದ ತಿದ್ದುಪಡಿಕರ್ಣಾಟ ಭಾರತ ಕಥಾಮಂಜರಿಕರ್ನಾಟಕ ಹೈ ಕೋರ್ಟ್ಭಾರತದಲ್ಲಿ ತುರ್ತು ಪರಿಸ್ಥಿತಿಡಿ.ವಿ.ಗುಂಡಪ್ಪಸತಿನೈಸರ್ಗಿಕ ವಿಕೋಪಸಂಭೋಗಶ್ಯೆಕ್ಷಣಿಕ ತಂತ್ರಜ್ಞಾನಹಬಲ್ ದೂರದರ್ಶಕಅಮೇರಿಕ ಸಂಯುಕ್ತ ಸಂಸ್ಥಾನ🡆 More