ನೇಪಾಳಿ ಭಾಷೆ: ಇಂಡೋ-ಆರ್ಯನ್ ಭಾಷೆ

ನೇಪಾಳಿ ಭಾಷೆಯು ಭಾರತೀಯ-ಆರ್ಯನ್ ಭಾಷೆಯಾಗಿದೆ.

ಇದು ನೇಪಾಳದ ಅಧಿಕೃತ ಭಾಷೆಯಾಗಿದೆ ಮತ್ತು ಭಾರತ, ಭೂತಾನ್ ಹಾಗೂ ಮಯನ್ಮಾರ್ ದೇಶಗಳಲ್ಲಿಯೂ ಮತನಾಡುತ್ತಾರೆ. ನೇಪಾಳಿ ಭಾಷೆಯು ಭಾರತೀಯ ರಾಜ್ಯಗಳಾದ ಸಿಕ್ಕಿಂ ಮತ್ತು ಪಶ್ಚಿಮ ಬಂಗಾಳದ ದಾರ್ಜಲಿಂಗ್ ಜಿಲ್ಲೆಯಲ್ಲಿ ಅಧಿಕೃತ ಭಾಷೆಯ ಸ್ಥಾನವನ್ನು ಹೊಂದಿದೆ. ನೇಪಾಳಿ ಭಾಷೆ ಎಂದು ಕರೆಯುವ ಮುನ್ನ, ಐತಿಹಾಸಿಕವಾಗಿ, ಈ ಭಾಷೆಯು ಮೊದಲೆಗೆ ಖಾಸ್ ಭಾಷೆಯೆಂದು, ನಂತರ ಗೊರ್ಕಾಲಿ ಅಥವಾ ಗುರ್ಕಾಲಿ ಎಂದು ಕರೆಯಲ್ಪಡುತ್ತಿತ್ತು. ಇದನ್ನು ನೆವಾರ್ ಜನರಿಂದ ಖೇ ಭಾಷೆಯೆಂದು ಮತ್ತು ತಪರೆ ಜನರಿಂದ ಶೇರ್ಪಾ ಭಾಷೆ ಎಂದೂ ಗುರುತಿಸಲ್ಪಟ್ಟಿದೆ.

ನೇಪಾಳಿ
नेपाली भाषा Nepālī bhāṣā
खस कुरा Khas kurā
ನೇಪಾಳಿ ಭಾಷೆ: ಸಾಹಿತ್ಯ, ಮಾತನಾಡುವವರ ಸಂಖ್ಯೆ, ಕುಶಲೋಪರಿಗಳು
ಬಳಕೆಯಲ್ಲಿರುವ 
ಪ್ರದೇಶಗಳು:
ನೇಪಾಳ; worldwide diaspora
ಒಟ್ಟು 
ಮಾತನಾಡುವವರು:
೧೬ million
ಭಾಷಾ ಕುಟುಂಬ: Indo-European
 Indo-Iranian
  Indo-Aryan
   Sanskrit
    Northern
     (Eastern Pahari)
      ನೇಪಾಳಿ 
ಬರವಣಿಗೆ: Devanagari
Devanagari Braille
Bhujimol (historical) 
ಅಧಿಕೃತ ಸ್ಥಾನಮಾನ
ಅಧಿಕೃತ ಭಾಷೆ: ನೇಪಾಳ ನೇಪಾಲ
India (in Sikkim and Darjeeling district of West Bengal)
ನಿಯಂತ್ರಿಸುವ
ಪ್ರಾಧಿಕಾರ:
Nepal Academy
ಭಾಷೆಯ ಸಂಕೇತಗಳು
ISO 639-1: ne
ISO 639-2: nep
ISO/FDIS 639-3: either:
npi – Nepali
dty – Doteli 
Nepali language status.png
Indic script
Indic script
ಈ ಪುಟ ಭಾರತೀಯ ಪದಗಳನ್ನು ಹೊಂದಿದೆ. ಸರಿಯಾದ ಪ್ರದರ್ಶನ ಬೆಂಬಲವಿಲ್ಲದೆದ್ದರೆ ನಿಮಗೆ ಅನಿಯತ ಸ್ವರಾಕ್ಷರ ಸ್ಥಾನ ಮತ್ತು ಸೇರ್ಪಡೆಗಳಲ್ಲಿ ತೊಂದರೆಗಲನ್ನು ಕಾಣಬಹುದು. ಹೆಚ್ಚು...

