ವಿಕಾಸ್‍ಪೀಡಿಯ

ವಿಕಾಸ್‍ಪೀಡಿಯ ಎನ್ನುವುದು ಭಾರತ ಸರ್ಕಾರದಿಂದ ಪ್ರಾರಂಭಿಸಲ್ಪಟ್ಟ ಒಂದು ಆನ್‍ಲೈನ್ ಮಾಹಿತಿ ಮಾರ್ಗದರ್ಶಕ ತಾಣ.

ಹೈದರಾಬಾದ್ ಸಿ-ಡ್ಯಾಕ್ ಸಂಸ್ಥೆಯಿಂದ ಕಾರ್ಯಗತಗೊಳಿಸಲ್ಪಟ್ಟಿರುವ ಇದು ಭಾರತ ಕೇಂದ್ರ ಸರ್ಕಾರದ 'ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ'ದ, ಎಲೆಕ್ಟ್ರಾನಿಕ್ಸ್ ಮತ್ತು ಇನ್ಫರ್ಮೇಶನ್ ಟೆಕ್ನಾಲಜಿ ಇಲಾಖೆಯಿಂದ ನಡೆಸಲ್ಪಡುತ್ತಿದೆ. ಈ ಜಾಲತಾಣವು ೨೩ ಭಾಷೆಗಳಲ್ಲಿ ಇದೆ. ಆ ಭಾಷೆಗಳೆಂದರೆ: ಅಸ್ಸಾಮಿ, ಬಂಗಾಳಿ, ಗುಜರಾತಿ, ಬೋಡೋ, ಡೋಂಗ್ರಿ, ಕನ್ನಡ, ತಮಿಳು, ತೆಲುಗು, ಇಂಗ್ಲೀಷ್, ಸಂಸ್ಕೃತ, ಕಾಶ್ಮೀರಿ, ಹಿಂದಿ, ಕೊಂಕಣಿ, ನೇಪಾಳಿ, ಒಡಿಯಾ, ಉರ್ದು, ಮೈಥಿಲಿ, ಮಣಿಪುರಿ, ಸಂತಲಿ, ಸಿಂಧಿ, ಮಲಯಾಳಂ, ಪಂಜಾಬಿ ಮತ್ತು ಮರಾಠಿ.

ವಿಕಾಸ್‍ಪೀಡಿಯ
ವಿಕಾಸ್‍ಪೀಡಿಯ
ವಿಕಾಸ್‍ಪೀಡಿಯ ಲಾಂಛನ
ಜಾಲತಾಣದ ವಿಳಾಸvikaspedia.gov.in
ತಾಣದ ಪ್ರಕಾರಮಾಹಿತಿ ಮತ್ತು ಜ್ಞಾನ ಪೋರ್ಟಲ್
ಒಡೆಯಭಾರತ ಸರ್ಕಾರ
ಪ್ರಾರಂಭಿಸಿದ್ದು18 ಫೆಬ್ರವರಿ 2014; 3720 ದಿನ ಗಳ ಹಿಂದೆ (2014-೦೨-18)

೧೮ಫೆಬ್ರವರಿ೨೦೧೪ರಂದು ಇದು ಪ್ರಾರಂಭವಾಯಿತು. ಇದರಲ್ಲಿ ಕೃಷಿ, ಆರೋಗ್ಯ, ಶಿಕ್ಷಣ, ಸಮಾಜಕಲ್ಯಾಣ, ಇಂಧನ, ಇ-ಆಡಳಿತ ಕ್ಷೇತ್ರಗಳಿಗೆ ಸಂಬಂಧಿಸಿದ ಮಾಹಿತಿಗಳಿವೆ. ಈ ವಿಕಾಸ್‍ಪೀಡಿಯ ಎನ್ನುವ ಹೆಸರು 'ವಿಕಾಸ್' (ಬೆಳವಣಿಗೆ, ಅಭಿವೃದ್ಧಿ) ಮತ್ತು ಎನ್‍ಸೈಕ್ಲೋಪೀಡಿಯ (ವಿಶ್ವಕೋಶ)ದ 'ಪೀಡಿಯ' ಎಂಬ ಪದಗಳನ್ನು ಕೂಡಿಸಿದ್ದಾಗಿದೆ.

