ರೋಜರ್ ಫೆಡರರ್

ರೋಜರ್ ಫೆಡರರ್ ಇವರು ಸ್ವಿಟ್ಜರ್ಲ್ಯಾಂಡ್ ದೇಶದ ಟೆನ್ನಿಸ್ ಆಟಗಾರರು, ಸಧ್ಯಕ್ಕೆ ಇವರು ವಿಶ್ವದ ೨ನೇಯ ಶ್ರೇಯಾಂಕದ ಆಟಗಾರರು.

ರೋಜರ್ ಫೆಡರರ್
ರೋಜರ್ ಫೆಡರರ್

ಬಾಲ್ಯ

ಫೆಡರರ್ ಅವರು ೮ ಆಗಸ್ಟ್, ೧೯೮೧ ರಂದು, ಸ್ವಿಟ್ಜರ್ಲ್ಯಾಂಡ್ ದೇಶದ ಬಾಸೆಲ್ ಎಂಬ ಊರಿನಲ್ಲಿ ಜನಿಸಿದರು. ತಮ್ಮ ಬಾಲ್ಯದಲ್ಲಿ ಆಗಿನ ಪ್ರಖ್ಯಾತ ಟೆನ್ನಿಸಿಗ ಬೆಕರ್ ಅವರನ್ನು ತಮ್ಮ ಆದರ್ಶವೆಂದೆಣಿಸಿದರು. ತಮ್ಮ ೮ನೇ ವಯಸ್ಸಿಗೆ ಟೆನ್ನಿಸ್ ಆಡಲು ಪ್ರಾರಂಭಿಸಿದರು.

ರೋಜರ್ ಫೆಡರರ್ 
ರೋಜರ್ ಫೆಡರರ್ ತಮ್ಮ ಯು.ಎಸ್ ಓಪನ್ ಪ್ರಶಸ್ತಿಯ ಜೊತೆ- ೨೦೦೮

ಟೆನ್ನಿಸ್

೧೯೯೮ರಲ್ಲಿ ಜಾಗತಿಕ ಟೆನ್ನಿಸ್ ಬಾಳ್ವೆಯನ್ನು ಪ್ರಾರಂಭಿಸಿದರು. ಇವರು ಆ ಸಮಯದಲ್ಲಿ ಬಾಲಕರ ವಿಶ್ವ ಟೆನ್ನಿಸ್ ರಾಂಕಿಂಗ್ ನಲ್ಲಿ ೧ನೇ ಸ್ಥಾನಿಯಾಗಿದ್ದರು. ೨೦೦೫ರಲ್ಲಿ ಪ್ರಪ್ರಥಮ ಬಾರಿಗೆ ವಿಂಬಲ್ಡನ್ ಮುಕ್ತ ಟೆನ್ನಿಸ್ ಚಾಂಪಿಯನ್ ಆಗುವುದರೊಂದಿಗೆ ತಮ್ಮ ಸಾಧನೆಯನ್ನು ಪ್ರಾರಂಭಿಸಿದರು. ೧೯೯೮ ರಲ್ಲಿ ತಮ್ಮ ೧೮ನೇ ವಯಸ್ಸಿಗೆ ವಿಶ್ವದ ಅತಿ ಕಿರಿಯ ೧೦೦ರ ಒಳಗಿನ ಆಗ್ರಮಾನ್ಯ ಆಟಗಾರರಾದರು.ಇವರು ಫೆಬ್ರವರಿ ೨, ೨೦೦೪ ರಿಂದ ಅಗಸ್ಟ್ ೧೭, ೨೦೦೮ರ ವರೆಗೆ ದಾಖಲೆಯ ೨೩೭ ವಾರಗಳ ಕಾಲ ವಿಶ್ವದ ಅಗ್ರ ಶ್ರೇಯಾಂಕಿತ ಆಟಗಾರರಾಗಿದ್ದರು. ಇವರ ಇಂಥ ಸಾಧನೆಯನ್ನು ಕಂಡು ಅನೇಕ ಟೆನ್ನಿಸ್ ವಿಷ್ಲೇಶಕರು ಮತ್ತು ಹಳೆಯ ಟೆನ್ನಿಸ್ ಹುರಿಯಾಳುಗಳು ಇವರನ್ನು ಇತಿಹಾಸದ ಅತ್ಯುತ್ತಮ ಟೆನ್ನಿಸ್ ಪಟುವೆಂದು ಕರೆಯುತ್ತಿದ್ದಾರೆ.

