ವಜ್ರಾಯುಧ

ವಜ್ರಾಯುಧ ಸಿಡಿಲು ಮತ್ತು ವಜ್ರ ಎಂಬ ಅರ್ಥದ ಒಂದು ಸಂಸ್ಕೃತ ಶಬ್ದ.

ಇದರ ಜೊತೆಗೆ, ಅದು ಕ್ರಿಯಾವಿಧಿಯ ವಸ್ತುವಾಗಿ ವಜ್ರ (ಅವಿನಾಶಿತ್ವ) ಮತ್ತು ಸಿಡಿಲು (ಎದುರಿಸಲಾಗದ ಬಲ) ಎರಡರ ಗುಣಲಕ್ಷಣಗಳನ್ನು ಸಂಕೇತಿಸಲು ಬಳಸಲ್ಪಡುವ ಒಂದು ಆಯುಧ. ವಜ್ರಾಯುಧವು ಮೂಲಭೂತವಾಗಿ ಉಬ್ಬುಗಳಿರುವ ಗೋಳ ತಲೆಯನ್ನು ಹೊಂದಿರುವ ಒಂದು ಬಗೆಯ ದೊಣ್ಣೆ.

ವಜ್ರಾಯುಧ

ಇಂದ್ರಾಯುಧಯು ಇಂದ್ರನ ವಜ್ರಾಯುಧ.

ಇಂದ್ರಾಯುಧವನ್ನು ಬಳಸಿರುವ ಕೆಲವು ನಿದರ್ಶನಗಳು

  • ಬೃಹಸ್ಪತಿಯ ತಮ್ಮನಾದ ಸಂವರ್ತನನ್ನು ಮರುತ್ತ ಕರೆದು ಯಜ್ಞ ಮಾಡುತ್ತಿದ್ದಾಗ ಆ ಯಜ್ಞಕ್ಕೆ ವಿಘ್ನ ಒಡ್ಡಲು ಇಂದ್ರ ವಜ್ರಾಯುಧದಿಂದ ಸಂವರ್ತನನ್ನು ಸಂವರ್ಧಿಸಲು ಹೋದಾಗ ಸಂವರ್ತನ ಮಂತ್ರಬಲದಿಂದ ಇಂದ್ರನ ತೋಳು ಸ್ತಂಭನಗೊಂಡಿತು
  • ಚ್ಯವನಮಹರ್ಷಿ ಅಶ್ವಿನೀ ದೇವತೆಗಳಿಗೆ ಹವಿರ್ಭಾಗವನ್ನು ಕೊಡಿಸಿದನೆಂದು ರೋಷದಿಂದ ಇಂದ್ರ ಚ್ಯವನನನ್ನು ಇಂದ್ರಾಯುಧದಿಂದ ಕೊಲ್ಲಲು ಹೋಗಿ ವಿಫಲನಾದ.
  • ಒಮ್ಮೆ ದಿತಿ ಇಂದ್ರನನ್ನು ಕೊಲ್ಲತಕ್ಕ ಪರಾಕ್ರಮಿಯನ್ನು ಕಶ್ಯಪನಿಂದ ಪಡೆಯಲು ತಪೋದ್ಯುಕ್ತಳಾದಳು. ಇದನ್ನು ಅರಿತ ಇಂದ್ರ ಮೋಸದಿಂದ ಅವಳ ಸೇವೆಗೈಯ್ಯುವವನಂತೆ ನಟಿಸಿ ಹಗಲು ಹೊತ್ತಿನಲ್ಲಿ ಒಮ್ಮೆ ದಿತಿ ಶಾಸ್ತ್ರವಿರುದ್ಧವಾಗಿ ಕಾಲುಚಾಚಿಕೊಂಡು ಮಲಗಿದ್ದಾಗ ತನ್ನ ವಜ್ರಾಯುಧದಿಂದ ಅವಳ ಗರ್ಭದ ಪಿಂಡವನ್ನು ಏಳು ಸೀಳಾಗಿ ಮಾಡಿದ. ಸೀಳಾದ ಪಿಂಡಗಳು ರೋಧಿಸುತ್ತಿರುವುದನ್ನು ಕಂಡು ವಜ್ರಾಯುಧದಿಂದ ಮತ್ತೆ ಒಂದೊಂದು ಪಿಂಡವನ್ನೂ ಏಳೇಳು ಭಾಗ ಮಾಡಿದ. ಎಚ್ಚೆತ್ತ ದಿತಿ ಇದನ್ನು ತಿಳಿದು ತನ್ನ ಮಕ್ಕಳನ್ನು ಕಾಪಾಡಬೇಕೆಂದು ಇಂದ್ರನನ್ನೇ ಮೊರೆಹೊಕ್ಕಳು. ಅವೇ 49 ಪ್ರಬೇಧಗಳುಳ್ಳ ಮರುತ್ತು(ವಾಯು)ಗಳೆಂದು ಪ್ರಸಿದ್ಧವಾಗಿವೆ.

