ಲುಡ್ವಿಗ್ ಅಖಿಂ ವಾನ್ ಆರ್ನೀಮ್

ಲುಡ್ವಿಗ್ ಅಖಿಂ ವಾನ್ ಆರ್ನೀಮ್ (26 ಜನವರಿ 1781 – 21 ಜನವರಿ 1831) ಹತ್ತೊಂಬತ್ತನೆಯ ಶತಮಾನದ ರೊಮ್ಯಾಂಟಿಕ್ ಯುಗದ ಜರ್ಮನಿಯ ಕವಿ.

ವಿದ್ಯಾರ್ಥಿ ದೆಶೆಯಲ್ಲಿದ್ದಾಗಲೇ ಗಯಟೆ ಹಾಗೂ ಹರ್ಡರ್ ಮುಂತಾದ ಜರ್ಮನ್ ಕವಿಗಳ ಪ್ರಭಾವಕ್ಕೊಳಗಾಗಿ ಜರ್ಮನಿಯ ಜನಪದ ಕಥೆಗಳನ್ನು, ಐತಿಹ್ಯ ಪರಂಪರೆಯನ್ನು ಆಳವಾಗಿ ಅಭ್ಯಸಿಸಿದ. ಯುರೋಪಿನಲ್ಲೆಲ್ಲ ಪ್ರವಾಸ ನಡೆಸಿ ಹೈಡೆಲ್ಬರ್ಗ್ ಪಟ್ಟಣದಲ್ಲಿ ಬ್ರೆಂಟಾನೋ ಎಂಬ ಇನ್ನೊಬ್ಬ ಪ್ರತಿಭಾವಂತ ಕವಿಯೊಡನೆ ಕಲೆತು ಜರ್ಮನ್ ಜನಪದ ಗೀತೆಗಳ, ಐತಿಹ್ಯಗಳ ಅತ್ಯಮೂಲ್ಯ ಸಂಗ್ರಹವೊಂದನ್ನು ಸಂಪಾದಿಸಿದ. ಜರ್ಮನಿಯ ಕವಿಗಳಿಬ್ಬರೂ ಜರ್ಮನಿಯ ಕಿರಿಯ, ಕ್ರಾಂತಿಕಾರಕ ಸಾಹಿತಿಗಳ ನೇತಾರರಾಗಿ, ರೊಮ್ಯಾಂಟಿಕ್ ಚಳವಳಿಯ ಆದ್ಯಪ್ರವರ್ತಕರಾದರು. ಜರ್ಮನಿಯ ಪುರಾತನ ಜಾನಪದ ಪರಂಪರೆಯತ್ತ ಕವಿಗಳ ಕಣ್ಣು ಸೆಳೆದು, ಇವರು ಜರ್ಮನಿಯ ಸಾಹಿತ್ಯದ ಉತ್ಕರ್ಷಕ್ಕೆ ಪರೋಕ್ಷವಾಗಿಯೂ ನೆರವಾದರು. ಇವೆಲ್ಲದರ ಜತೆಗೆ ಆರ್ನೀಮ್ ಬರೆದ ಹಲವು ಕಿರುಕಾದಂಬರಿಗಳೂ ಎರಡು ಸಂಪುಟಗಳುಳ್ಳ ರಮ್ಯಕಥೆಯೂ ಇವನಿಗೆ ಅಪಾರ ಕೀರ್ತಿ ಗಳಿಸಿಕೊಟ್ಟವು.

ಲುಡ್ವಿಗ್ ಅಖಿಂ ವಾನ್ ಆರ್ನೀಮ್
ಲುಡ್ವಿಗ್ ಅಖಿಂ ವಾನ್ ಆರ್ನೀಮ್
Portrait by Peter Edward Stroehling, 1803
ಜನನಕಾರ್ಲ್ ಜೋಕಿಮ್ ಫ್ರೆಡ್ರಿಕ್ ಲುಡ್ವಿಗ್ ವಾನ್ ಆರ್ನೀಮ್ Carl Joachim Friedrich Ludwig von Arnim
26 ಜನವರಿ 1781
ಬರ್ಲಿನ್, Brandenburg
ಮರಣ21 ಜನವರಿ 1831
Wiepersdorf, Brandenburg,
Kingdom of Prussia
ರಾಷ್ಟ್ರೀಯತೆಜರ್ಮನ್
ಪ್ರಮುಖ ಕೆಲಸ(ಗಳು)Des Knaben Wunderhorn