ಸಾಹಿತ್ಯ

ನೇಪಾಳಿ ಭಾಷೆಯು ೧೯ನೇ ಶತಮಾನದ ೧೦೦ ವರ್ಷಗಳ ಕಡಿಮೆ ಸಮಯದಲ್ಲಿ ಉತ್ತಮ ಬೆಳವಣಿಗೆಯನ್ನು ಕಂಡಿತು. ಕಳೆದ ೧೦ ವರ್ಷಗಳಲ್ಲಿ, ನೇಪಾಳಿ ಭಷೆಯ ಸಾಹಿತ್ಯಕ್ಕೆ ಏಷ್ಯಾ, ಐರೋಪ್ಯ ಮತ್ತು ಆಮೇರಿಕಗಳಲ್ಲಿರುವ ನೇಪಾಳಿ ಜನರು ತುಂಬಾ ಕೊಡುಗೆಗಳನ್ನು ನೀಡಿfದಾರೆ.

ಮಾತನಾಡುವವರ ಸಂಖ್ಯೆ

೨೦೧೧ರ ಜನಗಣತಿಯ ಪ್ರಕಾರ, ಪ್ರತಿಶತ ೪೪.೬ ರಷ್ಟು ನೇಪಾಳದಲ್ಲಿರು ಜನರು ನೇಪಾಳಿ ಭಾಷೆಯನ್ನು ತಮ್ಮ ಮಾತೃಭಾಷೆಯಾಗಿ ಮಾತನಾಡುತ್ತಾರೆ. ಎತ್ನಲಾಗ್ ಜಾಲತಾಣವು ಜಗತ್ತಿನಲ್ಲಿ ೧.೭ ಕೋಟಿಗಿಂತ(೨೦೦೭) ಹೆಚ್ಚು ಮತ್ತು ೪.೨ ಕೋಟಿಗಿಂತ(೨೦೧೨) ಹೆಚ್ಚು ಮಂದಿ ಮಾತನಾಡುತ್ತಾರೆಂದು ಲೆಕ್ಕಹಾಕಿದೆ. ಇವರಲ್ಲಿ ೧.೭ಕೋಟಿ ಜನರು ನೇಪಾಳದಲ್ಲಿರುವವರಾಗಿದ್ದಾರೆ.(೨೦೦೧ರ ಜನಗಣತಿಯಲ್ಲಿದ್ದಂತೆ).

ಕುಶಲೋಪರಿಗಳು

ಕನ್ನಡ ನೇಪಾಳಿ
ನಮಸ್ಕಾರ
ನಮಸ್ಕಾರ್
ಹೇಗಿದ್ದೀರಾ?
ತಪೈ ಕಸ್ಟೊಹುನು-ಹುನ್-ಚಾ?
ನನ್ನ ಹೆಸರು ರಾಮ
ಮೇರೊ ನಾಮ್ ರಾಮ ಹೊ
ನಾನು ಕರ್ನಾಟಕದವನು ಮಾ ಕರ್ನಾಟಕ್ ಬತ ಹೊ
ಎಲ್ಲರಿಗೂ ಶುಭ ಮುಂಜಾನೆ
ಸುಭಾ ಪ್ರಭಾತ್ ಸಬೈ ಲೈ
ಶುಭ ರಾತ್ರಿ
ಸುಭ ರಾತ್ರಿ
ದಿನ ದಿವ-ಸೊ
ಸಂಜೆ
ಸಾಜ್
ಧನ್ಯವಾದಗಳು
ಧನ್-ಯ-ಬಾದ್

References

Tags:

ನೇಪಾಳಿ ಭಾಷೆ ಸಾಹಿತ್ಯನೇಪಾಳಿ ಭಾಷೆ ಮಾತನಾಡುವವರ ಸಂಖ್ಯೆನೇಪಾಳಿ ಭಾಷೆ ಕುಶಲೋಪರಿಗಳುನೇಪಾಳಿ ಭಾಷೆಪಶ್ಚಿಮ ಬಂಗಾಳಭಾರತಭೂತಾನ್ಮಯನ್ಮಾರ್ಸಿಕ್ಕಿಂ