ಉಲ್ಲೇಖಗಳು

ಹೊರಕೊಂಡಿಗಳು

Tags:

ಅಸ್ಸಾಮಿಇಂಗ್ಲೀಷ್ಉರ್ದುಒಡಿಯಾಕನ್ನಡಕಾಶ್ಮೀರಿಕೊಂಕಣಿಗುಜರಾತಿತಮಿಳುತೆಲುಗುನೇಪಾಳಿ ಭಾಷೆಪಂಜಾಬಿಬಂಗಾಳಿಬೋಡೊ ಭಾಷೆಭಾರತ ಸರ್ಕಾರಮಣಿಪುರಿಮರಾಠಿಮಲಯಾಳಂಮೈಥಿಲಿಸಂತಾಲಿ ಭಾಷೆಸಂಸ್ಕೃತಸಿಂಧಿಹಿಂದಿ

🔥 Trending searches on Wiki ಕನ್ನಡ:

ಸುಧಾರಾಣಿಆಮ್ಲಗಳು ಮತ್ತು ಪ್ರತ್ಯಾಮ್ಲಗಳುಡಿ.ಕೆ ಶಿವಕುಮಾರ್ದ.ರಾ.ಬೇಂದ್ರೆದೆಹಲಿ ಸುಲ್ತಾನರುಬೆಂಗಳೂರು ಕೋಟೆಛತ್ರಪತಿ ಶಿವಾಜಿಟಿ.ಪಿ.ಕೈಲಾಸಂಕನ್ನಡಪ್ರಭಉಡುಪಿ ಜಿಲ್ಲೆಬಹುವ್ರೀಹಿ ಸಮಾಸಕನ್ನಡ ಸಾಹಿತ್ಯಮೈಸೂರು ಮಲ್ಲಿಗೆಒಂದನೆಯ ಮಹಾಯುದ್ಧಉಪೇಂದ್ರ (ಚಲನಚಿತ್ರ)ಕಿತ್ತಳೆನೀಲಾಂಬಿಕೆಶೃಂಗೇರಿ ಶಾರದಾಪೀಠರಾಮ್ ಮೋಹನ್ ರಾಯ್ಗುರುರಾಜ ಕರಜಗಿಹರಿಹರ (ಕವಿ)ದಶಾವತಾರಭಾರತದ ಗಡಿಗಳು ಮತ್ತು ನರೆ ರಾಜ್ಯಗಳುದುರ್ಗಸಿಂಹಮರಗಾಲು ಕುಣಿತಭರತನಾಟ್ಯಪಾರ್ವತಿಪಶ್ಚಿಮ ಘಟ್ಟಗಳುಬಾರ್ಲಿಕೋವಿಡ್-೧೯ಮಹಾತ್ಮ ಗಾಂಧಿಗರ್ಭಪಾತಗಿರೀಶ್ ಕಾರ್ನಾಡ್ಅಲಾವುದ್ದೀನ್ ಖಿಲ್ಜಿವಿಷ್ಣುವರ್ಧನ್ (ನಟ)ಭಾರತದಲ್ಲಿ ಪಂಚಾಯತ್ ರಾಜ್ಸುಮಲತಾಭಾರತದ ವಿಶ್ವ ಪರಂಪರೆಯ ತಾಣಗಳುಹೊಯ್ಸಳ ಸಾಮ್ರಾಜ್ಯದ ಸಮಾಜ.ಕನ್ನಡದಲ್ಲಿ ಪ್ರವಾಸ ಸಾಹಿತ್ಯಪ್ರಜಾಪ್ರಭುತ್ವಪೂರ್ಣಚಂದ್ರ (ಚಲನಚಿತ್ರ)ಗದಗಚನ್ನವೀರ ಕಣವಿಹಲ್ಮಿಡಿ ಶಾಸನಹೊಯ್ಸಳ ವಾಸ್ತುಶಿಲ್ಪಕೆ.ಎಲ್.ರಾಹುಲ್ಬಳ್ಳಾರಿಚಂದ್ರಶೇಖರ ವೆಂಕಟರಾಮನ್ಗೋವಿಂದ ಪೈಕೆ. ಅಣ್ಣಾಮಲೈನಂಜನಗೂಡುಲೋಪಸಂಧಿದ್ವಿರುಕ್ತಿಅಕ್ಬರ್ಸೂರ್ಯವಂಶ (ಚಲನಚಿತ್ರ)ಸಿಂಧನೂರುಕಲ್ಯಾಣ್ ಕುಮಾರ್ಪರಿಸರ ವ್ಯವಸ್ಥೆಭಾರತದ ಸ್ವಾತಂತ್ರ್ಯ ದಿನಾಚರಣೆಸ್ಕೌಟ್ಸ್ ಮತ್ತು ಗೈಡ್ಸ್ಉಡಭಗತ್ ಸಿಂಗ್ಸವದತ್ತಿಅಂತರ್ಜಲಗುಣ ಸಂಧಿದ್ವಂದ್ವ ಸಮಾಸಚದುರಂಗ (ಆಟ)ಚಾರ್ಲ್ಸ್ ಡಾರ್ವಿನ್ಮಾನ್ವಿತಾ ಕಾಮತ್ಚಂದ್ರ೨೦೧೬ ಬೇಸಿಗೆ ಒಲಿಂಪಿಕ್ಸ್ಧರ್ಮಸ್ಥಳಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕನಕದಾಸರುರೈತ🡆 More