Tags:

ವಜ್ರಸಂಸ್ಕೃತ

🔥 Trending searches on Wiki ಕನ್ನಡ:

ಅವತಾರತುಳಸಿಸಾರ್ವಜನಿಕ ಹಣಕಾಸುಸಂಧಿಖ್ಯಾತ ಕರ್ನಾಟಕ ವೃತ್ತಕೆ. ಎಸ್. ನರಸಿಂಹಸ್ವಾಮಿಎರಡನೇ ಮಹಾಯುದ್ಧಕ್ರೀಡೆಗಳುಭಾರತದ ಸಂವಿಧಾನಸ್ಫಿಂಕ್ಸ್‌ (ಸಿಂಹನಾರಿ)ನಾಗಠಾಣ ವಿಧಾನಸಭಾ ಕ್ಷೇತ್ರವಿಜಯಪುರ ಜಿಲ್ಲೆಕೊಲ್ಲೂರು ಮೂಕಾಂಬಿಕಾ ದೇವಸ್ಥಾನಸಂಧ್ಯಾವಂದನ ಪೂರ್ಣಪಾಠಶ್ರೀ ರಾಮಾಯಣ ದರ್ಶನಂಜಗದೀಶ್ ಶೆಟ್ಟರ್ವಸಿಷ್ಠಬೀದರ್ಯಲಹಂಕಟಿ.ಪಿ.ಕೈಲಾಸಂದಾಳಿಂಬೆಆದೇಶ ಸಂಧಿಎಸ್.ಎಲ್. ಭೈರಪ್ಪಉತ್ತರ ಕರ್ನಾಟಕಕರ್ನಾಟಕದ ಶಾಸನಗಳುಜನ್ನಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ವಿಷ್ಣುವರ್ಧನ್ (ನಟ)ಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯವ್ಯಾಪಾರಸಂವಹನಹೋಮಿ ಜಹಂಗೀರ್ ಭಾಬಾಪೊನ್ನಿಯನ್ ಸೆಲ್ವನ್ಡಿ.ಎಸ್.ಕರ್ಕಿರಾಮಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಆಂಧ್ರ ಪ್ರದೇಶಹಿಂದುಸ್ತಾನಿ ಶಾಸ್ತ್ರೀಯ ಸಂಗೀತಜಾಗತಿಕ ತಾಪಮಾನಕರ್ನಾಟಕ ವಿಧಾನಸಭೆ ಚುನಾವಣೆ, ೨೦೧೮ಅವಯವಬಾಗಲಕೋಟೆಜಾತ್ರೆಓಂ (ಚಲನಚಿತ್ರ)ಯೋಗಿ ಆದಿತ್ಯನಾಥ್‌ಭಾರತದ ಸರ್ವೋಚ್ಛ ನ್ಯಾಯಾಲಯವಾಲ್ಮೀಕಿರಾಮನಗರಸೌರಮಂಡಲಅಂಬಿಗರ ಚೌಡಯ್ಯಮಾಲ್ಡೀವ್ಸ್ಶಂಕರ್ ನಾಗ್ಕನ್ನಡ ನ್ಯೂಸ್ ಟುಡೇಸಿಹಿ ಕಹಿ ಚಂದ್ರುಔರಂಗಜೇಬ್ಪಟ್ಟದಕಲ್ಲುಶಿವರಾಮ ಕಾರಂತಕೋಟಿಗೊಬ್ಬಗೋಡಂಬಿಕನ್ನಡ ಚಿತ್ರರಂಗಕನ್ನಡವಿಷ್ಣುಗಾಳಿಪಟ (ಚಲನಚಿತ್ರ)ಗ್ರಾಮ ಪಂಚಾಯತಿಭಾವಗೀತೆಸಿದ್ಧರಾಮಪರಶುರಾಮಹೊರನಾಡುರೈತವಾರಿ ಪದ್ಧತಿಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಓಂ ನಮಃ ಶಿವಾಯಸ್ವಚ್ಛ ಭಾರತ ಅಭಿಯಾನಭಾರತದ ಇತಿಹಾಸಸಾರಜನಕಗರ್ಭಧಾರಣೆಶ್ಯೆಕ್ಷಣಿಕ ತಂತ್ರಜ್ಞಾನಅನಸುಯ ಸಾರಾಭಾಯ್ಗೋತ್ರ ಮತ್ತು ಪ್ರವರ🡆 More