ಮಲಿಕ್ ಸಂದಲ್ ಕಲೆ ಮತ್ತು ವಾಸ್ತುಶಿಲ್ಪ ಮಹಾವಿದ್ಯಾಲಯ, ಬಿಜಾಪುರ

ಮಲಿಕ್ ಸಂದಲ್ ಕಲೆ ಮತ್ತು ವಾಸ್ತುಶಿಲ್ಪ ಮಹಾವಿದ್ಯಾಲಯವು ಕರ್ನಾಟಕ ರಾಜ್ಯದ ವಿಜಯಪುರ ನಗರದ ಬಾಗಲಕೋಟ ರಸ್ತೆಯಲ್ಲಿದೆ.

ಇದು ೧೯೯೧ರಲ್ಲಿ ಸ್ಥಾಪಿತವಾಗಿದ್ದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ಬೆಳಗಾವಿ)ದಿಂದ ಮಾನ್ಯತೆ ಪಡೆದಿದೆ.ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ನವದೆಹಲಿ)ಯು ಮಾನ್ಯತೆ ನೀಡಿದೆ .ಹಾಗೂ ರಾಷ್ಟ್ರೀಯ ಮಾನ್ಯತಾ ಮಂಡಳಿಯಿಂದ ಮಾನ್ಯತೆ ಪಡೆದಿದೆ. ಪ್ರಸ್ತುತ ೧ ಪದವಿ ವಿಭಾಗ ಕಾರ್ಯನಿರ್ವಹಿಸುತ್ತದೆ.

ಮಲಿಕ್ ಸಂದಲ್ ಕಲೆ ಮತ್ತು ವಾಸ್ತುಶಿಲ್ಪ ಮಹಾವಿದ್ಯಾಲಯ, ವಿಜಯಪುರ
ಸಿಕ್ಯಾಬ್
ಸ್ಥಾಪನೆ೧೯೯೧
ಸ್ಥಳವಿಜಯಪುರ, ಕರ್ನಾಟಕ
ವಿದ್ಯಾರ್ಥಿಗಳ ಸಂಖ್ಯೆ೪೦
ಪದವಿ ಶಿಕ್ಷಣ೪೦
ಅಂತರ್ಜಾಲ ತಾಣhttp://www.secab.org/msia/index.htm

ಚರಿತ್ರೆ

ಮಲಿಕ್ ಸಂದಲ್ ಕಲೆ ಮತ್ತು ವಾಸ್ತುಶಿಲ್ಪ ಮಹಾವಿದ್ಯಾಲಯ, ಬಿಜಾಪುರ ಸಿಕ್ಯಾಬ್ ಸಂಸ್ಠೆಯಿಂದ ೧೯೯೧ರಲ್ಲಿ ಸ್ಥಾಪಿಸಲ್ಪಟ್ಟಿದೆ. ಇದರ ಕೇಂದ್ರ ಕಛೇರಿ ಬಿಜಾಪುರ ನಗರದಲ್ಲಿದೆ.

ವಿಭಾಗಗಳು

  1. ವಾಸ್ತುಶಿಲ್ಪ ಎಂಜಿನಿಯರಿಂಗ್

ಆಡಳಿತ

ಸಿಕ್ಯಾಬ್ ಸಂಸ್ಠೆಯ ಆಡಳಿತವಿದೆ.

ಆವರಣ

ಮಹಾವಿದ್ಯಾಲಯವು ೧೦ ಎಕರೆ ವಿಶಾಲವಾದ ಆವರಣ ಹೊಂದಿದೆ. ಆವರಣದಲ್ಲಿ ಕ್ರಿಕೇಟ್, ಟೆನ್ನಿಸ್, ಕಾಲ್ಚಂಡು, ಒಳಾಂಗಣ ಮೈದಾನ ಇದೆ.