🔥 Trending searches on Wiki ಕನ್ನಡ:

ಕರ್ನಾಟಕದ ಮಹಾನಗರಪಾಲಿಕೆಗಳುಭರತ-ಬಾಹುಬಲಿಹಾವೇರಿಹೊಂಗೆ ಮರಹೆಳವನಕಟ್ಟೆ ಗಿರಿಯಮ್ಮಹರಿಶ್ಚಂದ್ರಬೆಂಗಳೂರುಸಿದ್ದಲಿಂಗಯ್ಯ (ಕವಿ)ಅತ್ತಿಮಬ್ಬೆಬಂಡಾಯ ಸಾಹಿತ್ಯಶಾಸನಗಳುಶಿವರಾಜ್‍ಕುಮಾರ್ (ನಟ)ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಸಾನೆಟ್ಸಂಚಿ ಹೊನ್ನಮ್ಮದುಃಖಅವರ್ಗೀಯ ವ್ಯಂಜನಕರ್ನಾಟಕ ಸಂಗೀತಸಂವಿಧಾನಹಲ್ಮಿಡಿ ಶಾಸನಚಿತ್ರದುರ್ಗ ಜಿಲ್ಲೆಕುರಿಶಿಶುನಾಳ ಶರೀಫರುರಾಜ್ಯಪಾಲಏರೋಬಿಕ್ ವ್ಯಾಯಾಮಜೈನ ಧರ್ಮಹೊಯ್ಸಳ ವಾಸ್ತುಶಿಲ್ಪಮಹಾಭಾರತವೈಷ್ಣವ ಪಂಥಮ್ಯಾಕ್ಸ್ ವೆಬರ್ಜೈಮಿನಿ ಭಾರತರಾವಣಮಾರಣಕಟ್ಟೆ - ಬ್ರಹ್ಮಲಿಂಗೇಶ್ವರಮುಖ್ಯ ಪುಟಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಶಿಕ್ಷಕಆಲದ ಮರಕರ್ನಾಟಕದ ಜಿಲ್ಲೆಗಳುರೆವರೆಂಡ್ ಎಫ್ ಕಿಟ್ಟೆಲ್ಕರ್ಣಸಮಾಜಶಾಸ್ತ್ರಇತಿಹಾಸತತ್ತ್ವಶಾಸ್ತ್ರವಿಜಯನಗರಮಾವುಕೃಷ್ಣದೇವರಾಯಆತಕೂರು ಶಾಸನಭರತನಾಟ್ಯನೈಸರ್ಗಿಕ ಸಂಪನ್ಮೂಲಜ್ವರನಾಗವರ್ಮ-೧ಕಣಜ (ಜಾಲತಾಣ)ಅಮೃತಬಳ್ಳಿಕಬ್ಬುಟೈಗರ್ ಪ್ರಭಾಕರ್ಸುಮಲತಾಕೃಷ್ಣ ಮಠಕಾಳಿ ನದಿಶಾತವಾಹನರುಭಾರತೀಯ ನೌಕಾಪಡೆಭಾರತ ಸರ್ಕಾರಕೇಶಿರಾಜಪ್ಲೇಟೊನಾಗೇಶ ಹೆಗಡೆಮಧುಮೇಹಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಯಕೃತ್ತುಬಾದಾಮಿ ಗುಹಾಲಯಗಳುಕ್ಷಯಪುನೀತ್ ರಾಜ್‍ಕುಮಾರ್ಬ್ಯಾಂಕಿನ ಠೇವಣಿ ಖಾತೆಗಳುಸುದೀಪ್ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಬಡತನಭಾರತ ಸಂವಿಧಾನದ ಪೀಠಿಕೆಕೊಡಗುಭಾರತೀಯ ಶಾಸ್ತ್ರೀಯ ನೃತ್ಯಕನ್ನಡ ಗುಣಿತಾಕ್ಷರಗಳು🡆 More