ಸಹಿಲುಡ್ವಿಗ್ ಅಖಿಂ ವಾನ್ ಆರ್ನೀಮ್

ಬಾಹ್ಯ ಸಂಪರ್ಕಗಳು

Tags:

ಜರ್ಮನಿ

🔥 Trending searches on Wiki ಕನ್ನಡ:

ಸುದೀಪ್ದೇವನೂರು ಮಹಾದೇವಕರ್ನಾಟಕದ ವಾಸ್ತುಶಿಲ್ಪಟೊಮೇಟೊಜಯಂತ ಕಾಯ್ಕಿಣಿಪ್ರವಾಸ ಸಾಹಿತ್ಯಸರಸ್ವತಿ ಪ್ರಭಾ ಕೊಂಕಣಿ ಮಾಸಿಕರೇಡಿಯೋಶ್ರವಣಬೆಳಗೊಳಕರ್ನಾಟಕ ರಾಷ್ಟ್ರ ಸಮಿತಿಬ್ಯಾಂಕ್ಮತದಾನ ಯಂತ್ರಉತ್ತರ ಕರ್ನಾಟಕಮಾನವನಲ್ಲಿ ನಿರ್ನಾಳ ಗ್ರಂಥಿಗಳುಪರಿಸರ ರಕ್ಷಣೆಮಂಡಲ ಹಾವುದೇಶಗಳ ವಿಸ್ತೀರ್ಣ ಪಟ್ಟಿನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಭೂಕಂಪತಂತ್ರಜ್ಞಾನಜೇನು ಹುಳುತತ್ತ್ವಶಾಸ್ತ್ರಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಬೇವುಚಿತ್ರದುರ್ಗಧಾರವಾಡಮಹಾಭಾರತಮನರಂಜನೆಸಿಂಧೂತಟದ ನಾಗರೀಕತೆಛಂದಸ್ಸುಮಂಕುತಿಮ್ಮನ ಕಗ್ಗಬಾದಾಮಿ ಚಾಲುಕ್ಯರ ವಾಸ್ತುಶಿಲ್ಪನಾಥೂರಾಮ್ ಗೋಡ್ಸೆಓಂ (ಚಲನಚಿತ್ರ)ಕಾಳಿಂಗ ಸರ್ಪಮಲೇರಿಯಾಅಷ್ಟಾಂಗ ಮಾರ್ಗಕ್ರಿಕೆಟ್ಆಂಧ್ರ ಪ್ರದೇಶನಗರೀಕರಣಬಾಲ್ಯ ವಿವಾಹಕುತುಬ್ ಮಿನಾರ್ಜನಪದ ಕರಕುಶಲ ಕಲೆಗಳುಖಾತೆ ಪುಸ್ತಕಕರ್ಮಧಾರಯ ಸಮಾಸಭಾರತಿ (ನಟಿ)ಭಾರತೀಯ ನದಿಗಳ ಪಟ್ಟಿಕನ್ನಡ ಬರಹಗಾರ್ತಿಯರುಪಂಚಾಂಗರಮ್ಯಾ ಕೃಷ್ಣನ್ವಿಶ್ವವಿದ್ಯಾಲಯ ಧನಸಹಾಯ ಆಯೋಗಸಜ್ಜೆಕಾದಂಬರಿಅಮೃತಧಾರೆ (ಕನ್ನಡ ಧಾರಾವಾಹಿ)ಕದಂಬ ರಾಜವಂಶಗದಗಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡುಭಾರತದಲ್ಲಿ ಪಂಚಾಯತ್ ರಾಜ್ಭಾರತೀಯ ಭೂಸೇನೆಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕಾವೇರಿ ನದಿಸ್ಟಾರ್‌ಬಕ್ಸ್‌‌ಗೋವಿನ ಹಾಡುದೆಹಲಿಹಾಸನ ಜಿಲ್ಲೆಆದಿ ಶಂಕರಜಾತ್ಯತೀತತೆವಿಜಯನಗರ ಜಿಲ್ಲೆಗೂಬೆನವರತ್ನಗಳುಹನಿ ನೀರಾವರಿಪ್ರೀತಿತೆರಿಗೆವಂದೇ ಮಾತರಮ್ಲಕ್ಷ್ಮಣಭಾಮಿನೀ ಷಟ್ಪದಿ🡆 More