ಬೊಗೋಟ — ಅಧಿಕೃತವಾಗಿ ಬೊಗೋಟ, ಡಿ.ಸಿ.
ಎಂದರೆ "Distrito Capital", ಅಥವಾ "ರಾಜಧಾನಿ ಜೆಲ್ಲಿ") ಕೊಲಂಬಿಯ ದೇಶದ ರಾಜಧಾನಿ ನಗರ ಮತ್ತು ಅದರ ಅತ್ಯಂತ ದೊಡ್ಡ ನಗರ. ಹಿಂದೆ ಸಾಂಟ ಫೆ ಡೆ ಬೊಗೋಟ ಎಂದು ಕರೆಯಲ್ಪಡುತ್ತಿದ ಈ ನಗರ ೬,೭೭೬,೦೦೯ ಜನರೊಂದಿಗೆ ಕೊಲಂಬಿಯದ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರವಾಗಿದೆ. ಅನೇಕ ವಿಶ್ವವಿದ್ಯಾಲಯಗಳು ಮತ್ತು ಗ್ರಂಥಾಲಗಳು ಇರುವ ಈ ನಗರ ದಕ್ಷಿಣ ಅಮೇರಿಕದ ಅಥೆನ್ಸ್ ಎಂದೆ ಹೆಸರುವಾಸಿಯಾಗಿದೆ..
ಬೊಗೋಟ | |
---|---|
Motto(s): Bogotá, 2600 metros más cerca de las estrellas ಬೊಗೋಟ, ೨೬೦೦ ಮೀಟರ್ ನಕ್ಷತ್ರಗಳಿಗೆ ಹತ್ತಿರ | |
ದೇಶ | ಕೊಲಂಬಿಯ |
ವಿಭಾಗ | ಬೊಗೋಟ, ಡಿ.ಸಿ. |
ಸ್ಥಾಪನ | ಆಗಸ್ಟ್ ೬, ೧೫೩೮ |
ಸರ್ಕಾರ | |
• ಮೇಯರ್ | ಸಾಮ್ಯುಯೆಲ್ ಮೊರೆನೊ ರೋಜಾಸ್ |
Area | |
• City | ೧,೫೮೭ km೨ (೬೧೩ sq mi) |
• ಭೂಮಿ | ೧,೭೩೨ km೨ (೬೬೮.೭ sq mi) |
Elevation | ೨,೬೪೦ m (೮,೬೬೦ ft) |
Population (೨೦೦೫ ಸೆನ್ಸಸ್) [೧] | |
• City | ೬೭,೭೬,೦೦೯ |
• ಸಾಂದ್ರತೆ | ೩,೯೧೪�೦/km೨ (೧೦,೧೩೭.೧/sq mi) |
• Metro | ೭೮,೮೧,೧೫೬ |
ಸಮಯ ವಲಯ | ಯುಟಿಸಿ-5 |
ಜಾಲತಾಣ | ನಗರದ ಅಧಿಕೃತ ತಾಣ ಮೇಯರ್ ಅಧಿಕೃತ ತಾಣ ಬೊಗೋಟ ಪ್ರವಾಸೋದ್ಯಮ |
This article uses material from the Wikipedia ಕನ್ನಡ article ಬೊಗೋಟ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.