ವಿದ್ಯಾರ್ಥಿವೇತನ

ವಿದ್ಯಾರ್ಥಿವೇತನವು ಒಬ್ಬ ವಿದ್ಯಾರ್ಥಿಗೆ ತನ್ನ ಶಿಕ್ಷಣವನ್ನು ಮುಂದುವರಿಸಲು ನೀಡಲಾಗುವ ಆರ್ಥಿಕ ನೆರವಿನ ಬಹುಮಾನವಾಗಿರುತ್ತದೆ.

ವಿದ್ಯಾರ್ಥಿವೇತನಗಳನ್ನು ವಿವಿಧ ಮಾನದಂಡಗಳನ್ನು ಆಧರಿಸಿ ನೀಡಲಾಗುತ್ತದೆ. ಇವು ಸಾಮಾನ್ಯವಾಗಿ ಆ ಬಹುಮಾನದ ದಾನಿ ಅಥವಾ ಸಂಸ್ಥಾಪಕನ ಮೌಲ್ಯಗಳು ಮತ್ತು ಉದ್ದೇಶಗಳನ್ನು ಪ್ರತಿಬಿಂಬಿಸುತ್ತವೆ. ವಿದ್ಯಾರ್ಥಿವೇತನವನ್ನು ವಿದ್ಯಾರ್ಥಿಯು ಮರಳಿ ಕೊಡಬೇಕಾಗಿರುವುದಿಲ್ಲ.

ಪ್ರಕಾರಗಳು

ಅತ್ಯಂತ ಸಾಮಾನ್ಯ ವಿದ್ಯಾರ್ಥಿವೇತನಗಳನ್ನು ಈ ಕೆಳಗಿನಂತೆ ವರ್ಗೀಕರಿಸಬಹುದು:

  • ಅರ್ಹತೆ ಆಧಾರಿತ: ಈ ಬಹುಮಾನಗಳು ವಿದ್ಯಾರ್ಥಿಯ ಶೈಕ್ಷಣಿಕ, ಕಲಾತ್ಮಕ, ಕ್ರೀಡಾ ಅಥವಾ ಇತರ ಸಾಮರ್ಥ್ಯಗಳ ಮೇಲೆ ಆಧಾರಿತವಾಗಿರುತ್ತವೆ.
  • ಅಗತ್ಯತೆ ಆಧಾರಿತ: ಖಾಸಗಿ ಅಗತ್ಯತೆ ಆಧಾರಿತ ಬಹುಮಾನಗಳು
  • ವಿದ್ಯಾರ್ಥಿ ನಿರ್ದಿಷ್ಟ: ಇವನ್ನು ಪಡೆಯಲು ಅರ್ಜಿದಾರರು ಲಿಂಗ, ಜನಾಂಗ, ಧರ್ಮ, ಕುಟುಂಬ, ಮತ್ತು ವೈದ್ಯಕೀಯ ಚರಿತ್ರೆ, ಅಥವಾ ಅನೇಕ ಇತರ ವಿದ್ಯಾರ್ಥಿ ನಿರ್ದಿಷ್ಟ ಅಂಶಗಳನ್ನು ಆಧರಿಸಿ ಅರ್ಹತೆ ಹೊಂದಬೇಕು.
  • ವೃತ್ತಿಜೀವನ ನಿರ್ದಿಷ್ಟ: ನಿರ್ದಿಷ್ಟ ಅಧ್ಯಯನ ಕ್ಷೇತ್ರದಲ್ಲಿ ತೊಡಗಲು ಯೋಜಿಸಿರುವ ವಿದ್ಯಾರ್ಥಿಗಳಿಗೆ ಕಾಲೇಜು ಅಥವಾ ವಿಶ್ವವಿದ್ಯಾಲಯವು ನೀಡುವ ವಿದ್ಯಾರ್ಥಿವೇತನ.
  • ಕಾಲೇಜ್ ನಿರ್ದಿಷ್ಟ: ಅತ್ಯಂತ ಅರ್ಹ ಅರ್ಜೀದಾರರಿಗೆ ಪ್ರತ್ಯೇಕ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ನೀಡುವ ವೇತನ.
  • ಕ್ರೀಡಾ ವಿದ್ಯಾರ್ಥಿವೇತನ: ಒಂದು ಕ್ರೀಡೆಯಲ್ಲಿ ಅಸಾಧಾರಣ ಕೌಶಲವನ್ನು ಹೊಂದಿದವರಿಗೆ ನೀಡಲಾಗುತ್ತದೆ.
  • ಬ್ರ್ಯಾಂಡ್ ಸ್ಕಾಲರ್‌ಷಿಪ್: ಇವನ್ನು ಒಂದು ಬ್ರ್ಯಾಂಡ್ ಪ್ರಾಯೋಜಿಸುತ್ತದೆ.
  • ಸೃಜನಾತ್ಮಕ ಸ್ಪರ್ಧೆಯ ವಿದ್ಯಾರ್ಥಿವೇತನ: ಸೃಜನಾತ್ಮಕ ಸಲ್ಲಿಕೆಯನ್ನು ಆಧರಿಸಿ ಇವನ್ನು ನೀಡಲಾಗುತ್ತದೆ.