ಗ್ರಂಥಾಲಯ

ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರವು ಅತ್ಯುನ್ನತ ಡಿಜಿಟಲ್ ಗ್ರಂಥಾಲಯ ಮತ್ತು ಸಾವಿರಾರು ಎಲ್ಲ ವಿಭಾಗದ ಪುಸ್ತಕಗಳನ್ನು ಹೊಂದಿದೆ. ವೈಜ್ಞಾನಿಕ ಹಾಗೂ ತಾಂತ್ರಿಕ ದೈನಿಕ, ವಾರಪತ್ರಿಕೆ ಮತ್ತು ಮಾಸಪತ್ರಿಕೆಗಳು ಉಂಟು. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ನಿಯತಕಾಲಿಕಗಳು ಸಿಗುತ್ತವೆ.

ಪ್ರವೇಶ

ದ್ವಿತೀಯ ಪಿಯುಸಿ (೧೦+೨) ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪ್ರವೇಶವಿದೆ. ಡಿಪ್ಲೊಮಾ ,ಜಿಟಿಟಿಸಿ, ಸಿಬಿಎಸ್ಸಿ (೧೦+೨) ಮತ್ತು ಐಸಿಎಸ್ಸಿ (೧೦+೨) ವಿದ್ಯಾರ್ಥಿಗಳಿಗೂ ಪ್ರವೇಶವಿದೆ.

ವಿದ್ಯಾರ್ಥಿವೇತನ

  1. ಅರ್ಹತೆ ವಿದ್ಯಾರ್ಥಿವೇತನ
  2. ರಕ್ಷಣಾ ವಿದ್ಯಾರ್ಥಿವೇತನ
  3. ಎಸ್.ಸಿ/ಎಸ್.ಟಿ ವಿದ್ಯಾರ್ಥಿವೇತನ

ಬಾಹ್ಯ ಸಂಪರ್ಕಗಳು

ಮಲಿಕ್ ಸಂದಲ್ ಕಲೆ ಮತ್ತು ವಾಸ್ತುಶಿಲ್ಪ ಮಹಾವಿದ್ಯಾಲಯ, ವಿಜಯಪುರ Archived 2013-04-01 ವೇಬ್ಯಾಕ್ ಮೆಷಿನ್ ನಲ್ಲಿ.

Tags:

ಮಲಿಕ್ ಸಂದಲ್ ಕಲೆ ಮತ್ತು ವಾಸ್ತುಶಿಲ್ಪ ಮಹಾವಿದ್ಯಾಲಯ, ಬಿಜಾಪುರ ಚರಿತ್ರೆಮಲಿಕ್ ಸಂದಲ್ ಕಲೆ ಮತ್ತು ವಾಸ್ತುಶಿಲ್ಪ ಮಹಾವಿದ್ಯಾಲಯ, ಬಿಜಾಪುರ ವಿಭಾಗಗಳುಮಲಿಕ್ ಸಂದಲ್ ಕಲೆ ಮತ್ತು ವಾಸ್ತುಶಿಲ್ಪ ಮಹಾವಿದ್ಯಾಲಯ, ಬಿಜಾಪುರ ಆಡಳಿತಮಲಿಕ್ ಸಂದಲ್ ಕಲೆ ಮತ್ತು ವಾಸ್ತುಶಿಲ್ಪ ಮಹಾವಿದ್ಯಾಲಯ, ಬಿಜಾಪುರ ಆವರಣಮಲಿಕ್ ಸಂದಲ್ ಕಲೆ ಮತ್ತು ವಾಸ್ತುಶಿಲ್ಪ ಮಹಾವಿದ್ಯಾಲಯ, ಬಿಜಾಪುರ ಗ್ರಂಥಾಲಯಮಲಿಕ್ ಸಂದಲ್ ಕಲೆ ಮತ್ತು ವಾಸ್ತುಶಿಲ್ಪ ಮಹಾವಿದ್ಯಾಲಯ, ಬಿಜಾಪುರ ಪ್ರವೇಶಮಲಿಕ್ ಸಂದಲ್ ಕಲೆ ಮತ್ತು ವಾಸ್ತುಶಿಲ್ಪ ಮಹಾವಿದ್ಯಾಲಯ, ಬಿಜಾಪುರ ವಿದ್ಯಾರ್ಥಿವೇತನಮಲಿಕ್ ಸಂದಲ್ ಕಲೆ ಮತ್ತು ವಾಸ್ತುಶಿಲ್ಪ ಮಹಾವಿದ್ಯಾಲಯ, ಬಿಜಾಪುರ ಬಾಹ್ಯ ಸಂಪರ್ಕಗಳುಮಲಿಕ್ ಸಂದಲ್ ಕಲೆ ಮತ್ತು ವಾಸ್ತುಶಿಲ್ಪ ಮಹಾವಿದ್ಯಾಲಯ, ಬಿಜಾಪುರಕರ್ನಾಟಕಬೆಳಗಾವಿವಿಜಯಪುರವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ

🔥 Trending searches on Wiki ಕನ್ನಡ:

ದಿವ್ಯಾಂಕಾ ತ್ರಿಪಾಠಿಕರ್ನಾಟಕ ವಿಧಾನ ಪರಿಷತ್ಭೂಕಂಪಶಿಕ್ಷಣ ಮಾಧ್ಯಮದೂರದರ್ಶನಬೆಂಗಳೂರು ಕೋಟೆಪುರಂದರದಾಸರೈತಕರ್ನಾಟಕದ ಏಕೀಕರಣಒಡೆಯರ್ಓಝೋನ್ ಪದರದ್ರಾವಿಡ ಭಾಷೆಗಳುಶಿಶುನಾಳ ಶರೀಫರುಮಾನವ ಹಕ್ಕುಗಳುಕೊಪ್ಪಳಜೇನು ಹುಳುಪತ್ರಉತ್ತಮ ಪ್ರಜಾಕೀಯ ಪಕ್ಷಮೆಂತೆದೇಶಮಹಾತ್ಮ ಗಾಂಧಿಯಕ್ಷಗಾನಸಮಾಜವಾದಋತುಭಾರತದ ಇತಿಹಾಸಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಮಂಕುತಿಮ್ಮನ ಕಗ್ಗರಾಜಧಾನಿಗಳ ಪಟ್ಟಿಶಾತವಾಹನರುಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಕಬ್ಬುಜೈನ ಧರ್ಮಕೆ ವಿ ನಾರಾಯಣಭಾರತದ ಸಂವಿಧಾನದ ೩೭೦ನೇ ವಿಧಿಸವರ್ಣದೀರ್ಘ ಸಂಧಿಗೋಲ ಗುಮ್ಮಟಮೈಸೂರುಜನ್ನಕಮ್ಯೂನಿಸಮ್ಅಕ್ಷಾಂಶ ಮತ್ತು ರೇಖಾಂಶದೇವನೂರು ಮಹಾದೇವರೋಮನ್ ಸಾಮ್ರಾಜ್ಯಮಾಟ - ಮಂತ್ರಕೊಡಗುಸರ್ಕಾರೇತರ ಸಂಸ್ಥೆನ್ಯೂ ಜೀಲ್ಯಾಂಡ್ ಕ್ರಿಕೆಟ್ ತಂಡಶನಿಪರಮಾತ್ಮ(ಚಲನಚಿತ್ರ)ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಭಾರತದ ರಾಷ್ಟ್ರಪತಿಬಳ್ಳಾರಿಮೂಢನಂಬಿಕೆಗಳುಆಗುಂಬೆಜಾಗತಿಕ ತಾಪಮಾನ ಏರಿಕೆಗೋಕರ್ಣಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಭಾರತದಲ್ಲಿ ತುರ್ತು ಪರಿಸ್ಥಿತಿಹೈದರಾಲಿಕ್ಷತ್ರಿಯಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವಿಕ್ರಮಾರ್ಜುನ ವಿಜಯವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಕಾಂತಾರ (ಚಲನಚಿತ್ರ)ಬಂಡಾಯ ಸಾಹಿತ್ಯಟಿಪ್ಪು ಸುಲ್ತಾನ್ಛಂದಸ್ಸುನೀರುಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಇಂದಿರಾ ಗಾಂಧಿಕಲ್ಯಾಣಿಆಯುರ್ವೇದಕರ್ನಾಟಕದ ಇತಿಹಾಸಮನುಸ್ಮೃತಿಕರ್ನಾಟಕದ ಕಲೆ ಮತ್ತು ಸಂಸ್ಕೃತಿ🡆 More