ದಾಖಲೆಗಳು

ಇವರು ಈ ವರೆಗೆ 20 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ Archived 2013-11-13 ವೇಬ್ಯಾಕ್ ಮೆಷಿನ್ ನಲ್ಲಿ.. ಅದರಲ್ಲಿ 6 ಆಸ್ಟ್ರೇಲಿಯನ್, ೧ ಫ್ರೆಂಚ್, 8 ವಿಂಬಲ್ಡನ್ ಹಾಗೂ ೫ ಯು.ಎಸ್ ಮುಕ್ತ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳಿವೆ. ಇವರು ಒಟ್ಟಾಗಿ ೩೦೨ ವಾರಗಳ ಕಾಲ ವಿಶ್ಚದ ಆಗ್ರಮಾನ್ಯ ಆಟಗಾರರಾಗಿದ್ದರು.

ಕುಟುಂಬ

ಇವರ ತಂದೆ ರಾಬರ್ಟ್ ಫೆಡರರ್, ತಾಯಿ ಲಿನೆಟ್ ಫೆಡರರ್ ಹಾಗೂ ತಂಗಿ ಡಯಾನ ಫೆಡರರ್. ೨೦೧೦ರಲ್ಲಿ ಮಿರ್ಕಾ ಅವರನ್ನು ವಿವಾಹವಾದರು. ಮೈಲಾ ರೋಸ್ ಹಾಗು ಚಾರ್ಲಿನ್ ರೀವಾ ಎಂಬ ಇಬ್ಬರು ಮಕ್ಕಳು ಇದ್ದಾರೆ.

ಪ್ರಸಿಧ್ದಿ

ರೋಜರ್ ಫೆಡರರ್ ಹಾಗೂ ರಫೆಲ್ ನಡಾಲ್ ಅವರ ಪಂದ್ಯಾಟವು ಬಹಳ ಪ್ರಸಿಧ್ದವಾಗಿದೆ. ನಡಾಲ್ ಅವರು ಫೆಡರರ್ ಅವರಿಗೆ ಉತ್ತಮ ಪ್ರತಿಸ್ಪರ್ಧಿಯಾಗಿದ್ದು, ಇವರಿಬ್ಬರ ನಡುವಿನ ಪಂದ್ಯಾಟವು ರೋಚಕವಾಗಿರುತ್ತದೆ.(Federer–Nadal rivalry) ನಡಾಲ್ ಆವೆಮಣ್ಣಿನ ದೊರೆ ಎಂದು ಪ್ರಸಿಧ್ದಿ ಹೊಂದಿದ್ದಾರೆ.


ಉಲ್ಲೇಖ

Tags:

ರೋಜರ್ ಫೆಡರರ್ ಬಾಲ್ಯರೋಜರ್ ಫೆಡರರ್ ಟೆನ್ನಿಸ್ರೋಜರ್ ಫೆಡರರ್ ದಾಖಲೆಗಳುರೋಜರ್ ಫೆಡರರ್ ಕುಟುಂಬರೋಜರ್ ಫೆಡರರ್ ಪ್ರಸಿಧ್ದಿರೋಜರ್ ಫೆಡರರ್ ಉಲ್ಲೇಖರೋಜರ್ ಫೆಡರರ್ಟೆನ್ನಿಸ್ಸ್ವಿಟ್ಜರ್ಲ್ಯಾಂಡ್

🔥 Trending searches on Wiki ಕನ್ನಡ:

ಪೆಟ್ರೋಮ್ಯಾಕ್ಸ್ (ಚಲನಚಿತ್ರ)ಬಿ.ಎಸ್. ಯಡಿಯೂರಪ್ಪಹೊನ್ನಾವರವಿರಾಟಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುವಿಕ್ರಮಾರ್ಜುನ ವಿಜಯಅಭಿಮನ್ಯುಸಂಯುಕ್ತ ಕರ್ನಾಟಕಕರ್ನಾಟಕದ ಸಂಸ್ಕೃತಿದೇವರ/ಜೇಡರ ದಾಸಿಮಯ್ಯಮೊಘಲ್ ಸಾಮ್ರಾಜ್ಯಭಾರತದ ಸರ್ವೋಚ್ಛ ನ್ಯಾಯಾಲಯಕೃಷ್ಣರಾಜನಗರಮಾರೀಚಪರಿಣಾಮತಂತ್ರಜ್ಞಾನದ ಉಪಯೋಗಗಳುಉತ್ತರ ಕನ್ನಡಮಂತ್ರಾಲಯಬಾದಾಮಿಹರಪ್ಪಪ್ರಜ್ವಲ್ ರೇವಣ್ಣಆನೆಕೆರೆ (ಚನ್ನರಾಯಪಟ್ಟಣ ತಾಲ್ಲೂಕು)ಕೈವಾರ ತಾತಯ್ಯ ಯೋಗಿನಾರೇಯಣರುಹತ್ತಿಝಾನ್ಸಿ ರಾಣಿ ಲಕ್ಷ್ಮೀಬಾಯಿಮತದಾನ ಯಂತ್ರಯು.ಆರ್.ಅನಂತಮೂರ್ತಿಕೇಂದ್ರಾಡಳಿತ ಪ್ರದೇಶಗಳುಹಂಪೆಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಸಂವಹನಅಂಬಿಗರ ಚೌಡಯ್ಯಬುಧತೆನಾಲಿ ರಾಮ (ಟಿವಿ ಸರಣಿ)ಶ್ರೀ ಅಣ್ಣಮ್ಮ ದೇವಿ ದೇವಾಲಯ, ಬೆಂಗಳೂರುನ್ಯೂ ಜೀಲ್ಯಾಂಡ್ ಕ್ರಿಕೆಟ್ ತಂಡವಿಷ್ಣುವರ್ಧನ್ (ನಟ)ಆಟಿಸಂರಾಷ್ಟ್ರೀಯ ಶಿಕ್ಷಣ ನೀತಿವಂದೇ ಮಾತರಮ್ಕನ್ನಡ ಕಾವ್ಯಬಿಳಿಗಿರಿರಂಗನ ಬೆಟ್ಟಕೆ. ಎಸ್. ನರಸಿಂಹಸ್ವಾಮಿಡೊಳ್ಳು ಕುಣಿತಸಿಂಧನೂರುನಾಟಕಹಣತತ್ಪುರುಷ ಸಮಾಸಅಕ್ಕಮಹಾದೇವಿ೨೦೨೪ ಸಂಯುಕ್ತ ಅರಬ್ ಸಂಸ್ಥಾನ ತ್ರಿ-ರಾಷ್ಟ್ರ ಸರಣಿ (ಸುತ್ತು ೨)ಕ್ರೀಡೆಗಳುನವೋದಯಗೋತ್ರ ಮತ್ತು ಪ್ರವರಕರಗವಿಶ್ವದ ಅದ್ಭುತಗಳುಕನ್ನಡ ಕಾಗುಣಿತಉಚ್ಛಾರಣೆಸುಬ್ರಹ್ಮಣ್ಯ ಧಾರೇಶ್ವರಗ್ರಹಕುಂಡಲಿಕುದುರೆಶ್ಯೆಕ್ಷಣಿಕ ತಂತ್ರಜ್ಞಾನಕರ್ನಾಟಕದ ಮಹಾನಗರಪಾಲಿಕೆಗಳುಅಳಿಲುಪಂಚಾಂಗಭಾರತದ ಪಂಚಾಯತ್ ರಾಜ್ ವ್ಯವಸ್ಥೆಜಾಗತೀಕರಣಗುಣ ಸಂಧಿಸಂಗ್ಯಾ ಬಾಳ್ಯಬಿ.ಎಫ್. ಸ್ಕಿನ್ನರ್ಕನ್ನಡ ಸಾಹಿತ್ಯ ಪ್ರಕಾರಗಳುಒಗಟುಕರ್ನಾಟಕದ ಹಬ್ಬಗಳುನರೇಂದ್ರ ಮೋದಿವಿರೂಪಾಕ್ಷ ದೇವಾಲಯವೇದ🡆 More