ಉಲ್ಲೇಖಗಳು

Tags:

ವಿದ್ಯಾರ್ಥಿಶಿಕ್ಷಣ

🔥 Trending searches on Wiki ಕನ್ನಡ:

ಭಾವನಾ(ನಟಿ-ಭಾವನಾ ರಾಮಣ್ಣ)ಮೋಕ್ಷಗುಂಡಂ ವಿಶ್ವೇಶ್ವರಯ್ಯಕರ್ನಾಟಕ ಲೋಕಸೇವಾ ಆಯೋಗಪೊನ್ನಿಯನ್ ಸೆಲ್ವನ್ಕರ್ನಾಟಕದ ವಾಸ್ತುಶಿಲ್ಪಹೊಂಗೆ ಮರವಸುಧೇಂದ್ರಎಸ್.ಎಲ್. ಭೈರಪ್ಪಶ್ರವಣಬೆಳಗೊಳಬಾದಾಮಿ ಗುಹಾಲಯಗಳುಊಳಿಗಮಾನ ಪದ್ಧತಿಪ್ರವಾಸೋದ್ಯಮವಿರಾಟ್ ಕೊಹ್ಲಿಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಕಿತ್ತೂರು ಚೆನ್ನಮ್ಮಅಶ್ವತ್ಥಮರಕನ್ನಡ ಸಾಹಿತ್ಯ ಸಮ್ಮೇಳನಸಚಿನ್ ತೆಂಡೂಲ್ಕರ್ವಾಟ್ಸ್ ಆಪ್ ಮೆಸ್ಸೆಂಜರ್ಸಿದ್ದಲಿಂಗಯ್ಯ (ಕವಿ)ಇಂಡಿ ವಿಧಾನಸಭಾ ಕ್ಷೇತ್ರಮರಾಠಾ ಸಾಮ್ರಾಜ್ಯಫೀನಿಕ್ಸ್ ಪಕ್ಷಿಚಂಪೂಕರ್ನಾಟಕ ಹೈ ಕೋರ್ಟ್ಕರ್ನಾಟಕ ವಿಧಾನಸಭೆ ಚುನಾವಣೆ, 2013ಶಿವಗಂಗೆ ಬೆಟ್ಟಓಂ (ಚಲನಚಿತ್ರ)ಹಳೆಗನ್ನಡಮೊದಲನೇ ಅಮೋಘವರ್ಷಶಬ್ದಕನ್ನಡ ಸಾಹಿತ್ಯಶಿವಪ್ಪ ನಾಯಕರತ್ನಾಕರ ವರ್ಣಿಪರಶುರಾಮಬೇಲೂರುಬಸವರಾಜ ಬೊಮ್ಮಾಯಿಬುದ್ಧಕೈಗಾರಿಕೆಗಳುಮುಂಗಾರು ಮಳೆಒಂದನೆಯ ಮಹಾಯುದ್ಧಚಂದ್ರದೆಹಲಿಯ ಇತಿಹಾಸಅನ್ವಿತಾ ಸಾಗರ್ (ನಟಿ)ಸಾರಜನಕಕರ್ನಾಟಕ ಸರ್ಕಾರಕನ್ನಡ ನ್ಯೂಸ್ ಟುಡೇಭಾರತದಲ್ಲಿ ಮೀಸಲಾತಿಸಂಯುಕ್ತ ರಾಷ್ಟ್ರ ಸಂಸ್ಥೆಕದಂಬ ರಾಜವಂಶರವಿ ಡಿ. ಚನ್ನಣ್ಣನವರ್ಕನ್ನಡ ಸಾಹಿತ್ಯ ಪರಿಷತ್ತುವಚನ ಸಾಹಿತ್ಯಕನ್ನಡ ಚಿತ್ರರಂಗಅಳಿಲುಜಾತ್ರೆಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ವಿಶ್ವೇಶ್ವರ ಜ್ಯೋತಿರ್ಲಿಂಗವಡ್ಡಾರಾಧನೆಜೆಕ್ ಗಣರಾಜ್ಯಸೂರ್ಯವ್ಯೂಹದ ಗ್ರಹಗಳುಅಮೆರಿಕಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಮಂಗಳಮುಖಿಮಂಡಲ ಹಾವುಜಿ.ಎಸ್. ಘುರ್ಯೆತೆಲುಗುಗಾಂಡೀವಅಲಾವುದ್ದೀನ್ ಖಿಲ್ಜಿಕನ್ನಡ ಛಂದಸ್ಸುಕುವೆಂಪುರಾಷ್ಟ್ರಕೂಟಗರ್ಭಕಂಠದ ಕ್ಯಾನ್ಸರ್‌ಬೆಳವಲಸ್ವಾಮಿ ರಮಾನಂದ ತೀರ್ಥಭರತ-ಬಾಹುಬಲಿಬ್ಯಾಂಕ್ ಖಾತೆಗಳುಪಪ್ಪಾಯಿ🡆 More