ರಕ್ತಸಾರ

ರಕ್ತದಲ್ಲಿ, ರಕ್ತಸಾರವು ರಕ್ತಕಣವೂ ಅಲ್ಲದ, ಘನೀಕರಣ ಅಂಶವೂ ಅಲ್ಲದ ಅಂಶ; ಅದು ಫೈಬ್ರಿನಜನ್‌ಗಳನ್ನು ತೆಗೆದ ರಕ್ತದ ಪ್ಲ್ಯಾಸ್ಮಾ.

ರಕ್ತಸಾರವು ರಕ್ತ ಹೆಪ್ಪುಗಟ್ಟುವಿಕೆಯಲ್ಲಿ ಬಳಕೆಯಾಗದ ಎಲ್ಲ ಪ್ರೋಟೀನ್‌ಗಳು ಮತ್ತು ಎಲ್ಲ ವಿದ್ಯುದ್ವಿಚ್ಛೇದ್ಯಗಳು, ಪ್ರತಿಜೀವಿಗಳು, ಪ್ರತಿಜನಕಗಳು, ಹಾರ್ಮೋನ್‌ಗಳು, ಹಾಗೂ ಯಾವುದೇ ಬಹಿರ್ಜಾತ ಪದಾರ್ಥಗಳನ್ನು (ಉದಾಹರಣೆಗೆ ಮದ್ದುಗಳು ಮತ್ತು ಸೂಕ್ಷ್ಮಜೀವಿಗಳು) ಒಳಗೊಂಡಿರುತ್ತದೆ. ರಕ್ತಸಾರ ಶಾಸ್ತ್ರವು ರಕ್ತಸಾರದ ಅಧ್ಯಯನ.



Tags:

ಪ್ರೋಟೀನ್ರಕ್ತಹಾರ್ಮೋನ್

🔥 Trending searches on Wiki ಕನ್ನಡ:

ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಮುದ್ದಣವಚನ ಸಾಹಿತ್ಯಪಂಪಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಬಂಜಾರವಿದ್ಯಾರಣ್ಯಯೋಗವಿಷ್ಣುಗಾಳಿ/ವಾಯುಲಕ್ಷ್ಮಿಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳುಭಾರತದ ಚುನಾವಣಾ ಆಯೋಗಋತುಜಾಗತಿಕ ತಾಪಮಾನಸರ್ಪ ಸುತ್ತುಮಲ್ಟಿಮೀಡಿಯಾಡಿ.ಕೆ ಶಿವಕುಮಾರ್ಶಬ್ದಮಣಿದರ್ಪಣಕುದುರೆಸಮಾಸಜಿ.ಎಸ್.ಶಿವರುದ್ರಪ್ಪವಿಜಯನಗರಮಾನವ ಸಂಪನ್ಮೂಲ ನಿರ್ವಹಣೆಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಸೀಮೆ ಹುಣಸೆಹೊಯ್ಸಳ ವಿಷ್ಣುವರ್ಧನಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟಕನ್ನಡತಿ (ಧಾರಾವಾಹಿ)ಭಾರತದ ಪಂಚಾಯತ್ ರಾಜ್ ವ್ಯವಸ್ಥೆಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ವಿಭಕ್ತಿ ಪ್ರತ್ಯಯಗಳುಕರ್ನಾಟಕ ಜನಪದ ನೃತ್ಯತೆನಾಲಿ ರಾಮ (ಟಿವಿ ಸರಣಿ)ಕಪ್ಪೆ ಅರಭಟ್ಟಹಳೆಗನ್ನಡಜಾತ್ರೆಭಾರತದ ನದಿಗಳುಕನ್ನಡ ಚಿತ್ರರಂಗನಿರುದ್ಯೋಗದಿವ್ಯಾಂಕಾ ತ್ರಿಪಾಠಿಗ್ರಹಸಮಾಜ ವಿಜ್ಞಾನತಂತ್ರಜ್ಞಾನನಾಯಕ (ಜಾತಿ) ವಾಲ್ಮೀಕಿಗಂಗ (ರಾಜಮನೆತನ)ಶಿವಸಹಕಾರಿ ಸಂಘಗಳುಮಲೈ ಮಹದೇಶ್ವರ ಬೆಟ್ಟಕೇಂದ್ರಾಡಳಿತ ಪ್ರದೇಶಗಳುಕಾವ್ಯಮೀಮಾಂಸೆಬೆಂಗಳೂರು ಗ್ರಾಮಾಂತರ ಜಿಲ್ಲೆಭಾರತದಲ್ಲಿನ ಚುನಾವಣೆಗಳುಸರಸ್ವತಿತಂತ್ರಜ್ಞಾನದ ಉಪಯೋಗಗಳುಗೀತಾ (ನಟಿ)ಕೃತಕ ಬುದ್ಧಿಮತ್ತೆಭಾರತೀಯ ರಾಷ್ಟ್ರೀಯ ಕಾಂಗ್ರೆಸ್ವಿರಾಮ ಚಿಹ್ನೆಸಂವಹನಸಾದರ ಲಿಂಗಾಯತಬಿ.ಎಸ್. ಯಡಿಯೂರಪ್ಪನ್ಯೂ ಜೀಲ್ಯಾಂಡ್ ಕ್ರಿಕೆಟ್ ತಂಡಅನುರಾಧಾ ಧಾರೇಶ್ವರಅಳಿಲುಮೊಘಲ್ ಸಾಮ್ರಾಜ್ಯಕರ್ನಾಟಕ ಐತಿಹಾಸಿಕ ಸ್ಥಳಗಳುಪಪ್ಪಾಯಿಗುರುರಾಜ ಕರಜಗಿಗಾದೆಭಾಷೆತಲಕಾಡುಕೆ. ಎಸ್. ನರಸಿಂಹಸ್ವಾಮಿಸೂರ್ಯ ಗ್ರಹಣಮಾಸ್ತಿ ವೆಂಕಟೇಶ ಅಯ್ಯಂಗಾರ್🡆 More